ಕೊಪ್ಪಳದಲ್ಲಿ ಮತ್ತೆ ಒಂದು ಬಲಿ.
ಸತತ ಮೂರು ದಿನದಲ್ಲಿ ನಾಲ್ಕು ಬಲಿ..!
ತುಂಗಾವಾಣಿ.
ಕೊಪ್ಪಳ: ಜು.11 ಕೊಪ್ಪಳಕ್ಕೆ ಮಹಾಮಾರಿ ವೈರಸ್ ಮತ್ತೊಂದು ಬಲಿ ಪಡೆದಿದೆ. 60 ವರ್ಷದ ಮಹಿಳೆ ಕಾರಟಗಿ ಪಟ್ಟಣದ ನಿವಾಸಿ ನಿನ್ನೆಯಷ್ಟೆ ಸೊಂಕು ದೃಢಪಟ್ಟಿತ್ತು ದಾಖಲಾದ 24 ಘಂಟೆಯಲ್ಲಿ ಸಾವನ್ನಪ್ಪಿದ್ದಾರೆ, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಕರೊನಾ ಸೊಂಕಿಗೆ ಆರು ಜನರನ್ನ ಬಲಿ ಪಡೆದಿದೆ. ಸಾವಿನ ಪ್ರಮಾಣ ಏರಿಕೆಯಿಂದ ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.