ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.!
ತುಂಗಾವಾಣಿ.
ಗಂಗಾವತಿ.ಜ-18 ನಗರದ ಗಂಗಾವತಿ ಅರಣ್ಯ ವಲಯ ಇಲಾಖೆ ಕಚೇರಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,
ಕ್ಷೇಮಾಭಿವೃದ್ಧಿ ಯೋಜನಯಡಿ ರಾತ್ರಿ ಕಾವಲುಗಾರನಾಗಿದ್ದ ಮಲ್ಲಿಕಾರ್ಜುನ (59)
ನಿವೃತ್ತಿ ಅಂಚಿನಲ್ಲಿದ್ದ ರಾತ್ರಿ ಕಾವಲುಗಾರ
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಗಂಗಾವತಿ ನಗರ ಪೋಲಿಸರ ಭೇಟಿ ಪರಿಶೀಲನೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.