Breaking News

ಈ ಹಿಂದೆ ಗಂಗಾವತಿಯಲ್ಲಿ ಕಾರ್ಯನಿರ್ವಹಿಸಿದ್ದ DYSP ಸಂದಿಗವಾಡ ಸಧ್ಯ ಮಾಡಿದ್ದೆನು ಗೊತ್ತೆ..!? ಈ ಸ್ಟೋರಿ ನೋಡಿ..!

ಈ ಹಿಂದೆ ಗಂಗಾವತಿಯಲ್ಲಿ ಕಾರ್ಯನಿರ್ವಹಿಸಿದ್ದ DYSP ಸಂದಿಗವಾಡ ಸಧ್ಯ ಮಾಡಿದ್ದೆನು ಗೊತ್ತೆ..!?
ಈ ಸ್ಟೋರಿ ನೋಡಿ..!


ತುಂಗಾವಾಣಿ.
ಕೊಪ್ಪಳ: ಆ1, ಕೆಲ ವರ್ಷಗಳ ಹಿಂದೆ ಗಂಗಾವತಿ ಪೋಲಿಸ್ ಠಾಣೆಯ DYSP ಆಗಿ ಕಾರ್ಯ ನಿರ್ವಹಿಸಿದ್ದ ಎಸ್,ಎಮ್, ಸಂದಿಗವಾಡರವರು ಗಂಗಾವತಿಯಿಂದ ಕೊಪ್ಪಳಕ್ಕೆ ವರ್ಗಾವಣೆ ಯಾಗಿದ್ದರು ಅಲ್ಲಿಂದ ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮಿಷನರ್ ನಲ್ಲಿ ಸಂಚಾರಿ ವಿಭಾಗದ ಎಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು,
ಸಂದಿಗವಾಡ ಅವರಿಗೆ ಪದೋನ್ಥತಿ ಪಡೆದು ದಾವಣಗೆರೆಯ (ACB) ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ನಿನ್ನೆ ಶುಕ್ರವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಂಡಿದ್ದರು, ಅಧಿಕಾರ ಸ್ವೀಕರಿಸಿಕೊಂಡು ಸಂಜೆ ವೇಳೆಗೆ ನಿವೃತ್ತಿಯಾಗುವ ಮುಖಾಂತರ ಅಚ್ಚರಿ ಗೊಳಿಸಿ ಗಮನ ಸೆಳೆದಿದ್ದಾರೆ,
ಪ್ರಸ್ತುತ ದಾವಣಗೆರೆಯ DSP ಪರಮೇಶ್ವರ ಪ್ರಭಾರಿಯಾಗಿ (ACB) SP ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಬೆಳಿಗ್ಗೆ ಸಂದಿಗವಾಡ ಅವರಿಗೆ ಅಧಿಕಾರ ಹಸ್ತಾತರಿಸಿದ ಪರಮೇಶ್ವರ ಸಂಜೆ ವೇಳೆಗೆ ಮತ್ತೆ ಪ್ರಭಾರಿ (ACB) SP ಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ..!

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ANI ಕೃಪೆ

ಹಿಂಸಾಚಾರದ ನಡುವೆ ಸೌಹಾರ್ದತೆ ಮೆರೆದ ಮುಸ್ಲಿಮ್ ಯುವಕರು..! ಈ ವಿಡಿಯೊ ಪುಲ್ ವೈರಲ್ ಆಗಿದೆ..!

ಹಿಂಸಾಚಾರದ ನಡುವೆ ಸೌಹಾರ್ದತೆ ಮೆರೆದ ಮುಸ್ಲಿಮ್ ಯುವಕರು..! ಈ ವಿಡಿಯೊ ಪುಲ್ ವೈರಲ್ ಆಗಿದೆ..! ತುಂಗಾವಾಣಿ. ಬೆಂಗಳೂರು:ಆ,12, ಬೆಂಗಳೂರಿನಲ್ಲಿ ನಿನ್ನೆ …