ಜೋಗದ ದುರ್ಗೇಶ ಇನ್ನಿಲ್ಲ..!
ಶೋಕ ಸಾಗರದಲ್ಲಿ ಜೋಗದ ಬಳಗ.!
ತುಂಗಾವಾಣಿ.
ಗಂಗಾವತಿ: ಪೆ-6 ನಗರದ ಜೋಗದ ಪರಿವಾರದ ಜೋಗದ ದುರ್ಗೇಶ ನಾಯಕ (28) ಇಂದು ಸಂಜೆ ಬಳ್ಳಾರಿಯಿಂದ ಭತ್ತ ಕೊಯ್ಯವ ಮಿಷನ್ ಗಂಗಾವತಿಗೆ ತರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ .
ಬಳ್ಳಾರಿ ಜಿಲ್ಲೆಯ ಕುರುಗೋಡ ಹತ್ತಿರದ ಕೊಳುರು ಕ್ರಾಸ್ ಹತ್ತಿರ ಬಳಿ ಅಪಘಾತ.
ಜೋಗದ ನಾರಾಯಣಪ್ಪ ನಾಯಕರ ಸಹೋದರ ಮಲ್ಲೇಶಪ್ಪ ನಾಯಕ ಸುಪುತ್ರ ದುರ್ಗೇಶ
ಸರಳ ಸ್ನೇಹ ಜೀವಿಯಾಗಿದ್ದ ದುರ್ಗೇಶ ಇನ್ನಿಲ್ಲದ ಸುದ್ದಿ ಅಪಾರ ಗೆಳೆಯರ ಬಳಗ ಮತ್ತು ಜೋಗದ ಪರಿವಾರ ಶೋಕ ಸಾಗರದಲ್ಲಿ ಮುಳುಗಿದೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.