ಕೇಂದ್ರ ಗೃಹಸಚಿವ ಅಮಿತ್ ಶಾಗೆ ಕರೊನಾ ಪಾಜಿಟಿವ್..! ತುಂಗಾವಾಣಿ. ನವದೆಹಲಿ: ಆ2 ಬಿಜೆಪಿಯ ನಿಕಟಪೂರ್ವ ರಾಷ್ಟ್ರಾಧ್ಯಕ್ಷ ಹಾಗು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಕರೊನಾ ವೈರಸ್ ದೃಡವಾಗಿದೆ ಎಂದು ತಿಳಿದುಬಂದಿದೆ, ಈ ಕುರಿತು ಸ್ವತಃ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣದ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ, ವೈದ್ಯಕೀಯ ವರದಿಯಿಂದ ನನಗೆ ಕರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ ಇದೀಗ ನಿಗದಿತ ವೇದಾಂತ ಕೊವಿಡ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಸದ್ಯಕ್ಕೆ ಆರೋಗ್ಯ ತಪಾಸಣೆ …
Read More »ಸಂಪಾದಕರು
ಕೊಪ್ಪಳ, ಕ್ರೂರಿ ಕರೊನಾ ವೈರಸ್ ಗೆ ಬಿಜೆಪಿ ಮುಖಂಡ ಸೇರಿ ಮೂವರು ಬಲಿ. ಸಾವಿನ ಸಂಖ್ಯೆ:29 ಕ್ಕೆ ಏರಿಕೆ.
ಕೊಪ್ಪಳ, ಕ್ರೂರಿ ಕರೊನಾ ವೈರಸ್ ಗೆ ಬಿಜೆಪಿ ಮುಖಂಡ ಸೇರಿ ಮೂವರು ಬಲಿ. ಸಾವಿನ ಸಂಖ್ಯೆ:29 ಕ್ಕೆ ಏರಿಕೆ. ತುಂಗಾವಾಣಿ. ಕೊಪ್ಪಳ:ಆ,2, ಜಿಲ್ಲೆಯಲ್ಲಿ ಕ್ರೂರಿ ಕರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ, ಜಿಲ್ಲೆಯಲ್ಲಿ ಇಂದು ಬಿಜೆಪಿ ಹಿರಿಯ ಮುಖಂಡ ಸೇರಿ ಮೂವರನ್ನು ಬಲಿ ತೆಗೆದುಕೊಂಡಿದೆ, ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ನಿವಾಸಿ 58 ವರ್ಷದ ವ್ಯಕ್ತಿ ಕರೊನಾ ಸೊಂಕಿಗೆ ಮೃತಪಟ್ಟಿರುತ್ತಾರೆ, ಯಲಬುರ್ಗಾ ತಾಲ್ಲೂಕಿನ ಮಂಡಲಮರಿ ಗ್ರಾಮದ ನಿವಾಸಿ 70 ವರ್ಷದ ವೃದ್ಧ …
Read More »ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಗೆ ಕರೊನಾ ಸೊಂಕು ದೃಡ, ಕೊಪ್ಪಳ ಜಿಲ್ಲೆಯಲ್ಲಿಂದು 84 ಸೊಂಕಿತರು ಪತ್ತೆ..!
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಗೆ ಕರೊನಾ ಸೊಂಕು ದೃಡ, ಕೊಪ್ಪಳ ಜಿಲ್ಲೆಯಲ್ಲಿಂದು 84 ಸೊಂಕಿತರು ಪತ್ತೆ..! ತುಂಗಾವಾಣಿ. ಕೊಪ್ಪಳ: ಆ1, ಜಿಲ್ಲೆಯಲ್ಲಿ ಇಂದು 84 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ 1278 ಸೊಂಕಿತರ ಸಂಖ್ಯೆ, ಜಿಲ್ಲೆಯಲ್ಲಿ ಇಂದು 84 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 36, ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಹಾಗೇಯೆ ಕುಷ್ಟಗಿ ತಾಲೂಕಿನಲ್ಲಿ 12, ಕೊಪ್ಪಳ ತಾಲೂಕಿನಲ್ಲಿ 26 ಯಲಬುರ್ಗಾ ತಾಲ್ಲೂಕಿನಲ್ಲಿ 10 ಪ್ರಕರಣಗಳು …
Read More »ಈ ಹಿಂದೆ ಗಂಗಾವತಿಯಲ್ಲಿ ಕಾರ್ಯನಿರ್ವಹಿಸಿದ್ದ DYSP ಸಂದಿಗವಾಡ ಸಧ್ಯ ಮಾಡಿದ್ದೆನು ಗೊತ್ತೆ..!? ಈ ಸ್ಟೋರಿ ನೋಡಿ..!
ಈ ಹಿಂದೆ ಗಂಗಾವತಿಯಲ್ಲಿ ಕಾರ್ಯನಿರ್ವಹಿಸಿದ್ದ DYSP ಸಂದಿಗವಾಡ ಸಧ್ಯ ಮಾಡಿದ್ದೆನು ಗೊತ್ತೆ..!? ಈ ಸ್ಟೋರಿ ನೋಡಿ..! ತುಂಗಾವಾಣಿ. ಕೊಪ್ಪಳ: ಆ1, ಕೆಲ ವರ್ಷಗಳ ಹಿಂದೆ ಗಂಗಾವತಿ ಪೋಲಿಸ್ ಠಾಣೆಯ DYSP ಆಗಿ ಕಾರ್ಯ ನಿರ್ವಹಿಸಿದ್ದ ಎಸ್,ಎಮ್, ಸಂದಿಗವಾಡರವರು ಗಂಗಾವತಿಯಿಂದ ಕೊಪ್ಪಳಕ್ಕೆ ವರ್ಗಾವಣೆ ಯಾಗಿದ್ದರು ಅಲ್ಲಿಂದ ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮಿಷನರ್ ನಲ್ಲಿ ಸಂಚಾರಿ ವಿಭಾಗದ ಎಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು, ಸಂದಿಗವಾಡ ಅವರಿಗೆ ಪದೋನ್ಥತಿ ಪಡೆದು ದಾವಣಗೆರೆಯ (ACB) ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ …
Read More »ಕೊಪ್ಪಳ ಜಿಲ್ಲೆಯ ಉಸ್ತುವಾರಿ ಕೌರವನಿಗೂ ವಕ್ಕರಿಸಿತೆ ಕರೊನಾ. ಕೊಪ್ಪಳದ ಹೇಮಲತಾ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ,
ಕೊಪ್ಪಳ ಜಿಲ್ಲೆಯ ಉಸ್ತುವಾರಿ ಕೌರವನಿಗೂ ವಕ್ಕರಿಸಿತೆ ಕರೊನಾ. ಕೊಪ್ಪಳದ ಹೇಮಲತಾ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ, ತುಂಗಾವಾಣಿ. ಕೊಪ್ಪಳ: ಜು31 ಜಿಲ್ಲೆಯ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಗೆ ಕರೊನಾ ವೈರಸ್ ಸೊಂಕು ದೃಢಪಟ್ಟಿದೆ, ಈಗ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೊಂ ಕ್ವಾರೆಂಟೆನ್ ಆಗಿರುವುದಾಗಿ ಟ್ವಿಟರ್ ಮೂಲಕ ತಿಳಿಸಿದ್ದಾರೆ, ನನ್ನ ಜೊತೆಗೆ ಐವರಿಗೆ ಪಾಜಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ, ಇತ್ತೀಚೆಗೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಬಿಜೆಪಿ ಕಛೇರಿ …
Read More »ಗಂಗಾವತಿ ನಗರದ ಲಾಡ್ಜ್ ಒಂದರಲ್ಲಿ ಸರ್ಕಾರಿ ನೌಕರ ಆತ್ಮಹತ್ಯೆ..!
ಗಂಗಾವತಿ ನಗರದ ಲಾಡ್ಜ್ ಒಂದರಲ್ಲಿ ಸರ್ಕಾರಿ ನೌಕರ ಆತ್ಮಹತ್ಯೆ..! ತುಂಗಾವಾಣಿ. ಗಂಗಾವತಿ: ಜು31, ನಗರದ ಬಂಡಾರಿಕರ ಲಾಡ್ಜ್ ನಲ್ಲಿ ಕಳೆದ ಜು28 ರಂದು ಲಾಡ್ಜ್ ರೂಂ ಬಾಡಿಗೆ ಪಡೆದ ಹೊಸಪೇಟೆ ಮೂಲದ ಶ್ರೀನಿವಾಸ (53) ವರ್ಷ ಎಂಬ ವ್ಯಕ್ತಿ ವಯಕ್ತಿಕ ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ, ಮೃತ ವ್ಯಕ್ತಿ ಹೊಸಪೇಟೆ KSRTC ಡಿಪೋ ಕಂಡಕ್ಟರ್ ಎಂದು ಗುರುತಿಸಲಾಗಿದೆ, ಜು29 ರಂದು ಲಾಡ್ಜ್ ಮಾಲೀಕರಿಗೆ ಬಾಡಿಗೆ ಕೊಟ್ಟಿರುತ್ತಾನೆ, ಎರಡು …
Read More »ಕೊಪ್ಪಳ ಜಿಲ್ಲೆಯಲ್ಲಿಂದು ಪತ್ತೆಯಾದ ಪ್ರಕರಣಗಳೆಷ್ಟು..? ಗಂಗಾವತಿ ಯಲ್ಲಿ ಭರ್ಜರಿ ರನ್ ಬಾರಿಸಿದ ಕೋವಿಡ್..! ಕೌರವನ ಶ್ರೀಮತಿ ಸೇರಿ ಐದು ಜನರಿಗೆ ಸೊಂಕು ದೃಡ.!
ಕೊಪ್ಪಳ ಜಿಲ್ಲೆಯಲ್ಲಿಂದು ಪತ್ತೆಯಾದ ಪ್ರಕರಣಗಳೆಷ್ಟು..? ಗಂಗಾವತಿ ಯಲ್ಲಿ ಭರ್ಜರಿ ರನ್ ಬಾರಿಸಿದ ಕೋವಿಡ್..! ಕೌರವನ ಶ್ರೀಮತಿ ಸೇರಿ ಐದು ಜನರಿಗೆ ಸೊಂಕು ದೃಡ.! ತುಂಗಾವಾಣಿ. ಕೊಪ್ಪಳ: ಜುಲೈ,31 ಜಿಲ್ಲೆಯಲ್ಲಿ ಇಂದು 98 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ 1194 ಸೊಂಕಿತರ ಸಂಖ್ಯೆ, ಜಿಲ್ಲೆಯಲ್ಲಿ ಇಂದು 98 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 53, ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಹಾಗೇಯೆ ಕುಷ್ಟಗಿ ತಾಲೂಕಿನಲ್ಲಿ 17, ಕೊಪ್ಪಳ ತಾಲೂಕಿನಲ್ಲಿ 27, …
Read More »ಕ್ರೂರಿ ಕರೊನಾಗೆ ಇಂದು ಇಬ್ಬರು ಬಲಿ.! ಗಂಗಾವತಿ ಶಾಸಕ ಗುಣಮುಖ.!
ಕ್ರೂರಿ ಕರೊನಾಗೆ ಇಂದು ಇಬ್ಬರು ಬಲಿ.! ಗಂಗಾವತಿ ಶಾಸಕ ಗುಣಮುಖ.! ತುಂಗಾವಾಣಿ. ಕೊಪ್ಪಳ:ಜುಲೈ,31ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಜಿಟಿವ್ ಸೊಂಕಿತರ ಸಂಖ್ಯೆ ಏರುತ್ತಿದೆ, ಅದರ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೆ ಇದೆ, ಇಂದು ಕ್ರೂರಿ ಹೆಮ್ಮಾರಿ ವೈರಸ್ ಗೆ ಇಬ್ಬರು ಸಾವನ್ನಪ್ಪಿದ್ದಾರೆ, ಯಲಬುರ್ಗಾ ತಾಲ್ಲೂಕಿನ ಆಡೂರು ಗ್ರಾಮದ 62 ವರ್ಷದ ವ್ಯಕ್ತಿಗೆ ಸೊಂಕು ದೃಢಪಟ್ಟಿತ್ತು ಅವರನ್ನು ನಿಗದಿತ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುತ್ತಾರೆ, ಇನ್ನೊಬ್ಬ 62 ವರ್ಷದ …
Read More »ಕೊಪ್ಪಳ ಶಾಸಕ ಹಿಟ್ನಾಳ ಗೆ ಸೊಂಕು ದೃಡ. ಹಿಂಬಾಲಕರಿಗೆ ಆತಂಕ..!
ಕೊಪ್ಪಳ ಶಾಸಕ ಹಿಟ್ನಾಳ ಗೆ ಸೊಂಕು ದೃಡ. ಹಿಂಬಾಲಕರಿಗೆ ಆತಂಕ..! ತುಂಗಾವಾಣಿ. ಕೊಪ್ಪಳ: ಜು30, ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಗೆ ಕರೊನಾ ಸೊಂಕು ದೃಢಪಟ್ಟಿದೆ, ಕಳೆದ ಎರಡು ದಿನಗಳ ಹಿಂದೆಯಷ್ಟೆ ಶಾಸಕ ಹಿಟ್ನಾಳಗೆ ಸೊಂಕು ತಗುಲಿದೆ ಎಂದು ಕ್ಷೇತ್ರದಾಧ್ಯಂತ ಗಾಳಿ ಸುದ್ದಿ ಹರಡಿತ್ತು, ಈಗ ಸ್ವತಃ ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಬಹಿರಂಗ ಪಡಿಸಿದ್ದಾರೆ, ಕೆಲ ದಿನಗಳ ಹಿಂದೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಯವರಿಗೆ ಕರೊನಾ …
Read More »ಜಿಲ್ಲೆಯಲ್ಲಿ ಇಂದು 50 ಪಾಜಿಟಿವ್ ಪತ್ತೆ. HDFC ಬ್ಯಾಂಕ್ ಸೀಲ್ ಡೌನ್..!
ಜಿಲ್ಲೆಯಲ್ಲಿ ಇಂದು 50 ಪಾಜಿಟಿವ್ ಪತ್ತೆ. HDFC ಬ್ಯಾಂಕ್ ಸೀಲ್ ಡೌನ್..! ತುಂಗಾವಾಣಿ. ಕೊಪ್ಪಳ: ಜುಲೈ,30 ಜಿಲ್ಲೆಯಲ್ಲಿ ಇಂದು 50 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಸಾವಿರ ಗಡಿ ದಾಟಿದೆ ಸೊಂಕಿತರ ಸಂಖ್ಯೆ, 1096 ಸೊಂಕಿತರು, ಜಿಲ್ಲೆಯಲ್ಲಿ ಇಂದು 50 ಕೇಸ್ ಗಳಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 30, ಕುಷ್ಟಗಿ ತಾಲೂಕಿನಲ್ಲಿ 7, ಕೊಪ್ಪಳ ತಾಲೂಕಿನಲ್ಲಿ 7 ಯಲಬುರ್ಗಾ ತಾಲ್ಲೂಕಿನಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ, ಇಂದು ಗುಣಮುಖರಾಗಿ ಬಿಡುಗಡೆ …
Read More »