Breaking News

ನಿಧನ ಸುದ್ದಿ

ಸಾವಿನಲ್ಲಿ ಕೊನೆಗೊಂಡ ಜಿಪಂ ಹೆಸರು ಬದಲಾವಣೆ ಖಂಡನೆ ಸಭೆ.!

ಸಾವಿನಲ್ಲಿ ಕೊನೆಗೊಂಡ ಜಿಪಂ ಹೆಸರು ಬದಲಾವಣೆ ಖಂಡನೆ ಸಭೆ.! ತುಂಗಾವಾಣಿ. ಗಂಗಾವತಿ: ಎ-1 ತಾಲೂಕಿನ ಆನೆಗೊಂದಿ ಗ್ರಾಮದ ಶ್ರೀ ರಂಗನಾಥ ದೇವಸ್ಥಾನದ ಅವರಣದಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರ ಮರುವಿಂಗಡಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28-ಚಿಕ್ಕಜಂತಕಲ್ ಕ್ಷೇತ್ರ (ಆನೆಗೊಂದಿ)ಎಂದು ಮರುನಾಮಕರಣ ಮಾಡಿದ್ದು ಇದು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಇತಿಹಾಸಕ್ಕೆ ಹಾಗೂ ಈ ಭಾಗದ ಜನತೆಗೆ ಮಾಡಿದ ಅವಮಾನ. ಈ ಸಂಬಂಧ ಜಿಲ್ಲಾಡಳಿತ ಮತ್ತು ಸ್ಥಳೀಯ …

Read More »

ಗಂಗಾವತಿ: ಹೋಳಿ ಹಬ್ಬ ಆಚರಿಸಿ. ಈಜಲು ಹೋದ ಯುವಕ ಶವವಾಗಿ ಪತ್ತೆ.! ದೇವಘಾಟದ ಬಳಿ ನಡೆದ ಘಟನೆ.

ಗಂಗಾವತಿ: ಹೋಳಿ ಹಬ್ಬ ಆಚರಿಸಿ. ಈಜಲು ಹೋದ ಯುವಕ ಶವವಾಗಿ ಪತ್ತೆ.! ದೇವಘಾಟದ ಬಳಿ ನಡೆದ ಘಟನೆ. ತುಂಗಾವಾಣಿ. ಗಂಗಾವತಿ: ಮಾ-29 ಹೋಳಿ ಹಬ್ಬದ ಓಕುಳಿಯಾಟದ ನಂತರ ಸ್ನೇಹಿತರೊಂದಿಗೆ ಸ್ನಾನ ಮಾಡಲು ತಾಲ್ಲೂಕಿನ ದೇವಘಾಟ ಬಳಿಯ ತುಂಗಭದ್ರಾ ನದಿಗೆ ತೆರಳಿದ್ದು ಸತೀಶ್ (18) ಯುವಕ ನೀರಲ್ಲಿ ಈಜಲು ಹೋಗಿ ಶವವಾಗಿ ಪತ್ತೆಯಾಗಿದ್ದಾರೆ ಘಟನೆ ನಡೆದಿದೆ. ಗಂಗಾವತಿ ನಗರದ ಚಲುವಾದಿ ಓಣೆಯ ಸತೀಶ್ ಮತ್ತು ರಾಕೇಶ ನದಿಗೆ ಸ್ನಾನ ಮಾಡುಲು ನದಿ …

Read More »

ದಲಿತ ಹಿರಿಯ ಮುಖಂಡ ಆರತಿ ತಿಪ್ಪಣ್ಣ ವಿಧಿವಶ.

ದಲಿತ ಹಿರಿಯ ಮುಖಂಡ ಆರತಿ ತಿಪ್ಪಣ್ಣ ವಿಧಿವಶ. ತುಂಗಾವಾಣಿ. ಗಂಗಾವತಿ: ಪೆ-7 ನಗರದ ಹಿರೇ ಜಂತಕಲ್ ನಿವಾಸಿ ದಲಿತ ಸಮಾಜದ ಹಿರಿಯ ಮುಖಂಡ ಆರತಿ ತಿಪ್ಪಣ್ಣ (56) ಇಂದು ಬೆಳಿಗ್ಗೆ 4ರ ಸುಮಾರಿಗೆ ವಿಧಿವಶರಾದರು, ಹುಬ್ಬಳ್ಳಿಯ ಕೆ,ಎಲ್,ಇ, ಸುಚಿರಾಯ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿದ್ದರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾಗಿದ್ದ ಇವರು, ದಲಿತಪರ, ಪ್ರಗತಿಪರ ಹೋರಾಟಗಾರ, ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಒಡನಾಟ …

Read More »

ಜೋಗದ ದುರ್ಗೇಶ ಇನ್ನಿಲ್ಲ..! ಶೋಕ ಸಾಗರದಲ್ಲಿ ಜೋಗದ ಬಳಗ

ಜೋಗದ ದುರ್ಗೇಶ ಇನ್ನಿಲ್ಲ..! ಶೋಕ ಸಾಗರದಲ್ಲಿ ಜೋಗದ ಬಳಗ.! ತುಂಗಾವಾಣಿ. ಗಂಗಾವತಿ: ಪೆ-6 ನಗರದ ಜೋಗದ ಪರಿವಾರದ ಜೋಗದ ದುರ್ಗೇಶ ನಾಯಕ (28) ಇಂದು ಸಂಜೆ ಬಳ್ಳಾರಿಯಿಂದ ಭತ್ತ ಕೊಯ್ಯವ ಮಿಷನ್ ಗಂಗಾವತಿಗೆ ತರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ . ಬಳ್ಳಾರಿ ಜಿಲ್ಲೆಯ ಕುರುಗೋಡ ಹತ್ತಿರದ ಕೊಳುರು ಕ್ರಾಸ್ ಹತ್ತಿರ ಬಳಿ ಅಪಘಾತ. ಜೋಗದ ನಾರಾಯಣಪ್ಪ ನಾಯಕರ ಸಹೋದರ ಮಲ್ಲೇಶಪ್ಪ ನಾಯಕ ಸುಪುತ್ರ ದುರ್ಗೇಶ ಸರಳ ಸ್ನೇಹ ಜೀವಿಯಾಗಿದ್ದ …

Read More »

ಗಂಗಾವತಿ: ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.!

ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.! ತುಂಗಾವಾಣಿ. ಗಂಗಾವತಿ.ಜ-18 ನಗರದ ಗಂಗಾವತಿ ಅರಣ್ಯ ವಲಯ ಇಲಾಖೆ ಕಚೇರಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕ್ಷೇಮಾಭಿವೃದ್ಧಿ ಯೋಜನಯಡಿ ರಾತ್ರಿ ಕಾವಲುಗಾರನಾಗಿದ್ದ ಮಲ್ಲಿಕಾರ್ಜುನ (59) ನಿವೃತ್ತಿ ಅಂಚಿನಲ್ಲಿದ್ದ ರಾತ್ರಿ ಕಾವಲುಗಾರ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಗಂಗಾವತಿ ನಗರ ಪೋಲಿಸರ ಭೇಟಿ ಪರಿಶೀಲನೆ.! ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Read More »

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ ತುಂಗಾವಾಣಿ. ಬೆಂಗಳೂರು: ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕ ದೈತ್ಯ ಪ್ರತಿಭೆ.. ಅಕ್ಷರಗಳನ್ನೇ ಬದುಕಾಗಿಸಿಕೊಂಡವರು. ಹಾಯ್​ ಬೆಂಗಳೂರು ಎಂಬ ಪತ್ರಿಕೆಯಿಂದ ಕನ್ನಡಿಗರ ಮನ ಗೆದ್ದವರು ಅವರು. ವೈಯಕ್ತಿಕ ಬದುಕಿನಲ್ಲಿ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಏಳು ಬೀಳು ಕಂಡ ರವಿ ಬೆಳಗೆರೆ ಅವರಿಗೆ ತೀವ್ರ ಹೃದಯಾಘಾತವಾಯಿತು ಆ ಸಮಯದಲ್ಲೂ ಸಹ ಅಕ್ಷರ ಪೋಣಿಸುತಿದ್ದರು, ನಿನ್ನೆ ತಡರಾತ್ರಿವರೆಗೂ ಅವರು ಕಚೇರಿಯಲ್ಲೇ ಇದ್ದರು. ಸುಮಾರು 12 …

Read More »

ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷ ನೂರುದ್ದೀನ್ ಖಾದ್ರಿ (ನವಾಬಸಾಬ ನಿಧನ)

ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷ ನೂರುದ್ದೀನ್ ಖಾದ್ರಿ (ನವಾಬಸಾಬ ನಿಧನ) ತುಂಗಾವಾಣಿ ಗಂಗಾವತಿ: ನಂ12, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆಪ್ತರಾಗಿದ್ದ ಹಾಗು ಜಿಲ್ಲಾ ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷರಾಗಿದ್ದ ಸೈಯ್ಯದ್ ನೂರುದ್ದೀನ್ ಖಾದ್ರಿ (ನವಾಬಸಾಬ) ರವರು ಇಂದು ದಿ 12-11-20 ರ ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿಕಟರಾಗಿದ್ದ ನವಾಬಸಾಹೇಬರು ಸಮಾಜಸೇವೆಯ ಜೊತೆ ಸಕ್ರೀಯ ರಾಜಕಾರಣಿಯಾಗಿದ್ದು ಈ ಹಿಂದೆ ಜನತಾದಳದಲ್ಲಿ ವಿವಿದ ಹುದ್ದೆ ಅಲಂಕರಿಸಿದ್ದರು. …

Read More »

ಕೊಪ್ಪಳ: ಸಾವಿಗೂ ಭಯ ಹುಟ್ಟಿಸುತ್ತೆ ಈ ರಸ್ತೆ..!

ಕೊಪ್ಪಳ: ಸಾವಿಗೂ ಭಯ ಹುಟ್ಟಿಸುತ್ತೆ ಈ ರಸ್ತೆ..! ತುಂಗಾವಾಣಿ. ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ ಸುರಿದ ಅಪಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ಥ ಆಗಿದಂತೂ ಸತ್ಯ, ಆದರೆ ಅಳವಂಡಿ ಗ್ರಾಮದಲ್ಲಿ ರಮೇಶ ಎನ್ನುವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದರು ಅವರ ಅಂತ್ಯ ಸಂಸ್ಕಾರ ಮಾಡಲು ಹೇಗೆ ಹೊದ್ರು ಅಂದ್ರೆ ಬೆಚ್ಚಿ ಬಿಳ್ತಿರಾ.! ಈ ಗ್ರಾಮದಲ್ಲಿ ಮಳೆ ಬಂದ್ರೆ ಸಾವು ಕೂಡ ಭಯ ಹುಟ್ಟಿಸುತ್ತೆ, ಯಾಕೆಂದರೆ ಆ ಸ್ಮಶಾನಕ್ಕೆ ಹೋಗಲು ಸೇತುವೆ ಬೇಕು ಅಲ್ಲಿ …

Read More »

ಗಂಗಾವತಿ ಪೋಲಿಸ್ ಮಂಜುನಾಥ ನಿಧನ. ತುಂಗಾವಾಣಿ. ಗಂಗಾವತಿ:ಅ-09 ನಗರ ಪೋಲಿಸ್ ಠಾಣೆ, ಗ್ರಾಮೀಣ, ಟ್ರಾಫಿಕ್ ಠಾಣೆಯಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸಿದ್ದ ಸಧ್ಯಕ್ಕೆ ಕೊಪ್ಪಳದ DCIB ಯಲ್ಲಿ ಕಾರ್ಯ ನಿರ್ವಹಿಸಿದ್ದರು, ಇವರು ಗಂಗಾವತಿಯ ಎಲ್ಲಾ ವರ್ಗದ ಜನರಿಗೆ ಚಿರ ಪರಿಚಿತ ಸರಳ ಸ್ನೇಹ ಜೀವಿಯಾಗಿದ್ದರು ಪೋಲಿಸ್ (ಮಂಜಣ್ಣ) ಮಂಜುನಾಥ ಇಂದು ನಿಧನರಾಗಿದ್ದಾರೆ, ಇಂದು ಅವರ ಸ್ವಗ್ರಾಮ ಕೊಪ್ಪಳ ತಾಲ್ಲೂಕಿನ ಹಿರೇ ಬಗನಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು …

Read More »

ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ.

ಮಾತೃಭೂಮಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಎಸ್,ಪಿ,ಬಿ,ಗೆ ಶ್ರದ್ಧಾಂಜಲಿ. ತುಂಗಾವಾಣಿ. ಗಂಗಾವತಿ,’ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಇಡೀ ಜಗತ್ತೆ ಬೇಸರಕೊಂಡಿದೆ. ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು. ಕೋಟ್ಯಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ದೇವ ಕರುಣೆ ತೋರಲಿಲ್ಲ. ಹೀಗಾಗಿ ನಮ್ಮ ಪ್ರಾರ್ಥನೆ …

Read More »