ಗಂಗಾವತಿ. ವೈರಸ್ ನಿಂದ ಮೃತಪಟ್ಟ ವ್ಯಕ್ತಿ ಅಂತ್ಯ ಸಂಸ್ಕಾರಕ್ಕೆ ತೀವ್ರ ವಿರೋಧ..!
ತುಂಗಾವಾಣಿ.
ಗಂಗಾವತಿ:ಜು9. ಇಂದು ಗಂಗಾವತಿ ನಗರದ ಹಿರೆಜಂತಗಲ್ ನ ವ್ಯಕ್ತಿ ಕರೊನಾ ಸೊಂಕಿಗೆ ಮೃತಪಟ್ಟದ್ದರು ವ್ಯಕ್ತಿ ಅಂತ್ಯಸ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿರೆಜಂತಗಲ್ ನ ನಾಗರಿಕರು ಸ್ಥಳದಲ್ಲಿ ಬಿಡುವಿನ ವಾತವರಣ ನಿರ್ಮಾಣ ವಾಗಿದೆ.
ನಗರಠಾಣೆಯ ಪಿ ಐ ವೆಂಕಟಸ್ವಾಮಿ. DYSP ಚಂದ್ರಶೇಖರ. ಹಾಗು ತಹಶಿಲ್ದಾರ ಎಲ್ ಡಿ ಚಂದ್ರಕಾಂತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಕೊಪ್ಪಳ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತ ಏನು ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.