Breaking News

ವಾಣಿಜ್ಯ

ಸೀಲ್ ಡೌನ್ ಪ್ರದೇಶದಲ್ಲಿ ಗ್ರಾಹಕರಿಗಾಗಿ ಕಾದು ಕುಳಿತ ಮಣ್ಣೆತ್ತುಗಳು.

ಸೀಲ್ ಡೌನ್ ಪ್ರದೇಶದಲ್ಲಿ ಗ್ರಾಹಕರಿಗಾಗಿ ಕಾದು ಕುಳಿತ ಮಣ್ಣೆತ್ತುಗಳು. ತುಂಗಾವಾಣಿ ಗಂಗಾವತಿ ಜೂ 20 ಉತ್ತರ ಕರ್ನಾಟಕ ಭಾಗದ ವಿಶೇಷ ಹಬ್ಬಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಂದು ಆಚರಿಸಲ್ಪಡುವ ಮಣ್ಣೆತ್ತುಗಳ ಹಬ್ಬವೂ ಒಂದು. ರೈತರು ತಮ್ಮ ತಮ್ಮ ಎತ್ತುಗಳನ್ನು ಕಾರಹುಣ್ಣಿಮೆಯದಿನ ಸಿಂಗರಿಸಿಕೊಂಡು ಊರಲ್ಲಿ ಮೆರವಣಿಗೆ ಮಾಡಿ ನಮ್ಮ ಎತ್ತುಗಳು ಮುಂಬರುವ ಮುಂಗಾರಿಗೆ ಉಳುಮೆ ಮಾಡಲು ಶಕ್ತವಾಗಿವೆ ಎಂದು ತೋರಿಸಿದ ತರುವಾಯ ಹದಿನೈದು ದಿನಗಳ ನಂತರ ಮಳೆ ಬಂದು ಬಂದು ಹೊಲಗದ್ದೆಗಳು ತೇವವಾಗಿರುವ ಬಗ್ಗೆ …

Read More »

ಬೀದಿಬದಿ ವ್ಯಾಪಾರಿಗಳ ಸಭೆ. QR ಕೋಡ್ ಹೊಂದಿರುವ ಯುನಿಕ್ ಕಾರ್ಡ್ ವಿತರಿಸಲು ಕ್ರಮ.

ಬೀದಿಬದಿ ವ್ಯಾಪಾರಿಗಳ ಸಭೆ. QR ಕೋಡ್ ಹೊಂದಿರುವ ಯುನಿಕ್ ಕಾರ್ಡ್ ವಿತರಿಸಲು ಕ್ರಮ. ತುಂಗಾವಾಣಿ ಗಂಗಾವತಿ ಜೂ-11 ಗಂಗಾವತಿ ನಗರಸಭೆ ಕಾರ್ಯಾಲಯದಲ್ಲಿ ಇಂದು ಬೀದಿಬದಿ ವ್ಯಾಪಾರಸ್ಥರ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ 2020-21 ಸಾಲಿನ ಬೀದಿಬದಿ ವ್ಯಾಪಾರಸ್ಥರ 137 ಫಲಾನುಭವಿಗಳ ಗುರುತಿಸಿ ಐಡಿಕಾರ್ಡ್ ವಿತರಿಸುವುದು, ವ್ಯವಹಾರ ಸಮಯದಲ್ಲಿ ಶುಚಿತ್ವ ಕಾಪಾಡುವುದು, ಸಂಚಾರಿ ನಿಯಮಗಳನ್ನು ಪಾಲಿಸುವುದು ಸೇರಿದಂತೆ ನಗರದಾದ್ಯಂತ ವ್ಯಾಪಾರಿ ವಲಯಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪಿಸುವುದರ ಕುರಿತು ಚರ್ಚಿಸಲಾಯಿತು. ಸಮುದಾಯ ಸಂಘಟನಾ ಅಧಿಕಾರಿಗಳಾದ …

Read More »
error: Content is protected !!