ಅಮಾನತ್ತು

ಕೊಪ್ಪಳ: PDO ಸಸ್ಪೇಂಡ್ ನರೇಗಾ ಅವ್ಯವಹಾರ ಸಾಬೀತು

ಕೊಪ್ಪಳ: PDO ಸಸ್ಪೇಂಡ್ ನರೇಗಾ ಅವ್ಯವಹಾರ ಸಾಬೀತು ತುಂಗಾವಾಣಿ ಗಂಗಾವತಿ ನ 20 ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಣಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನೀಲಾಸೂರ್ಯಕುಮಾರಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಾಲೆಗಳ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರಗಳು ನಡೆದಿರುವ …

Read More »

ಕನಕಗಿರಿ: ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಸ್ಪೆಂಡ್.! ಸಸ್ಪೆಂಡ್‌ಗೆ ಕಾರಣ ಏನು ಗೊತ್ತೆ.?

ಕನಕಗಿರಿ: ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಸ್ಪೆಂಡ್.! ಸಸ್ಪೆಂಡ್‌ಗೆ ಕಾರಣ ಏನು ಗೊತ್ತೆ.? ತುಂಗಾವಾಣಿ. ಕನಕಗಿರಿ: ಸೆ-3 ತಾಲೂಕಿನ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಮತಿ ಎಮ್.ತಿರುಮಲ ಇವರನ್ನು ಕರ್ತವ್ಯ ಲೋಪದಡಿಯಲ್ಲಿ ಸೆ-2ರಂದು ಅಮಾನತ್ತು ಮಾಡಲಾಗಿದೆ. ಸಸ್ಪೆಂಡ್‌ಗೆ ಕಾರಣಗಳು: ಕನಕಗಿರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂ.157/8/7 ವಿಸ್ತೀರ್ಣ 1 ಎಕರೆ 25 – ಗುಂಟೆ ಪ್ರದೇಶದಲ್ಲಿ ನಗರ ಯೋಜನಾ ಪ್ರಾಧಿಕಾರದಿಂದ ವಸತಿ ವಿನ್ಯಾಸವನ್ನು ಅನುಮೋದನೆ ಪಡೆಯದೆ ನಿಯಮಬಾಹಿರವಾಗಿ ಫಾರಂ ನಂ.3 …

Read More »

ತುಂಗಾವಾಣಿ ಬಿಗ್ ಇಂಪ್ಯಾಕ್ಟ್. ಗಂಗಾವತಿ ತಹಶಿಲ್ದಾರ್ ಅಮಾನತ್ತು.!

ತುಂಗಾವಾಣಿ ಬಿಗ್ ಇಂಪ್ಯಾಕ್ಟ್. ಗಂಗಾವತಿ ತಹಶಿಲ್ದಾರ್ ಅಮಾನತ್ತು.!   ತುಂಗಾವಾಣಿ. ಕೊಪ್ಪಳ: ಮಾ-23 ಕರ್ತವ್ಯಲೋಪ ಹಾಗು ದುರ್ನಡತೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಗಂಗಾವತಿ ತಹಶಿಲ್ದಾರರ ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಎಮ್ ರೇಣುಕಾರನ್ನು ಅಮಾನತ್ತು ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 18 ರಂದು ತುಂಗಾವಾಣಿ ಚುಟುಕು ಕಾರ್ಯಾಚರಣೆ ನಡೆಸಿ ತಹಶಿಲ್ದಾರ ಎಂ ರೇಣುಕಾ ಲಂಚ ಪಡೆಯುತ್ತಿರುವ ದೃಶ್ಯಾವಳಿಗಳನ್ನು ಕ್ಯಾಮರಾ ದಲ್ಲೆ ಸೆರೆ ಹಿಡಿದು ತುಂಗಾವಾಣಿಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು. ತುಂಗಾವಾಣಿ …

Read More »

ಗುಂಗಾಡಿ ಹೊಡೆತಕ್ಕೆ ಗಣಿ ಮಾಲೀಕ ವಿಲ ವಿಲ.!? ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ.!

ಗುಂಗಾಡಿ ಹೊಡೆತಕ್ಕೆ ಗಣಿ ಮಾಲೀಕ ವಿಲ ವಿಲ.!? ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ.! ತುಂಗಾವಾಣಿ. ಯಲಬುರ್ಗಾ: ಮಾ-10 ತಾಲ್ಲೂಕಿನ ಕೃಷಿ ಇಲಾಖೆಯ ಅಧಿಕಾರಿ ಶರಣಪ್ಪ ತೋಟಪ್ಪ ಗುಂಗಾಡಿ ಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ, ಹೌದು ತಾಲ್ಲೂಕು ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದಿದ್ದಾಗ ಆಯಾ ಪಂಚಾಯತಿಗಳಿಗೆ ಕೆಲ ಅಧಿಕಾರಿಗಳನ್ನು ಪಂಚಾಯತಿಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಯಾಗಬಾರದು ಎಂಬ ಉದ್ದೇಶದಿಂದ ಸ್ಥಳೀಯ ಜಿಲ್ಲಾಡಳಿತ ಅನೇಕ …

Read More »

ಕರ್ತವ್ಯ ಲೋಪ ವೈದ್ಯ ಅಮಾನತ್ತು.

ಕರ್ತವ್ಯ ಲೋಪ ವೈದ್ಯ ಅಮಾನತ್ತು. ತುಂಗಾವಾಣಿ. ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಲೋಪ ಎಸಗಿರುವ ವೈದ್ಯರನ್ನು ಅಮಾನತು,   ಕೊಪ್ಪಳ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರ ಕನಕಗಿರಿಯಲ್ಲಿ ದಿನಾಂಕ 02/03/2021 ರಂದು ಬೆಳಿಗ್ಗೆ 5.45 ನಿಮಿಷಕ್ಕೆ ಶ್ರೀಮತಿ ಬೃಂದಾ ಗಂಡ ಶರಣಪ್ಪ ಸಾ.ಗೌರಿಪುರ ಇವರು ಹೆರಿಗೆಗೆಂದು ಬಂದಿರುತ್ತಾರೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಡಾ . ನಾಗರಾಜ ಪಾಟೀಲ ಗುತ್ತಿಗೆ ವೈದ್ಯರು ಆಸ್ಪತ್ರೆಯಲ್ಲಿರುವದಿಲ್ಲ . ಹಾಗೂ ಕಾರ್ಯನಿರತ ವೈದ್ಯರಾದ ಬಸನಗೌಡ …

Read More »

ಲಂಚದ ಬೇಡಿಕೆ ಇಟ್ಟ, ಕಂದಾಯ ನಿರೀಕ್ಷಕ ಅಮಾನತ್ತು.

ಲಂಚದ ಬೇಡಿಕೆ ಇಟ್ಟ, ಕಂದಾಯ ನಿರೀಕ್ಷಕ ಅಮಾನತ್ತು. ತುಂಗಾವಾಣಿ. ಕೊಪ್ಪಳ: ಜ-17 ಜಿಲ್ಲೆಯ ಗಂಗಾವತಿ ನಗರಸಭೆಯ ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ಕರ್ತವ್ಯ ಲೋಪ ಮತ್ತು ಲಂಚಾವತಾರದ ಆಡಿಯೋ ದೂರು ಹಿನ್ನೆಲೆ, ಕೊಪ್ಪಳ ಜಿಲ್ಲಾಧಿಕಾರಿ Vk ಸುರಳ್ಕರ್ ರವರು, ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ರವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ, ಆರ್,ಐ, ಪ್ರಕಾಶ ಗಡಾದ ಮೂಲತಃ ಕುಷ್ಟಗಿ ಪುರಸಭೆಯ ಕಂದಾಯ ನಿರೀಕ್ಷಕ ಅಧಿಕಾರಿ, ಸಧ್ಯ ಪ್ರಭಾರಿಯಾಗಿ ಗಂಗಾವತಿ ನಗರಸಭೆಯಲ್ಲಿ …

Read More »

ಕಾರಟಗಿ PSI ಸಸ್ಪೆಂಡ್.!! ಅವರ ಮೇಲಿನ ಆರೋಪಗಳು ಏನು.!?

ಕಾರಟಗಿ PSI ಸಸ್ಪೆಂಡ್.!! ಅವರ ಮೇಲಿನ ಆರೋಪಗಳು ಏನು.!? ತುಂಗಾವಾಣಿ. ಕೊಪ್ಪಳ: ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯ ಪಿಎಸ್‌ಐ ಅವಿನಾಶ್ ಕಾಂಬ್ಳೆ ಅವರನ್ನು ಕರ್ತವ್ಯ ಲೋಪದ ಮೇಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ,ಶ್ರೀಧರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇವರ ಮೇಲೆ ಯಾವ ಆರೋಪಗಳು ಇದ್ದವು..!? ಕೆಲ ದಿನಗಳ ಹಿಂದೆ ಪೋಲಿಸ್ ಕಾನ್ಸ್‌ಟೇಬಲ್ ಪರೀಕ್ಷೆ ನಡೆದವು, ಅಲ್ಲಿ ಇವರನ್ನು ಬಂದೊಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು, ಆಗ PSI ಅವಿನಾಶ್ …

Read More »
error: Content is protected !!