ಆರೋಪಿ ಬಂಧನ ಆಗೋ ವರೆಗೂ ಕದಲುವುದಿಲ್ಲ. ಮಾಜಿ ಸಚಿವ ತಂಗಡಗಿ. ತುಂಗಾವಾಣಿ ಗಂಗಾವತಿ ಅ 03 ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಂಗ್ರೇಸ್ ಕಿಸಾನ್ ಸಂಘಟನೆಯ ಅಧ್ಯಕ್ಷ ವಿ ಪ್ರಸಾದ್ ನ ಮೇಲೆ ಟ್ರಾಕ್ಟರನಿಂದ ಹಲ್ಲೆ ಮಾಡಿರುವ ಆರೋಪಿ ಮುರಳಿಕೃಷ್ಣನನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಶಿವರಾಜ್ ತಂಗಡಗಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಧರಣಿ ಕುಳಿತಿದ್ದಾರೆ. ಕನಕಗಿರಿ ಕ್ಷೇತ್ರದ ಜಂಗಮರ ಕಲ್ಗುಡಿಯಲ್ಲಿ …
Read More »ಸಂಪಾದಕರು
ಕೋಮು ವೈಶಮ್ಯ ಬಿತ್ತಿದ ಮೋದಿ! ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲು.
ಕೋಮು ವೈಶಮ್ಯ ಬಿತ್ತಿದ ಮೋದಿ! ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲು. ತುಂಗಾವಾಣಿ ಕೊಪ್ಪಳ . ಅ -01 ಕೋಮು ವೈಶಮ್ಯ ಸೃಷ್ಟಿಸಿ ಜಿಲ್ಲೆಯ ಶಾಂತಿಭಂಗ ಮಾಡಲು ಯತ್ನಿಸಿದ ಮಧುಗಿರಿ ಮೋದಿ ಅಲಿಯಾಸ್ ಅತುಲ್ ಕುಮಾರ್ ಸಭರವಾಲ ಎಂಬ ವ್ಯಕ್ತಿಯ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ದಿ 30-09-21 ರಂದು ತುಮಕೂರು ಜಿಲ್ಲೆಯ ಮಧುಗಿರಿಯ ನಿವಾಸಿಯಾದ ತನ್ನನ್ನು ತಾನು ಪ್ರಧಾನ ಮಂತ್ರಿ ಮೋದಿಯ ಪರಮ ಭಕ್ತನೆಂದು ಹೇಳಿ …
Read More »ಜಿಲ್ಲಾಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು. ಗ್ರಾಮಗಳಲ್ಲಿ ಅಕ್ರಮ ರೆಸಾರ್ಟ್, ನಗರದಲ್ಲಿ ಅಮ್ಯೂಜ್‌ಮೆಂಟ್ ಪಾರ್ಕ್.
ಜಿಲ್ಲಾಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು. ಗ್ರಾಮಗಳಲ್ಲಿ ಅಕ್ರಮ ರೆಸಾರ್ಟ್, ನಗರದಲ್ಲಿ ಅಮ್ಯೂಜ್‌ಮೆಂಟ್ ಪಾರ್ಕ್. ತುಂಗಾವಾಣಿ. ಗಂಗಾವತಿ: ಸೆ-28 ತಾಲೂಕಿನಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಸುರಳ್ಕರ್ ರವರು ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಸಾಥ್ ನೀಡುತ್ತಿಲ್ಲ ಎನ್ನುವುದಕ್ಕೆ ಸ್ಪಷ್ಟ ನಿರ್ದೇಶನ ಎನ್ನುವುದು ಗೊತ್ತಾಗುತ್ತಿದೆ. ಹೌದು ಜಿಲ್ಲಾಧಿಕಾರಿಗಳು ಅಕ್ರಮ ರೆಸಾರ್ಟ್ ಬಗ್ಗೆ ಸಾಕಷ್ಟು ದೂರುಗಳು ಮತ್ತು ಕೆಲ ಮಾದ್ಯಮದವರು ಸುದ್ದಿ ಬಿತ್ತರಿಸಿದ್ದವು ಅದಕ್ಕೆ ಕ್ಯಾರೆ ಎನ್ನದ ದಪ್ಪದ …
Read More »ಸುಭಾನ್ ಸಾಬ್‌ಕೀ ರಾತ್‌ಕೋ ಸುಭಾ ಹೀ ನಹೀ ಮುಖ್ಯಮಂತ್ರಿಗಳೇ ಈ ಕಾಯಕಯೋಗಿಗೆ ಒಂದು ಪ್ರಶಸ್ತಿ ಕೊಡಿ.!
ಸುಭಾನ್ ಸಾಬ್‌ಕೀ ರಾತ್‌ಕೋ ಸುಭಾ ಹೀ ನಹೀ ಮುಖ್ಯಮಂತ್ರಿಗಳೇ ಈ ಕಾಯಕಯೋಗಿಗೆ ಒಂದು ಪ್ರಶಸ್ತಿ ಕೊಡಿ.! ಕೊಪ್ಪಳ ಜಿಲ್ಲೆಯ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರೊಬ್ಬರು ಹಗಲಿರುಳು ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಅದ್ಹೇಗೆ ಶ್ರಮಿಸುತ್ತಿದ್ದಾರೆ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅದ್ಹೇಗೆ ತನ್ನ ಅಧೀನದ ಸಿಬ್ಬಂದಿಗಳನ್ನು ಹಗಲಿರುಳು ಎನ್ನದೇ ದುಡಿಸಿಕೊಳ್ಳುತ್ತಿದ್ದಾರೆ ಎಂಬುವುದರ ವಿಸ್ತೃತ ವರದಿ ಇಲ್ಲಿದೆ ನೋಡಿ. ಸುಭಾನ್‌ಸಾಬ್ ಈತ ಕೊಪ್ಪಳ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು …
Read More »ಕೊಪ್ಪಳ: ಕೆಲ ಕಾಲ ರಸ್ತೆಯಲ್ಲೆ ಇದ್ದ ಗಣೇಶ.! ಡಿ.ಜೆ ಅನುಮತಿಗಾಗಿ ಪಟ್ಟು.
ಕೊಪ್ಪಳ: ಕೆಲ ಕಾಲ ರಸ್ತೆಯಲ್ಲೆ ಇದ್ದ ಗಣೇಶ.! ಡಿ.ಜೆ ಅನುಮತಿಗಾಗಿ ಪಟ್ಟು. ತುಂಗಾವಾಣಿ. ಕೊಪ್ಪಳ: ಸೆ-20 ನಗರದಲ್ಲಿ ಹತ್ತನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಅನುಮತಿ ನೀಡದ ಹಿನ್ನೆಲೆ ರಸ್ತೆಯಲ್ಲಿ ಗಣೇಶನನ್ನು ನಿಲ್ಲಿಸಲಾಗಿತ್ತು. ಕೊಪ್ಪಳ ಹಿಂದೂ ಮಹಾ ಮಂಡಳಿ ವತಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ನಿನ್ನೆ ಹತ್ತನೇ ದಿನ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಡಿಜೆಗೆ ಅವಕಾಶ ಕೊಡಿ. ಇಲ್ಲವಾದರೆ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದ …
Read More »ಗಂಗಾವತಿ: ಬಿಯರ್ ಬಾಟಲ್‌ನಿಂದ ಡೆಡ್ಲಿ ಅಟ್ಯಾಕ್.! ಗಾಯಾಳು ಆಸ್ಪತ್ರೆಗೆ ದಾಖಲು.
ಗಂಗಾವತಿ: ಬಿಯರ್ ಬಾಟಲ್‌ನಿಂದ ಡೆಡ್ಲಿ ಅಟ್ಯಾಕ್.! ಗಾಯಾಳು ಆಸ್ಪತ್ರೆಗೆ ದಾಖಲು. ತುಂಗಾವಾಣಿ. ಗಂಗಾವತಿ: ಸೆ-19 ಗಂಗಾವತಿ ನಗರ ಭಾವೈಕ್ಯಗೆ ಹೆಸರುವಾಸಿ ಯಾಗಿರುವ ನಗರ. ಈಗ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಮರುಕಳಿಸುತ್ತಿರುವುದು ಆತಂಕದ ಸಂಗತಿ. ಹೌದು ಗಂಗಾವತಿ ನಗರದಲ್ಲಿ ತಡರಾತ್ರಿ ನಡೆದ್ದಿದ್ದಾದರೂ ಏನು ಅಂತಿರಾ.? ನಟ್ಟ ನಡು ರಾತ್ರಿ ಏನ್ ನಡೆತಾಯಿರುತ್ತೆ ಅದೊಂದು ಸಾವಿರ ಉತ್ತರ. ಆದ್ರೆ ಅದೊಂದು ಏರಿಯಾದಲ್ಲಿ ಯಾರು ಇರಲ್ಲ ತಮ್ಮ ತಮ್ಮ ಪಾಡಿಗೆ ಕೆಲಸ …
Read More »ಅಳುವ ಮಗುವಿನ ಮೊಗದಲ್ಲಿ ನಗು ಮೂಡಿಸಿದ ಕೊಪ್ಪಳದ ಸಿಇಓ.
ಅಳುವ ಮಗುವಿನ ಮೊಗದಲ್ಲಿ ನಗು ಮೂಡಿಸಿದ ಕೊಪ್ಪಳದ ಸಿಇಓ. ತುಂಗಾವಾಣಿ. ಕೊಪ್ಪಳ: ಸೆ-18 ಎಲ್ಲರಿಗೂ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತದೆ. ಕೋವಿಡ್ ನಂತ ದುರಿತ ಕಾಲದಲ್ಲಿ ಸಹಾಯ ಮಾಡುವುದಿರಲಿ, ಒಬ್ಬರನ್ನೊಬ್ಬರು ಮುಟ್ಟಲು ಕೂಡ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಾರೂ ಕೂಡ ಸುಖಾಸುಮ್ಮನೆ ಸಮಸ್ಯೆಗಳನ್ನು ತಂದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ ಇನ್ನೊಬ್ಬರ ಮಕ್ಕಳು ಅಳುತಿದ್ದರೂ ಸಂತೈಸುವ ಗೊಡವೆಗೆ ಹೋಗದಿರುವ ಜನರೇ ಹೆಚ್ಚು. ಆದರೆ, ಯಾವ ಯೋಚನೆಯೂ ಮಾಡದೆ ಅಳುವ ಮಗುವನ್ನು …
Read More »ಗಂಗಾವತಿ: ಲಸಿಕೆ ಹಾಕಿಸಲು ಖುದ್ದು DC ಅಖಾಡಕ್ಕೆ.! ನಗರಸಭೆ ಸದಸ್ಯನಿಗೆ ದಂಡ. ಇನ್ನೊಬ್ಬ ನಗರಸಭೆ ಸದಸ್ಯನಿಂದ ಬಂಪರ್ ಉಡುಗೊರೆ. ಮೆಡಿಕಲ್ ಮಾಲೀಕ ಮಾಡಿದ್ದೇನು.?
ಗಂಗಾವತಿ: ಲಸಿಕೆ ಹಾಕಿಸಲು ಖುದ್ದು DC ಅಖಾಡಕ್ಕೆ.! ನಗರಸಭೆ ಸದಸ್ಯನಿಗೆ ದಂಡ. ಇನ್ನೊಬ್ಬ ನಗರಸಭೆ ಸದಸ್ಯನಿಂದ ಬಂಪರ್ ಉಡುಗೊರೆ. ಮೆಡಿಕಲ್ ಮಾಲೀಕ ಮಾಡಿದ್ದೇನು.? ತುಂಗಾವಾಣಿ. ಗಂಗಾವತಿ: ಸೆ-17 ನಗರದಲ್ಲಿ ಇಂದು ಕರೋನ ಲಸಿಕೆ ಗಾಗಿ ಹಲವಾರು ಇಂಟ್ರೆಸ್ಟಿಂಗ್ ಸುದ್ದಿಗಳು ಕಂಡು ಬಂದವು. ಅದರಲ್ಲೂ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಸುರಳ್ಕರ್ ರವರು ಗಂಗಾವತಿ ನಗರದಲ್ಲಿ ಸಂಚರಿಸಿ ಕೆಲವರು ಲಸಿಕೆ ಹಾಕಿಸಿ ಕೊಳ್ಳದವರಿಗೆ ಲಸಿಕೆ ಹಾಕಿಸಿದರು ಮತ್ತು ಎರಡನೇ ಡೊಜ್ ಹಾಕಿಸಿಕೊಳ್ಳದವರಿಗೂ ಸಹ …
Read More »ಗಂಗಾವತಿ: ನಗರದಲ್ಲಿ ಬೈಕ್‌ಗೆ ಬಸ್ ಡಿಕ್ಕಿ: ಬೇಕರಿ ಮಾಲೀಕ ಸ್ಥಳದಲ್ಲೇ ಸಾವು.!
ಗಂಗಾವತಿ: ನಗರದಲ್ಲಿ ಬೈಕ್‌ಗೆ ಬಸ್ ಡಿಕ್ಕಿ: ಬೇಕರಿ ಮಾಲೀಕ ಸ್ಥಳದಲ್ಲೇ ಸಾವು.! ತುಂಗಾವಾಣಿ. ಗಂಗಾವತಿ: ಸೆ-17 ನಗರದ ಬೈಪಾಸ್ ರಸ್ತೆಯ ಲಕ್ಷ್ಮಿ ಕ್ಯಾಂಪ್ ತಾಯಮ್ಮ ಗುಡಿ ಹತ್ತಿರ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸುಮಾರು ವರ್ಷಗಳಿಂದ ನಗರದ ಬೃಂದಾವನ ಹೋಟೆಲ್ ಪಕ್ಕದ ಎಸ್.ಎಲ್.ವಿ. ಅಯ್ಯಂಗಾರ್ ಬೇಕರಿ ನಡೆಸುತಿದ್ದ ಮಾಲೀಕ ಶಿವಶಂಕರ (30) ಇವರು ಮೂಲತಃ ಹಾಸನ ಜಿಲ್ಲೆಯವರು. ಇವರು …
Read More »ಕನಕಗಿರಿ: DC ಆದೇಶ ಉಲ್ಲಂಘಿಸಿ ಡಿಜೆ ಅಳವಡಿಕೆ. ಎಂಟು ಜನರ ಮೇಲೆ ಪ್ರಕರಣ ದಾಖಲು.!
ಕನಕಗಿರಿ: DC ಆದೇಶ ಉಲ್ಲಂಘಿಸಿ ಡಿಜೆ ಅಳವಡಿಕೆ. ಎಂಟು ಜನರ ಮೇಲೆ ಪ್ರಕರಣ ದಾಖಲು.! ತುಂಗಾವಾಣಿ. ಕನಕಗಿರಿ: ಸೆ-13 ಕೊವಿಡ್ ಮೂರನೇ ಅಲೆಯ ನಡುವೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸರ್ಕಾರದ ಹಾಗು ಜಿಲ್ಲಾಡಳಿತ ಆದೇಶ ಉಲ್ಲಂಘನೆ ಮಾಡಿ ಡಿಜೆ ಅಳವಡಿಸಿ ಗಣೇಶ ವಿಸರ್ಜನೆ ಮಾಡಿದ ಆಯೋಜಕರು ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪಟ್ಟಣದ ಪ್ರಮುಖ ಬೀದಿಯಲ್ಲಿ ನೂರಾರು ಜನರನ್ನು ಸೇರಿಸಿ ಡಿಜೆ ಅಳವಡಿಸಿ ಸಾಮಾಜಿಕ ಅಂತರ ಕಾಪಾಡದೆ …
Read More »