Breaking News

ವಿಶೇಷ ವರದಿ

ಒಂದು ಗಂಟೆಯಿಂದ ಒದ್ದಾಡಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ.

ಒಂದು ಗಂಟೆಯಿಂದ ಒದ್ದಾಡಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ. ತುಂಗಾವಾಣಿ. ಕನಕಗಿರಿ ಮಾ-2 ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಎಂದು ಬಂದಿದ್ದ ಕನಕಗಿರಿ ತಾಲ್ಲೂಕಿನ ಗೌರಿಪುರ ಗ್ರಾಮದ ರಿಂದಮ್ಮ ಎಂಬ ಮಹಿಳೆ. ಹೆರಿಗೆ ಮಾಡಿಸಲು ಯಾವುದೇ ವೈದ್ಯರು ಇಲ್ಲ ಇದ್ದ ಸಿಬ್ಬಂದಿಗಳು ಸಹ ಬೆಡ್ ನೀಡದೆ ಅನಾಗರಿಕರಂತೆ ವರ್ತಿಸಿರುವುದು ತಲೆ ತಗ್ಗಿಸುವಂತೆ ಮಾಡಿದೆ, ಇಂದು ಬೆಳಿಗ್ಗೆ5-45 ರ ಸುಮಾರಿಗೆ ತಾಯಿ ಮಿನಾಕ್ಷಮ್ಮನ ಜೊತೆಗೆ ಬಂದಿದ್ದ ರಿಂದಮ್ಮ ಒಂದು ಗಂಟೆಯಿಂದ ಆಸ್ಪತ್ರೆಯ ಮುಖ್ಯ …

Read More »

ಈ ಅಕ್ಕಂದೆ ಹವಾ.!? ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆದ ವಿಡಿಯೋ. ಅಷ್ಟಕ್ಕೂ ಏನಿದು.!?

ಈ ಅಕ್ಕಂದೆ ಹವಾ.!? ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆದ ವಿಡಿಯೋ. ಅಷ್ಟಕ್ಕೂ ಏನಿದು.!? ತುಂಗಾವಾಣಿ. ಕಾರಟಗಿ: ಕನಕಗಿರಿ ತಾಲ್ಲೂಕಿನಾಧ್ಯಂತ ಈ ಅಕ್ಕಂದೆ ಹವಾ ಅಷ್ಟಕ್ಕೂ ಅದೇನ್ ಅಂತಿರಾ ಈ ಕೆಳಗಿರುವ ವಿಡಿಯೋ ಕ್ಲಿಕ್ ಮಾಡಿ ನೋಡಿ. ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಕೆಳೆದ ಎರಡು ದಿನದಿಂದ ಬಹಳ ಜೋರಾಗೆ ಕೇಳಿ ಬರುತ್ತಿರುವ ಈ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ, ಹಾಲಿ ಶಾಸಕ ದಡೆಸೂಗುರು ವಿರುದ್ಧ ಹರಿಹಾಯ್ದ …

Read More »

ನೂತನ ಗೂಡ್ಸ್ ರೈಲು ಆಗಮನ, ಸಾವಿರಾರು ಕಾರ್ಮಿಕರಿಗೆ ಸಿಕ್ಕಿತು ಕೆಲಸ.

ನೂತನ ಗೂಡ್ಸ್ ರೈಲು ಆಗಮನ, ಸಾವಿರಾರು ಕಾರ್ಮಿಕರಿಗೆ ಸಿಕ್ಕಿತು ಕೆಲಸ. ತುಂಗಾವಾಣಿ. ಗಂಗಾವತಿ.ಜ-14 ನಗರದಲ್ಲಿ ಇಂದು ನೂತನವಾಗಿ ಗೂಡ್ಸ್ ರೈಲು ಆಗಮನವಾಯಿತು. ಕೊಪ್ಪಳ ಜಿಲ್ಲೆ ಗಂಗಾವತಿ ಭತ್ತದ ನಾಡು ಎಂದೆ ಖ್ಯಾತಿ, ಇಲ್ಲಿಯ ಸೋನಾಮಸೂರಿ ಅಕ್ಕಿ ಹಾಗೂ ಭತ್ತ ಹೊರ ರಾಜ್ಯ, ದೇಶ-ವಿದೇಶಗಳಲ್ಲಿ ಗಂಗಾವತಿ ಅಕ್ಕಿ ಎಂದು ಹೆಸರುವಾಸಿಯಾಗಿದ್ದು, ಇಲ್ಲಿಂದ ಬೆಳೆಯುವ ಭತ್ತ ದಿನ ನಿತ್ಯ ನೂರಾರು ಲಾರಿಗಳಲ್ಲಿ ಹೊರ ರಾಜ್ಯಗಳಿಗೆ ರವಾನಿಸಿದ್ದು, ಇದರಿಂದ ರೈತರಿಗೆ, ವ್ಯಾಪಾರಿ ವರ್ತಕರಿಗೆ ತೊಂದರೆಗಳಿದ್ದವು, …

Read More »

ಸವಾರನಿಲ್ಲದೆ ಚಲಿಸುತ್ತೆ ಬೈಕ್..! ಸಿ,ಸಿ,ಟಿವಿಯಲ್ಲಿ ಬಯಲು..!

ಸವಾರನಿಲ್ಲದೆ ಚಲಿಸುತ್ತೆ ಬೈಕ್..! ಸಿ,ಸಿ,ಟಿವಿಯಲ್ಲಿ ಬಯಲು..! ತುಂಗಾವಾಣಿ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಧ್ಯರಾತ್ರಿ 1 ಗಂಟೆ ವೇಳೆ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗಿದೆ. ಬೈಕೊಂದು ಸವಾರನೇ ಇಲ್ಲದೇ ಮಧ್ಯರಾತ್ರಿ ತನ್ನಷ್ಟಕ್ಕೆ ತಾನೇ ಚಲಿಸುತ್ತದೆ. ಈ ದೃಶ್ಯ ಎಲ್ಲಿಯದು ಎಂದು ಇನ್ನೂ ಖಚಿತವಾಗಿಲ್ಲ, ಕಳೆದ ವರ್ಷ ಡಿಸೆಂಬರ್ 30 ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿವರಗಳಿವೆ. ಆದರೆ ಈ …

Read More »

72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ.

72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ. ತುಂಗಾವಾಣಿ ಗಂಗಾವತಿ ಜ 26 ಇಂದು ಗಂಗಾವತಿ ನಗರದ ಉತ್ಸಾಹಿ ಯುವಕರ ಪಡೆ ” ನ್ಯೂ ಖುರೇಶಿ ಗ್ರೂಪ್ ” ವತಿಯಿಂದ 72 ನೇ ಗಣರಾಜ್ಯೋತ್ಸವದ ನಿಮಿತ್ಯ ವೃಧ್ದಾಶ್ರಮದ ವೃದ್ದರಿಗೆ ಪೌಷ್ಟಿಕ ಆಹಾರ ಮತ್ತು ಊಟದ ವ್ಯವಸ್ಥೆ ಮಾಡಿ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಿದರು, ವಿವಿದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಖುರೇಷಿ ಗ್ರೂಪಿನ ಯುವಕರು ಲಾಕ್‌ಡೌನ್ ಸಮಯದಲ್ಲಿಯೂ ಕೂಡ …

Read More »

DC ಗೌಪ್ಯ ಭೇಟಿ.! ಅಧಿಕಾರಿಗಳ ಬುಡದಲ್ಲಿ ತಲ್ಲಣ.! ಅಲರ್ಟ್ ಆದ ಅಧಿಕಾರಿಗಳು.!?

DC ಗೌಪ್ಯ ಭೇಟಿ.! ಅಧಿಕಾರಿಗಳ ಬುಡದಲ್ಲಿ ತಲ್ಲಣ.! ಅಲರ್ಟ್ ಆದ ಅಧಿಕಾರಿಗಳು.!? ತುಂಗಾವಾಣಿ. ಗಂಗಾವತಿ: ಜ-12 ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ ಮಾಡಲು ಕನಕಗಿರಿ ಮತ್ತು ಕಾರಟಗಿ ಭಾಗಕ್ಕೆ ಬಂದ ಕೊಪ್ಪಳದ ಜಿಲ್ಲಾಧಿಕಾರಿ  ವಿಕಾಶ ಕಿಶೋರ್ ಸುರಳ್ಕರ್ ಮರಳು ನಿಕ್ಷೇಪಗಳ ಸ್ಥಳಕ್ಕೆ ಗೌಪ್ಯ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ,! ಯಾವುದೇ ಅಧಿಕಾರಿಗಳಿಗೆ ಮಾಹಿತಿ ಕೊಡದೆ ಗಂಗಾವತಿ-ಕಾರಟಗಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಾದ ಡಣಾಪುರ ಹೆಬ್ಬಾಳ …

Read More »

ತುಂಗಾವಾಣಿ ಮನವಿಗೆ ಸ್ಪಂದಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು. ಹುಸೇನಬಾಷಾನ ಮನೆಗೆ ಬಂತು ತ್ರಿಚಕ್ರ ವಾಹನ.

ತುಂಗಾವಾಣಿ ಮನವಿಗೆ ಸ್ಪಂದಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು. ಹುಸೇನಬಾಷಾನ ಮನೆಗೆ ಬಂತು ತ್ರಿಚಕ್ರ ವಾಹನ. ಕೊಪ್ಪಳ ತುಂಗಾವಾಣಿ ನ 17 ಕಳೆದ ಮೂರ್ನಾಲ್ಕು ವರ್ಷಗಳಿಂದ ತ್ರಿಚಕ್ರ ವಾಹನ ಪಡೆಯಲು ಸರಕಾರಿ ಕಛೇರಿ ಸುತ್ತಿ ಸುತ್ತಿ ಬೇಸತ್ತಿದ್ದ ಕನಕಗಿರಿಯ ವಿಕಲಚೇತನ ಹುಸೇನಬಾಷ ನಿಗೆ ನೆರವಾಗಲು ಕನಕಗಿರಿ ಕ್ಷೇತ್ರದ ಶಾಸಕ ದಡೇಸೂಗೂರ ಬಸವರಾಜ್ ರನ್ನು ತುಂಗಾವಾಣಿ ಪತ್ರಿಕೆ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ವಿಕಲಚೇತನ ಹುಸೇನಬಾಷನಿಗೆ ದೀಪಾವಳಿಯ ಹಬ್ಬದ ದಿನ ತ್ರಿಚಕ್ರ …

Read More »

ಗಂಗಾವತಿ: ನಗರಸಭೆಯಿಂದ ದಿಢೀರ್ ಪುಟ್ ಪಾತ್ ತೆರವು ಕಾರ್ಯಾಚರಣೆ ಪೋಲಿಸ್ ಇಲಾಖೆ ಸಾಥ್.!

ಗಂಗಾವತಿ: ನಗರಸಭೆಯಿಂದ ದಿಢೀರ್ ಪುಟ್ ಪಾತ್ ತೆರವು ಕಾರ್ಯಾಚರಣೆ ಪೋಲಿಸ್ ಇಲಾಖೆ ಸಾಥ್.! ತುಂಗಾವಾಣಿ. ಇಂದು ನಗರಸಭೆ ಹಾಗು ಪೋಲಿಸ್ ಇಲಾಖೆ ದಿಢೀರ್ ಪುಟ್ ಪಾತ್ ತೆರವು ಕಾರ್ಯಚರಣೆ ಮಾಡಲು ಅಖಾಡಕ್ಕೆ ಇಳಿದರು, ಗಂಗಾವತಿ ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ, ದಿನಕ್ಕೆ ಲಕ್ಷಾಂತರ ಜನರು ಬರ್ತಾರೆ ಹೊಗ್ತಾರೆ ಆದರೆ ಇಲ್ಲಿ ಪುಟ್ ಪಾತ್ ಸಮಸ್ಯೆ ಕಾಡುತ್ತಿದೆ, ಅಮೃತ ಸಿಟಿ ಯೋಜನೆಯ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಬಂದಿತ್ತು ಆದರೆ …

Read More »

ಬಿಡಾಡಿ ದನಗಳ ಎತ್ತಂಗಡಿ ಸಾರ್ವಜನಿಕರಲ್ಲಿ ಮೆಚ್ಚಿಗೆ ಪಾತ್ರರಾದ ಕಮಿಷನರ್ ಜಮಖಂಡಿ.

ಬಿಡಾಡಿ ದನಗಳ ಎತ್ತಂಗಡಿ ಸಾರ್ವಜನಿಕರಲ್ಲಿ ಮೆಚ್ಚಿಗೆ ಪಾತ್ರರಾದ ಕಮಿಷನರ್ ಜಮಖಂಡಿ. ತುಂಗಾವಾಣಿ. ಗಂಗಾವತಿ: ಅ-20 ದಿನ ಬೆಳಗಾದರೆ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ಉಪಟಳ. ಜಾನುವಾರು ಕಾಟಕ್ಕೆ ಬೇಸತ್ತಿರುವ ವಾಹನ ಸವಾರರ ಸಂಕಷ್ಟಕ್ಕೆ ನಗರಸಭೆ ಸಿಬ್ಬಂದಿ ಸ್ಪಂದಿಸಿದೆ. ಹೌದು ಸೋಮವಾರ ತಡ ರಾತ್ರಿ ದಿಢೀರ್‌ ಕಾರ್ಯಾಚರಣೆ ನಡೆಸುವ ಮೂಲಕ ಬಿಡಾಡಿ ದನಗಳನ್ನು ಹಳೆ ಐಬಿಗೆ ಸ್ಥಳಾಂತರ ಮಾಡುವ ಕೆಲಸ ನಡೆಯಿತು. ನಗರದ ಗಂಗಾವತಿ ಪ್ರಮುಖ ವೃತ್ತಗಳಲ್ಲಿ, ರಾಯಚೂರು ರಸ್ತೆ, ಕೊಪ್ಪಳ ರಸ್ತೆಗಳಲ್ಲಿ ವಾಹನಗಳಿಗಿಂತ ಜಾನುವಾರುಗಳೇ ಹೆಚ್ಚುತ್ತಿವೆ. …

Read More »

ಗಂಗಾವತಿ ನಗರಕ್ಕೆ ಬೇಕಿದೆ ಸಿ ಸಿ ಕ್ಯಾಮರಾ ಭದ್ರತೆ.! ಶಾಸಕರು ಇತ್ತ ಗಮನ ಹರಿಸುವರೇ.!?

ಗಂಗಾವತಿ ನಗರಕ್ಕೆ ಬೇಕಿದೆ ಸಿ ಸಿ ಕ್ಯಾಮರಾ ಭದ್ರತೆ.! ಶಾಸಕರು ಇತ್ತ ಗಮನ ಹರಿಸುವರೇ.!? ತುಂಗಾವಾಣಿ ಗಂಗಾವತಿ ಸೆ 27 ಗಂಗಾವತಿ ನಗರವೂ ಕೊಪ್ಪಳ ಜಿಲ್ಲೆಯಲ್ಲೆ ಅತೀ ಹೆಚ್ಚಿನ ಜನಸಂದಣಿ ಇರುವ ನಗರವಾಗಿದೆ ಪ್ರತಿದಿನ ಸುಮಾರು ಒಂದು ಲಕ್ಷ ಜನ ನಗರಕ್ಕೆ ವಿವಿದ ಕೆಲಸ ಕಾರ್ಯಗಳಿಗೆ ಬಂದು ಹೋಗುತ್ತಾರೆ ಅದರಿಂದಾಗಿ ನಗರದ ಎಲ್ಲ ರಸ್ತೆಗಳು ಯಾವಾಗಲೂ ಜನನಿಬಿಡ ವಾಗಿ ರುತ್ತವೆ ಜೊತೆಗೆ ಹಬ್ಬಹರಿದಿನಗಳಲ್ಲಂತೂ ಎಲ್ಲಾ ಪ್ರಮುಖ ರಸ್ತೆಗಳೂ ಟ್ರಾಫಿಕ್ ಜಾಮ್ …

Read More »