ಕೊಪ್ಪಳ. ಕಿಲ್ಲರ್ ಕರೊನಾ ಸೊಂಕಿಗೆ ಇಂದು ಮತ್ತೊಂದು ಬಲಿ.ಎರಡೆ ದಿನದಲ್ಲಿ ಮೂವರನ್ನ ಬಲಿ ತಗೊಂಡ ಕರೊನಾ..!
ತುಂಗಾವಾಣಿ.
ಕೊಪ್ಪಳ:ಜು.10 ಜಿಲ್ಲೆಯಲ್ಲಿ ಇಂದು ಮಹಾಮಾರಿ ಕ್ರೂರಿ ಕರೊನಾ ಸೊಂಕಿಗೆ ಮತ್ತೊಂದು ಬಲಿ ಪಡೆದಿದೆ ಎರಡೆ ದಿನದಲ್ಲಿ ಒಟ್ಟು ಮೂವರು ಸಾಪನ್ನಪ್ಪಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಕೊಪ್ಪಳದ ನಿಗಧಿತ ಕೊವಿಡ್ ಆಸ್ಪತ್ರೆಯಲ್ಲಿ ನಿನ್ನೆಯ ದಿನ ದಾಖಲಾಗಿದ್ದರು ಇಂದು ಸಾವನ್ನಪ್ಪಿದ್ದು
ಕೊಪ್ಪಳ ಡಿಸಿ ವಿಕಾಸ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.42 ವರ್ಷದ ಭಾಗ್ಯನಗರದರು ಎಂದು ಹೇಳಲಾಗುತ್ತದೆ. ಕೊರೊನಾ ಸೋಂಕಿತರು ಎರಡು ದಿನದಲ್ಲಿ ಮೂವರು ಸಾವು.ಸಾವಿಗೆ ವೆಂಟಿಲೇಟರ್ ಕಾರಣ.? ಎಂದು ಹೇಳಲಾಗುತ್ತದೆ..?
ಮೂರು ಜನ ಸಾವನ್ನಪ್ಪಿದ ಹಿನ್ನಲೆ ಅನುಮಾನ ಹೆಚ್ಚಾಗಿದೆ..?
ಆದರೆ ಸಾವಿನ ಸಂಖ್ಯೆ ಏರಿಕೆಯಿಂದ ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ..!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.