ಗಂಗಾವತಿ: ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಮೂವರ ಸಾವು.! ತುಂಗಾವಾಣಿ. ಗಂಗಾವತಿ: ಮಾ-29 ತಾಲ್ಲೂಕಿನ ಮುಕ್ಕುಂಪಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ-28 ರಾತ್ರಿ 10 ರ ಸುಮಾರಿಗೆ ನಡೆದಿದೆ. ತಮ್ಮ ಹೊಲದಲ್ಲಿ ಬೆಳೆದ ಶೇಂಗಾ ಮಾರಾಟ ಮಾಡಲು ಗಂಗಾವತಿ ನಗರಕ್ಕೆ ಅಶೋಕ ಲೇಲ್ಯಾಂಡ್ KA37 B 1836 ವಾಹನದಲ್ಲಿ ನಾಲ್ಕು ಜನರು ಬಂದು ವ್ಯಾಪಾರ ಮಾಡಿ ವಾಪಸ್ಸು ತಮ್ಮ ಬೂದಗುಂಪ …
Read More »ರಸ್ತೆ ಅಪಘಾತ ಸುದ್ದಿ
ಕಾರ್ ಪಲ್ಟಿ ಸ್ಥಳದಲ್ಲೇ ಶಿಕ್ಷಕನ ದುರ್ಮರಣ.
ಕಾರ್ ಪಲ್ಟಿ ಸ್ಥಳದಲ್ಲೇ ಶಿಕ್ಷಕನ ದುರ್ಮರಣ. ತುಂಗಾವಾಣಿ. ಗಂಗಾವತಿ: ಮಾ-20 ತಾಲ್ಲೂಕಿನ ಇಂದರಗಿ ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ, ಗಂಗಾವತಿ ತಾಲ್ಲೂಕಿನ ಕೋಟಯ್ಯ ಕ್ಯಾಂಪ್ ಗ್ರಾಮದ ಶಿಕ್ಷಕ ನವೀನ ಸೇರಿ ಮೂವರು ಪೋಲ್ಡ್ ಕಾರ್ ನಲ್ಲಿ ಗಂಗಾವತಿ ಯಿಂದ ದಾವಣಗೆರೆ ಜಿಲ್ಲೆಗೆ ಪ್ರಯಾಣಿಸುತ್ತಿದ್ದರು, ದೊಡ್ಲಾ ಡೈರಿ ದಾಟಿದ ನಂತರ ಕೆಲವು ತಿರುವುಗಳು ಬರ್ತಾವೆ ಆ ತಿರುವಿನಲ್ಲಿ ಚಾಲಕನ ನಿಯಂತ್ರಣ …
Read More »ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಯುವಕ ಸಾವು ಇನ್ನೊಬ್ಬರ ಸ್ಥಿತಿ ಗಂಭೀರ.!
ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಯುವಕ ಸಾವು ಇನ್ನೊಬ್ಬರ ಸ್ಥಿತಿ ಗಂಭೀರ.! ತುಂಗಾವಾಣಿ. ಗಂಗಾವತಿ: ಜ-25 ತಾಲ್ಲೂಕಿನ ಗಂಗಾವತಿ ಕಂಪ್ಲಿ ರಸ್ತೆಯ ಮಧ್ಯ ಬರುವ ದೇವಿನಗರದ ಹತ್ತಿರ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಯುವಕ ಮೃತಪಟ್ಟ ಘಟನೆ ನಡೆದಿದೆ, ಮೃತಪಟ್ಟ ದುರ್ದೈವಿ ಬಸವರಾಜ ಬಾದನಟ್ಟಿ ಪಂಪಾಪತಿ (19) ಎಂದು ಗುರುತಿಸಲಾಗಿದೆ, ಇನ್ನೊಬ್ಬ ವ್ಯಕ್ತಿ ಅಂಬರೀಶ್ ಚಿಕ್ಕ ಜಂತಕಲ್, ಗಾಯಾಳು ಸ್ಥಿತಿ ಗಂಭೀರ ಸ್ವರೂಪದ …
Read More »ಭೀಕರ ರಸ್ತೆ ಅಪಘಾತ ತಂದೆ ಮಗ ಸ್ಥಳದಲ್ಲೇ ದುರ್ಮರಣ.! ಮಾನವೀಯತೆ ಮೆರೆದ ಶಾಸಕ.
ಭೀಕರ ರಸ್ತೆ ಅಪಘಾತ ತಂದೆ ಮಗ ಸ್ಥಳದಲ್ಲೇ ದುರ್ಮರಣ.! ಮಾನವೀಯತೆ ಮೆರೆದ ಶಾಸಕ. ತುಂಗಾವಾಣಿ. ಗಂಗಾವತಿ: ಜ-18 ತಾಲ್ಲೂಕಿನ ಜಂಗಮರ ಕಲ್ಗುಡಿ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಗಂಗಾವತಿ ಮಾರ್ಗ ವಾಗಿ ಬರುತ್ತಿದ್ದ ENKSRTC ಸರ್ಕಾರಿ ಬಸ್ ಕಾರಟಗಿ ಮಾರ್ಗದಿಂದ ಗಂಗಾವತಿ ಕಡೆಗೆ ಸಂಚರಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಂದೆ ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ, ಗಂಗಾವತಿ ನಗರದ ಜಯನಗರ ನಿವಾಸಿಗಳಾದ ಹನುಮೇಶ ನಾಯಕ …
Read More »ಗಂಗಾವತಿ: ಎರಡು ಬೈಕ್ಗಳ ಮಧ್ಯ ಭೀಕರ ಅಪಘಾತ.
ಗಂಗಾವತಿ: ಎರಡು ಬೈಕ್ಗಳ ಮಧ್ಯ ಭೀಕರ ಅಪಘಾತ. ತುಂಗಾವಾಣಿ. ಗಂಗಾವತಿ: ಜ-4 ಗಂಗಾವತಿಯ ಕೊಪ್ಪಳ ರಸ್ತೆಯ ಉಳ್ಳಿಡಗ್ಗಿ ಹತ್ತಿರವಿರುವ ವೆಂಕಟೇಶ್ವರ ಕಾಲೇಜು ಮುಂದೆ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ, ಈ ಭೀಕರ ಅಪಘಾತದಲ್ಲಿ ಆಗೋಲಿ ಬಾಷುಸಾಬನ ಕಾಲು ತುಂಡಾಗಿ ರಸ್ಥೆ ಮಧ್ಯೆ ಬಿದ್ದಿದೆ. ನಾಗರಾಜ ಮತ್ತು ಬಾಷುಸಾಬ ಒಂದೆ ಬೈಕ್ ನಲ್ಲಿ ಸಂಚರಿಸುತ್ತಿದ್ದರು, ಎದುರಿಗೆ ಬಂದ ಹೊಸ ಬೆಣಕಲ್ ಗ್ರಾಮದ ಕಲ್ಯಾಣಿ ಎಂಬ ಯುವಕನ ಬೈಕ್ …
Read More »