ಗಂಗಾವತಿಗೆ ನೂತನ ತಹಶಿಲ್ದಾರರಾಗಿ ಎಂ ರೇಣುಕಾ ನೇಮಕ.
ತುಂಗಾವಾಣಿ
ಗಂಗಾವತಿ ಸೆ 26 ಈ ಹಿಂದೆ ತಹಶಿಲ್ದಾರರಾಗಿದ್ದ ಎಲ್ ಡಿ ಚಂದ್ರಕಾಂತ ಎಸಿಬಿ ದಾಳಿಗೊಳಗಾಗಿ ಆಮಾನತ್ತಾಗಿರುವುದರಿಂದಾಗಿ ಖಾಲಿ ಇರುವ ಗಂಗಾವತಿ ತಾಲೂಕ ತಹಶಿಲ್ದಾರ ಹುದ್ದೆಗೆ ಬಳ್ಲಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಗ್ರೇಡ್ 1 ತಹಶಿಲ್ದಾರರಾಗಿರುವ ಎಂ ರೇಣುಕಾ ರವರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಇಲ್ಲಿಯವರೆಗೆ ಕಾರಟಗಿ ತಹಶಿಲ್ದಾರ ಶ್ರೀಮತಿ ಕವಿತಾ ಗಂಗಾವತಿ ಪ್ರಭಾರವಹಿಸಿಕೊಂಡಿದ್ದರು.
ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.