ಕೊಪ್ಪಳ: ಬರ್ಬರವಾಗಿ ಹತ್ಯೆಗೈದ ನಾಲ್ವರು ಹಂತಕರ ಸೆರೆ ತುಂಗಾವಾಣಿ. ಕೊಪ್ಪಳ: ಎ-11 ಜಿಲ್ಲೆಯ ಕಾರಟಗಿ ಪಟ್ಟಣದ ನವಲಿ ರಸ್ತೆಯ ಬಳಿ ಬರುವ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ಎಪ್ರಿಲ್ 3 ರಂದು ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈಯಲಾಗಿತ್ತು, ಕಾರಟಗಿ ಪಟ್ಟಣದ ಅಬ್ದುಲ್ ನಜೀರಸಾಬ ಕಾಲೋನಿಯ ನಿವಾಸಿ ವಿರೇಶ ಕೊರವರು ಎನ್ನುವವರನ್ನು ಮನ ಬಂದಂತೆ ಮಾರಕಾಸ್ತ್ರಗಳಿಂದ ಐವರ ತಂಡವೊಂದು ಹತ್ಯೆ ಮಾಡಿತ್ತು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರಟಗಿ ಪೊಲೀಸರು ಕೊಲೆಗೈದ ಹಂತಕರ …
Read More »ಅಪರಾಧ
ಚಾಲಾಕಿ ಬೈಕ್ ಕಳ್ಳನ ಬಂಧನ.
ಚಾಲಾಕಿ ಬೈಕ್ ಕಳ್ಳನ ಬಂಧನ. ತುಂಗಾವಾಣಿ ಗಂಗಾವತಿ ಎ 04 ಗಂಗಾವತಿ ನಗರ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಮಾರ್ಚ್ 31 ರಂದು ಬೈಕ್ ಕಳ್ಳನನ್ನು ಬಂಧಿಸಿದ್ದಾರೆ, ಚಾಲಾಕಿ ಕಳ್ಳನನ್ನು ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಶರಣಪ್ಪ (24) ತಂದೆ ಚಂದ್ರಶೇಖರ ಮಾಲಿಪಾಟೀಲ್ ಎಂದು ಗುರುತಿಸಲಾಗಿದೆ. ನಗರ ಹಾಗು ಗ್ರಾಮೀಣ ಭಾಗದಲ್ಲಿ ಸುಮಾರು 33 ಬೈಕ್ ಗಳನ್ನು ಕಳ್ಳತನ ಮಾಡಿ ಬೇರೆ ಬೇರೆ ಊರುಗಳಲ್ಲಿ ಮಾರಾಟ ಮಾಡಿದ್ದನೆನ್ನಲಾಗಿದೆ. ಡಿವೈಎಸ್‌ಪಿ ಎಸ್ …
Read More »ಕೊಪ್ಪಳ: ಬರ್ಬರವಾಗಿ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ಹಂತಕರು.!
ಕೊಪ್ಪಳ: ಬರ್ಬರವಾಗಿ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ಹಂತಕರು.! ತುಂಗಾವಾಣಿ. ಕೊಪ್ಪಳ: ಎ-3 ಜಿಲ್ಲೆಯ ಕಾರಟಗಿ ಪಟ್ಟಣದ ನವಲಿ ರಸ್ತೆಯ ಬಳಿ ಬರುವ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ವ್ಯಕ್ತಿ ಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪಟ್ಟಣದ ಅಬ್ದುಲ್ ಕಾಲೋನಿಯ ನಿವಾಸಿ ವಿರೇಶ ಕೊರವರು (ಭಜಂತ್ರಿ) ಎಂದು ಗುರಿತಿಸಲಾಗಿದೆ. ಯುವಕರ ತಂಡವೊಂದು ನೇರವಾಗಿ ವ್ಯಕ್ತಿಯ ಮೇಲೆ ಸಿಕ್ಕ ಸಿಕ್ಕಲ್ಲಿ ಕೊಚ್ಚಿ ಕೊಂದಿದ್ದು ದೃಶ್ಯ ಭೀಕರವಾಗಿದ್ದು. ಕೊಲೆ ಮಾಡಿದ ತಂಡ ಗಂಗಾವತಿ ಹಾಗು …
Read More »ಕೊಪ್ಪಳ: ಸಾ ಮಿಲ್‌ಗಳ (ಅಡ್ಡೆ) ಮೇಲೆ ಅರಣ್ಯ ಜಾಗೃತಿ ದಳ (C I D) ದಾಳಿ.
ಕೊಪ್ಪಳ: ಸಾ ಮಿಲ್‌ಗಳ (ಅಡ್ಡೆ) ಮೇಲೆ ಅರಣ್ಯ ಜಾಗೃತಿ ದಳ (C I D) ದಾಳಿ. ತುಂಗಾವಾಣಿ ಗಂಗಾವತಿ ಮಾ 26 ವನ್ಯಜೀವಿಗಳ ಬೇಟೆ ತಡೆಗಟ್ಟುವ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಗಂಗಾವತಿಗೆ ಬಂದಿದ್ದ ವಿಶೇಷ ಅರಣ್ಯ ಪೋಲಿಸ್ ಸಂಚಾರಿ ದಳ (C I D) ಬಳ್ಳಾರಿಯ ಪಿಎಸ್ಐ ಮಾರುತಿ ಯವರ ಆರು ಜನರ ತಂಡ ಸಾಮಿಲ್ ಒಂದಕ್ಕೆ ದಾಳಿ ಮಾಡಿ ಅನುಮತಿ ಇಲ್ಲದೇ ಮರದ ದಿನ್ನೆಗಳನ್ನು ಸಂಗ್ರಹಿಸಿಟ್ಟಿದ್ದ ಸಾಮಿಲ್ ಮಾಲೀಕ …
Read More »ಜೂಜಾಟ, ಬಡ್ಡಿ ಮಾಫಿಯಾಕ್ಕೆ ಹೆಸರಾಗುತ್ತಿದೆಯೇ ಗಂಗಾವತಿ ?
ಜೂಜಾಟ, ಬಡ್ಡಿ ಮಾಫಿಯಾಕ್ಕೆ ಹೆಸರಾಗುತ್ತಿದೆಯೇ ಗಂಗಾವತಿ ? ತುಂಗಾವಾಣಿ ಗಂಗಾವತಿ ಮಾ 09 ವಿಧಾಸಭೆಯ ಬಜೇಟ್ ಅಧಿವೇಶನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗಂಗಾವತಿ, ಕಾರಟಗಿ, ಕನಕಗಿರಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜೂಜಾಟ, ಹಾಗೂ ಮೀಟರ್ ಬಡ್ಡಿ ಮಾಫಿಯಾದ ಬಗ್ಗೆ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ಥಾಪಿಸಿ ಗಮನ ಸೆಳೆದರು. ಗಂಗಾವತಿ ನಗರ ಹಾಗೂ ತಾಲೂಕಿನ ಹಲವು ಕಡೆಗಳಲ್ಲಿ ಇಸ್ಪೀಟ್, ಮಟ್ಕಾ ಜೂಜಾಟಗಳು ಅವ್ಯಾಹತವಾಗಿ ನಡೆಯುತ್ತಿವೆ ಈ ಅಕ್ರಮ ಕಾರ್ಯಗಳಿಗೆ …
Read More »ಅವಾಚ್ಯ ಶಬ್ದಗಳ ನಿಂದನೆ ಸೈಯದ್ ಅಲಿ ಬಂಧನ.!
ಅವಾಚ್ಯ ಶಬ್ದಗಳ ನಿಂದನೆ ಸೈಯದ್ ಅಲಿ ಬಂಧನ.! ತುಂಗಾವಾಣಿ ಗಂಗಾವತಿ ಮಾ 05 ಸ್ಥಳೀಯ ಪತ್ರಕರ್ತರೊಬ್ಬರನ್ನು ಅವಾಜ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಚಾನೆಲ್ ಮುಖ್ಯಸ್ಥ ಬಿಜೆಪಿಯ ಮಾಜಿ ಮುಖಂಡ ಸೈಯದ್ ಅಲಿ ಯವರನ್ನು ಇಂದು ನಗರಠಾಣೆಯಲ್ಲಿ ವಿಚಾರಣೆಗೊಳಪಡಿಸಿ ನ್ಯಾಯಾಂಗ ಬಂದನ ಮಾಡಿದ್ದಾರೆ. ಇಪ್ಪತ್ತು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸೈಯದ್ ಅಲಿ ಕಳೆದೆರಡು ವರ್ಷಗಳ ಹಿಂದೆ ಬಿಜೆಪಿಯ ಸಖ್ಯ ತೊರೆದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಬಣದಲ್ಲಿ …
Read More »ಕೊಪ್ಪಳ: ಕಂಬಿಯ ಹಿಂದೆ ಬಿದ್ದ ಕುದುರೆ ಸ್ವಾಮಿಯ ಕಹಾನಿ.!
ಕೊಪ್ಪಳ: ಕಂಬಿಯ ಹಿಂದೆ ಬಿದ್ದ ಕುದುರೆ ಸ್ವಾಮಿಯ ಕಹಾನಿ.! ತುಂಗಾವಾಣಿ. ಕೊಪ್ಪಳ: ಆತನೊಬ್ಬ ಕಳ್ಳ ಸ್ವಾಮಿ. ಕಾವಿ ಧರಿಸಿದ ಈತ ಜನರನ್ನು ವಂಚಿಸುವುದೇ ನಿತ್ಯ ಕಾಯಕ ಮಾಡಿಕೊಂಡಿದ್ದಾನೆ. ಜಿಲ್ಲೆಯಲ್ಲಿ ಈತನಿಂದ ವಂಚನೆಗೊಳಗಾದ ಅಮಾಯಕರು ಸಾಕಷ್ಟಿದ್ದಾರೆ. ಸದ್ಯಕ್ಕೆ ಈ ಕಳ್ಳ ಸ್ವಾಮಿಯನ್ನು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ. ಅಷ್ಟಕ್ಕೂ ಈ ಕಳ್ಳ ಸ್ವಾಮಿಯ ಹೆಸರು ಶಿವಾನಂದ ಕಡಿ. ಕಲಬುರ್ಗಿ ಮೂಲದವನು ಎನ್ನಲಾಗುತ್ತಿದೆಯಾದರೂ ಪಕ್ಕಾ ಈತನ ಮೇಲೆ ಯಾರಿಗೂ ತಿಳಿದಿಲ್ಲ. ಕಾವಿ …
Read More »ಕೊಪ್ಪಳ: ತನ್ನ ಕಾಮದಾಟಕ್ಕೆ ಮಗನನ್ನೆ ಕೊಂದ ನೀಚ ತಾಯಿ.!
ಕೊಪ್ಪಳ: ತನ್ನ ಕಾಮದಾಟಕ್ಕೆ ಮಗನನ್ನೆ ಕೊಂದ ನೀಚ ತಾಯಿ.! ತುಂಗಾವಾಣಿ. ಕೊಪ್ಪಳ: ಮಾ-1 ಯಾರಾದರೂ ಬಂದು ಮಗನಿಗೆ ನಿನ್ನ ತಾಯಿಯನ್ನು ಬಿಟ್ಟು ಕೊಡು ಎಂದು ಹೇಳಿದ್ರೆ ಹೇಗಾಗಬಾರದು ಹೇಳಿ ಆ ಮಗ ರೊಚ್ಚಿಗೆದ್ದಿದ್ದ. ಇತ್ತ ನೀಚ ತಾಯಿ ಸಕ್ಕತ್ತಾಗೆ ಪ್ಲಾನ್ ಮಾಡಿದ್ಲು ಪಾತರಗಿತ್ತಿ ಎಂತಿದ್ದ ತಾಯಿ ಇದಕ್ಕೆಲ್ಲ ಸೂತ್ರದಾರಿ ಎಂತ ಮಗನಿಗೆ ಗೊತ್ತೆ ಇಲ್ಲ. ತಾವರಗೇರ ಪಕ್ಕದ ಮ್ಯಾದರ ಡೊಕ್ಕಿ ಗ್ರಾಮದ ಸ್ವಲ್ಪ ಹೊರ ವಲಯದಲ್ಲಿದ್ದ ದೋಟಿಹಾಳ ಕುಟುಂಬ. ಸ್ವರ್ಗಕ್ಕೆ …
Read More »ಗಂಗಾವತಿ: ಖಾಕಿ ಬಲೆಗೆ ಬಿದ್ದ ಡೆಡ್ಲಿ ಗ್ಯಾಂಗ್.! ಖೆಡ್ಡಾಕೆ ಬಿದ್ದಿದ್ದೇ ರೋಚಕ.!
ಗಂಗಾವತಿ: ಖಾಕಿ ಬಲೆಗೆ ಬಿದ್ದ ಡೆಡ್ಲಿ ಗ್ಯಾಂಗ್.! ಖೆಡ್ಡಾಕೆ ಬಿದ್ದಿದ್ದೇ ರೋಚಕ.! ತುಂಗಾವಾಣಿ ಕೊಪ್ಪಳ ಫೆ 23 ದಿ ಫೆ 18 ರಂದು ರಾತ್ರಿ ಬಾರ್ ಒಂದರಲ್ಲಿ ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂದಿಸಿದಂತೆ 12 ಜನ ಆರೋಪಿತರನ್ನು ಸೆದೆಬಡಿಯುವಲ್ಲಿ ಗಂಗಾವತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹಲ್ಲೆ ಖೋರರನ್ನು ಹಿಡಿಯಲು ಪೋಲಿಸರು ರೋಚಕ ಕಾರ್ಯಾಚರಣೆ ಮಾಡಿದ್ದು ಬಳ್ಳಾರಿ, ಬೆಂಗಳೂರು, ಹುಬ್ಬಳ್ಳಿ ಹಾಗು ಗೋವಾ ರಾಜ್ಯದೆಲ್ಲೆಡೆ ಪರೀಶೀಲನೆ ಮಾಡಿ ಬಳ್ಳಾರಿಯಲ್ಲಿ ಹಲ್ಲೆ ಖೋರರ …
Read More »ಗಂಗಾವತಿ: ಮಾರಕಾಸ್ತ್ರದಿಂದ ಇರಿತ ಗಾಯಾಳು ಆಸ್ಪತ್ರೆಗೆ ದಾಖಲು.
ಗಂಗಾವತಿ: ಮಾರಕಾಸ್ತ್ರದಿಂದ ಇರಿತ ಗಾಯಾಳು ಆಸ್ಪತ್ರೆಗೆ ದಾಖಲು. ತುಂಗಾವಾಣಿ ಗಂಗಾವತಿ ಫೆ 23 ಜಗಳವಾಡುತ್ತಿದ್ದವರನ್ನು ಬಿಡಿಸಲು ಹೋದ ಯುವಕನಿಗೆ ರಕ್ತಸ್ರಾವ ಆಗುವ ರೀತಿಯಲ್ಲಿ ಹಲ್ಲೆ ಮಾಡಿದ ಘಟನೆ ಗಂಗಾವತಿ ನಗರದ ಮುರಾಹರಿನಗರದಲ್ಲಿ ನಡೆದಿದೆ. ನಿನ್ನೆ ರಾತ್ರಿ 10-30 ರ ಸುಮಾರಿಗೆ ಗುಂಡಮ್ಮ ಕ್ಯಾಂಪಿನ ಸಚಿನ್ ಹಾಗು ಶಿವಕುಮಾರ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿಯಾಗಿ ಕೈ ಕೈ ಮಿಲಾಯಿಸಿಕೊಂಡು ಜಗಳವಾಡುತ್ತಿದ್ದರು ಅದನ್ನು ಕಂಡ ಅದೇ ಓಣಿಯ ಶಾಹಿದ್ ಎಂಬ ಯುವಕ ಪ್ರಶ್ನಿಸಿ …
Read More »