ಜಿಲ್ಲೆಯಲ್ಲಿ ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು !? ತುಂಗಾವಾಣಿ ಗಂಗಾವತಿ ನ-17 ಕೊಲೆಯತ್ನ ದಂತಹ ಗಂಭೀರ ಅಪರಾದ ಪ್ರಕರಣದಲ್ಲಿ ಬೇಕಾಗಿರುವ ಆರೋಪಿಯು ಗಂಗಾವತಿ ಪೋಲಿಸ್ ಠಾಣೆ ಆವರಣದಲ್ಲಿ ರಾಜಾರೋಷವಾಗಿ ಬಂದು ಹೋಗಿರುವ ಘಟನೆ ತಡವಾಗಿ ತಿಳಿದುಬಂದಿದೆ. ಕಳೆದ ತಿಂಗಳು ಇದೇ ಆರೋಪಿಯನ್ನು ಬಂದಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಶಿವರಾಜ ತಂಗಡಗಿ ಜೊತೆ ಹತ್ತಾರು ಮುಖಂಡರು ಹಾಗು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಗಂಗಾವತಿ ಪೋಲಿಸ್ ಠಾಣೆಯಲ್ಲಿ ತಡ ರಾತ್ರಿಯವರೆಗೆ ಧರಣಿ ಕುಳಿತಿದ್ದಲ್ಲದೇ …
Read More »ಆಡಳಿತ
ಕೊಪ್ಪಳ: ಕೆಲ ಕಾಲ ರಸ್ತೆಯಲ್ಲೆ ಇದ್ದ ಗಣೇಶ.! ಡಿ.ಜೆ ಅನುಮತಿಗಾಗಿ ಪಟ್ಟು.
ಕೊಪ್ಪಳ: ಕೆಲ ಕಾಲ ರಸ್ತೆಯಲ್ಲೆ ಇದ್ದ ಗಣೇಶ.! ಡಿ.ಜೆ ಅನುಮತಿಗಾಗಿ ಪಟ್ಟು. ತುಂಗಾವಾಣಿ. ಕೊಪ್ಪಳ: ಸೆ-20 ನಗರದಲ್ಲಿ ಹತ್ತನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಅನುಮತಿ ನೀಡದ ಹಿನ್ನೆಲೆ ರಸ್ತೆಯಲ್ಲಿ ಗಣೇಶನನ್ನು ನಿಲ್ಲಿಸಲಾಗಿತ್ತು. ಕೊಪ್ಪಳ ಹಿಂದೂ ಮಹಾ ಮಂಡಳಿ ವತಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ನಿನ್ನೆ ಹತ್ತನೇ ದಿನ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಡಿಜೆಗೆ ಅವಕಾಶ ಕೊಡಿ. ಇಲ್ಲವಾದರೆ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದ …
Read More »ಕಂದಾಯ ಭವನದ ಆದಾಯಕ್ಕೆ ಕನ್ನ ಹಾಕುತ್ತಿರುವ ಖದೀಮರು ಯಾರು.? ಹಲವು ವರ್ಷಗಳಿಂದ ಖಜಾನೆ ಸೇರದೇ ಯಾರ ಜೇಬು ಸೇರುತ್ತಿದೆ ಬಾಡಿಗೆ ಹಣ…?
ಕಂದಾಯ ಭವನದ ಆದಾಯಕ್ಕೆ ಕನ್ನ ಹಾಕುತ್ತಿರುವ ಖದೀಮರು ಯಾರು.? ಹಲವು ವರ್ಷಗಳಿಂದ ಖಜಾನೆ ಸೇರದೇ ಯಾರ ಜೇಬು ಸೇರುತ್ತಿದೆ ಬಾಡಿಗೆ ಹಣ…? ತುಂಗಾವಾಣಿ. ಗಂಗಾವತಿ : ಸರಕಾರಿ ಕಟ್ಟಡಗಳನ್ನು ಖಾಸಗಿಯವರಿಗೆ ಬಾಡಿಗೆ ನೀಡುವ ತಾಲೂಕಾಧಿಕಾರಿಗಳು ಬಾಡಿಗೆ ಹಣವನ್ನು ಸರಕಾರಕ್ಕೆ ಸಲ್ಲಿಸದೇ ಗುಳಂ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.!? ನಗರದ ಕಂದಾಯ ಭವನವನ್ನು ತಾಲೂಕಾಡಳಿತ ಖಾಸಗಿ ಆಸ್ಪತ್ರೆ ಹಾಗೂ ವಾಣಿಜ್ಯ ಮಳಿಗೆಗಳು ಹಲವು ವರ್ಷಗಳ ಹಿಂದೆ ಬಾಡಿಗೆ ನೀಡಿದ್ದು, ವಾಣಿಜ್ಯೋದ್ಯಮಿಗಳಿಂದ ಪ್ರತಿ …
Read More »ಮೊಹರಂ ಹಬ್ಬದ ಗಲಾಟೆಗೆ ಜಾತಿ ನಿಂದನೆಯ ಮೊಹರು: ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ್ರಾ ಅಧಿಕಾರಿಗಳು…?
ಮೊಹರಂ ಹಬ್ಬದ ಗಲಾಟೆಗೆ ಜಾತಿ ನಿಂದನೆಯ ಮೊಹರು: ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ್ರಾ ಅಧಿಕಾರಿಗಳು…? ತುಂಗಾವಾಣಿ. ಗಂಗಾವತಿ : ಇತ್ತೀಚೆಗೆ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಸಂಭ್ರಮದಲ್ಲಿ ನಡೆದ ಎರಡು ಸಮುದಾಯಗಳ ಗುಂಪು ಘರ್ಷಣೆಯ ಪ್ರಕರಣವನ್ನು ನಿಭಾಯಿಸುವಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸರು ಎಡವಿದರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಪ್ರತಿಯೊಂದು ಹಬ್ಬವು ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ …
Read More »ಕೊಪ್ಪಳ: ತಾಯಿಗೆ ಮೋಸ ಮಾಡಿದ ಮಗಳು. ವಯೋವೃದ್ದೆಗೆ ನ್ಯಾಯ ಕೊಡಿಸಿದ AC. ಇದೊಂದು ಮನಕುಲುಕುವ ಸ್ಟೋರಿ.!
ಕೊಪ್ಪಳ: ತಾಯಿಗೆ ಮೋಸ ಮಾಡಿದ ಮಗಳು. ವಯೋವೃದ್ದೆಗೆ ನ್ಯಾಯ ಕೊಡಿಸಿದ AC. ಇದೊಂದು ಮನಕುಲುಕುವ ಸ್ಟೋರಿ.! ತುಂಗಾವಾಣಿ. ಕೊಪ್ಪಳ: ಜುಲೈ-31 ತನಗಾಗಿ ಏನನ್ನೂ ಬಯಸದವಳು.ಅವಳಿಗಾಗಿ ಏನನ್ನೂ ಕೂಡಿಡದವಳು. ತನಗಿಲ್ಲವೆಂದು ಕೊರಗದವಳು. ಸೋತಾಗ ಅವಳ ಜೊತೆಗೆ ನಿಂತವಳು ನಮ್ಮ ನಗುವಲ್ಲೆ ಖುಷಿ ಕಂಡವಳು ನಮಗಾಗಿಯೇ ಈಡಿ ಜೀವನ ಮೀಸಲಿಟ್ಟವಳು ತಾಯಿ. ಅಂತಹ ತಾಯಿಗೆ ಮೋಸ ಮಾಡಿದ ಮಗಳ ಸ್ಟೋರಿ ಇಲ್ಲಿದೆ ನೋಡಿ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ರಾಮುಲು ನಗರದ ನಿವಾಸಿ …
Read More »ಕೊಪ್ಪಳ: ತಹಶಿಲ್ದಾರ್ RI ಮತ್ತು VA ಕರ್ತವ್ಯ ಲೋಪ ಆರೋಪ.! ತಮ್ಮ ಆಸ್ತಿ ಇದೆಯೋ ಇಲ್ಲವೋ ಎಂದು ಅಲೆದಾಡುತ್ತಿರುವ ಜನತೆ.!
ಕೊಪ್ಪಳ: ತಹಶಿಲ್ದಾರ್ RI ಮತ್ತು VA ಕರ್ತವ್ಯ ಲೋಪ ಆರೋಪ.! ತಮ್ಮ ಆಸ್ತಿ ಇದೆಯೋ ಇಲ್ಲವೋ ಎಂದು ಅಲೆದಾಡುತ್ತಿರುವ ಜನತೆ.! ತುಂಗಾವಾಣಿ. ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ತಾಲ್ಲೂಕು ಆಡಳಿತ, ತಹಶಿಲ್ದಾರರ ಕಚೇರಿ ಪದೆ ಪದೇ ಸುದ್ದಿ ಯಾಗುತ್ತಲೆ ಇರುತ್ತೆ. ಅಕ್ರಮ ಮರಳು ದಂದೆ ಒಂದಡೆಯಾದರೆ ತಹಶಿಲ್ದಾರರು ತಮ್ಮ ಕಛೇರಿಯನ್ನೆ ದುರ್ಬಳಕೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಕರ್ತವ್ಯ ಲೋಪದ ಆರೋಪ ಬೆಳಕಿಗೆ ಬಂದಿದೆ. ಹೌದು ಇಂದು ನಾವು …
Read More »ಅಕ್ರಮ ದಂಧೆ, ಆಡಿಯೋ ಪ್ರಕರಣ ತಣ್ಣಗಾಯಿತಾ…? ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆಯಾ…?
ಅಕ್ರಮ ದಂಧೆ, ಆಡಿಯೋ ಪ್ರಕರಣ ತಣ್ಣಗಾಯಿತಾ…? ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆಯಾ…? ತುಂಗಾವಾಣಿ. ಗಂಗಾವತಿ : ಕಳೆದ ಒಂದು ವಾರದಿಂದ ಅಕ್ರಮ ದಂಧೆಗಳ ಕುರಿತಂತೆ ಕೊಪ್ಪಳ ಜಿಲ್ಲೆ ರಾಜ್ಯಾದಾದ್ಯಂತ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಅಬಕಾರಿ ಡಿಸಿಯ 5 ಲಕ್ಷಕ್ಕೆ ಲಂಚ ಬೇಡಿಕೆಯ ಆಡಿಯೋ ಸೋರಿಕೆಯಾದ ಬೆನ್ನಲ್ಲೇ ಗಂಗಾವತಿ ಡಿವೈಎಸ್ಪಿದೊಂದಿಗೆ ದಂಧೆಕೋರನೊಬ್ಬ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಕೂಡ ವೈರಲ್ ಆಯಿತು. ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಸಾರವಾಯಿತು. ಆದರೆ, ಇಂತಹ ಗಂಭೀರ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತ, …
Read More »ಕೊಪ್ಪಳ: ಆಹಾರ ಇಲಾಖೆ ನಿರ್ಲಕ್ಷ್ಯ.? ಜಿಲ್ಲಾಡಳಿತ ಅಧಿಕಾರಿಗಳಿಂದ ದಾಳಿ.!?
ಕೊಪ್ಪಳ: ಆಹಾರ ಇಲಾಖೆ ನಿರ್ಲಕ್ಷ್ಯ.? ಜಿಲ್ಲಾಡಳಿತ ಅಧಿಕಾರಿಗಳಿಂದ ದಾಳಿ.!? ತುಂಗಾವಾಣಿ. ಗಂಗಾವತಿ ಜೂ 18 ಗಂಗಾವತಿ ನಗರ ಮತ್ತು ತಾಲೂಕಿನಲ್ಲಿ ಪಡಿತರ ಅಕ್ಕಿ ಸಂಗ್ರಹ ಮತ್ತು ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿರುವುದಕ್ಕೆ ಸ್ಥಳೀಯ ಆಹಾರ ಇಲಾಖೆ ನಿರ್ಲಕ್ಷ್ಯವೇ ಕಾರಣ ? ಎಂಬ ಮಾತುಗಳು ಕೇಳಿ ಬರುತ್ತಿವೆ. ನಗರದಲ್ಲಿ ನಡೆದ ಹಲವಾರು ದಾಳಿಯಲ್ಲಿ ಜಿಲ್ಲಾ ಕೇಂದ್ರದಿಂದ ಬರುವ ಅಧಿಕಾರಿಗಳೆ ನೇರವಾಗಿ ದಾಳಿ ಮಾಡಿ ಅಕ್ರಮ ಪಡಿತರ ವಶ ಪಡಿಸಿಕೊಳ್ಳುವುದು ಆರೋಪಿತರನ್ನು …
Read More »ಸುದ್ದಿ ಮಾಡಿದರೆ ನೋಟಿಸ್ ಕೊಡ್ತಿರಾ ತಹಶಿಲ್ದಾರರೆ.!? ತುಂಗಾವಾಣಿ. ಗಂಗಾವತಿ : ತಾಲೂಕು ವ್ಯಾಪ್ತಿ ಅಕ್ರಮ ಮರಳು, ಕಲ್ಲು, ಮರಮ್ಮು ಇನ್ನಿತರ ಗಣಿಗಾರಿಕೆ ಅವ್ಯವಹಾತವಾಗಿ ನಡೆಯುತ್ತಿದೆ. ಆದರೆ, ತಾಲೂಕಾಡಳಿತ ಇವೆಲ್ಲವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಈ ಕುರಿತು ವರದಿ ಪ್ರಕಟಿಸುವ ವರದಿಗಾರರ ಮೇಲೆ ಕಾನೂನು ಕ್ರಮದ ತೂಗುಕತ್ತಿ ಬೀಸುತ್ತಿರುವ ತಹಸೀಲ್ದಾರ್ ಯು.ನಾಗರಾಜ್ ಅವರ ಕ್ರಮ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಮರಳು ಅಕ್ರಮ ಸಾಗಾಟ, ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು …
Read More »ನಿಮ್ಮ ಗ್ರಾಮಕ್ಕೆ ಬರಲಿದ್ದಾರೆ ಜಿಲ್ಲಾಧಿಕಾರಿಗಳು. ಸ್ಥಳದಲ್ಲೇ ಪರಿಹಾರ.!
ನಿಮ್ಮ ಗ್ರಾಮಕ್ಕೆ ಬರಲಿದ್ದಾರೆ ಜಿಲ್ಲಾಧಿಕಾರಿಗಳು. ಸ್ಥಳದಲ್ಲೇ ಪರಿಹಾರ.! ತುಂಗಾವಾಣಿ. ಗಂಗಾವತಿ: ಪೆ-18 ತಾಲ್ಲೂಕಿನ ವಿವಿಧ ಹೋಬಳಿ ಗಳಿಗೆ ಭೇಟಿಕೊಟ್ಟು ವಾಸ್ತವ್ಯ ಹೂಡಲಿದ್ದಾರೆ, ಜನರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕೊಪ್ಪಳದ ಜಿಲ್ಲಾಧಿಕಾರಿ ವಿಕಾಶ ಕಿಶೋರ್ ಸುರಳ್ಕರ್ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ, ಇವರಿಗೆ ಕಂದಾಯ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಲಿದ್ದಾರೆ, ಪ್ರತಿ ತಿಂಗಳ ಮೂರನೇ ಶನಿವಾರ ಗಂಗಾವತಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಗ್ರಾಮಗಳನ್ನು ಈ …
Read More »