ಕೊವಿಡ್ ನಿಯಮ ಉಲ್ಲಂಘಿಸಿ ಜಾತ್ರೆ.! ಹಲವರ ಮೇಲೆ ಪ್ರಕರಣ ದಾಖಲು, 8 ಜನರ ಬಂಧನ.! ತುಂಗಾವಾಣಿ. ಕುಷ್ಟಗಿ: ಎ-22 ತಾಲೂಕಿನಲ್ಲಿ ನಿನ್ನೆ ನಡೆದ ದಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನು ಸೇರಿಸಿ ಕೊವಿಡ್-19 ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲು ಎಂಟು ಜನರ ಬಂಧನ. ಕೊಪ್ಪಳ: ಕೊವಿಡ್ ನಿಯಮ ಉಲ್ಲಂಘಿಸಿ ಜಾತ್ರೆ. ಸಾವಿರಾರು ಭಕ್ತರು ಭಾಗಿ.! ಎ-21 ರಂದು ತುಂಗಾವಾಣಿ ವಿಸ್ತೃತ ವರದಿ ಬಿತ್ತರಿಸಿತ್ತು, ವರದಿಯಿಂದ ಎಚ್ಚತ್ತ ಅಧಿಕಾರಿಗಳು ಒಟ್ಟು ಎಂಟು …
Read More »ಸಂಪಾದಕರು
ಕೊಪ್ಪಳ: ಕೊವಿಡ್ ನಿಯಮ ಉಲ್ಲಂಘಿಸಿ ಜಾತ್ರೆ. ಸಾವಿರಾರು ಭಕ್ತರು ಭಾಗಿ.!
ಕೊಪ್ಪಳ: ಕೊವಿಡ್ ನಿಯಮ ಉಲ್ಲಂಘಿಸಿ ಜಾತ್ರೆ. ಸಾವಿರಾರು ಭಕ್ತರು ಭಾಗಿ.! ತುಂಗಾವಾಣಿ. ಕೊಪ್ಪಳ: ಎ-21 ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಇಂದು ದಾರ್ಮಿಕ ಕಾರ್ಯಕ್ರಮ ಕೊವಿಡ್ ನಿಯಮ ಉಲ್ಲಂಘಿಸಿ ಅದ್ದೂರಿಯಾಗಿ ನಡೆಯಿತು ಸಾವಿರಾರು ಜನರು ಸಾಕ್ಷಿಯಾದರು. ಕುಷ್ಟಗಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪ ಕೇಳಿ ಬರುತ್ತಿದೆ, ದೇವಾಲಯದ ಆಡಳಿತ ಮಂಡಳಿಗೆ …
Read More »ಹೆರಿಗೆ ಮಾಡಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ. ಬಂಧನ.
ಹೆರಿಗೆ ಮಾಡಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ.! ಬಂಧನ. ತುಂಗಾವಾಣಿ ಗಂಗಾವತಿ ಎ 18 ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ನಗರ ಪೋಲಿಸರು ಬಂಧಿಸಿದ್ದಾರೆ. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ರೇಶ್ಮಾ ಗಂ ಮಹೇಶ್ ಎಂಬ ಮಹಿಳೆಗೆ ಹೆರಿಗೆ ಮಾಡಿಸಲು ಬಸರಿಹಾಳ ಗ್ರಾಮದ ಆಶಾ ಕಾರ್ಯಕರ್ತೆ ಗಂಗಾವತಿ ನಗರದ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ …
Read More »ಗಂಗಾವತಿ: ಫೈನಾನ್ಸ್ ಕಿರುಕುಳ ವ್ಯಕ್ತಿ ಆತ್ಮಹತ್ಯೆ.
ಗಂಗಾವತಿ: ಫೈನಾನ್ಸ್ ಕಿರುಕುಳ ವ್ಯಕ್ತಿ ಆತ್ಮಹತ್ಯೆ. ತುಂಗಾವಾಣಿ. ಗಂಗಾವತಿ: ಎ-17 ನಗರ ಕುವೆಂಪು ಬಡಾವಣೆಯ ನಿವಾಸಿ ಮಹಾಂತೇಶ ಗೌಡ ಮಾಲಿಪಾಟೀಲ್ (39) ಸಾಲ ಬಾಧೆ ತಾಳಲಾರದೆ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಮೂಲತಃ ಜೀರಾಳ ಕಲ್ಗುಡಿ ಯವರಾದ ಮಹಾಂತೇಶ ಗೌಡ ಶ್ರೀರಾಮ ಫೈನಾನ್ಸ್ ನಲ್ಲಿ ಕಾರುಗಳ ಮೇಲೆ ಸಾಲ ಪಡೆದಿದ್ದರು, ಲಾಕ್ ಡೌನ್ ಹಿನ್ನೆಲೆ ಮರು ಪಾವತಿ ಮಾಡದೆ ಇರುವುದರಿಂದ ಫೈನಾನ್ಸ್ ಸಿಬ್ಬಂದಿ ಮರಿಗೌಡ …
Read More »ಕೊಪ್ಪಳ: ಯುವತಿಯ ವಿಡಿಯೋ ಮಾಡಿ 9 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ವ್ಯಕ್ತಿಯ ಮೇಲೆ ಕೇಸ್ ದಾಖಲು.!
ಕೊಪ್ಪಳ: ಯುವತಿಯ ವಿಡಿಯೋ ಮಾಡಿ 9 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ವ್ಯಕ್ತಿಯ ಮೇಲೆ ಕೇಸ್ ದಾಖಲು.! ತುಂಗಾವಾಣಿ. ಕೊಪ್ಪಳ: ಎ-16 ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದ ಯುವತಿಗೆ ಪ್ರೀತಿಸು ಅಂತ ಒಂದು ವರ್ಷದಿಂದ ಪಿಡಿಸುತ್ತಿದ್ದ ವ್ಯಕ್ತಿಯ ಮೇಲೆ ಅಪಹರಣ.ಹಠಸಂಭೋಗ. ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿ ಬೆದರಿಕೆ ಹಾಕಿದವನ ಮೇಲೆ ತಾವರಗೇರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾವರಗೇರ ಪಟ್ಟಣದ ಯುವತಿಯೊಬ್ಬಳನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ …
Read More »ಗಂಗಾವತಿ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು.! ತಂದೆ ಮತ್ತು ಮಗನ ಮೇಲೆ ಕೇಸ್ ದಾಖಲು.!
ಗಂಗಾವತಿ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು.! ತಂದೆ ಮತ್ತು ಮಗನ ಮೇಲೆ ಕೇಸ್ ದಾಖಲು.! ತುಂಗಾವಾಣಿ. ಗಂಗಾವತಿ: ಎ-12 ತಾಲೂಕಿನ ಕೆಸರಹಟ್ಟಿ ನಿವಾಸಿಯಾಗಿರುವ ವೆಂಕಣ್ಣ ತಂದೆ ಬುಡ್ಡಪ್ಪ ಜಂಗಟಿ (35) ಮೃತ ದುರ್ದೈವಿ ಯಾಗಿದ್ದು, ನಿನ್ನೆ ಸಂಜೆ (ಎ-11) ಸ್ನೇಹಿತ ಕರಡೆಪ್ಪ ಗೊಲ್ಲರ ಜೊತೆಗೆ ಮಾತನಾಡುತ್ತಾ ನಿಂತಾಗ, ಅದೇ ಗ್ರಾಮದ ವೀರಭದ್ರಪ್ಪ ತಂದೆ ಪಂಪಣ್ಣ ಗುಡೂರು ಹಾಗು ಆತನ ಮಗ ಮಂಜುನಾಥ ಗೂಡುರು, ಮನೆ ಹತ್ತಿರ ಬಾ ನಮ್ಮ …
Read More »ಗಂಗಾವತಿ: PSI ಧರ್ಪ ಸಾರ್ವಜನಿಕ ಸ್ಥಳದಲ್ಲೇ ಹಲ್ಲೇ.! ಹಲ್ಲೇ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ.!
ಗಂಗಾವತಿ: PSI ಧರ್ಪ ಸಾರ್ವಜನಿಕ ಸ್ಥಳದಲ್ಲೇ ಹಲ್ಲೇ.! ಹಲ್ಲೇ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ.! ತುಂಗಾವಾಣಿ. ಗಂಗಾವತಿ: ಎ-11 ನಗರದ ಟ್ರಾಫಿಕ್ ಪಿ,ಎಸ್,ಐ, ಪುಂಡಲೀಕಪ್ಪ ಜಾಧವ ಹಾಗು ಕಾನ್ಸ್‌ಟೇಬಲ್ (PC) ಸಾರ್ವಜನಿಕ ಸ್ಥಳದಲ್ಲೇ ಒಬ್ಬ ವ್ಯಕ್ತಿಗೆ ಹಲ್ಲೇ ನಡೆಸಿದ ಘಟನೆ ಸಿ,ಸಿ,ಟಿವಿಯಲ್ಲಿ ಸೆರೆಯಾಗಿದೆ, ದಿನಾಂಕ 8 ರಂದು ನಗರದ ಸಿಬಿಎಸ್ ವೃತ್ತದಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ ದರ್ಪ ತೋರಲಾಗಿದೆ. ಅದಲ್ಲದೇ ಒಬ್ಬ (ಕಾನ್ಸ್‌ಟೇಬಲ್) PC ಯೂ …
Read More »ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.!
ಜೋಗದ ನಾರಾಯಣಪ್ಪ. ಕೆಲೋಜಿ ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ. ಎಂದಿದ್ದ ಪೂಜಾರಿ ಮೇಲೆ ಕೇಸ್ ದಾಖಲು.! ತುಂಗಾವಾಣಿ. ಕೊಪ್ಪಳ: ಎ-10 ಜಿಲ್ಲೆಯ ಗಂಗಾವತಿ ನಗರದ ಹುಸೇನಪ್ಪ ಪಾಮಪ್ಪ ಪೂಜಾರಿ, ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಕಳೆದ ನಾಲ್ಕೈದು ದಿನಗಳಿಂದ ಅನಿರ್ಧಿಷ್ಟಾವದಿ ಸತ್ಯಾಗ್ರಹ ಧರಣಿಯನ್ನು ನಡೆಸುತ್ತಿದ್ದ ಹುಸೇನಪ್ಪ ಪೂಜಾರಿ ಮೇಲೆ ಕೇಸ್ ದಾಖಲಾಗಿದೆ. ದಿನಾಂಕ : 06-04-2021 ರಂದು ಕೆಲ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದ ಪೂಜಾರಿ, ಗಂಗಾವತಿಯ 18 …
Read More »ಗ್ರಾಮ ಪಂಚಾಯತಿ ಹಣ ದುರುಪಯೋಗ ಪ್ರಕರಣ. ಆರೋಪಿತರ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಲಯ.!
ಗ್ರಾಮ ಪಂಚಾಯತಿ ಹಣ ದುರುಪಯೋಗ ಪ್ರಕರಣ. ಆರೋಪಿತರ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಲಯ.! ತುಂಗಾವಾಣಿ. ಕೊಪ್ಪಳ, ಏ.-09 ಕೊಪ್ಪಳ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಗಳಕೇರಾ ಗ್ರಾಮ ಪಂಚಾಯಿತಿಯಲ್ಲಿ 14-15 ನೇ ಹಣಕಾಸು ಯೋಜನೆಯಡಿ, ಪಿಡಿಓ ಗೌಸುಸಾಬ್ ಮುಲ್ಲಾ ಹಾಗು ಕಂಪ್ಯೂಟರ್ ಆಪರೇಟರ್ ಸುಮನ್ ಸಿಂಧೋಗಿ ಇವರು ವಿವಿಧ ಕಾಮಗಾರಿಗಳಿಗೆ ಮಂಜೂರಾದ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿಯಲ್ಲಿನ ಆರೋಪಿತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ …
Read More »ಕನಕಗಿರಿ: ಅಂಬೇಡ್ಕರ್ ನಾಮಫಲಕ ತೆರವು, ದಾಂದಲೆ. ಹನ್ನೆರಡು ಜನರ ಮೇಲೆ FIR
ಕನಕಗಿರಿ: ಅಂಬೇಡ್ಕರ್ ನಾಮಫಲಕ ತೆರವು, ದಾಂದಲೆ. ಹನ್ನೆರಡು ಜನರ ಮೇಲೆ FIR ತುಂಗಾವಾಣಿ. ಕನಕಗಿರಿ: ಎ-7 ತಾಲೂಕಿನ ಉಮಳಿ ಕಾಟಾಪುರ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ನಾಮ ಫಲಕ ಅಳವಡಿಸುವ ವೇಳೆ ಆದ ಗಲಾಟೆ ಸಂಬಂದಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಮಳಿ ಕಾಟಾಪುರ ಗ್ರಾಮದ ಹನುಮಂತ ತಂದೆ ಕನಕಪ್ಪ ಉಪ್ಪಾರ ವಿರುಪಾಕ್ಷಿ ತಂದೆ ಹನುಮಂತ, ಯಂಕಣ್ಣ ತಂದೆ ಹನುಮಂತ ಬಸರಿಹಾಳ , ಹುಲಗಪ್ಪ ಗಡಾದ, ಕುಂಟೆಪ್ಪ ತಂದೆ ಹನುಮಂತಪ್ಪ …
Read More »