Breaking News

ಕೊಪ್ಪಳ ಜಿಲ್ಲೆಯ ಪೋಲಿಸ್ ಅಧಿಕಾರಿಗಳ ವರ್ಗಾವಣೆ.!

ಕೊಪ್ಪಳ ಜಿಲ್ಲೆಯ ಪೋಲಿಸ್ ಅಧಿಕಾರಿಗಳ ವರ್ಗಾವಣೆ.!


ತುಂಗಾವಾಣಿ.
ಕೊಪ್ಪಳ: ಸೆ-16 ಜಿಲ್ಲೆಯ ಹಲವು ಪೋಲಿಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ,
ವರ್ಗಾವಣೆ ಗೊಂಡ ಅಧಿಕಾರಿಗಳ ವಿವರ.
ಪ್ರಕಾಶ ಮಾಳಿ ಮಹಿಳಾ ಪೊ,ಠಾ,ಯಿಂದ, ಗುಪ್ತಚರ ಇಲಾಖೆಗೆ,
ವಿಶ್ವನಾಥ ಹಿರೇಗೌಡ್ರು ಎ,ಸಿಬಿ,ಯಿಂದ ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಗೆ,
ರವಿ ಉಕ್ಕುಂದ ಗ್ರಾಮೀಣ ಠಾಣೆಯಿಂದ ಡಿ,ಎಸ್,ಬಿ,ಗೆ.
ಸುರೇಶ್ ತಳವಾರ ಗಂಗಾವತಿ ಗ್ರಾಮೀಣ ಠಾಣೆಯಿಂದ ಹೊಸಪೇಟೆ ಗ್ರಾಮೀಣ (ಕಂಪ್ಲಿಗೆ)
ಚಂದ್ರಶೇಖರ ಕುಷ್ಟಗಿ ಯಿಂದ ರಾಯಚೂರು ಡಿ,ಎಸ್,ಬಿ,ಗೆ
ಮಹಾಂತೇಶ ಸಜ್ಜನ್ ಕೊಪ್ಪಳ ಡಿ,ಎಸ್,ಬಿ,ಯಿಂದ ಲಿಂಗಸೂಗುರುಗೆ
ಮಾರುತಿ ಎಸ್,ಗುಳ್ಳಾರಿ,ರಾಜ್ಯ ಗುಪ್ತಚರ ಇಲಾಖೆಯಿಂದ ಕೊಪ್ಪಳ ನಗರ ಪೋಲಿಸ್ ಠಾಣೆಗೆ,
ಮೌನೇಶ್ವರ ಗುಪ್ತಚರ ಇಲಾಖೆಯಿಂದ ಕೊಪ್ಪಳ ಮಹಿಳಾ ಪೋಲಿಸ್ ಠಾಣೆಗೆ,
ಹೀಗೆ ಒಟ್ಟು ರಾಜ್ಯದ 84 ಪೋಲಿಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ ಉಪ ವಿಭಾಗದ DYSP ಚಂದ್ರಶೇಖರ ವರ್ಗಾವಣೆ. ನೂತನ DYSP ಯಾಗಿ ಉಜ್ಜಿನಕೊಪ್ಪ.

ಗಂಗಾವತಿ ಉಪ ವಿಭಾಗದ DYSP ಚಂದ್ರಶೇಖರ ವರ್ಗಾವಣೆ. ನೂತನ DYSP ಯಾಗಿ ಉಜ್ಜಿನಕೊಪ್ಪ. ತುಂಗಾವಾಣಿ. ಗಂಗಾವತಿ: ಗಂಗಾವತಿ ಉಪ ವಿಭಾಗದ …