ಭೀತಿ ಹುಟ್ಟಿಸಿದ ನರಭಕ್ಷಕ ಚಿರತೆ ಅಂದರ್.
ತುಂಗಾವಾಣಿ.
ಗಂಗಾವತಿ:ಜ-18 ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಬಳಿ ಸೆರೆಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ಕಳೆದ ತಿಂಗಳ ಹಿಂದೆ ಇದೆ ಸ್ಥಳದಲ್ಲಿ ಚಿರತೆ ಸರೆಯಾಗಿತ್ತು ಈಗ ಮತ್ತೊಂದು ಚಿರತೆ ಸೆರೆಯಾಗಿದೆ,
ಸುಮಾರು ಐದು ವರ್ಷದ ಚಿರತೆ ಇರಬಹುದು ಎನ್ನಲಾಗುತ್ತಿದೆ,
ಅಡುಗೆಭಟ್ಟನನ್ನು ಹಾಗು ದನಕಾಯುವ ಯುವಕನನ್ನು ಕೊಂದಿತ್ತಲ್ಲದೇ ಮೂವರನ್ನು ಗಾಯಗೊಳಿಸಿತ್ತು, ಅದು ಇದೆ ಚಿರತೆ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಅರಣ್ಯ ಅಧಿಕಾರಿಗಳು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.