ಕಾಂಗ್ರೆಸ್ ಸದಸ್ಯತ್ವ ನೊಂದಣಿ ಅನ್ಸಾರಿ ಬೇಸರ.! ತುಂಗಾವಾಣಿ ಗಂಗಾವತಿ ಮಾ 04 ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ರಾಜ್ಯಾಧ್ಯಂತ ಕಾಂಗ್ರೇಸ್ ಪಕ್ಷದ ಸದಸ್ಯತ್ವ ನೊಂದಣಿಯನ್ನು ಡಿಜಿಟಲ್ ವೇದಿಕೆ ಮುಖಾಂತರ ಮಾಡಲು ಕಳೆದ ಶನಿವಾರ ಚಾಲನೆ ನೀಡಲಾಗಿದ್ದು ರಾಜ್ಯದ್ಯಂತ ಕಾಂಗ್ರೇಸ್ ಕಾರ್ಯಕರ್ತರು ಹುರುಪಿನಿಂದ ಸದಸ್ಯರನ್ನು ಸೇರ್ಪಡೆ ಗೊಳಿಸುತ್ತಿದ್ದಾರೆ, ಆದರೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ನೊಂದಣಿ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೇಸರ ವ್ಯಕ್ತಪಡಿಸಿ ಕಾರ್ಯಕರ್ತರಿಗೆ …
Read More »ರಾಜಕೀಯ
ಉಸ್ತುವಾರಿ ಸಚಿವರುಗಳ ಅದಲು ಬದಲು. ಕೊಪ್ಪಳಕ್ಕೆ ಆನಂದ, ಧಾರವಾಡಕ್ಕೆ ಆಚಾರ್.
ಉಸ್ತುವಾರಿ ಸಚಿವರ ಅದಲು ಬದಲು. ಕೊಪ್ಪಳಕ್ಕೆ ಆನಂದ, ಧಾರವಾಡಕ್ಕೆ ಆಚಾರ್. ತುಂಗಾವಾಣಿ ಕೊಪ್ಪಳ ಜ 24 ರಾಜ್ಯದಲ್ಲಿ ಕೋವಿಡ್-19ರ ನಿರ್ವಹಣೆ ಹಾಗೂ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ, ಹಾಲಿ ಇರುವ ಸಚಿವರನ್ನು ಅದಲು ಬದಲು ಮಾಡಿ ತಕ್ಷಣ ಜಾರಿಗೆ ಬರುವಂತೆ, ಮುಂದಿನ ಆದೇಶದ ಹಂಚಿಕೆಗೆ ಆದೇಶ ನೀಡಲಾಗಿದೆ. ಅದರಂತೆ ಕೊಪ್ಪಳದ ಜಿಲ್ಲಾ ನೂತನ ಉಸ್ತುವಾರಿ ಸಚಿವ ಆನಂದ್ ಸಿಂಗ್ ನಿಯೋಜನೆಗೊಂಡಿದ್ದರೆ ಸಚಿವ ಹಾಲಪ್ಪ ಆಚಾರ್ಯರನ್ನು ಜಿಲ್ಲಾ ಉಸ್ತುವಾರಿ …
Read More »ಆ ಮಹಿಳಾ ಅಧಿಕಾರಿಗೆ ಶಾಸಕ ದೌರ್ಜನ್ಯ ವೆಸಗಿದ್ದು ನಿಜ !? ಸಂಬಂಧಿಕನ ವಿಡಿಯೋ ಕ್ಲಿಪ್.
ಆ ಮಹಿಳಾ ಅಧಿಕಾರಿಗೆ ಶಾಸಕ ದೌರ್ಜನ್ಯ ವೆಸಗಿದ್ದು ನಿಜ !? ಸಂಬಂಧಿಕನ ವಿಡಿಯೋ ಕ್ಲಿಪ್. ತುಂಗಾವಾಣಿ ಗಂಗಾವತಿ ಜ 04 ರಾಜ್ಯಾದ್ಯಂತ ವೈರಲ್ ಆಗಿರುವ ಮಹಿಳಾ ಅಧಿಕಾರಿ ಮತ್ತು ಶಾಸಕ ಮಾತನಾಡಿರುವ ಪೋನ್ ಸಂಭಾಷಣೆಗೆ ಮತ್ತೊಂದು ಟ್ವಿಷ್ಟ್ ಸಿಕ್ಕಿದ್ದು ಆ ಮಹಿಳಾ ಅಧಿಕಾರಿಯ ಸಂಬಂದಿ ಕಾಂಗ್ರೆಸ್ ಮುಖಂಡ ಸಂದೀಪ್ ವಿಡಿಯೋ ಮುಖಾಂತರ ತುಂಗಾವಾಣಿಗೆ ಮಾಹಿತಿ ನೀಡಿದ್ದಾರೆ, ಅವಿದ್ಯಾವಂತ ನಾಗಿರುವ ಕಾರಣ ನಮ್ಮ ಸಹೋದರಿಯ ಸಮಾನಳಾದ ಆ ಮಹಿಳಾ ಅಧಿಕಾರಿಯ ಸಹಾಯ …
Read More »ಬಡ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ್ದು ಪರಣ್ಣ ಮುನವಳ್ಳಿ.!
ಬಡ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ್ದು ಪರಣ್ಣ ಮುನವಳ್ಳಿ.! ತುಂಗಾವಾಣಿ ಗಂಗಾವತಿ ಡಿ 31. ಯಾವುದೇ ಮುನ್ಸೂಚನೆ ನೀಡದೆ ಬೀದಿಬದಿಯ ಬಡ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸಿದ್ದು ಶಾಸಕ ಪರಣ್ಣ ಮುನವಳ್ಳಿ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು. ಇಂದು ಸಂಜೆ ಗುಂಡಮ್ಮ ಕ್ಯಾಂಪಿನ ನೂತನ ಸಿಟಿ ಮಾರ್ಕೆಟ್ ಗೆ ಭೇಟಿ ಕೊಟ್ಟ ವೇಳೆ ಹಣ್ಣು ತರಕಾರಿ ವ್ಯಾಪಾರಿಗಳು ಕಳೆದ ಮೂರು ದಿನಗಳಿಂದ ವ್ಯಾಪಾರವಿಲ್ಲದೇ ಮೊದಲೆ ದುಬಾರಿಯಾಗಿರುವ ಹಣ್ಣು ತರಕಾರಿಗಳು ಕೊಳೆಯುತ್ತಿವೆ ಸಾವಿರಾರು …
Read More »ಅನ್ಸಾರಿ ಹೆಸರು ತೆಗೆಯಿಸಿದ ಪರಣ್ಣ ಮುನವಳ್ಳಿ.!
ಅನ್ಸಾರಿ ಹೆಸರು ತೆಗೆಯಿಸಿದ ಪರಣ್ಣ ಮುನವಳ್ಳಿ.! ತುಂಗಾವಾಣಿ ಗಂಗಾವತಿ ಡಿ-30 ಶಿಷ್ಟಾಚಾರ ಉಲ್ಲಂಘಿಸಿ ಸರ್ಕಾರಿ ಕಟ್ಟಡಕ್ಕೆ ಹಾಕಿದ್ದ ಮಾಜಿ ಶಾಸಕನ ಹೆಸರನ್ನು ಹಾಲಿ ಶಾಸಕ ಪರಣ್ಣ ಮುನವಳ್ಳಿ ಅಧಿಕಾರಿಗಳ ಮೂಲಕ ತೆಗೆಯಿಸಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಹಾಗು ಇಕ್ಬಾಲ್ ಅನ್ಸಾರಿ ಪರಮಾಪ್ತ ಶ್ಯಾಮಿದ್ ಮನಿಯಾರ್ ಅಧ್ಯಕ್ಷತೆಯಲ್ಲಿರುವ ಬೇರೂನಿ ಆಬಾದಿ ಮಸೀದಿಯ ವಾಣಿಜ್ಯ ಮಳಿಗೆ ಉದ್ಘಾಟನೆಯನ್ನು ಹಾಲಿ ಶಾಸಕ ಪರಣ್ಣ ಮುನವಳ್ಳಿಯವರಿಂದ ನೆರವೇರಿಸದೇ ತಮ್ಮ ರಾಜಕೀಯ ಗುರು ಮಾಜಿ ಶಾಸಕ ಇಕ್ಬಾಲ್ …
Read More »ಇಷ್ಟು ದಿನ ಏನ್ಮಾಡಿದಿರಿ.? ಬಿಜೆಪಿ ಶಾಸಕನ ದರ್ಪ.!
ಇಷ್ಟು ದಿನ ಏನ್ಮಾಡಿದಿರಿ.? ಬಿಜೆಪಿ ಶಾಸಕನ ದರ್ಪ.! ತುಂಗಾವಾಣಿ ಕೊಪ್ಪಳ ಡಿ 24 ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಕೇಳಿದ ಮತದಾರರಿಗೆ ” ಇಷ್ಟು ದಿನ ಏನ್ಮಾಡಿದಿರಿ” ಭಾಷಣ ಮಾಡಲು ಮತ ಕೇಳಲು ಬಂದಾಗ ಇವೆಲ್ಲ ನೆನಪಾಯಿತಾ ? ಅವನಿಗೆ ಎರಡು ಏಟ್ ಹಾಕು ಸುಮ್ಮನಾಗತಾನೆ, ಅಂತ ಕನಕಗಿರಿ ಶಾಸಕ ಬಸವರಾಜ ದಡೇಸಗೂರು ದರ್ಪ ತೋರಿದ್ದಾರೆ. ಇಂದು ಕನಕಗಿರಿ ಪಟ್ಟಣ ಪಂಚಾಯತಿ ಚುನಾವಣಾ ಪ್ರಚಾರಕ್ಕಾಗಿ ವಾರ್ಡುಗಳಿಗೆ ತೆರಳಿ ಅಭ್ಯರ್ಥಿಗಳ ಪರ …
Read More »ವೃತ್ತದ ಬಗ್ಗೆ ತುಟಿ ಬಿಚ್ಚದ ಅನ್ಸಾರಿ.? ಯಾಕೀ ಮೌನ..?
ವೃತ್ತದ ಬಗ್ಗೆ ತುಟಿ ಬಿಚ್ಚದ ಅನ್ಸಾರಿ.? ಯಾಕೀ ಮೌನ..? ತುಂಗಾವಾಣಿ ಗಂಗಾವತಿ ಡಿ 23 ಗಂಗಾವತಿ ನಗರದಲ್ಲಿ ಅನೇಕ ವೃತ್ತಗಳು ನಿರ್ಮಾಣವಾಗಲು ಕಾರಣೀಕರ್ತರಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವಿವಾದಿತ ವೃತ್ತದ ಬಗ್ಗೆ ತುಟಿ ಬಿಚ್ಚದಿರುವುದು ಅನುಮಾನಕ್ಕೆ ಕಾರಣವಾಗಿದೆ. ತಮ್ಮ ಶಾಸಕ ಅವಧಿಯಲ್ಲಿ ನಗರಸಭೆಯ ಹೈಕಮಾಂಡ್ ಆಗಿದ್ದ ಅನ್ಸಾರಿ ಸಾಮಾಜಿಕ ನ್ಯಾಯಕ್ಕಾಗಿ ಯಾವುದೇ ಸಮಾಜವು ವೃತ್ತಕ್ಕಾಗಿ ಬೇಡಿಕೆ ಇಟ್ಟರೆ ತಕ್ಷಣ ಅಂದಿನ ನಗರಸಭೆ ಅಧ್ಯಕ್ಷರಿಗೆ ಸೂಚಿಸಿ ನಿಯಮಾನುಸಾರ ಕ್ರಮ ಕೈಗೊಂಡು …
Read More »ಹೆಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೇಯಾದ್ರಾ..!?
ಹೆಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೇಯಾದ್ರಾ..!? ತುಂಗಾವಾಣಿ ಗಂಗಾವತಿ ನ 30 ಇಂದು ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹೆಚ್ ಆರ್ ಶ್ರೀನಾಥ ರವರ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಪೋಟೊಗಳು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ಜೆಡಿಎಸ್ ಪಕ್ಷದ ಹೈದ್ರಾಬಾದ ಕರ್ನಾಟಕ ಉಸ್ತುವಾರಿ ಅಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್ ಆರ್ ಶ್ರೀನಾಥ ಅವರು ಬಳ್ಳಾರಿ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ …
Read More »ತಡ ರಾತ್ರಿ ಕೌಂಟರ್ ಕೇಸ್ ದಾಖಲಿಸಿದ ದಡೆಸೂಗೂರು ಬೆಂಬಲಿಗ.! ಅಷ್ಟಕ್ಕೂ ತಂಗಡಗಿ ಹೇಳಿದ್ದೆನು..?
ತಡ ರಾತ್ರಿ ಕೌಂಟರ್ ಕೇಸ್ ದಾಖಲಿಸಿದ ದಡೆಸೂಗೂರು ಬೆಂಬಲಿಗ.! ಅಷ್ಟಕ್ಕೂ ತಂಗಡಗಿ ಹೇಳಿದ್ದೆನು..? ತುಂಗಾವಾಣಿ. ಗಂಗಾವತಿ: ಅ-4 ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜಲ ಜೀವನ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ನಡೆದ ಗಲಾಟೆ ಈಗ ಮತ್ತೊಂದು ತಿರುವು ಪಡೆದಿದೆ. ತಡರಾತ್ರಿ ಶಾಸಕ ಬಸವರಾಜ ದಡೆಸೂಗೂರು ಬೆಂಬಲಿಗ ಗ್ರಾಮದ ರಮೇಶ ಬಸಣ್ಣ ನಾಯಕ ಎನ್ನುವವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಜಾತಿ ನಿಂದನೆ ದೂರು ದಾಖಲಿಸಿದ್ದಾರೆ. ಕುಡಿಯುವ …
Read More »ಆರೋಪಿ ಬಂಧನ ಆಗೋ ವರೆಗೂ ಕದಲುವುದಿಲ್ಲ. ಮಾಜಿ ಸಚಿವ ತಂಗಡಗಿ.
ಆರೋಪಿ ಬಂಧನ ಆಗೋ ವರೆಗೂ ಕದಲುವುದಿಲ್ಲ. ಮಾಜಿ ಸಚಿವ ತಂಗಡಗಿ. ತುಂಗಾವಾಣಿ ಗಂಗಾವತಿ ಅ 03 ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಂಗ್ರೇಸ್ ಕಿಸಾನ್ ಸಂಘಟನೆಯ ಅಧ್ಯಕ್ಷ ವಿ ಪ್ರಸಾದ್ ನ ಮೇಲೆ ಟ್ರಾಕ್ಟರನಿಂದ ಹಲ್ಲೆ ಮಾಡಿರುವ ಆರೋಪಿ ಮುರಳಿಕೃಷ್ಣನನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಶಿವರಾಜ್ ತಂಗಡಗಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಧರಣಿ ಕುಳಿತಿದ್ದಾರೆ. ಕನಕಗಿರಿ ಕ್ಷೇತ್ರದ ಜಂಗಮರ ಕಲ್ಗುಡಿಯಲ್ಲಿ …
Read More »