Breaking News

ಸುದ್ದಿ

ಕೊಪ್ಪಳ: ವೈರಸ್ ದಾಳಿಗೆ ಮೂವರು ಬಲಿ.! ಜಿಲ್ಲೆಯಲ್ಲಿಂದು 538 ಜನರಿಗೆ ವಕ್ಕರಿಸಿದ ವೈರಸ್.!

ಕೊಪ್ಪಳ: ವೈರಸ್ ದಾಳಿಗೆ ಮೂವರು ಬಲಿ.! ಜಿಲ್ಲೆಯಲ್ಲಿಂದು 538 ಜನರಿಗೆ ವಕ್ಕರಿಸಿದ ವೈರಸ್.! ತುಂಗಾವಾಣಿ. ಕೊಪ್ಪಳ:ಮೇ-2 ಕೊರೋನ ಎರಡನೇ ಅಲೇ ಶುರುವಾಗಿದ್ದು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಜಿಟಿವ್ ಸೊಂಕಿತರ ಸಂಖ್ಯೆ ಏರುತ್ತಿದೆ, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೆ ಇದೆ, ಇಂದು ಹೆಮ್ಮಾರಿ ವೈರಸ್ ಗೆ ಮೂವರನ್ನು ಬಲಿ ಪಡೆದಿದೆ ಕ್ರೂರಿ ಕೊರೊನಾ. ಇಂದು ಜಿಲ್ಲೆಯಲ್ಲಿ ಒಟ್ಟು 538 ಜನರಿಗೆ ಸೊಂಕು ತಗುಲಿರುವುದು ದೃಡಪಟ್ಟಿದೆ‌ ಗಂಗಾವತಿ ತಾಲೂಕಿನಲ್ಲಿ 233. ಕೊಪ್ಪಳ ತಾಲೂಕಿನಲ್ಲಿ 128. …

Read More »

ಕೊಪ್ಪಳ: ಯುವತಿಯ ವಿಡಿಯೋ ಮಾಡಿ 9 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ವ್ಯಕ್ತಿಯ ಮೇಲೆ ಕೇಸ್ ದಾಖಲು.!

ಕೊಪ್ಪಳ: ಯುವತಿಯ ವಿಡಿಯೋ ಮಾಡಿ 9 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ವ್ಯಕ್ತಿಯ ಮೇಲೆ ಕೇಸ್ ದಾಖಲು.! ತುಂಗಾವಾಣಿ. ಕೊಪ್ಪಳ: ಎ-16 ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದ ಯುವತಿಗೆ ಪ್ರೀತಿಸು ಅಂತ ಒಂದು ವರ್ಷದಿಂದ ಪಿಡಿಸುತ್ತಿದ್ದ ವ್ಯಕ್ತಿಯ ಮೇಲೆ ಅಪಹರಣ.ಹಠಸಂಭೋಗ. ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿ ಬೆದರಿಕೆ ಹಾಕಿದವನ ಮೇಲೆ ತಾವರಗೇರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾವರಗೇರ ಪಟ್ಟಣದ ಯುವತಿಯೊಬ್ಬಳನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ …

Read More »

ಕೊಪ್ಪಳ: ಗ್ರಾ.ಪಂ.ಹಣ ದುರುಪಯೋಗ. PDO ಸೇರಿ ಇತರರ ಮೇಲೆ ಕ್ರಿಮಿನಲ್ ಕೇಸ್ ದಾಖಲು.

ಕೊಪ್ಪಳ: ಗ್ರಾ.ಪಂ.ಹಣ ದುರುಪಯೋಗ. PDO ಸೇರಿ ಇತರರ ಮೇಲೆ ಕ್ರಿಮಿನಲ್ ಕೇಸ್ ದಾಖಲು. ತುಂಗಾವಾಣಿ. ಕೊಪ್ಪಳ: ಮಾ-30 ತಾಲ್ಲೂಕಿನ ಅಗಳಕೇರಾ ಗ್ರಾಮ ಪಂಚಾಯತಿ ಯಲ್ಲಿ 14 ಮತ್ತು 15 ನೇ ಹಣಕಾಸು ಯೋಜನೆಯಡಿಯಲ್ಲಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡ PDO ಹಾಗು ಇತರರ ಮೇಲೆ ಮಾ-29 ರಂದು ಕ್ರಿಮಿನಲ್ ಕೇಸ್ ದಾಖಲಾಗಿದೆ, ಹೌದು ಇದು ಕೊಪ್ಪಳ ತಾಲ್ಲೂಕಿನಲ್ಲಿ ಬರುವ ಅಗಳಕೇರಾ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಗೌಸಸಾಬ ಮುಲ್ಲಾ ಮತ್ತು …

Read More »

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಜನರ ಬಂಧನ. ಕಿಂಗ್-ಪಿನ್ ಪರಾರಿ.!

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಜನರ ಬಂಧನ. ಕಿಂಗ್-ಪಿನ್ ಪರಾರಿ.! ತುಂಗಾವಾಣಿ. ಗಂಗಾವತಿ: ಮಾ-26 ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಒಂಬತ್ತು ಜನರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ, ಶ್ರೀರಾಮನಗರ ಗ್ರಾಮದ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮನೆ ಹತ್ತಿರ ಮಾ-25ರ ರಾತ್ರಿ 9 ರ ಸುಮಾರಿಗೆ ಅಂದರ್-ಬಾಹರ್ ಆಡುತ್ತಿದ್ದ ವೇಳೆಗೆ ಗಂಗಾವತಿ PSI ದೊಡ್ಡಪ್ಪರ ನೇತೃತ್ವದ ತಂಡ ದಾಳಿ ಮಾಡಿ ಒಟ್ಟು ಒಂಬತ್ತು …

Read More »

ಒಂದು ಗಂಟೆಯಿಂದ ಒದ್ದಾಡಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ.

ಒಂದು ಗಂಟೆಯಿಂದ ಒದ್ದಾಡಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ. ತುಂಗಾವಾಣಿ. ಕನಕಗಿರಿ ಮಾ-2 ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಎಂದು ಬಂದಿದ್ದ ಕನಕಗಿರಿ ತಾಲ್ಲೂಕಿನ ಗೌರಿಪುರ ಗ್ರಾಮದ ರಿಂದಮ್ಮ ಎಂಬ ಮಹಿಳೆ. ಹೆರಿಗೆ ಮಾಡಿಸಲು ಯಾವುದೇ ವೈದ್ಯರು ಇಲ್ಲ ಇದ್ದ ಸಿಬ್ಬಂದಿಗಳು ಸಹ ಬೆಡ್ ನೀಡದೆ ಅನಾಗರಿಕರಂತೆ ವರ್ತಿಸಿರುವುದು ತಲೆ ತಗ್ಗಿಸುವಂತೆ ಮಾಡಿದೆ, ಇಂದು ಬೆಳಿಗ್ಗೆ5-45 ರ ಸುಮಾರಿಗೆ ತಾಯಿ ಮಿನಾಕ್ಷಮ್ಮನ ಜೊತೆಗೆ ಬಂದಿದ್ದ ರಿಂದಮ್ಮ ಒಂದು ಗಂಟೆಯಿಂದ ಆಸ್ಪತ್ರೆಯ ಮುಖ್ಯ …

Read More »

ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ. ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.!

ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ. ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.! ತುಂಗಾವಾಣಿ ಗಂಗಾವತಿ ಜ-26 ತಿಂಗಳ ಹಿಂದೆ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತದಾನ ಮಾಡಿ ಎಂದು ಮತಬಿಕ್ಷೆ ಬೇಡುತ್ತಾ ತಿರುಗುತ್ತಿದ್ದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ತಿಂಗಳು ತುಂಬುವುದರೊಳಗೆ ಗೋವಾ ಮತ್ತು ಇತರೆಡೆ ಮೋಜುಮಸ್ತಿಯಲ್ಲಿ ತೊಡಗಿರುವುದು ನೋಡಿದರೆ ನಮ್ಮ ಒಂದು ಓಟು ಎಷ್ಟು ಅಮೂಲ್ಯವಾಗಿದೆ ಎಂದು ಇವರಿಗೆ ಮತಬಿಕ್ಷೆ ನೀಡಿದವರಿಗೆ ಮನದಟ್ಟಾಗುತ್ತಿದೆ. ಗಂಗಾವತಿ ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬರುವ …

Read More »

ಧೂಳು ಮುಕ್ತ ಮಾಡಲು ಹೋರಟವರು ಯಾರು ಗೊತ್ತೆ..!? ಪೊರಕೆ ಹಿಡಿದವರು ಯಾರು ಯಾರು!?

ಧೂಳು ಮುಕ್ತ ಮಾಡಲು ಹೋರಟವರು ಯಾರು ಗೊತ್ತೆ..!? ಪೊರಕೆ ಹಿಡಿದವರು ಯಾರು ಯಾರು!? ತುಂಗಾವಾಣಿ. ಗಂಗಾವತಿ: ಜ-4 ನಗರ ಮೊದಲಿನ ಹಾಗೆ ಇಲ್ಲ ಯಾವುದೇ ರಸ್ತೆ ನೋಡಿದರು ಧೂಳು ಧೂಳು ಅಷ್ಟು ಗಬ್ಬೆದ್ದು ಹೋಗಿದ್ದು ನಗರಸಭೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ, ಇದನ್ನು ಮನಗಂಡ ನಗರಸಭೆಯ ನೂತನ ಅಧ್ಯಕ್ಷೆ ಮಾಲಾಶ್ರೀ ಮತ್ತು ಅವರ ಪಕ್ಷದ ಎಲ್ಲಾ ಸದಸ್ಯರು ಮತ್ತು ಪೌರಾಯುಕ್ತ ಅರವಿಂದ ಜಮಖಂಡಿ ನಗರದ ಪ್ರಮುಖ …

Read More »

ಗಂಗಾವತಿ: ಉದ್ಯೋಗ ಕೊಡಿಸುವುದಾಗಿ 20 ಲಕ್ಷ ಪಡೆದು ವಂಚನೆ, ದೂರು ದಾಖಲು ತುಂಗಾವಾಣಿ.

ಗಂಗಾವತಿ: ಉದ್ಯೋಗ ಕೊಡಿಸುವುದಾಗಿ 20 ಲಕ್ಷ ಪಡೆದು ವಂಚನೆ, ದೂರು ದಾಖಲು.! ತುಂಗಾವಾಣಿ. ಗಂಗಾವತಿ: ಜಗತ್ತಿನಲ್ಲಿ ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೂ ವಂಚಕ ಜನರು ಮೋಸ ಮಾಡುತ್ತಲೇ ಇರುತ್ತಾರೆ. ನಂಬಿಸಿ ಮೋಸ ಮಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆಯೇ ಕಾಣ ಸಿಗುತ್ತಾರೆ. ಇಂತಹದ್ದೇ ಒಂದು ಘಟನೆ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ, ಮೂಲತಃ ಕಾರಟಗಿ ತಾಲ್ಲೂಕಿನ ಬೂದುಗುಂಪಾ ಗ್ರಾಮದ ಮಹಮ್ಮದ್ ಅಸರ್, ಎಂಬುವವರ …

Read More »

ಟಿವಿ ರಿಮೋಟ್ ಶೆಲ್ ನುಂಗಿ ಮಗು ಸಾವು..!

ಟಿವಿ ರಿಮೋಟ್ ಶೆಲ್ ನುಂಗಿ ಮಗು ಸಾವು..! ತುಂಗಾವಾಣಿ. ಮೈಸೂರು: ಟಿವಿ ರಿಮೋಟ್‌ಗೆ ಬಳಸುವ ಶೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಮೈಸೂರಿನ ಇಟ್ಟಿಗೆಗೂಡಿನಲ್ಲಿ ಘಟನೆ ನಡೆದಿದ್ದು, ಮೃತ ಮಗುವನ್ನು ಹೇಮಂತ್ ಸ್ಕಂದಮಣಿರಾಜ್ ಎಂದು ಗುರುತಿಸಲಾಗಿದೆ. ಆಗಸ್ಟ್ 31ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮಗು ಶೆಲ್ ನುಂಗಿತ್ತು. ಬಳಿಕ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ ಮಗು ಮೃತಪಟ್ಟಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ರೈತರಿಗೆ ಮೋಸ ಮಾಡುತ್ತಿರುವ ಗೊಬ್ಬರದ ಅಂಗಡಿ ಮಾಲೀಕರು. ಕೃಷಿ ಇಲಾಖೆ ಸಾಥ್..!?

ರೈತರಿಗೆ ಮೋಸ ಮಾಡುತ್ತಿರುವ ಗೊಬ್ಬರದ ಅಂಗಡಿ ಮಾಲೀಕರು. ಕೃಷಿ ಇಲಾಖೆ ಸಾಥ್..!? ತುಂಗಾವಾಣಿ. ಕೊಪ್ಪಳ: ಆ18, ಜಿಲ್ಲೆಯ ಗಂಗಾವತಿ ನಗರದ ಸಹಾಯಕ ಕೃಷಿ ನಿರ್ದೇಶಕ ಇಲಾಖೆಯ ಎದುರು ಇಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಮಾಡಲಾಯಿತು ಗ್ರಾಮೀಣ ಭಾಗದಲ್ಲಿ ಮತ್ತು ಪಟ್ಟಣ ಭಾಗದಲ್ಲಿ ಗೊಬ್ಬರದ ಅಂಗಡಿ ಮಾಲೀಕರು ಒಂದು ಚೀಲ ಯೂರಿಯಾ ಗೊಬ್ಬರಕ್ಕೆ 150ರಿಂದ ಎರಡು ನೂರು ರೂಪಾಯಿಗೂ ಹೆಚ್ಚಿನ ದುಡ್ಡು ತಗೆದುಕೊಳ್ಳುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ …

Read More »