Breaking News

ಆಡಳಿತ

ನಿಮ್ಮ ಗ್ರಾಮಕ್ಕೆ ಬರಲಿದ್ದಾರೆ ಜಿಲ್ಲಾಧಿಕಾರಿಗಳು. ಸ್ಥಳದಲ್ಲೇ ಪರಿಹಾರ.!

ನಿಮ್ಮ ಗ್ರಾಮಕ್ಕೆ ಬರಲಿದ್ದಾರೆ ಜಿಲ್ಲಾಧಿಕಾರಿಗಳು. ಸ್ಥಳದಲ್ಲೇ ಪರಿಹಾರ.! ತುಂಗಾವಾಣಿ. ಗಂಗಾವತಿ: ಪೆ-18 ತಾಲ್ಲೂಕಿನ ವಿವಿಧ ಹೋಬಳಿ ಗಳಿಗೆ ಭೇಟಿಕೊಟ್ಟು ವಾಸ್ತವ್ಯ ಹೂಡಲಿದ್ದಾರೆ, ಜನರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕೊಪ್ಪಳದ ಜಿಲ್ಲಾಧಿಕಾರಿ ವಿಕಾಶ ಕಿಶೋರ್ ಸುರಳ್ಕರ್ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ, ಇವರಿಗೆ ಕಂದಾಯ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಲಿದ್ದಾರೆ, ಪ್ರತಿ ತಿಂಗಳ ಮೂರನೇ ಶನಿವಾರ ಗಂಗಾವತಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಗ್ರಾಮಗಳನ್ನು ಈ …

Read More »

2021 ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ.

2021 ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ. ತುಂಗಾವಾಣಿ ಕೊಪ್ಪಳ ಜ 20 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ 2021 ಸಾಲಿನ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಮತದಾರರ ನೊಂದಣಾಧಿಕಾರಿಗಳು ಹಾಗು ಉಪ ವಿಭಾಗಾಧಿಕಾರಿಗಳಾದ ನಾರಾಯಣರೆಡ್ಡಿ ಕನಕರಡ್ಡಿ ಆಯ್ಕೆ ಯಾಗಿದ್ದು ಇದೆ ದಿನಾಂಕ 25-01-2021 ರಂದು ” ಬೆಸ್ಟ್ ಎಲೆಕ್ಟೊರಾಲ್ ರಿಜಿಸ್ಟೆಷನ್ ಆಫೀಸರ್ ” ಪ್ರಶಸ್ತಿ ಲಭಿಸಿದ್ದು, ಪುಟ್ಟಣ್ಣಚೆಟ್ಟಿ ಪುರಭವನ ಟೌನ್‌ಹಾಲ್ ಬೆಂಗಳೂರ್ ನಲ್ಲಿ ಪ್ರಶಸ್ತಿ ಪ್ರಧಾನ …

Read More »

ಇನ್ಮೂಂದೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮಾಡಲು ಸರಕಾರದ ಆದೇಶ.

ಇನ್ಮೂಂದೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮಾಡಲು ಸರಕಾರದ ಆದೇಶ. ತುಂಗಾವಾಣಿ ಬೆಂಗಳೂರು ಜ-20 ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಬಗ್ಗೆ . ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 29 / 01 / 2020 ರಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ …

Read More »

🚫ತಾಲ್ಲೂಕು ಆಡಳಿತ ವೈಫಲ್ಯ ಹಿನ್ನೆಲೆ 🔥ಅಧಿಕಾರಿಗಳಿಗೆ ಕ್ಲಾಸ್ ತಗೆದು ಕೊಂಡ DC..!?

🚫ತಾಲ್ಲೂಕು ಆಡಳಿತ ವೈಫಲ್ಯ ಹಿನ್ನೆಲೆ 🔥ಅಧಿಕಾರಿಗಳಿಗೆ ಕ್ಲಾಸ್ ತಗೆದು ಕೊಂಡ DC..!? ಏನ್ ಹೇಳಿದ್ರು ಕೊಪ್ಪಳದ ಜಿಲ್ಲಾಧಿಕಾರಿ..? ಇಲ್ಲಿದೆ ನೋಡಿ.! Subcribe ಮಾಡಿ ಸಪೋರ್ಟ್ ಮಾಡಿ ನೈಜ ಸುದ್ದಿಗಾಗಿ ತುಂಗಾವಾಣಿ

Read More »

ಜಿಲ್ಲೆಯ ಎರಡು ಠಾಣೆಗಳು ಮೇಲ್ದರ್ಜೆಗೆ.! ಇಬ್ಬರು ಪಿಐಗಳ ನಿಯೋಜನೆ.!

ಜಿಲ್ಲೆಯ ಎರಡು ಠಾಣೆಗಳು ಮೇಲ್ದರ್ಜೆಗೆ.! ಇಬ್ಬರು ಪಿಐಗಳ ನಿಯೋಜನೆ.! ತುಂಗಾವಾಣಿ. ಕೊಪ್ಪಳ ಸೆ 12 ಅಪರಾದ ಪ್ರಕರಣಗಳ ತನಿಖೆ ಹಾಗು ಕಾನೂನು ಸುವ್ಯವಸ್ಥೆ ನಿರ್ವಹಣೆ ದೃಷ್ಟಿಯಿಂದ ರಾಜ್ಯದ ಹಲವಾರು ಪೋಲಿಸ್ ಠಾಣೆಗಳು ಮೇಲ್ದರ್ಜೆಗೆ ಏರಿಸಿ ಆರಕ್ಷಕ ನೀರಿಕ್ಷಕರನ್ನು ನಿಯೋಜಿಸಲು ರಾಜ್ಯ ಸರಕಾರ ಉದ್ದೇಶಿಸಿದ್ದು ಅದರಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮಾಂತರ ವೃತ್ತಕ್ಕೆ ಬರುವ ಕಾರಟಗಿ ಹಾಗು ಗಂಗಾವತಿ ಸಂಚಾರ ಠಾಣೆಗಳು ಮೆಲ್ದರ್ಜೆಗೆ ಏರಿಸಿ ಹೊಸ ಪಿಐಗಳನ್ನು ನೇಮಿಸಲು ತಮ್ಮ ಅಭಿಪ್ರಾಯ …

Read More »

ಸರ್ಕಾರದ ಆದೇಶಕ್ಕೂ ಕೊಪ್ಪಳದ ಜಿ.ಪಂ. CEO ಆದೇಶಕ್ಕೂ ಕ್ಯಾರೆ ಅನ್ನದ PDOಗಳು..!?

ಸರ್ಕಾರದ ಆದೇಶಕ್ಕೂ ಕೊಪ್ಪಳದ ಜಿ.ಪಂ. CEO ಆದೇಶಕ್ಕೂ ಕ್ಯಾರೆ ಅನ್ನದ PDOಗಳು..!? ತುಂಗಾವಾಣಿ. ಕೊಪ್ಪಳ: ಆ19, ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಲವು PDO ಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ದಿ: 10-07-2020 ರಂದು ವರ್ಗಾವಣೆ ಮಾಡಿ ಎಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ(ಗ್ರಾ,ಪಂ) ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆದೇಶ ಮಾಡಿತ್ತು, ಆದಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ರಘುನಂದನ್ ರವರು 23-07-2020 ರಂದು ಸ್ಥಳ …

Read More »

ಕೊಪ್ಪಳ ಜಿಲ್ಲೆಯಲ್ಲಿ ಇನ್ಮೂಂದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿಗುತ್ತೆ.ಮರಳು.(ಉಸುಗು)

ಕೊಪ್ಪಳ ಜಿಲ್ಲೆಯಲ್ಲಿ ಇನ್ಮೂಂದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿಗುತ್ತೆ.ಮರಳು.(ಉಸುಗು) ತುಂಗಾವಾಣಿ. ಕೊಪ್ಪಳ: ಆ17, ಜಿಲ್ಲೆಯ ಗಂಗಾವತಿ ನಗರದ ಮಂಥನ ಸಭಾಂಗಣದಲ್ಲಿ ಮರಳು ಸಾಗಾಣಿಕೆಯ ಬಗ್ಗೆ ಸಹಾಯಕ ಆಯುಕ್ತ (AC) ನಾರಾಯಣರಾವ್ ಕನಕರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ಮರಳು ನೀತಿಗಳನ್ನು ಜಾರಿಗೆ ತಂದಿದ್ದಾರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳ/ಕೊಳ್ಳ/ಕೆರೆಗಳು ಲಭ್ಯವಿರುವ ಮರಳನ್ನು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ PDOಗೆ ವಹಿಸಿದ್ದಾರೆ, ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆರೆ ಮತ್ತು …

Read More »

ವಿಘ್ನ ವಿನಾಶಕನಿಗೆ ಕರೊನಾ ಕಾಟ. ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾನ ನಿಷೇಧ..!

ವಿಘ್ನ ವಿನಾಶಕನಿಗೆ ಕರೊನಾ ಕಾಟ. ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾನ ನಿಷೇಧ..! ತುಂಗಾವಾಣಿ. ಕೊಪ್ಪಳ, ಆ.13 ಹಿಂದು ಧರ್ಮದಲ್ಲಿ ಪ್ರತಿಯೊಂದು ಕಾರ್ಯಕ್ರಮ ಇರಲಿ ಅಲ್ಲಿ ಮುಂದೆ ಬರುವವನೆ ಗಜಾನನ ಗಣೇಶ ವಿಘ್ನ ವಿನಾಶಕ ವಿನಾಯಕ, ವಿಘ್ನೇಶ್ವರನ ಪೂಜೆ ಆದ ಮೇಲೆನೆ ಮುಂದಿನ ಕಾರ್ಯಕ್ರಮ ಅಲ್ವಾ..? ಆದರೆ ಈಗ ವಿಘ್ನ ವಿನಾಶಕ ಗಜಾನನನಿಗೂ ಕುತ್ತು ಬಂದಿದೆ, ಕರೊನಾ ಎನ್ನುವ ಹೆಮ್ಮಾರಿ ವಿನಾಯಕನ ಹಬ್ಬವನ್ನು ಸಾರ್ವಜನಿಕ ವಾಗಿ ಆಚರಣೆಗೆ ಅಡ್ಡಗಾಲು ಹಾಕಿದೆ, ಅಷ್ಟು …

Read More »

ಮತ್ತೆ ಬಂದ ರಾಜಾಹುಲಿ..! ಮರು ನೇಮಕಗೊಂಡ ಜೆ,ಇ, ಡಿ ಎಮ್,ರವಿ, ಯಾವ ಶಾಸಕರ ಮೇಲುಗೈ..?

ಮತ್ತೆ ಬಂದ ರಾಜಾಹುಲಿ..! ಮರು ನೇಮಕಗೊಂಡ ಜೆ,ಇ, ಡಿ ಎಮ್,ರವಿ, ಯಾವ ಶಾಸಕರ ಮೇಲುಗೈ..!? ತುಂಗಾವಾಣಿ. ಗಂಗಾವತಿ:ಆ,5, ಗಂಗಾವತಿ ಜಿಲ್ಲಾ ಪಂಚಾಯತ್ ನ (ರಾಜಾಹುಲಿ) ಎಂದೆ ಖ್ಯಾತಿ ಪಡೆದಿದ್ದ ಜೆ ಇ, ಡಿ,ಎಮ್, ರವಿ, ರವಿಕುಮಾರ್ ಕಳೆದ ಜೂನ್ 12 ರಂದು ಜಿಲ್ಲಾ ಪಂಚಾಯತ್ ರಾಜ್ ಇಲಾಖೆ ಗಂಗಾವತಿ ಯಿಂದ ಅಮಾನತ್ತಾಗಿದ್ದರು, ಈಗ ಮತ್ತೆ ಜೆಇ ಯಾಗಿ ಡಿ,ಎಮ್, ರವಿ, ಪ್ರಭಾರಿ ಮಾತೃ ಸ್ಥಳಕ್ಕೆ ಮರು ನೇಮಕಗೊಂಡಿದ್ದಾರೆ, ತುಂಗಾವಾಣಿಯು ಗಂಗಾವತಿಯ …

Read More »

ತುಂಗಾವಾಣಿ ಇನ್ಫಾಕ್ಟ್. ಏಳು PDO ಗಳು ಸೇರಿ 11ಅಧಿಕಾರಿಗಳ ವರ್ಗಾವಣೆ.!

ತುಂಗಾವಾಣಿ ಇನ್ಫಾಕ್ಟ್. ಏಳು PDO ಗಳು ಸೇರಿ 11ಅಧಿಕಾರಿಗಳ ವರ್ಗಾವಣೆ.! ತುಂಗಾವಾಣಿ ಕೊಪ್ಪಳ ಜುಲೈ,25 ತುಂಗಾವಾಣಿ ನ್ಯೂಸ್ ನಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಘುನಂದನ್ ರವರು ಮೂವರು ಪಿಡಿಓ ಗಳು ಸೇರಿ ಹನ್ನೊಂದು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ, ಎಂದು DS ಶರಣಬಸಪ್ಪ ರವರು ತುಂಗಾವಾಣಿಗೆ ತಿಳಿಸಿದ್ದಾರೆ, ತಾಲೂಕಿನ ಮೂವರು ಪಿಡಿಒಗಳ ವಿರುದ್ದ ಸಾರ್ವಜನಿಕರ ದೂರು ಕಂಡು ಬಂದ ಹಿನ್ನೆಲೆ …

Read More »