Breaking News

ಗಂಗಾವತಿ: ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್..!?

ಗಂಗಾವತಿ: ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್..!?


ತುಂಗಾವಾಣಿ.
ಗಂಗಾವತಿ: ಅಕ್ರಮ ಮರಳು ದಂಧೆಗೆ ತಹಶೀಲ್ದಾರ್ ರಿಂದ ಹಿಡಿದು ಅನೇಕ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎನ್ನುವ ಬಲುವಾದ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ,!
ಅನೇಕ ಪತ್ರಿಕೆ ವರದಿಗಳು ಸಾಲು ಸಾಲು ವರದಿ ಮಾಡಿದರು ಕಣ್ಣು ಕಿವಿ ಕೇಳದೆ ಕುರುಡು ಜಾಣತನ ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ,

ಮರಳು ಮಾಫಿಯಾವನ್ನು ಯಾವುದೆ ವ್ಯಕ್ತಿ ಅಡ್ಡಬಾರದಂತೆ ರೆಟ್ ಫಿಕ್ಸ್ ಮಾಡಿಬಿಟ್ಟಿದ್ದಾರೆ,
ಪೋಲಿಸ್ ಇಲಾಖೆಯ ಕೆಲ ಅಧಿಕಾರಿಗಳು ಇದಕ್ಕೆ ಪರೋಕ್ಷವಾಗಿ ಬೆಂಬಲ ವಿರುವುದು ಸಾಕ್ಷಿ ಸಮೇತ ತುಂಗಾವಾಣಿ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ,

ಸಧ್ಯಕ್ಕೆ ಅಲ್ಲ ಯಾವಾಗಲೂ ಹೆಬ್ಬಾಳ ಡಣಾಪುರ ಮುಸ್ಟೂರ್ ಚಿಕ್ಕಜಂತಕಲ್ ಅಕ್ರಮ ಮರಳು ದಂಧೆಯ ಹಾಟ್ ಪೇವರೆಟ್,

ಮರಳಿ ಹೋಬಳಿಯ ಆರ್ ಐ, ಈ ಅಕ್ರಮ ಮರಳು ದಂಧೆಯ ಖದಿಮರ ಪಕ್ಕಾ ಕಾವಲುಗಾರ.!?
ಈ ಆಸಾಮಿನ ತನಿಖೆ ಮಾಡಿಸಿದರೆ ಎಲ್ಲಾ ಮರಳು ಅಕ್ರಮ ದಂಗೆಕೋರರ ಜಾತಕ ಈತನ ಬಳಿ ಇದೆ, ಎನ್ನುತ್ತಾರೆ ಸ್ಥಳೀಯರು.!
ಎಲ್ಲಿ ಸ್ಟಾಕ್ ಇದೆ ಯಾವಾಗ ಅಧಿಕಾರಿಗಳು ಬರ್ತಾರೆ, ಅದನ್ನೆಲ್ಲ ಮಾಹಿತಿ ಕೊಡುವುದು ಇತನ ಕೆಲಸ ಅಂತಿದ್ದಾರೆ ಗ್ರಾಮಸ್ಥರು, ಸ್ಟಾಕ್ ವಿಡಿಯೊ ತುಣುಕುಗಳು ತುಂಗಾವಾಣಿ ಯಲ್ಲಿದೆ ನೋಡಿ.!

ಗಣಿ ಇಲಾಖೆ ಕರ್ಮ ಕಾಂಡ ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ,

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..?

  ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..? ತುಂಗಾವಾಣಿ. ಗಂಗಾವತಿ: ಜ-22 ತಾಲ್ಲೂಕಿನ …