ಗಂಗಾವತಿ ನಗರಕ್ಕೆ ಲಗ್ಗೆ ಇಟ್ಟ ಚಿರತೆಗಳು. 25 ಕುರಿಗಳ ಸಾವು. ತುಂಗಾವಾಣಿ ಗಂಗಾವತಿ ಮೇ 18 ಗಂಗಾವತಿ ನಗರದ ಜಯನಗರದಿಂದ ಸಿದ್ದಿಕೇರಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕುರಿ ಹಿಂಡಿಗೆ ರಾತ್ರಿ 12 ರ ಸುಮಾರಿಗೆ ಮೂರು ಚಿರತೆಗಳು ಏಕಾಎಕಿ ದಾಳಿ ಮಾಡಿ 17 ಕುರಿಗಳನ್ನು ಕೊಂದು ಹಲವು ಕುರಿಗಳಿಗೆ ಗಾಯವಾಗಿದ್ದು, ಐದು ಕುರಿಗಳನ್ನು ಹೊತೈದಿವೆ. ಇವು ಯಮನೂರಪ್ಪ ತಂದೆ ಹನುಮಂತಪ್ಪ ನಾಯಕನ ಕುರಿಗಳಾಗಿದ್ದು 40 ಕುರಿಗಳನ್ನು ರಸ್ತೆ ಪಕ್ಕದ ಗದ್ದೆಯಲ್ಲಿ …
Read More »ಚಿರತೆ ದಾಳಿ
ಬೋನಿಗೆ ಬಿತ್ತು ಮತ್ತೊಂದು ಚಿರತೆ.
ಬೋನಿಗೆ ಬಿತ್ತು ಮತ್ತೊಂದು ಚಿರತೆ. ತುಂಗಾವಾಣಿ. ಗಂಗಾವತಿ: ಜ-31 ತಾಲ್ಲೂಕಿನ ವಿರುಪಾಪುರ ಗಡ್ಡೆಯ ಭಾಗದಲ್ಲಿ ಇಂದು ಎರಡು ವರ್ಷದ ಚಿರತೆ ಬೋನಿಗೆ ಬಿದ್ದಿದೆ, ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ಹಿಂದೆ ಇರಿಸಲಾದ ಬೋನಿಗೆ ರಾತ್ರಿಯೆ ಚಿರತೆ ಸೆರೆಯಾಗಿದೆ, ಬೆಳಿಗ್ಗೆ ನೋಡಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಚಿರತೆಯನ್ನು ಪಕ್ಕದ ಬಳ್ಳಾರಿ ಜಿಲ್ಲೆಯ ಕಮಲಾಪುರ ಮೃಗಾಲಯಕ್ಕೆ ಸ್ಥಳಾಂತರ ಕಾರ್ಯ ನಡೆದಿದೆ ಎಂದು ತಿಳಿದು …
Read More »ಭೀತಿ ಹುಟ್ಟಿಸಿದ ನರಭಕ್ಷಕ ಚಿರತೆ ಅಂದರ್.
ಭೀತಿ ಹುಟ್ಟಿಸಿದ ನರಭಕ್ಷಕ ಚಿರತೆ ಅಂದರ್. ತುಂಗಾವಾಣಿ. ಗಂಗಾವತಿ:ಜ-18 ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಬಳಿ ಸೆರೆಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಕಳೆದ ತಿಂಗಳ ಹಿಂದೆ ಇದೆ ಸ್ಥಳದಲ್ಲಿ ಚಿರತೆ ಸರೆಯಾಗಿತ್ತು ಈಗ ಮತ್ತೊಂದು ಚಿರತೆ ಸೆರೆಯಾಗಿದೆ, ಸುಮಾರು ಐದು ವರ್ಷದ ಚಿರತೆ ಇರಬಹುದು ಎನ್ನಲಾಗುತ್ತಿದೆ, ಅಡುಗೆಭಟ್ಟನನ್ನು ಹಾಗು ದನಕಾಯುವ ಯುವಕನನ್ನು ಕೊಂದಿತ್ತಲ್ಲದೇ ಮೂವರನ್ನು ಗಾಯಗೊಳಿಸಿತ್ತು, ಅದು ಇದೆ ಚಿರತೆ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಅರಣ್ಯ …
Read More »ಚಿರತೆಗೆ ಬಲಿ: ಮೃತ ಕುಟುಂಬಸ್ಥರಿಂದ ಟೈಯರ್ ಗೆ ಬೆಂಕಿ ಹಚ್ಚಿ ಅಹೋ ರಾತ್ರಿ ಧರಣಿ.!
ಚಿರತೆಗೆ ಬಲಿ: ಮೃತ ಕುಟುಂಬಸ್ಥರಿಂದ ಟೈಯರ್ ಗೆ ಬೆಂಕಿ ಹಚ್ಚಿ ಅಹೋ ರಾತ್ರಿ ಧರಣಿ.! ತುಂಗಾವಾಣಿ ಗಂಗಾವತಿ ಜ-02 ತಾಲ್ಲೂಕಿನ ವಿರುಪಾಪುರಗಡ್ಡಿಯ ನಿವಾಸಿ ರಾಘವೇಂದ್ರ (19) ದನ ಮೇಯಿಸಲು ಕುರುಚಲ ಗುಡ್ಡಕ್ಕೆ ಹೋಗಿದ್ದ ವ್ಯಕ್ತಿಯನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿದೆ, ಚಿರತೆ ಹಾವಳಿಗೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿದ ಸಂಬಂಧಿಕರು ಮತ್ತು ಸ್ಥಳಿಯರು ಸ್ಥಳಕ್ಕೆ ಅರಣ್ಯ ಸಚಿವ ಆನಂದಸಿಂಗ್, ಶಾಸಕ ಪರಣ್ಣ ಮನವಳ್ಳಿ ಬರಬೇಕು ಎಂದು …
Read More »ಚಿರತೆದಾಳಿಗೆ ಮತ್ತೋರ್ವ ಯುವಕ ಸಾವು.
ಚಿರತೆದಾಳಿಗೆ ಮತ್ತೋರ್ವ ಯುವಕ ಸಾವು. ತುಂಗಾವಾಣಿ. ಗಂಗಾವತಿ ಜ 01 ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರೆದಿದ್ದು ಇಂದು ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯ ಸಮೀಪದ ಕುರುಚಲ ಗುಡ್ಡಕ್ಕೆ ದನ ಮೇಯಿಸಲು ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ರಾಘವೇಂದ್ರ ತಂದೆ ವೆಂಕಟೇಶ (19) ಗಡ್ಡಿ ಪ್ರದೇಶದ ಋಷಿಮುಖ ಬೆಟ್ಟದ ಹತ್ತಿರ ವಿರುವ ಕುರಚಲ ಗುಡ್ಡದ ಹತ್ತಿರ ಧನ ಮೇಯಿಸುತ್ತಿದ್ದಾಗ ನರಭಕ್ಷಕ ಚಿರತೆ ದಾಳಿ ಮಾಡಿದ್ದು ತೀರ್ವ …
Read More »ಗಂಗಾವತಿ: ಕೊನೆಗೂ ಸೆರೆಯಾಯ್ತು ನರಭಕ್ಷಕ ಚಿರತೆ
ಗಂಗಾವತಿ: ಕೊನೆಗೂ ಸೆರೆಯಾಯ್ತು ನರಭಕ್ಷಕ ಚಿರತೆ ತುಂಗಾವಾಣಿ. ಗಂಗಾವತಿ:ಡಿ-18 ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿ ಶಕ್ತಿ ದೇವಾಲಯದ ಮೇಲ್ಭಾಗದಲ್ಲಿ ಟ್ಟಿದ್ದ ಬೋನಿಗೆ ಬಿದ್ದ ಚಿರತೆ ಅಡುಗೆಭಟ್ಟನನ್ನು ಕೊಂದಿತ್ತಲ್ಲದೇ ಮೂವರನ್ನು ಗಾಯಗೊಳಿಸಿತ್ತು ದೇವಾಲಯದ ಬಳಿಯ ಗೋಶಾಲೆಗೆ ಕಂಟಕವಾಗಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಚಿರತೆ ಸೆರೆಸಿಕ್ಕಬಗ್ಗೆ ಬೆಳಗಿನ ಜಾವ ಖಚಿತಪಡಿಸಿದ ಅರಣ್ಯ ಹಾಗೂ ದೇವಾಲಯದ ಸಿಬ್ಬಂದಿ ಬೋನ್ ಬಳಿ ಇನ್ನೊಂದು ಚಿರತೆ ಸುಳಿದಾಡುತ್ತಿರುವ ಬಗ್ಗೆ …
Read More »ಮತ್ತೆ ನರಭಕ್ಷಕ ಚಿರತೆ ದಾಳಿ. ಬಾಲಕನಿಗೆ ಗಂಭಿರ ಗಾಯ.
ಮತ್ತೆ ನರಭಕ್ಷಕ ಚಿರತೆ ದಾಳಿ. ಬಾಲಕನಿಗೆ ಗಂಭಿರ ಗಾಯ. ತುಂಗಾವಾಣಿ ಗಂಗಾವತಿ ಡಿ 12 ಕಳೆದ ತಿಂಗಳು ಆನೆಗುಂದಿಯ ದುರ್ಗಾದೇವಿ ದೇವಸ್ಥಾನದ ಅಡುಗೆ ಸಿಬ್ಬಂದಿಯನ್ನು ಕೊಂದು ತಿಂದ ನರಭಕ್ಷಕ ಚಿರತೆ ಗಂಗಾವತಿ ಸಮೀಪದ ಸಂಗಾಪುರ ಗ್ರಾಮಕ್ಕೆ ಲಗ್ಗೆ ಹಾಕಿದ್ದು ಇಂದು ಸಂಜೆ ಸಂಗಾಪುರದ ಗುಡ್ಡದ ಹತ್ತಿರ ಹಾಕಿರುವ ಕುರಿ ಹಟ್ಟಿಗೆ ನುಗ್ಗಿ ಹತ್ತು ವರ್ಷದ ಅನೀಲಕುಮಾರ ತಂದೆ ರಾಜು ಎಂಬ ಬಾಲಕನ ಮೇಲೆ ಹಲ್ಲೆ ಮಾಡಿ ಗಂಭಿರ ಗಾಯಗೊಳಿಸಿದೆ. ಸಂಗಾಪುರ …
Read More »ಗಂಗಾವತಿ: ಚಿರತೆ ದಾಳಿ ಯುವಕನನ್ನು ಕೊಂದು ತಿಂದು ಬಿಸಾಕಿದ ನರ ಭಕ್ಷಕ, ಆತಂಕದಲ್ಲಿ ಆನೆಗೊಂದಿ ಸುತ್ತಮುತ್ತಲಿನ ಜನ.!
ಗಂಗಾವತಿ: ಚಿರತೆ ದಾಳಿ ಯುವಕನನ್ನು ಕೊಂದು ತಿಂದು ಬಿಸಾಕಿದ ನರ ಭಕ್ಷಕ, ಆತಂಕದಲ್ಲಿ ಆನೆಗೊಂದಿ ಸುತ್ತಮುತ್ತಲಿನ ಜನ.! ತುಂಗಾವಾಣಿ. ಗಂಗಾವತಿ : ತಾಲೂಕಿನ ಆನೆಗುಂದಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಬಳಿ ಬುಧವಾರ ತಡರಾತ್ರಿ, ನರಭಕ್ಷಕ ಚಿರತೆಯೊಂದು ಯುವಕನನ್ನು ಎಳೆದುಕೊಂಡು ಹೋಗಿ ಭೀಕರವಾಗಿ ಕೊಂದು ತಿಂದು ಹಾಕಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಆನೆಗೊಂದಿ ಗ್ರಾಮದ ನಿವಾಸಿ ದುರ್ಗಾದೇವಿ ದೇವಸ್ಥಾನದ ಅಡುಗೆ ಭಟ್ಟ ಹುಲುಗೇಶ ದೊಡ್ಡ ಈರಪ್ಪ ಬಾಗಪತಿ (24) …
Read More »