ಕೊಪ್ಪಳ: ಆಸ್ತಿಗಾಗಿ ಮನೆಯಿಂದ ಹೊರ ಹಾಕಿದ ಮಕ್ಕಳ ವಿರುದ್ಧದ ಕಾನೂನು ಸಮರದಲ್ಲಿ ಗೆದ್ದ ತಾಯಿ.! ತುಂಗಾವಾಣಿ. ಕೊಪ್ಪಳ: ಮಾ22 ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲಹಿ, ತುತ್ತಿಟ್ಟ ಮಕ್ಕಳೇ ಶತ್ರುಗಳಾದ ಹೆತ್ತ ತಾಯಿಯ ಒಡಲಾಳದ ಸಂಕಟ ಇದು. ಕೈತುತ್ತು ಕೊಟ್ಟು, ಕೈ ಹಿಡಿದು ನಡೆಸಿದ ಮಕ್ಕಳೇ, ಆಸ್ತಿಯಾಸೆಗಾಗಿ ವೃದ್ಧ ಹೆತ್ತಮ್ಮನನ್ನೇ ಮನೆಯಿಂದ ಹೊರಹಾಕಿದ ಕರುಳು ಹಿಂಡುವ ಕತೆಯಿದು ಕೊನೆಗಾಲದಲ್ಲಿ ಆಸರೆಯಾಗಬೇಕಾದ ಮಕ್ಕಳ ವಿರುದ್ಧವೇ ಹೋರಾಟ ಮಾಡಬೇಕಾದ ಅನಿವಾರ್ಯ. ಆ …
Read More »ಸುದ್ದಿ
ಮುಂದುವರೆದ ವೃತ್ತಗಳ ಗದ್ದಲ.! ಗೌತಮ ಬುದ್ದ ವೃತ್ತಕ್ಕೆ ಪ್ಲಾಷ್ಟರ್ ಹಚ್ಚಲು ತೆರಳಿದ್ದ ಅಧಿಕಾರಿಗಳಿಗೆ ಘೇರಾವು.
ಮುಂದುವರೆದ ವೃತ್ತಗಳ ಗದ್ದಲ.! ಗೌತಮ ಬುದ್ದ ವೃತ್ತಕ್ಕೆ ಪ್ಲಾಷ್ಟರ್ ಹಚ್ಚಲು ತೆರಳಿದ್ದ ಅಧಿಕಾರಿಗಳಿಗೆ ಘೇರಾವು. ತುಂಗಾವಾಣಿ ಗಂಗಾವತಿ ಡಿ 18 ಗಂಗಾವತಿ ನಗರದಲ್ಲಿ ನಿರ್ಮಾಣವಾಗಿರುವ ವೃತ್ತಗಳ ಗದ್ದಲ ಮುಗಿಯುವಂತೆ ಕಾಣುತ್ತಿಲ್ಲ, ಇಂದು ಸಂಜೆ ಗಂಗಾವತಿ ನಗರಸಭೆ ಅಧಿಕಾರಿಗಳು ನಗರದ ವೃತ್ತಗಳಿಗೆ ತೆರಳಿ ಅಧಿಕೃತವೋ ? ಅನಧಿಕೃತವೋ ? ಎಂದು ಪರೀಶೀಲಿಸಲು ತೆರಳಿದ್ದರು, ಪ್ರಾರಂಭಿಕವಾಗಿ ಹೊಸಳ್ಳಿ ರಸ್ತೆಯ ಗೌತಮ ಬುದ್ದ ವೃತ್ತಕ್ಕೆ ಹೋಗಿ ಯಾವುದೇ ರೀತಿ ಮಾಹಿತಿ ಪಡೆಯದೆ ಹಾಗು ವೃತ್ತ …
Read More »ಬಣ್ಣ ಬದಲಿಸಿದ ಸಂಗಮೇಶ : ಹಂಪೇಶ ಹರಿಗೋಲ ಆಕ್ರೋಶ
ಬಣ್ಣ ಬದಲಿಸಿದ ಸಂಗಮೇಶ : ಹಂಪೇಶ ಹರಿಗೋಲ ಆಕ್ರೋಶ.! ತುಂಗಾವಾಣಿ. ಗಂಗಾವತಿ: ಡಿ-17 ತಾಲೂಕಿನ ಪ್ರಮುಖ ವೃತ್ತಗಳಲ್ಲಿ ಇರುವ ತಾಯಿ ಭುವನೇಶ್ವರಿಯ ಧ್ವಜದ ಕಟ್ಟೆಗಳಿಗೆ ಬಿಳಿ ಬಣ್ಣ ಹಚ್ಚುತ್ತಿರುವ ಗುತ್ತಿಗೆದಾರ ಸಂಗಮೇಶ ಅವರ ಕಾರ್ಯವೈಖರಿ ವಿರುದ್ಧ ದಲಿತ ಮುಖಂಡ ಹಾಗೂ ಕನ್ನಡ ಜಾಗೃತಿ ಸಮಿತಿ ಸಂಗಾಪುರ ಅಧ್ಯಕ್ಷ ಹಂಪೇಶ ಹರಿಗೋಲ ತೀವ್ರ ಹರಿಹಾಯ್ದಿದ್ದಾರೆ. ಇತ್ತೀಚಿಗೆ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತಿಯೊಂದನ್ನೂ ದುರುಪಯೋಗಪಡಿಸಿಕೊಳ್ಳುವ ಕೆಟ್ಟ ಚಟ ಅಂಟಿಸಿಕೊಂಡಿದ್ದಾರೆ. ಅಂತಹವರ ಸಾಲಿನಲ್ಲಿ …
Read More »ಚಾಣಾಕ್ಷತೆ ಮೆರೆದ ನಗರಸಭೆ ಪೌರಾಯುಕ್ತ.! ನಾಮಫಲಕ ವಿವಾದ ಸುಖಾಂತ್ಯ.!?
ಚಾಣಾಕ್ಷತೆ ಮೆರೆದ ನಗರಸಭೆ ಪೌರಾಯುಕ್ತ.! ನಾಮಫಲಕ ವಿವಾದ ಸುಖಾಂತ್ಯ.!? ತುಂಗಾವಾಣಿ ಗಂಗಾವತಿ ಡಿ-17 ಹಿಂದೂಪರ ಸಂಘಟನೆಯ ಮುಖಂಡರು ಶಾಸಕ ಪರಣ್ಣ ಮುನವಳ್ಳಿಯವರ ಸಮ್ಮುಖದಲ್ಲಿ ತರಾತುರಿಯಲ್ಲಿ ಅಳವಡಿಸಿದ್ದ ನಾಮಫಲಕದಲ್ಲಿ ನಗರಸಭೆ ಪೌರಾಯುಕ್ತ ಸಣ್ಣ ಬದಲಾವಣೆ ಮಾಡಿ ವಿವಾದಕ್ಕೆ ಅಂತ್ಯ ಹಾಡಿ ಚಾಣಾಕ್ಷತನ ಮೆರೆದಿದ್ದಾರೆ. ನಗರದ ಇಸ್ಲಾಂಪುರ ವೃತ್ತಕ್ಕೆ ಹಿಂದೂಪರ ಸಂಘಟನೆಯ ಮುಖಂಡರುಗಳು ಒಂದು ನಾಮಫಲಕ ನಿರ್ಮಿಸಿಕೊಂಡು ಅದರಲ್ಲಿ ಜನರಲ್ ಬಿಪಿನ್ ರಾವತ್ ವೃತ್ತ ವೆಂದು ಮುದ್ರಿಸಿಕೊಂಡು ಬಂದು ಡಿ 16 ಸಂಜೆ …
Read More »ವೃತ್ತದ ನಾಮಫಲಕ ವಿವಾದ. ನಗರದಲ್ಲಿ ಮೂರುದಿನ ನಿಷೇದಾಜ್ಞೆ ಜಾರಿ.
ವೃತ್ತದ ನಾಮಫಲಕ ವಿವಾದ. ನಗರದಲ್ಲಿ ಮೂರುದಿನ ನಿಷೇದಾಜ್ಞೆ ಜಾರಿ. ತುಂಗಾವಾಣಿ ಗಂಗಾವತಿ ಡಿ 16 ನಗರದ ವೃತ್ತವೊಂದರ ನಾಮಫಲಕ ಅಳವಡಿಕೆ ವಿಚಾರವಾಗಿ ವಾಗ್ವಾದ ವಾಗಿ ಸ್ಥಳದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿರುವುದರಿಂದ ಮುಂಜಾಗೃತ ಕ್ರಮವಾಗಿ ಮೂರು ದಿನಗಳ ಕಾಲ ಕಲಂ 144 ಅನ್ವಯ ನಿಷೇದಾಜ್ಞೆಯನ್ನು ತಹಶಿಲ್ದಾರ ಯು. ನಾಗರಾಜ ಆದೇಶಿಸಿದ್ದಾರೆ. ಹಿಂದೂ ಪರ ಸಂಘಟನೆಯ ಮುಖಂಡರು ಸಿಬಿಎಸ್ ವೃತ್ತದ ಹತ್ತಿರ ವಿರುವ ಇಸ್ಲಾಂಪುರ ವೃತ್ತದಲ್ಲಿ ಕೆಲದಿನಗಳ ಹಿಂದೆ ಹೆಲಿಕಾಪ್ಟರ್ ಅವಘಡದಲ್ಲಿ ಹುತಾತ್ಮರಾದ …
Read More »ತರಾತುರಿಯಲ್ಲಿ ವೃತ್ತ ನಿರ್ಮಾಣಕ್ಕೆ ತೀರ್ವ ವಿರೋಧ. ಸ್ಥಳದಲ್ಲಿ ಬಿಗುವಿನ ವಾತಾವರಣ.
ತರಾತುರಿಯಲ್ಲಿ ವೃತ್ತ ನಿರ್ಮಾಣಕ್ಕೆ ತೀರ್ವ ವಿರೋಧ. ಸ್ಥಳದಲ್ಲಿ ಬಿಗುವಿನ ವಾತಾವರಣ. ತುಂಗಾವಾಣಿ ಗಂಗಾವತಿ ಡಿ 16 ಗಂಗಾವತಿ ನಗರದ ಜನನಿಬಿಡ ಮುಖ್ಯರಸ್ತೆಯಲ್ಲಿನ ವೃತ್ತವೊಂದಕ್ಕೆ ನಾಮಕರಣ ಮಾಡುವ ವಿಚಾರವಾಗಿ ತೀರ್ವ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಿಬಿಎಸ್ ವೃತ್ತದ ಹತ್ತಿರ ವಿರುವ ಇಸ್ಲಾಂಪುರ ವೃತ್ತಕ್ಕೆ ಹೊಸದಾಗಿ ಜನರಲ್ ಬಿಪಿನ್ ರಾವತ್ ವೃತ್ತವೆಂದು ನಾಮಫಲಕ ಹಾಕಲು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಆಗಮಿಸಿದ್ದರು ಅದೇ ವೇಳೆ ಸ್ಥಳೀಯ ನಾಗರೀಕರು …
Read More »ಭರ್ಜರಿ ಭೇಟೆ! ಜೂಜುಕೋರರ ಬಂಧನ.
ಭರ್ಜರಿ ಭೇಟೆ! ಜೂಜುಕೋರರ ಬಂಧನ. ತುಂಗಾವಾಣಿ ಗಂಗಾವತಿ ನ 28 ಗಂಗಾವತಿ ತಾಲೂಕಿನ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪಿಐ ಉದಯರವಿ ನೇತೃತ್ವದ ತಂಡ ದಾಳಿಮಾಡಿ ಐವರು ಜೂಜುಕೋರರನ್ನು ಬಂಧಿಸಿ ಸುಮಾರು (ಒಂದು ಲಕ್ಷ ಇಪ್ಪತ್ತು ಸಾವಿರ ರೂ) ₹1.20.000/- ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ. ನಿನ್ನೆ (ಶನಿವಾರ) ರಾತ್ರಿ 9 ಗಂಟೆ ಸುಮಾರಿಗೆ ಆನೆಗುಂದಿ ಭಾಗದಲ್ಲಿ ಬರುವ ಕೊರಮ್ಮ ಕ್ಯಾಂಪ್‌ನ …
Read More »ಸುಭಾನ್ ಸಾಬ್‌ಕೀ ರಾತ್‌ಕೋ ಸುಭಾ ಹೀ ನಹೀ ಮುಖ್ಯಮಂತ್ರಿಗಳೇ ಈ ಕಾಯಕಯೋಗಿಗೆ ಒಂದು ಪ್ರಶಸ್ತಿ ಕೊಡಿ.!
ಸುಭಾನ್ ಸಾಬ್‌ಕೀ ರಾತ್‌ಕೋ ಸುಭಾ ಹೀ ನಹೀ ಮುಖ್ಯಮಂತ್ರಿಗಳೇ ಈ ಕಾಯಕಯೋಗಿಗೆ ಒಂದು ಪ್ರಶಸ್ತಿ ಕೊಡಿ.! ಕೊಪ್ಪಳ ಜಿಲ್ಲೆಯ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರೊಬ್ಬರು ಹಗಲಿರುಳು ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಅದ್ಹೇಗೆ ಶ್ರಮಿಸುತ್ತಿದ್ದಾರೆ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅದ್ಹೇಗೆ ತನ್ನ ಅಧೀನದ ಸಿಬ್ಬಂದಿಗಳನ್ನು ಹಗಲಿರುಳು ಎನ್ನದೇ ದುಡಿಸಿಕೊಳ್ಳುತ್ತಿದ್ದಾರೆ ಎಂಬುವುದರ ವಿಸ್ತೃತ ವರದಿ ಇಲ್ಲಿದೆ ನೋಡಿ. ಸುಭಾನ್‌ಸಾಬ್ ಈತ ಕೊಪ್ಪಳ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು …
Read More »ಮೊಹರಂ ಹಬ್ಬದ ಗಲಾಟೆಗೆ ಜಾತಿ ನಿಂದನೆಯ ಮೊಹರು: ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ್ರಾ ಅಧಿಕಾರಿಗಳು…?
ಮೊಹರಂ ಹಬ್ಬದ ಗಲಾಟೆಗೆ ಜಾತಿ ನಿಂದನೆಯ ಮೊಹರು: ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ್ರಾ ಅಧಿಕಾರಿಗಳು…? ತುಂಗಾವಾಣಿ. ಗಂಗಾವತಿ : ಇತ್ತೀಚೆಗೆ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಸಂಭ್ರಮದಲ್ಲಿ ನಡೆದ ಎರಡು ಸಮುದಾಯಗಳ ಗುಂಪು ಘರ್ಷಣೆಯ ಪ್ರಕರಣವನ್ನು ನಿಭಾಯಿಸುವಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸರು ಎಡವಿದರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಪ್ರತಿಯೊಂದು ಹಬ್ಬವು ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ …
Read More »ಗಂಗಾವತಿ: ಅಕ್ರಮ ವಿದ್ಯುತ್ ಸಂಪರ್ಕದ ತಂತಿ ತಗುಲಿ ಮಹಿಳೆ ಸಾವು
ಗಂಗಾವತಿ: ಅಕ್ರಮ ವಿದ್ಯುತ್ ಸಂಪರ್ಕದ ತಂತಿ ತಗುಲಿ ಮಹಿಳೆ ಸಾವು ತುಂಗಾವಾಣಿ ಗಂಗಾವತಿ ಮೇ 23 ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ಲು ಗ್ರಾಮದ ತೋಟ ಒಂದರಲ್ಲಿ ಕೆಲಸಕ್ಕೆ ಹೋಗಿದ್ದ ಮಹಿಳೆಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಜರುಗಿದೆ. ದೊಡ್ಡ ಬಸಪ್ಪ ಮಠದ ತಮ್ಮ ಪೇರಲ ಹಣ್ಣಿನ ತೋಟದಿಂದ ಅಕ್ರಮವಾಗಿ ಪಕ್ಕದ ನಿಂಗಪ್ಪ ತಂ ಸಣ್ಣಪಕೀರಪ್ಪನ ಹೊಲದ ಬೋರ್‌ವೆಲ್ಲಿಗೆ ವಿದ್ಯುತ್ ಸಂಪರ್ಕ ನೀಡಿದ್ದಾನೆ, ಪೇರಲ ಹಣ್ಣಿನ ತೋಟಕ್ಕೆ ಹಾಕಿದ್ದ ತಂತಿ ಬೇಲಿಗೆ ಅಕ್ರಮ …
Read More »