Breaking News

ಗಂಗಾವತಿ ನಗರಸಭೆ ಪಕ್ಷೇತರ ಸದಸ್ಯ ಇಪ್ಪತ್ತು ಲಕ್ಷ ಕ್ಕೆ ಸೇಲ್ ಆದ್ರಾ.!?

ಗಂಗಾವತಿ ನಗರಸಭೆ ಪಕ್ಷೇತರ ಸದಸ್ಯ ಇಪ್ಪತ್ತು ಲಕ್ಷ ಕ್ಕೆ ಸೇಲ್ ಆದ್ರಾ.!?


ತುಂಗಾವಾಣಿ.
ಗಂಗಾವತಿ: ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಕೆಲವು ಆಶ್ಚರ್ಯಕರ ಬೆಳವಣಿಗೆ ನಡೆಯುತ್ತಿವೆ,
ಜಿದ್ದಾ ಜಿದ್ದಿಯಲ್ಲಿ ಕೂಡಿರುವ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ತಗೆದು ಕೊಂಡಿವೆ,
ಪಕ್ಷೇತರ ಸದಸ್ಯರನ್ನು ಸೆಳೆಯಲು ಎರಡು ಪಕ್ಷಗಳು ತಮ್ಮದೆ ಯಾದ ರೀತಿಯಲ್ಲಿ ಹೆಣಗಾಡುತ್ತಿವೆ,
ಅದರಲ್ಲಿ ಗಂಗಾವತಿ ನಗರಸಭೆ ಪಕ್ಷೇತರರನ್ನು ಸೆಳೆಯಲು ದುಡ್ಡಿನ ಆಮಿಷಗಳು ಆಯಾ ಪಕ್ಷಗಳು ಕಸರತ್ತು ನಡೆಸುತ್ತಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.!
ಆಡಿಯೋ ಇಲ್ಲಿದೆ.!

ಅದರಲ್ಲಿ ಮೊದಲು ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಇಪ್ಪತ್ತು ಲಕ್ಷ ತಗೆದು ಕೊಂಡಿರುವುದು ತಾನೇ ಒಪ್ಪಿಕೊಂಡಿರುವ ಆಡಿಯೋ ಈಗ ಗಂಗಾವತಿ ತಾಲ್ಲೂಕಿನಾಧ್ಯಂತ ಸಂಚಲನ ಮೂಡಿಸಿದೆ..!?
ಅಷ್ಟಕ್ಕೂ ಇಪ್ಪತ್ತು ಲಕ್ಷ ತಗೊಂಡ್ರಾ..!?
ಎನ್ನುವುದು ಯಾಕ್ಷ ಪ್ರಶ್ನೆಯಾಗಿದೆ..!?
ಏನೆ ಇರಲಿ ಆಡಿಯೋ ಪುಲ್ ವೈರಲ್ ಆಗಿದ್ದು ಮಾತ್ರ ಗಂಗಾವತಿ ಜನರ ಹುಬ್ಬೆರುಸುವಂತೆ ಮಾಡಿರುವುದು ಸತ್ಯ.!
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯುವುದರಲ್ಲೆ ಇನ್ನೇನು ಹೈ ಡ್ರಾಮಗಳು ನಡೆಯುತ್ತವೆ ಕಾದು ನೋಡ ಬೇಕಿದೆ.!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ನಗರಸಭೆ ಸದಸ್ಯರು ತಂಗಿದ್ದ ಲಾಡ್ಜ್ ಗೆ ನುಗ್ಗಿದ ಶಾಸಕರು..!? ಕಾಂಗ್ರೆಸ್ ಮುಖಂಡರ ಆರೋಪ.! ರಾತ್ರಿಯಲ್ಲ ಹೈಡ್ರಾಮ..!?

ಗಂಗಾವತಿ ನಗರಸಭೆ ಸದಸ್ಯರು ತಂಗಿದ್ದ ಲಾಡ್ಜ್ ಗೆ ನುಗ್ಗಿದ ಶಾಸಕರು..!? ಕಾಂಗ್ರೆಸ್ ಮುಖಂಡರ ಆರೋಪ.! ರಾತ್ರಿಯಲ್ಲ ಹೈಡ್ರಾಮ..!? ತುಂಗಾವಾಣಿ. ಕೊಪ್ಪಳ: …