Breaking News

ಕೊಪ್ಪಳ ಜಿಲ್ಲೆಯಲ್ಲಿ ಇಂದು ಬಂದ 24 ರಲ್ಲಿ ತಾಲೂಕು ವಾರು ವಿವರ ಹೀಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು ಬಂದ 24 ರಲ್ಲಿ ತಾಲೂಕು ವಾರು ವಿವರ ಹೀಗಿದೆ.


ತುಂಗಾವಾಣಿ.
ಕೊಪ್ಪಳ:ಜು,14 ಗಂಗಾವತಿ ತಾಲೂಕಿನ ನಲ್ಲಿ 13 ಸೊಂಕಿತರು ಕನಕಗಿರಿ ಯಲ್ಲಿ ಒಂದು, ಕುಷ್ಟಗಿ ಮತ್ತು ಯಲಬುರ್ಗಾ ದಲ್ಲಿ ಒಂದೊಂದು ಸೊಂಕಿತರು ಪತ್ತೆ,

ಗಂಗಾವತಿ ನಗರದಲ್ಲಿ ಏಳು.
ಗಂಗಾವತಿ ತಾಲೂಕಿನ ಜಂಗಮರಕಲ್ಗುಡಿ ಜಮಾಪುರ, ಹೊಸ ಅಯೋಧ್ಯಾ, ಚಿಕ್ಕ ಮಾದಿನಾಳ ಗ್ರಾಮದಲ್ಲಿ ತಲಾ ಒಂದೊಂದು ಕೇಸ್ ದೃಢಪಟ್ಟಿದೆ, ಕನಕಗಿರಿ ಯಲ್ಲಿ ಒಂದು ಯರಡೋಣ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ,
ಕೊಪ್ಪಳ ನಗರದಲ್ಲಿ ಮೂವರಿಗೆ ಸೊಂಕು ತಾಲೂಕಿನ ಭಾಗ್ಯನಗರದಲ್ಲಿ ನಾಲ್ಕು ಜನರಿಗೆ ವೈರಸ್ ತಗುಲಿದೆ, ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಒಂದು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಒಂದು ಪಾಜಿಟಿವ್ ಪ್ರಕರಣಗಳು ದೃಢಪಟ್ಟಿವೆ.

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Check Also

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.!

ಕೊಪ್ಪಳ ಜಿಲ್ಲೆಯಲ್ಲಿ ಇಂದು ಕರೊನಾಗೆ ಮೂರು ಬಲಿ. 139 ಪಾಜಿಟಿವ್ ಪತ್ತೆಯಾಗಿವೆ.! ತುಂಗಾವಾಣಿ. ಕೊಪ್ಪಳ: ಆ,17, ಜಿಲ್ಲೆಯಲ್ಲಿ, ಮತ್ತೆ ಸಾವಿನ …