Breaking News

ಕುಮಾರಿ ಸ್ವಾತಿ ಐಲಿ ಅಭಿನಯದ ಸವಾರಿ 2 ಅಲ್ಬಮ್ ಬಿಡುಗಡೆ.

ಸ್ವಾತಿ ಐಲಿ ಅಭಿನಯದ ಸವಾರಿ 2 ಅಲ್ಬಮ್ ಬಿಡುಗಡೆ.

ತುಂಗಾವಾಣಿ.
ಗಂಗಾವತಿ: ಜು30, ನಗರದ ರಂಗಭೂಮಿ ಕಲಾವಿದ ಬಸವರಾಜ ಐಲಿ ನಗರಸಭೆ ಮಾಜಿ ಸದಸ್ಯಣಿ ರಾಧಾ ಐಲಿ ಯವರ ಸುಪುತ್ರಿ ಸ್ವಾತಿ ಐಲಿ, ಅಭಿನಯಿಸಿದ ಸವಾರಿ 2 ಎಂಬ ಅಲ್ಬಮ್ ಸಾಂಗ್ ನ್ನು ಇಂದು ಸಂಜೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪರ ಸುಪುತ್ರ ವಾಣಿಜ್ಯೊದಮಿ M ಸರ್ವೇಶ ಬಿಡುಗಡೆ ಮಾಡಲಿದ್ದಾರೆ, ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆ, ಮಲ್ಲಾಪುರ, ಮಲಕನ ಮರಡಿ, ಹೇಮಗುಡ್ಡ, ನಾರಾಯಣ ಬೆಟ್ಟ, ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ, ಸ್ಥಳಿಯ ಪ್ರತಿಭೆಯನ್ನು ಯೂಟ್ಯೂಬ್ ಮುಖಾಂತರ ಅಲ್ಬಮ್ ಸಾಂಗ್ ವೀಕ್ಷಿಸಿ ಪ್ರೋತ್ಸಾಹಿಸಿ , ಎಂದು ರಂಗ ಕಲಾವಿದರಾದ ವಿರೂಪಾಕ್ಷಪ್ಪ ಶಿರಿವಾರ, ವಿರೇಶ ಶಿರಿವಾರ ಮನವಿ ಮಾಡಿದರು.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಧಾರವಾಡ ಜಿಲ್ಲೆಯಲ್ಲಿ ವಿಭಿನ್ನ ರೀತಿಯಲ್ಲಿ ಟ್ರೈನಿಂಗ್.

ಧಾರವಾಡ ಜಿಲ್ಲೆಯಲ್ಲಿ ವಿಭಿನ್ನ ರೀತಿಯಲ್ಲಿ ಟ್ರೈನಿಂಗ್. ಮಹಿಳಾ ಪೋಲಿಸ್ ಸಿಬ್ಬಂದಿ ಅಭ್ಯಾಸದ ವೇಳೆ ಉತ್ತರ ಕರ್ನಾಟಕದ ಶೈಲಿಯ ಜಾನಪದದ ಹಾಡಿನೊಂದಿಗೆ …

error: Content is protected !!