Breaking News

ಕೊಪ್ಪಳದಲ್ಲೊಬ್ಬ ಎಡವಟ್ಟು ಅಧಿಕಾರಿ..!

ಕೊಪ್ಪಳದಲ್ಲೊಬ್ಬ ಎಡವಟ್ಟು ಅಧಿಕಾರಿ..!

ತುಂಗಾವಾಣಿ
ಕೊಪ್ಪಳ: ಜು4. ಸಾಮಾಜಿಕ ಅಂತರ ಕಾಪಾಡಲು ಹೋಗಿ ನಗೆ ಪಾಟಲಿಗೀಡಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಉಪನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಛೇರಿ ತುಂಬಾ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಬಳಸುವ ರಿಂಗ್ ಗಳನ್ನು ಇಟ್ಟು ಸಾರ್ವಜನಿಕರಿಗೆ ಒಂದು ರಿಂಗಿನಲ್ಲಿ ಒಬ್ಬರು ನಿಲ್ಲಲು ವ್ಯವಸ್ಥೆ ಮಾಡಲಾಗಿದೆ.

ರಿಂಗಿನಲ್ಲಿ ನಿಂತಿರುವ ಜನರಿಗೆ ತಾವು ಏನೊ ತಪ್ಪು ಮಾಡಿ ಕಟಕಟೆಯಲ್ಲಿ ನಿಂತಿದ್ದೇವೆ ಅನ್ನುವ ಭಾವನೆ ಬರುತ್ತಿದೆ.
ಕೊವಿಡ್ 19 ಸುರಕ್ಷತಾ ಕ್ರಮದ ಹೆಸರಿನಲ್ಲಿ ಈ ರೀತಿಯ ಅಸಂಬದ್ದ ಕ್ರಮಕೈಗೊಂಡ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಷ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಸ್ಪಷ್ಟನೆ ಕೊಡಬೇಕಾಗಿದೆ.

ನೈಜ ಸುದ್ದಿಗಳಿಗಾಗಿ ತುಂಗಾವಾಣಿ ಓದಿರಿ.

Check Also

ಗಂಗಾವತಿ. ಶವ ಸಂಸ್ಕಾರಕ್ಕೆ ಅಡ್ಡಿ. ಅವಮಾನವಿಯ ಘಟನೆ..!

ಗಂಗಾವತಿ. ಶವ ಸಂಸ್ಕಾರಕ್ಕೆ ಅಡ್ಡಿ. ಅವಮಾನವಿಯ ಘಟನೆ..! ತುಂಗಾವಾಣಿ. ಗಂಗಾವತಿ:ಜು.13 ನಗರದ ಶರಣಬಸವೇಶ್ವರ ನಗರದಲ್ಲಿ ಒಬ್ಬ ವ್ಯಕ್ತಿ ನಿಧಾನವಾಗಿದ್ದರು ಅವರನ್ನ …