Breaking News

ರಾಜಕೀಯ

ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಡಾ.ಮೋಹನ.!? ಅಷ್ಟಕ್ಕೂ ಇ,ಓ ಮಾಡಿದ್ದೆನು.!?

ರಾಜಕೀಯ ಮಾಡುತ್ತಿದ್ದಾರೆ ಪ್ರಭಾರಿ ಈ.ಓ. ಪಶುವೈದ್ಯ ಡಾ.ಮೋಹನ.!? ಅಷ್ಟಕ್ಕೂ ಇ,ಓ ಮಾಡಿದ್ದೆನು.!? ತುಂಗಾವಾಣಿ. ಗಂಗಾವತಿ: ಪೆ-20 ತಾಲ್ಲೂಕಿನ ತಾಲ್ಲೂಕು ಪಂಚಾಯತನ ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿ ವೆಂಟೆನೆರಿ ಡಾಕ್ಟರ್ ಮೋಹನ ರವರು ರಾಜಕೀಯ ಮಾಡುತ್ತಿದ್ದಾರೆ ಎಂದು CPIM ಜಿಲ್ಲಾ ಕಾರ್ಯದರ್ಶಿ ನಾಗರಾಜ ಆರೋಪ ಮಾಡಿದ್ದಾರೆ, ಇಂದು ಪಕ್ಕದ ಕಾರಟಗಿ ಪಟ್ಟಣದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಅಭಿನಂದನಾ ಬೃಹತ್ ಸಮಾವೇಶ ಮತ್ತು ಮಾಜಿ ಸಚಿವ ಶಿವರಾಜ್ …

Read More »

ಸಮಾವೇಶಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರನ್ನು ದುಡ್ಡು ಕೊಟ್ಟು ಕರೆದು ಕೊಂಡು ಬಂದಿದ್ದಾರೆ ರೆಡ್ಡಿ ಆರೋಪ.!

ಸಮಾವೇಶಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರನ್ನು ದುಡ್ಡು ಕೊಟ್ಟು ಕರೆದು ಕೊಂಡು ಬಂದಿದ್ದಾರೆ ರೆಡ್ಡಿ ಆರೋಪ.! ತುಂಗಾವಾಣಿ. ಕಾರಟಗಿ: ಪೆ-20 ತಾಲ್ಲೂಕಿನಲ್ಲಿ ಇಂದು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಅಧ್ಯಕ್ಷ ಉಪಾಧ್ಯಕ್ಷರ ಅಭಿನಂದನಾ ಅದ್ದೂರಿ ಸಮಾವೇಶ ಸಮಾರಂಭಕ್ಕೆ ಶಾಸಕ ದಡೆಸೂಗುರು ಬಸವರಾಜ ರವರು ಆಯೋಜಿಸಿದ ಕಾರ್ಯಕ್ರಮಕ್ಕೆ, ಮುಖ್ಯಮಂತ್ರಿ ಸುಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ,ವಾಯ್, ವಿಜಯೇಂದ್ರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ , ಸಚಿವ ಬಿ, ಶ್ರೀರಾಮುಲು ಕಾರ್ಯಕ್ರಮಕ್ಕೆ …

Read More »

.ಕಲ್ಯಾಣಿ ಆಡಿದ್ರ ಹಿಡಿಕೊಂಡು ಹೋಗ್ತಾರೆ, ಶ್ರೀದೇವಿ ಆಡಿದ್ರೆ ಬಿಟ್ಟು ಕಳಿಸ್ತಾರೆ.!

ಕಲ್ಯಾಣಿ ಆಡಿದ್ರ ಹಿಡಿಕೊಂಡು ಹೋಗ್ತಾರೆ, ಶ್ರೀದೇವಿ ಆಡಿದ್ರೆ ಬಿಟ್ಟು ಕಳಿಸ್ತಾರೆ.! ತುಂಗಾವಾಣಿ. ಕನಕಗಿರಿ: ಪೆ-15 ಪಟ್ಟಣದಲ್ಲಿ ಇಂದು ರೈತರಿಗೆ ಬೆಂಬಲವಾಗಿ ಮತ್ತು ಪೆಟ್ರೋಲ್ ಹಾಗು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಟ್ರ್ಯಾಕ್ಟರ್ ರ‌್ಯಾಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ. ಕನಕಗಿರಿ ಕ್ಷೇತ್ರದಲ್ಲಿ ಹೊಸಾದು ಓಸಿ ಪಟ್ಟಿ ಚಾಲೂ ಆಗಿದೆ, ಅದರ ಹೆಸರು ಶ್ರೀದೇವಿ…. ನೇರದಿದ್ದ ಜನರು ಕಲ್ಯಾಣಿ ಎಂದರು ಅದು ಅಲ್ಲ ಇದು …

Read More »

ಕಾಂಪೌಂಡ್ ಗೆ ಡಬಲ್ ಡಬಲ್ ಬಿಲ್ ಎತ್ತಕತ್ತಿರಿ.! ಕನಕಗಿರಿ ಜನ ನೋಡಕತ್ತಾರ.!

ಕಾಂಪೌಂಡ್ ಗೆ ಡಬಲ್ ಡಬಲ್ ಬಿಲ್ ಎತ್ತಕತ್ತಿರಿ.! ಕನಕಗಿರಿ ಜನ ನೋಡಕತ್ತಾರ.! ತುಂಗಾವಾಣಿ. ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದಲ್ಲಿ ಬಹಿರಂಗ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ, ಕನಕಗಿರಿ ಶಾಸಕ ಬಸವರಾಜ ದಡೆಸೂಗುರು ವಿರುದ್ಧ ವಾಗ್ದಾಳಿ ನಡೆಸಿದರು, ಅದರ ವಿಡಿಯೋ ತುಣುಕು ಇಲ್ಲಿದೆ ನೋಡಿ. ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Read More »

ರೈತ ವಿರೋಧಿ ನೀತಿ ಮತ್ತು ಪೆಟ್ರೋಲ್ ಡೀಜೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ. ಇಕ್ಬಾಲ್ ಅನ್ಸಾರಿ ಪಾದಯಾತ್ರೆ.

ರೈತ ವಿರೋಧಿ ನೀತಿ ಮತ್ತು ಪೆಟ್ರೋಲ್ ಡೀಜೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ. ಇಕ್ಬಾಲ್ ಅನ್ಸಾರಿ ಪಾದಯಾತ್ರೆ. ತುಂಗಾವಾಣಿ ಗಂಗಾವತಿ ಫೆ 13 ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ರೈತ ವಿರೋಧಿ ಕಾಯ್ದೆ ಹಾಗು ಪೆಟ್ರೋಲ್ ಡೀಜೆಲ್ ಹಾಗು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಗಂಗಾವತಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಸಹಸ್ರಾರು ಕಾರ್ಯಕರ್ತರು ನಗರದ …

Read More »

ಶಾಸಕ ದಡೆಸೂಗುರು ಯಾರ ಮೇಲೆ ಹಾಕಿದ್ರು ಆವಾಜ್.!? ಅಲ್ಲಿ ನಡೆದದ್ದಾದರು ಏನು.!?

ಶಾಸಕ ದಡೆಸೂಗುರು ಯಾರ ಮೇಲೆ ಹಾಕಿದ್ರು ಆವಾಜ್.!? ಅಲ್ಲಿ ನಡೆದದ್ದಾದರು ಏನು.!? ತುಂಗಾವಾಣಿ. ಕಾರಟಗಿ: ಜಮಾಪುರ ಗ್ರಾಮಕ್ಕೆ ಆಗಮಿಸಿದ ಶಾಸಕ ದಡೆಸೂಗುರು ನೂತನ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜು ಕಟ್ಟಡ ಲೋಕಾರ್ಪಣೆ ಮಾಡಿದರು, ನಂತರ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಹಲವಾರು ದೂರು ಹಿನ್ನೆಲೆ ಹಾಸ್ಟೆಲ್ ಗೆ ಭೇಟಿ ಕೊಟ್ಟ ಶಾಸಕ, ಪ್ರಾಚಾರ್ಯ ಅಮೀನಸಾಬರ ಮೇಲೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ, ಹಾಸ್ಟೆಲ್ ನ ಪರಿಶೀಲನೆ …

Read More »

ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ. ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.!

ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ. ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.! ತುಂಗಾವಾಣಿ ಗಂಗಾವತಿ ಜ-26 ತಿಂಗಳ ಹಿಂದೆ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತದಾನ ಮಾಡಿ ಎಂದು ಮತಬಿಕ್ಷೆ ಬೇಡುತ್ತಾ ತಿರುಗುತ್ತಿದ್ದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ತಿಂಗಳು ತುಂಬುವುದರೊಳಗೆ ಗೋವಾ ಮತ್ತು ಇತರೆಡೆ ಮೋಜುಮಸ್ತಿಯಲ್ಲಿ ತೊಡಗಿರುವುದು ನೋಡಿದರೆ ನಮ್ಮ ಒಂದು ಓಟು ಎಷ್ಟು ಅಮೂಲ್ಯವಾಗಿದೆ ಎಂದು ಇವರಿಗೆ ಮತಬಿಕ್ಷೆ ನೀಡಿದವರಿಗೆ ಮನದಟ್ಟಾಗುತ್ತಿದೆ. ಗಂಗಾವತಿ ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬರುವ …

Read More »

ಹೊಸಕೇರ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಡಗ್ಗಿಗೆ ಒಲೆಯುತ್ತಾ..!? ತುಂಗಾವಾಣಿ. ಗಂಗಾವತಿ: ಜ-17 ತಾಲ್ಲೂಕಿನಾಧ್ಯಂತ ಭಾರಿ ಕುತೂಹಲ ಕೆರಳಿಸಿದ ಗ್ರಾಮ ಪಂಚಾಯತಿ ಚುನಾವಣೆಯಂತೂ ಮುಗಿಯಿತು, ಆದರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿರುವುದು ಪ್ರತಿ ಗ್ರಾಮ ಪಂಚಾಯತಿ ಗಳಲ್ಲಿ ಪ್ರತಿಷ್ಠೆ ಪ್ರಶ್ನೇ ಮಾಡಿಕೊಂಡ ಆಯಾ ಊರಿನ ಮುಖಂಡರು ತಮಗೆ ಬೇಕಾದವರನ್ನು ಗ್ರಾಮ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಕೊಡಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ, ಅದರಂತೆಯೇ ಹೊಸಕೆರೆ ಗ್ರಾಮ ಪಂಚಾಯಿತಿಯೂ ಕೂಡ …

Read More »

ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ. ರಾಜ್ಯದಲ್ಲಿ ಇನ್ಮುಂದೆ 24×7 ಈ ಶಾಪ್ ಗಳು ಓಪನ್..!

ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ. ರಾಜ್ಯದಲ್ಲಿ ಇನ್ಮುಂದೆ 24×7 ಈ ಶಾಪ್ ಗಳು ಓಪನ್..! ತುಂಗಾವಾಣಿ. ಬೆಂಗಳೂರು: ಕರ್ನಾಟಕದಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡುವ ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆಗಳು ವರ್ಷದ ಎಲ್ಲಾ ದಿನಗಳಲ್ಲಿ 24×7 ಆಧಾರದ ಮೇಲೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿ ಯನ್ನು ತ್ವರಿತಗೊಳಿಸುವ ಉದ್ದೇಶವನ್ನು ಈ ನಡೆ ಹೊಂದಿದೆ ಎನ್ನಲಾಗಿದೆ. …

Read More »

ಕನ್ಫ್ಯೂಜ್ ಮಾಡಿದ ಮತದಾರ..! ಮತವನ್ನ ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ

ಕನ್ಫ್ಯೂಜ್ ಮಾಡಿದ ಮತದಾರ..! ಮತವನ್ನ ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ ತುಂಗಾವಾಣಿ. ಕೊಪ್ಪಳ: ಡಿ-30 ಬಾರಿ ಜಿದ್ದಾ ಜಿದ್ದಿನಿಂದ ಕೂಡಿರುವ ಗ್ರಾಮ ಪಂಚಾಯತಿ ಚುನಾವಣೆ ಬಾರಿ ಕುತೂಹಲ ಕೆರಳಿಸುವ ಹಾದಿಯ ಮಧ್ಯ ಚುನಾವಣೆ ಅಧಿಕಾರಿಗಳಿಗೆ ಕನ್ಫ್ಯೂಜ್ ಮಾಡಿದ ಒಬ್ಬ ಮತದಾರ, ಅದೇನ್ ಅಂತಿರಾ ಈ ಸ್ಟೋರಿ ನೋಡಿ, ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ …

Read More »