ಭೀಕರ ರಸ್ತೆ ಅಪಘಾತ. ಸ್ಥಳದಲ್ಲೇ ವ್ಯಕ್ತಿ ಸಾವು.! ಇನ್ನೊಬ್ಬರ ಸ್ಥಿತಿ ಗಂಭಿರ ತುಂಗಾವಾಣಿ. ಗಂಗಾವತಿ: ಆ-17 ತಾಲ್ಲೂಕಿನ ಹಿರೇ ಬೆಣಕಲ್ ಚಿಕ್ಕ ಬೆಣಕಲ್ ಗ್ರಾಮಗಳ ಹೆದ್ದಾರಿ ಮಧ್ಯೆ ಇಂದು ಬೆಳಿಗ್ಗೆ-9ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನಪ್ಪದ್ದು ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಗ್ಯಾನಪ್ಪ (46) ಮೃತ ದುರ್ಧೈವಿ. ಗಾಯಾಳು ಹಾಲೇಶ (35) ಕೈಕಾಲುಗಳು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ. …
Read More »ಸಂಪಾದಕರು
ಕೊಪ್ಪಳ: ಅಪ್ರಾಪ್ತೆ ಮೇಲೆ ಅತ್ಯಾಚಾರ.! ಕಾಮುಕ ಆರೋಪಿ ಬಂಧನ.
ಕೊಪ್ಪಳ: ಅಪ್ರಾಪ್ತೆ ಮೇಲೆ ಅತ್ಯಾಚಾರ.! ಕಾಮುಕ ಆರೋಪಿ ಬಂಧನ. ತುಂಗಾವಾಣಿ. ಕೊಪ್ಪಳ: ಆ-4 ಜಿಲ್ಲೆಯ ತಾವರಗೇರ ಪಟ್ಟಣದ ಪಕ್ಕದ ಹಳ್ಳಿಯ ಶಾಲಾ ವಿದ್ಯಾರ್ಥಿನಿ (14 ) ಮೇಲೆ ಅತ್ಯಾಚಾರ ಎಸಗಲಾಗಿದೆ ಎನ್ನುವ ಆರೋಪದ ಅಡಿಯಲ್ಲಿ ಕಾಮುಕನನ್ನು ಬಂಧಿಸಲಾಗಿದೆ. ತಾವರಗೇರ ಪಟ್ಟಣ ಪಕ್ಕದ ಒಂದು ಹಳ್ಳಿಯ ಅಪ್ರಾಪ್ತೆ ಮೇಲೆ ಆರೋಪಿ ಮಹೇಶ ತಂ: ಛತ್ರಪ್ಪ ಪಲ್ಲೇದ (22) ಎಂಬ ವ್ಯಕ್ತಿ ಬಲವಂತವಾಗಿ ಬೈಕ್ ಮೇಲೆ ಕರೆದುಕೊಂಡು ಬಚನಾಳ ಗ್ರಾಮದ ಕಡೆಗೆ ಹೋಗುವ …
Read More »ಗಂಗಾವತಿ: ಬ್ಯಾಂಕ್ ದರೋಡೆಗೆ ಯತ್ನ. ಖದಿಮರಿಗೆ ಸಿಗಲಿಲ್ಲ ಕನ್ನ.
ಬ್ಯಾಂಕ್ ದರೋಡೆಗೆ ಯತ್ನ. ಖದಿಮರಿಗೆ ಸಿಗಲಿಲ್ಲ ಕನ್ನ. ತುಂಗಾವಾಣಿ. ಕೊಪ್ಪಳ: ಆ-3 ಜಿಲ್ಲೆಯ ಗಂಗಾವತಿ ನಗರದ ಹೊರವಲಯದ ವಡ್ಡರಹಟ್ಟಿ ಸಮೀಪದ ಎಸ್‌ಬಿಐ ಬ್ಯಾಂಕ್ ಶಾಖೆಗೆ ನುಗ್ಗಿದ ಖದಿಮರು ಸಿಸಿ ಕ್ಯಾಮರಾದ ಕೇಬಲ್ ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿ ಬರೆಗೈಯಲ್ಲೆ ವಾಪಸ್ಸಾದ ಘಟನೆ ನಡೆದಿದೆ. ಕರೋನ ಸಂದರ್ಭದಲ್ಲಿ ಬಳಸಲಾದ ಪಿಪಿ ಕಿಟ್ ಧರಿಸಿದ ಕಳ್ಳರು ಮೊದಲು ಸಿಸಿ ಕ್ಯಾಮರಾದ ಮೇಲೆ ಕಣ್ಣು ಬಿತ್ತು. ಕ್ಯಾಮೆರಾಗೆ ಅಳವಡಿಸಿದ ಕೇಬಲ್ ಕತ್ತರಿಸಿ. ನಂತರ ಬ್ಯಾಂಕಿನ ಮುಖ್ಯ …
Read More »ಕೊಪ್ಪಳ: ತಾಯಿಗೆ ಮೋಸ ಮಾಡಿದ ಮಗಳು. ವಯೋವೃದ್ದೆಗೆ ನ್ಯಾಯ ಕೊಡಿಸಿದ AC. ಇದೊಂದು ಮನಕುಲುಕುವ ಸ್ಟೋರಿ.!
ಕೊಪ್ಪಳ: ತಾಯಿಗೆ ಮೋಸ ಮಾಡಿದ ಮಗಳು. ವಯೋವೃದ್ದೆಗೆ ನ್ಯಾಯ ಕೊಡಿಸಿದ AC. ಇದೊಂದು ಮನಕುಲುಕುವ ಸ್ಟೋರಿ.! ತುಂಗಾವಾಣಿ. ಕೊಪ್ಪಳ: ಜುಲೈ-31 ತನಗಾಗಿ ಏನನ್ನೂ ಬಯಸದವಳು.ಅವಳಿಗಾಗಿ ಏನನ್ನೂ ಕೂಡಿಡದವಳು. ತನಗಿಲ್ಲವೆಂದು ಕೊರಗದವಳು. ಸೋತಾಗ ಅವಳ ಜೊತೆಗೆ ನಿಂತವಳು ನಮ್ಮ ನಗುವಲ್ಲೆ ಖುಷಿ ಕಂಡವಳು ನಮಗಾಗಿಯೇ ಈಡಿ ಜೀವನ ಮೀಸಲಿಟ್ಟವಳು ತಾಯಿ. ಅಂತಹ ತಾಯಿಗೆ ಮೋಸ ಮಾಡಿದ ಮಗಳ ಸ್ಟೋರಿ ಇಲ್ಲಿದೆ ನೋಡಿ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ರಾಮುಲು ನಗರದ ನಿವಾಸಿ …
Read More »ಕೊಪ್ಪಳ: ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳತನ.
ಕೊಪ್ಪಳ: ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳತನ. ತುಂಗಾವಾಣಿ. ಕೊಪ್ಪಳ: ಜು27 ಜಿಲ್ಲೆಯ ಕನಕಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ಗೆ ಅಳವಡಿಸಿದ ಕಾಪರ್ ಪೈಪ್ ಗಳು ಐಸೋಲೆಷನ್ ವಾಲ್ವ್ ಮತ್ತು ಎಲೆಕ್ಟ್ರಾನಿಕ್‌ಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ ಮ್ಯಾನಿಪೋಲ್ ರೂಮ್ ನಲ್ಲಿ ಅಳವಡಿಸಿದ 35 MM ಕಾಪರ್ ಪೈಪ್ ಸುಮಾರು 50 …
Read More »ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿಯಾದ ಪೋಲಿಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ.!
ಗಂಗಾವತಿ: ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿಯಾದ ಪೋಲಿಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ.! ತುಂಗಾವಾಣಿ. ಕೊಪ್ಪಳ: ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ,ಗಂಗಾವತಿಯ ಸಿಪಿಐ ಉದಯರವಿ, ಕನಕಗಿರಿಯ ಪಿಎಸ್ಐ ತಾರಾಬಾಯಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿ ಎಸ್‌ಪಿ ಟಿ.ಶ್ರೀಧರ್ ಆದೇಶ ಹೊರಡಿಸಿದ್ದಾರೆ. 2015ರ ಜನವರಿ 11 ರಂದು ಯಲ್ಲಾಲಿಂಗನ ಹತ್ಯೆ ಪ್ರಕರಣದಲ್ಲಿ …
Read More »ಕೊಪ್ಪಳ: ತಹಶಿಲ್ದಾರ್ RI ಮತ್ತು VA ಕರ್ತವ್ಯ ಲೋಪ ಆರೋಪ.! ತಮ್ಮ ಆಸ್ತಿ ಇದೆಯೋ ಇಲ್ಲವೋ ಎಂದು ಅಲೆದಾಡುತ್ತಿರುವ ಜನತೆ.!
ಕೊಪ್ಪಳ: ತಹಶಿಲ್ದಾರ್ RI ಮತ್ತು VA ಕರ್ತವ್ಯ ಲೋಪ ಆರೋಪ.! ತಮ್ಮ ಆಸ್ತಿ ಇದೆಯೋ ಇಲ್ಲವೋ ಎಂದು ಅಲೆದಾಡುತ್ತಿರುವ ಜನತೆ.! ತುಂಗಾವಾಣಿ. ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ತಾಲ್ಲೂಕು ಆಡಳಿತ, ತಹಶಿಲ್ದಾರರ ಕಚೇರಿ ಪದೆ ಪದೇ ಸುದ್ದಿ ಯಾಗುತ್ತಲೆ ಇರುತ್ತೆ. ಅಕ್ರಮ ಮರಳು ದಂದೆ ಒಂದಡೆಯಾದರೆ ತಹಶಿಲ್ದಾರರು ತಮ್ಮ ಕಛೇರಿಯನ್ನೆ ದುರ್ಬಳಕೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಕರ್ತವ್ಯ ಲೋಪದ ಆರೋಪ ಬೆಳಕಿಗೆ ಬಂದಿದೆ. ಹೌದು ಇಂದು ನಾವು …
Read More »ಗಂಗಾವತಿ: ಪುಡ್ ಬಜಾರ್‌ಗೆ ಕನ್ನ ಹಾಕಿದ ಖದಿಮರು.! ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಜನತೆಯಲ್ಲಿ ಆತಂಕ.!?
ಗಂಗಾವತಿ: ಪುಡ್ ಬಜಾರ್‌ಗೆ ಕನ್ನ ಹಾಕಿದ ಖದಿಮರು.! ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಜನತೆಯಲ್ಲಿ ಆತಂಕ.!? ತುಂಗಾವಾಣಿ. ಗಂಗಾವತಿ: ಜುಲೈ18 ನಗರದ ಮಹಾವೀರ ಸರ್ಕಲ್ ಬಳಿ ಇರುವ VAM ಪುಡ್ ಬಜಾರ್ ಸೆಟ್ರಸ್ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ತಡ ರಾತ್ರಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಸುತ್ತ ಮುತ್ತಲೂ ಸಿಸಿ ಕ್ಯಾಮೆರಾಗಳಿದ್ದರೂ ಸಹ ಖತರ್ನಾಕ್ ಕಳ್ಳರು. ಕಳ್ಳತನ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ. ಒಂದು ಕ್ಯಾಮೆರಾಗೆ ಮುಖಕ್ಕೆ ಧರಿಸುವ …
Read More »ಕೊಪ್ಪಳ: ಕಲ್ಲು ಎತ್ತಿಹಾಕಿ ಕಾಲು ಮುರಿದ. ಆರೋಪಿತರ ಬಂಧನ.!
ಕೊಪ್ಪಳ: ಕಲ್ಲು ಎತ್ತಿಹಾಕಿ ಕಾಲು ಮುರಿದ. ಆರೋಪಿತರ ಬಂಧನ.! ತುಂಗಾವಾಣಿ. ಕೊಪ್ಪಳ: ಜು-08 ಜಿಲ್ಲೆಯ ಗಂಗಾವತಿ ನಗರದ ಅಂಬೇಡ್ಕರ್ ನಗರದ ಕ್ಷುಲ್ಲಕ ಕಾರಣದಿಂದ ಅಣ್ಣಯ್ಯ ವೆಂಕಟಗಿರಿ ಎಂಬುವ ವ್ಯಕ್ತಿಯ ಬಲಗಾಲಿನ ಮೇಲೆ ಕಲ್ಲು ಎತ್ತಿ ಹಾಕಿ ಕಾಲು ಮುರಿದ ಘಟನೆ ಜು-5 ರಂಂದು ನಡೆದಿದೆ. ಅಣ್ಣಯ್ಯ ಸಾ: ವೆಂಕಟಗಿರಿ ಎಂಬುವ ವ್ಯಕ್ತಿ ತಮ್ಮ ತಂಗಿಯ ಮನೆಗೆ ಬಂದಿರುತ್ತಾರೆ, ಆರೋಪಿತರಾದ ಆನಂದ. ಯಮನೂರಿ. ರಾಜೇಶ ಎಂಬುವವರು ಕ್ಷುಲ್ಲಕ ಕಾರಣದಿಂದ ಹಲ್ಲೇ ಮಾಡಿ …
Read More »ಅಕ್ರಮ ದಂಧೆ, ಆಡಿಯೋ ಪ್ರಕರಣ ತಣ್ಣಗಾಯಿತಾ…? ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆಯಾ…?
ಅಕ್ರಮ ದಂಧೆ, ಆಡಿಯೋ ಪ್ರಕರಣ ತಣ್ಣಗಾಯಿತಾ…? ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆಯಾ…? ತುಂಗಾವಾಣಿ. ಗಂಗಾವತಿ : ಕಳೆದ ಒಂದು ವಾರದಿಂದ ಅಕ್ರಮ ದಂಧೆಗಳ ಕುರಿತಂತೆ ಕೊಪ್ಪಳ ಜಿಲ್ಲೆ ರಾಜ್ಯಾದಾದ್ಯಂತ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಅಬಕಾರಿ ಡಿಸಿಯ 5 ಲಕ್ಷಕ್ಕೆ ಲಂಚ ಬೇಡಿಕೆಯ ಆಡಿಯೋ ಸೋರಿಕೆಯಾದ ಬೆನ್ನಲ್ಲೇ ಗಂಗಾವತಿ ಡಿವೈಎಸ್ಪಿದೊಂದಿಗೆ ದಂಧೆಕೋರನೊಬ್ಬ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಕೂಡ ವೈರಲ್ ಆಯಿತು. ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಸಾರವಾಯಿತು. ಆದರೆ, ಇಂತಹ ಗಂಭೀರ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತ, …
Read More »