ಗಂಗಾವತಿ: ರಾಬರ್ಟ್ ಅಭಿಮಾನಿಗಳ ರೌಡಿಜಂ.
ಕಲ್ಲಿಂದ ಜಜ್ಜಿ ಗೇಟ್ ಮುರಿದ ಕಿಡಿಗೇಡಿಗಳು.!
ತುಂಗಾವಾಣಿ.
ಗಂಗಾವತಿ: ಮಾ-11 ರಾಜ್ಯಾದ್ಯಂತ ರಾಬರ್ಟ್ ಸಿನೆಮಾ ಇಂದು ಬಿಡುಗಡೆ ಯಾಗಿದ್ದು,
ಸಿನಿಮಾ ನೋಡಲು ಬಂದ ಅಭಿಮಾನಿಗಳು ನಗರದ ಚಂದ್ರಹಾಸ ಚಿತ್ರಮಂದಿರದ ಗೇಟ್ ನ್ನು ಕಲ್ಲಿನಿಂದ ಒಡೆದು ರೌಡಿಜಂ ತೋರಿಸಿದ್ದು ಕಂಡು ಬಂತು,
ಥಿಯೇಟರ್ ನ ಮುಂಭಾಗದ ಶೇಟ್ರಸ್ ನು ಕಲ್ಲುನಿಂದ ಹೊಡೆದು ಅತೀರೆಕ ದಿಂದ ವರ್ತಿಸಿದ್ದು ಥಿಯೇಟರ್ ಮಾಲೀಕರು ಅಸಮಧಾನ ವ್ಯಕ್ತ ಪಡಿಸಿದ್ದಾರೆ,
ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬಟ್೯ ಚಿತ್ರ ಬಿಡಗಡೆ ಹಿನ್ನೆಲೆ.
ಗಂಗಾವತಿ ಚಂದ್ರಹಾಸ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿದೆ
ರಾಬರ್ಟ್ ಚಿತ್ರ ನೋಡಲು ತಡ ರಾತ್ರಿಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ
ಅಭಿಮಾನಿಗಳ ದಾಂದಲೆ ನಡೆದಿದೆ ಎನ್ನಲಾಗಿದೆ.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.