ಗಂಗಾವತಿ: ಕೊನೆಗೂ ಸೆರೆಯಾಯ್ತು ನರಭಕ್ಷಕ ಚಿರತೆ
ತುಂಗಾವಾಣಿ.
ಗಂಗಾವತಿ:ಡಿ-18 ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿ ಶಕ್ತಿ ದೇವಾಲಯದ ಮೇಲ್ಭಾಗದಲ್ಲಿ ಟ್ಟಿದ್ದ ಬೋನಿಗೆ ಬಿದ್ದ ಚಿರತೆ
ಅಡುಗೆಭಟ್ಟನನ್ನು ಕೊಂದಿತ್ತಲ್ಲದೇ ಮೂವರನ್ನು ಗಾಯಗೊಳಿಸಿತ್ತು
ದೇವಾಲಯದ ಬಳಿಯ ಗೋಶಾಲೆಗೆ ಕಂಟಕವಾಗಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ
ಚಿರತೆ ಸೆರೆಸಿಕ್ಕಬಗ್ಗೆ ಬೆಳಗಿನ ಜಾವ ಖಚಿತಪಡಿಸಿದ ಅರಣ್ಯ ಹಾಗೂ ದೇವಾಲಯದ ಸಿಬ್ಬಂದಿ
ಬೋನ್ ಬಳಿ ಇನ್ನೊಂದು ಚಿರತೆ ಸುಳಿದಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅರಣ್ಯ ಸಿಬ್ಬಂದಿ
ಬೆಟ್ಟದಲ್ಲಿ ಕತ್ತಲು ಹಿನ್ನೆಲೆಯ ಪೂರ್ಣ ಬೆಳಕಾದ ನಂತರ ಬೋನಿನಲ್ಲಿರುವ ಚಿರತೆಯನ್ನು ಸ್ಥಳಾಂತರಿಸಲು ಚಿಂತನೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.