ನಿಧನ ಸುದ್ದಿ

ಮಗಳ ಸಾವು: ಅನುಮಾನ ವ್ಯಕ್ತಪಡಿದ ತಾಯಿ. ಸಾವಿನ ಸತ್ಯ ಹೊರಬರಲಿ ಎಂದು ದೂರು ದಾಖಲು.!

ಮಗಳ ಸಾವು: ಅನುಮಾನ ವ್ಯಕ್ತಪಡಿದ ತಾಯಿ. ಸಾವಿನ ಸತ್ಯ ಹೊರಬರಲಿ ಎಂದು ದೂರು ದಾಖಲು.! ತುಂಗಾವಾಣಿ. ಗಂಗಾವತಿ:ಅ-31 ನಗರದ ಅಣ್ಣೂರು ಗೌರಮ್ಮ ಕ್ಯಾಂಪ್ ನಿವಾಸಿ ರುಕ್ಮಿಣಿ ರಮೇಶ ನೆಕ್ಕುಂಟಿ (34) ಎನ್ನುವ ಮಹಿಳೆ ಅ-29 ರ ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ. ಸುಮಾರು ಆರು ವರ್ಷಗಳ ಹಿಂದೆ ರಮೇಶ ನೆಕ್ಕುಂಟಿ ಇವರ ಜೊತೆಗೆ ಮದುವೆ ಮಾಡಿ ಕೊಡಲಾಗಿರುತ್ತೆ. ಎರಡು ವರ್ಷಗಳ ಹಿಂದೆ ಗಂಗಾವತಿ ನಗರದ ಅಣ್ಣೂರು ಗೌರಮ್ಮ ಕ್ಯಾಂಪ್ ನಲ್ಲಿ …

Read More »

ಗುತ್ತಿಗೆದಾರ ಸೈಯದ್ ಶರ್ಫುದ್ದೀನ್‌ಸಾಬ ನಿಧನ.

ಗುತ್ತಿಗೆದಾರ ಸೈಯದ್ ಶರ್ಫುದ್ದೀನ್‌ಸಾಬ ನಿಧನ. ತುಂಗಾವಾಣಿ ಗಂಗಾವತಿ ಜೂ-15 ನಗರದ ಮುಸ್ಲಿಂ ಸಮಾಜದ ಧುರೀಣರಲ್ಲಿ ಒಬ್ಬರಾಗಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಸೈಯದ್ ಶರ್ಫುದ್ದೀನ್‌ಸಾಬ ಅವರು ಇಂದು ಬೆಳಿಗ್ಗೆ 7 ಗಂಟೆಗೆ ಕೊನೆಯುಸಿರೆಳೆದರು. ಮೃತರು ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಜಿಲ್ಲೆಯಾಧ್ಯಂತ ಅನೇಕ ಕಾಮಗಾರಿಗಳನ್ನು ಮಾಡಿದ್ದರು, ನಗರದ ಅನೇಕ ಧಾರ್ಮಿಕ ಸಂಸ್ಥೆಗಳ ಸಕ್ರೀಯ ಸದಸ್ಯರಾಗಿದ್ದರು, ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಅವರು ಕೋವಿಡ್ ಮೊದಲ ಅಲೆ ಹಾಗು ಈ ವರ್ಷದ ಲಾಕ್‌ಡೌನ್ ವೇಳೆ ಬಡಬಗ್ಗರಿಗೆ …

Read More »

ಜೂನಿಯರ್ ಇಂಜಿನಿಯರ್ D M ರವಿ ಇನ್ನಿಲ್ಲ.

ಜೂನಿಯರ್ ಇಂಜಿನಿಯರ್ D M ರವಿ ಇನ್ನಿಲ್ಲ. ತುಂಗಾವಾಣಿ. ಗಂಗಾವತಿ: ಜೂ-8 ತಾಲೂಕಿನ ಪಂಚಾಯತ ರಾಜ್ ಇಂಜಿನಿಯರ್ ಇಲಾಖೆಯ ಜೂನಿಯರ್ ಇಂಜಿನಿಯರ್ ಆಗಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ D M ರವಿ ಇಂದು ಬೆಳಗಿನಜಾವ ಅನಾರೋಗ್ಯದಿಂದಾಗಿ ತೀರಿಕೊಂಡರು. ಬೆಂಗಳೂರಿನ ನಾರಾಯಣ ಹೃದಾಯಾಲದಲ್ಲಿ ಒಂದು ವಾರದಿಂದ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೂಲತಃ ಹಟ್ಟಿ ಚಿನ್ನದ ಗಣಿ ಯಲ್ಲಿ ಕಾರ್ಯನಿರ್ವಹಿಸಿದ ರವಿ ನಂತರ ಪ್ರಭಾರಿಯಾಗಿ ಬಳ್ಳಾರಿ …

Read More »

ಕಾಂಗ್ರೆಸ್ ಮುಖಂಡ ಡಾ. ಅಮರೇಶ್ ಬಂಡಿ ನಿಧನ. ಗಣ್ಯರ ಸಂತಾಪ.

ಕಾಂಗ್ರೆಸ್ ಮುಖಂಡ ಡಾ. ಅಮರೇಶ್ ಬಂಡಿ ನಿಧನ. ಗಣ್ಯರ ಸಂತಾಪ. ತುಂಗಾವಾಣಿ ಗಂಗಾವತಿ ಮೇ 17 ಕೋವಿಡ್-19 ಕೊಪ್ಪಳ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು ಕರೋನಾದ ಎರಡನೇ ಅಲೆಗೆ ನವ ಯುವಕರು ಬಲಿಯಾಗುತ್ತಿರುವುದು ಚಿಂತಾಕ್ರಾಂತಗೊಳಿಸಿದೆ. ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಡಾಕ್ಟರೇಟ್‌ ಪದವಿಧರ ಯುವಕ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾಗಿದ್ದ ಡಾ. ಅಮರೇಶ್ ಬಂಡಿ (36) ಕೊವಿಡ್ 19 ಸೊಂಕಿಗೆ ಬಲಿಯಾಗಿದ್ದಾರೆ. ಕಳದೇರಡು ದಿನಗಳ ಹಿಂದೆ ಅಲ್ಪ ಜ್ವರ …

Read More »

ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಶಿಕ್ಷಕ ಸಾವು.!

ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಶಿಕ್ಷಕ ಸಾವು.! ತುಂಗಾವಾಣಿ. ಸಿಂಧನೂರು: ಎ-28 ಸಿಂಧನೂರು ನಗರದ ನಟರಾಜ ಕಾಲೋನಿಯ ನಿವಾಸಿ ಶಿಕ್ಷಕ ತಮ್ಮ ಮೂಗಿನಲ್ಲಿ ಲಿಂಬೆ ಹಣ್ಣಿನ ರಸವನ್ನು ಹಾಕಿಕೊಂಡು ಮೃತಪಟ್ಟ ಘಟನೆ ನಡೆದಿದೆ. ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ (43) ಇವರು ಬೆಳಿಗ್ಗೆ ಆರೋಗ್ಯದಿಂದ ಇದ್ದ ಶಿಕ್ಷಕ ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಏಕಾಏಕಿ ಒದ್ದಾಡಿ ಸಾವನ್ನಪ್ಪಿದ್ದಾರೆ.! …

Read More »

ಸಾವಿನಲ್ಲಿ ಕೊನೆಗೊಂಡ ಜಿಪಂ ಹೆಸರು ಬದಲಾವಣೆ ಖಂಡನೆ ಸಭೆ.!

ಸಾವಿನಲ್ಲಿ ಕೊನೆಗೊಂಡ ಜಿಪಂ ಹೆಸರು ಬದಲಾವಣೆ ಖಂಡನೆ ಸಭೆ.! ತುಂಗಾವಾಣಿ. ಗಂಗಾವತಿ: ಎ-1 ತಾಲೂಕಿನ ಆನೆಗೊಂದಿ ಗ್ರಾಮದ ಶ್ರೀ ರಂಗನಾಥ ದೇವಸ್ಥಾನದ ಅವರಣದಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರ ಮರುವಿಂಗಡಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28-ಚಿಕ್ಕಜಂತಕಲ್ ಕ್ಷೇತ್ರ (ಆನೆಗೊಂದಿ)ಎಂದು ಮರುನಾಮಕರಣ ಮಾಡಿದ್ದು ಇದು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಇತಿಹಾಸಕ್ಕೆ ಹಾಗೂ ಈ ಭಾಗದ ಜನತೆಗೆ ಮಾಡಿದ ಅವಮಾನ. ಈ ಸಂಬಂಧ ಜಿಲ್ಲಾಡಳಿತ ಮತ್ತು ಸ್ಥಳೀಯ …

Read More »

ಗಂಗಾವತಿ: ಹೋಳಿ ಹಬ್ಬ ಆಚರಿಸಿ. ಈಜಲು ಹೋದ ಯುವಕ ಶವವಾಗಿ ಪತ್ತೆ.! ದೇವಘಾಟದ ಬಳಿ ನಡೆದ ಘಟನೆ.

ಗಂಗಾವತಿ: ಹೋಳಿ ಹಬ್ಬ ಆಚರಿಸಿ. ಈಜಲು ಹೋದ ಯುವಕ ಶವವಾಗಿ ಪತ್ತೆ.! ದೇವಘಾಟದ ಬಳಿ ನಡೆದ ಘಟನೆ. ತುಂಗಾವಾಣಿ. ಗಂಗಾವತಿ: ಮಾ-29 ಹೋಳಿ ಹಬ್ಬದ ಓಕುಳಿಯಾಟದ ನಂತರ ಸ್ನೇಹಿತರೊಂದಿಗೆ ಸ್ನಾನ ಮಾಡಲು ತಾಲ್ಲೂಕಿನ ದೇವಘಾಟ ಬಳಿಯ ತುಂಗಭದ್ರಾ ನದಿಗೆ ತೆರಳಿದ್ದು ಸತೀಶ್ (18) ಯುವಕ ನೀರಲ್ಲಿ ಈಜಲು ಹೋಗಿ ಶವವಾಗಿ ಪತ್ತೆಯಾಗಿದ್ದಾರೆ ಘಟನೆ ನಡೆದಿದೆ. ಗಂಗಾವತಿ ನಗರದ ಚಲುವಾದಿ ಓಣೆಯ ಸತೀಶ್ ಮತ್ತು ರಾಕೇಶ ನದಿಗೆ ಸ್ನಾನ ಮಾಡುಲು ನದಿ …

Read More »

ದಲಿತ ಹಿರಿಯ ಮುಖಂಡ ಆರತಿ ತಿಪ್ಪಣ್ಣ ವಿಧಿವಶ.

ದಲಿತ ಹಿರಿಯ ಮುಖಂಡ ಆರತಿ ತಿಪ್ಪಣ್ಣ ವಿಧಿವಶ. ತುಂಗಾವಾಣಿ. ಗಂಗಾವತಿ: ಪೆ-7 ನಗರದ ಹಿರೇ ಜಂತಕಲ್ ನಿವಾಸಿ ದಲಿತ ಸಮಾಜದ ಹಿರಿಯ ಮುಖಂಡ ಆರತಿ ತಿಪ್ಪಣ್ಣ (56) ಇಂದು ಬೆಳಿಗ್ಗೆ 4ರ ಸುಮಾರಿಗೆ ವಿಧಿವಶರಾದರು, ಹುಬ್ಬಳ್ಳಿಯ ಕೆ,ಎಲ್,ಇ, ಸುಚಿರಾಯ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿದ್ದರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾಗಿದ್ದ ಇವರು, ದಲಿತಪರ, ಪ್ರಗತಿಪರ ಹೋರಾಟಗಾರ, ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಒಡನಾಟ …

Read More »

ಜೋಗದ ದುರ್ಗೇಶ ಇನ್ನಿಲ್ಲ..! ಶೋಕ ಸಾಗರದಲ್ಲಿ ಜೋಗದ ಬಳಗ

ಜೋಗದ ದುರ್ಗೇಶ ಇನ್ನಿಲ್ಲ..! ಶೋಕ ಸಾಗರದಲ್ಲಿ ಜೋಗದ ಬಳಗ.! ತುಂಗಾವಾಣಿ. ಗಂಗಾವತಿ: ಪೆ-6 ನಗರದ ಜೋಗದ ಪರಿವಾರದ ಜೋಗದ ದುರ್ಗೇಶ ನಾಯಕ (28) ಇಂದು ಸಂಜೆ ಬಳ್ಳಾರಿಯಿಂದ ಭತ್ತ ಕೊಯ್ಯವ ಮಿಷನ್ ಗಂಗಾವತಿಗೆ ತರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ . ಬಳ್ಳಾರಿ ಜಿಲ್ಲೆಯ ಕುರುಗೋಡ ಹತ್ತಿರದ ಕೊಳುರು ಕ್ರಾಸ್ ಹತ್ತಿರ ಬಳಿ ಅಪಘಾತ. ಜೋಗದ ನಾರಾಯಣಪ್ಪ ನಾಯಕರ ಸಹೋದರ ಮಲ್ಲೇಶಪ್ಪ ನಾಯಕ ಸುಪುತ್ರ ದುರ್ಗೇಶ ಸರಳ ಸ್ನೇಹ ಜೀವಿಯಾಗಿದ್ದ …

Read More »

ಗಂಗಾವತಿ: ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.!

ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.! ತುಂಗಾವಾಣಿ. ಗಂಗಾವತಿ.ಜ-18 ನಗರದ ಗಂಗಾವತಿ ಅರಣ್ಯ ವಲಯ ಇಲಾಖೆ ಕಚೇರಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕ್ಷೇಮಾಭಿವೃದ್ಧಿ ಯೋಜನಯಡಿ ರಾತ್ರಿ ಕಾವಲುಗಾರನಾಗಿದ್ದ ಮಲ್ಲಿಕಾರ್ಜುನ (59) ನಿವೃತ್ತಿ ಅಂಚಿನಲ್ಲಿದ್ದ ರಾತ್ರಿ ಕಾವಲುಗಾರ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಗಂಗಾವತಿ ನಗರ ಪೋಲಿಸರ ಭೇಟಿ ಪರಿಶೀಲನೆ.! ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Read More »
error: Content is protected !!