ಕೆ,ಪಿ,ಸಿ,ಸಿ, ವಕ್ತಾರರಾಗಿ ಇಕ್ಬಾಲ್ ಅನ್ಸಾರಿ ನೇಮಕ.
ತುಂಗಾವಾಣಿ.
ಗಂಗಾವತಿ: ಸೆ-22 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷ ಡಿ,ಕೆ,ಶಿವಕುಮಾರ್, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಯವರನ್ನು ಕಾಂಗ್ರೆಸ್ ಪಕ್ಷ KPCC ವಕ್ತಾರರಾಗಿ ನೇಮಕ ಮಾಡಲಾಗಿದೆ,
ಇಕ್ಬಾಲ್ ಅನ್ಸಾರಿ ಇನ್ಮೂಂದೆ ದೃಶ್ಯ,ಮುದ್ರಣ, ಮಾಧ್ಯಮಗಳು,ಸಾಮಾಜಿಕ ಜಾಲತಾಣದಲ್ಲಿ,ಸಾರ್ವಜನಿಕರವಾಗಿ, ಮಹತ್ವದ ವಿಷಯಗಳ ಬಗ್ಗೆ ಚರ್ಚೆಯ ನೇತೃತ್ವ ವಹಿಸಿಕೊಳ್ಳಲು ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷ ತಿಳಿಸಿದೆ,
ಅಭಿಮಾನಿಗಳ ಹರ್ಷ,
ಇಕ್ಬಾಲ್ ಅನ್ಸಾರಿ ಅಭಿಮಾನಿಗಳು ಅನ್ಸಾರಿ ಎಲ್ಲಾ ವರ್ಗದ ನಾಯಕ ಅವರು ಈ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಯಿಂದ ವಹಿಸಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.