Breaking News

ಕೊಪ್ಪಳ.ಜಿಲ್ಲೆಯಲ್ಲಿ ಮತ್ತೆ ಕರೊನಾ ಆರ್ಭಟ 69 ಜನರಿಗೆ ಸೊಂಕು.

ಕೊಪ್ಪಳ.ಜಿಲ್ಲೆಯಲ್ಲಿ ಮತ್ತೆ ಕರೊನಾ ಆರ್ಭಟ 69 ಜನರಿಗೆ ಸೊಂಕು.
ತಾಲ್ಲೂಕವಾರು ವಿವರ.

ತುಂಗಾವಾಣಿ.
ಕೊಪ್ಪಳ: ಜು,19 ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ ಈಗ ಗ್ರಾಮೀಣ ಭಾಗಕ್ಕೆ ಕಾಲಿಟ್ಟಿದೆ ಇಂದು ಜಿಲ್ಲೆಗೆ ಶಾಕ್ ಕೊಟ್ಟ ಕರೊನಾ, ಇಂದು 69 ಜನರಿಗೆ ಸೊಂಕು ದೃಢಪಟ್ಟಿದೆ, ಎಲ್ಲರನ್ನೂ ನಿಗದಿತ ಕೊವಿಡ್-19 ಆಸ್ಪತ್ರೆಗೆ ದಾಖಲಿಸಿದ್ದಾರೆ,
ತಾಲ್ಲೂಕವಾರು ವಿವರ ಹೀಗಿದೆ.
ಗಂಗಾವತಿ ನಗರದಲ್ಲಿ 3,
ಇಸ್ಲಾಂಪುರ ದಲ್ಲಿ 2,
ವಡ್ಡರಹಟ್ಟಿ 1,
ದೇವಿಕ್ಯಾಂಪ್ ಗ್ರಾಮದಲ್ಲಿ ಒಂದು,
ಗುಂಡೂರು 1,
ಹೊಸ ಅಯೋಧ್ಯೆ 1,
ಚಿಕ್ಕ ಜಂತಕಲ್ 1,
ಜಮಾಪುರ 1,
ಹೇರೂರು ಗ್ರಾಮದಲ್ಲಿ ಮೂವರಿಗೆ,
ಕಾರಟಗಿ 1,

ಯಲಬುರ್ಗಾ ತಾಲ್ಲೂಕಿನ ಬೇವೂರು 1,
ಮಾಟಲದಿನ್ನಿ 1,
ದ್ಯಾಂಪುರ 1,
ಅರಕೇರ 1,
ಆಡೂರು 1,
ವಣಗೇರಿ 1,
ಇಟಗಿ ಗ್ರಾಮದಲ್ಲಿ ಇಬ್ಬರಿಗೆ,
ಮಂಗಳೂರು ಗ್ರಾಮದಲ್ಲಿ ನಾಲ್ಕು ಜನರಿಗೆ ಸೊಂಕು ದೃಢಪಟ್ಟಿದೆ,
ಕುಕನೂರು ನಲ್ಲಿ ನಾಲ್ಕು ಜನರಿಗೆ ವೈರಸ್ ಅಟ್ಯಾಕ್ ಆಗಿದೆ,

ಕೊಪ್ಪಳ, ನಗರದಲ್ಲಿ ಇಬ್ಬರಿಗೆ,
ತಾಲೂಕಿನ ಭಾಗ್ಯನಗರದಲ್ಲಿ ಒಂದು,
ಕಿನ್ನಾಳ ಗ್ರಾಮದಲ್ಲಿ ಒಂದು,
ಮಾದಿನೂರು 1,
ಹಿಟ್ನಾಳ ಗ್ರಾಮದಲ್ಲಿ ಒಂದು,
ಕುಣಿಕೇರಿ ತಾಂಡದಲ್ಲಿ ಒಂದು,
ಹುಲಗಿ ಗ್ರಾಮದಲ್ಲಿ ಒಂದು,
ಇಂದರಗಿ ಯಲ್ಲಿ ಒಂದು,
ಗೊಂಡಬಾಳ ಒಂದು,
ಹೊಸ ನಿಂಗಾಪುರ 1,
ಮಂಗಳಾಪುರ 1,
ಹಣವಾಳ ದಲ್ಲಿ ನಾಲ್ಕು ಜನರಿಗೆ,
ಹೀರೆ ಸಿಂಧೋಗಿ ಒಂದು,
ಮುನಿರಾಬಾದ್ ನಲ್ಲಿ ನಾಲ್ಕು ಜನರಿಗೆ ಸೊಂಕು ದೃಢಪಟ್ಟಿದೆ,

ಕುಷ್ಟಗಿ ತಾಲೂಕಿನಲ್ಲಿ
ತವರಗೇರಾ 1 ಗರ್ಜಿನಾಳ 1 ಕಳಮಳ್ಳಿ 1 ಅಡವಿಬಾವಿ 2 ವೀರಪಾಪೂರ 1 ಚಳಗೇರಾ1,
1ಜುಲಕಟ್ಟಿ 1 ತುಗ್ಗಲಡೋಣಿ 3 ಕೊರಡಕೇರಾ 1 ಬಿಜಕಲ್ 1 ಕೊರೊನಾ ವೈರಸ್ ದೃಢಪಟ್ಟಿದೆ,
ಇದರೊಂದಿಗೆ ಐದು ನೂರರ ಗಡಿ ದಾಟಿದೆ, 938 ಜನರ ರಿಜಲ್ಟ್ ಬಾಕಿ ಇದೆ, ನಿನ್ನೆ ತಡ ರಾತ್ರಿ ಇಬ್ಬರು ಸಾವನ್ನಪ್ಪಿದ್ದಾರೆ, ಸಾವಿನ ಸಂಖ್ಯೆ 12 ಕ್ಕೆರಿದೆ, ಇದುವರೆಗೆ ಬಿಡುಗಡೆಯಾದವರ ಒಟ್ಟು ಸಂಖ್ಯೆ 328,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ತುಂಗಭದ್ರಾ ನೀರಾವರಿ ಇಲಾಖೆಯ ಕರ್ಮ ಕಾಂಡ..! ಕಂಪನಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡ್ರಾ ಮಂಜಪ್ಪ..!?

ತುಂಗಭದ್ರಾ ನೀರಾವರಿ ಇಲಾಖೆಯ ಕರ್ಮ ಕಾಂಡ..! ಕಂಪನಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡ್ರಾ ಮಂಜಪ್ಪ..!? ತುಂಗಾವಾಣಿ. ಕೊಪ್ಪಳ: ಆ,10 ಜಿಲ್ಲೆಯ ಗಂಗಾವತಿ …