Breaking News

ಅಪರಾಧ

ಗಂಗಾವತಿ: ಹೈಟೆಕ್ ವೇಶ್ಯಾವಾಟಿಕ ದಂಧೆ.! ಮೂವರ ಬಂಧನ.!

ಗಂಗಾವತಿ: ಹೈಟೆಕ್ ವೇಶ್ಯಾವಾಟಿಕ ದಂಧೆ.! ಮೂವರ ಬಂಧನ.! ತುಂಗಾವಾಣಿ. ಗಂಗಾವತಿ: ಮಾ-4 ಹೊಸಳ್ಳಿ ರಸ್ತೆಯಲ್ಲಿ ಬರುವ ಲಕ್ಷ್ಮಿ ವೆಂಕಟೇಶ್ವರ ಕಾಲೋನಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸಲಾಗಿತ್ತಿದೆ ಎಂದು ಖಚಿತ ದೂರು ಬಂದ ಹಿನ್ನೆಲೆ ನಗರ ಪೋಲಿಸರು ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ, DYSP ರುದ್ರೇಶ ಉಜ್ಜನಿಕೊಪ್ಪ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಠಾಣೆಯ PI ವೆಂಕಟಸ್ವಾಮಿ, ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ …

Read More »

ಭಯಾನಕ ಬೋರ್ ಬ್ಲಾಸ್ಟ್ ಮಾಡುತ್ತಿದ್ದ ಕ್ರಷರ್ ಗಳಿಗೆ ನೋಟಿಸ್.! ಇದು ತುಂಗಾವಾಣಿ ಇಂಪ್ಯಾಕ್ಟ್.

ಭಯಾನಕ ಬೋರ್ ಬ್ಲಾಸ್ಟ್ ಮಾಡುತ್ತಿದ್ದ ಕ್ರಷರ್ ಗಳಿಗೆ ನೋಟಿಸ್.! ಇದು ತುಂಗಾವಾಣಿ ಇಂಪ್ಯಾಕ್ಟ್.   ತುಂಗಾವಾಣಿ. ಗಂಗಾವತಿ: ಪೆ-24 ತಾಲ್ಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಜಯಶ್ರೀ ಕ್ರಷರ್ ಮಾಲೀಕತ್ವದ ಕಲ್ಲು ಕ್ವಾರಿಯಲ್ಲಿ ಹಾಡು ಹಗಲೇ ಬೋರ್ ಕೊರೆದು ಬ್ಲಾಸ್ಟ್ ಮಾಡುತ್ತಿದ್ದರು ಕಣ್ಣ್ ಮುಚ್ಚಿ ಕುಳಿತಿದೆಯಾ ಗಣಿ ಇಲಾಖೆ ಮತ್ತು ತಾಲ್ಲೂಕು ಆಡಳಿತ, ” ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ ” ಎಂಬ ಶೀರ್ಷಿಕೆ ಅಡಿಯಲ್ಲಿ ಜ-22 ರಂದು …

Read More »

112 ರ ಕಾಲ್ ಕಾರ್ಯ ವೈಖರಿಯ ಬಗ್ಗೆ ಒಂದು ಝಲಕ್.!

112 ರ ಕಾಲ್ ಕಾರ್ಯ ವೈಖರಿಯ ಬಗ್ಗೆ ಒಂದು ಝಲಕ್.! ತುಂಗಾವಾಣಿ. ಕೊಪ್ಪಳ: ಪೆ-15 ಜಿಲ್ಲೆಯಲ್ಲಿ 112 ಹೇಗೆ ಕಾರ್ಯ ನಿರ್ವಹಿಸುತ್ತಿದೆ ಗೊತ್ತಾ.? ಜನಸಾಮಾನ್ಯರಿಗೆ ಇದರ ಪ್ರಯೋಜನ ಏನಾಗಿದೆ.? ಜನರ ಕಷ್ಟಕ್ಕೆ ತಲುಪುತ್ತಿದೆಯಾ 112.? 112 ರ ಪ್ರಯೋಜನದ ಬಗ್ಗೆ ಜನಸಾಮಾನ್ಯರ ಪ್ರಶ್ನೆ ಏನಾಗಿತ್ತು.? 112 ರ ಕಾಲ್ ಕರೆ ಮಾಡಿದಾಗ ಯಾರು ಸ್ಪಂದಿಸಿದರು.? ಇವೆಲ್ಲ ಪ್ರಶ್ನೆಗೆ ನಿಮ್ಮ ತುಂಗಾವಾಣಿ ಸಮಗ್ರ ಮಾಹಿತಿ ಕಲೆ ಹಾಕುವ ಸಣ್ಣ ಪ್ರಯತ್ನ ಮಾಡಿದೆ.! …

Read More »

ಗಂಗಾವತಿ: ಹಾಡು ಹಗಲೇ ಮನೆಗಳ್ಳತನ.

ಗಂಗಾವತಿ: ಹಾಡು ಹಗಲೇ ಮನೆಗಳ್ಳತನ. ತುಂಗಾವಾಣಿ. ಗಂಗಾವತಿ: ಪೆ-12 ನಗರದಲ್ಲಿ ಹಾಡುಹಗಲೇ ಮನೆ ಕಳ್ಳತನ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ, ಗಂಗಾವತಿ ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗ್ತಿವೆ, ನಗರದ ಹಿರೇಕಂತಕಲ್ ಬಸವಣ್ಣ ದೇವರಗುಡಿ ಹತ್ತಿರದ ನಿವಾಸಿ ಗೌರಮ್ಮ ಗುಗ್ಗರಿ ಎನ್ನುವವರ ಮನೆ ಹಾಡುಹಗಲೇ ಕಳ್ಳತನ ವಾಗಿರುವುದು ಹಿರೇಜಂತಕಲ್ ಜನರು ಬೆಚ್ಚಿ ಬೀಳಿಸುವಂತಾಗಿದೆ, ಗೌರಮ್ಮ ಕುಟುಂಬ ತಮ್ಮ ಹೊಲದ ಕೆಲಸಕ್ಕೆ ಹೋದಾಗ ಹೊಂಚು ಹಾಗಿದ ಕಳ್ಳರು ಅವರ ಮನೆಯ …

Read More »

ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ವ್ಯಕ್ತಿ ಗಡಿಪಾರು.! ಯಾರು ಆ ವ್ಯಕ್ತಿ.!?

ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ವ್ಯಕ್ತಿ ಗಡಿಪಾರು.! ಯಾರು ಆ ವ್ಯಕ್ತಿ.!? ತುಂಗಾವಾಣಿ. ಕೊಪ್ಪಳ: ಪೆ-9 ಜಿಲ್ಲೆಯಲ್ಲಿದೆ ಪದೇ ಪದೇ ಮಟ್ಕಾ ವ್ಯವಹಾರದಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ, ವ್ಯಕ್ತಿಯನ್ನು ಉಪವಿಭಾಗದ ದಂಡಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ರವರು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ, ತುಂಗಾವಾಣಿ ಯೊಂದಿಗೆ ಮಾತನಾಡಿದ AC ಯವರು ಈ ವ್ಯಕ್ತಿಯ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ, ನಿರಂತರವಾಗಿ ಮಟ್ಗಾ ಜೂಜಾಟದಲ್ಲಿ ತೊಡಗಿದ್ದ ಕಾನೂನು ಬಾಹಿರ …

Read More »

ಕಲ್ಲು ಕ್ವಾರಿಗೆ ದಾಳಿ, ನಿಷೇದಿತ ಜಿಲೆಟಿನ್ ಕಡ್ಡಿಗಳು ವಶ.

ಕಲ್ಲು ಕ್ವಾರಿಗೆ ದಾಳಿ, ನಿಷೇದಿತ ಜಿಲೆಟಿನ್ ಕಡ್ಡಿಗಳು ವಶ. ತುಂಗಾವಾಣಿ ಗಂಗಾವತಿ ಫೆ-6 ಇಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಹೊಬಳಿಯ ಸರ್ವೆ ನಂ-77 ರ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ರಾಯಚೂರು ಕೊಪ್ಪಳ ಆಂತರಿಕ ಭಧ್ರತಾ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಸ್ಪೋಟಕಗಳಾದ ideal 216 ಜಿಲೆಟಿನ್ ಮದ್ದು ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ವೆಂಕಟಗಿರಿ ರಾಂಪುರ ಮಲ್ಲಾಪುರ ಹಾಗು ಇತಿಹಾಸ ಪ್ರಸಿದ್ಧ ವಾನಭದ್ರೇಶ್ವರ ಪ್ರದೇಶಗಳಲ್ಲಿ ನಿಷೇದಿತ ಜಿಲೆಟಿನ್ ಸ್ಪೋಟಕ ಬಳಿಸಿ …

Read More »

ಕೊಪ್ಪಳ: DC ಆದೇಶ, ಭಾರಿ ದಂಡ ವಸೂಲಿ. ಅಸಲಿಗೆ ಹೆದ್ದಾರಿಯಲ್ಲಿ ಏನ್ ನಡೆಯಿತು.?

ಕೊಪ್ಪಳ: DC ಆದೇಶ, ಭಾರಿ ದಂಡ ವಸೂಲಿ. ಅಸಲಿಗೆ ಹೆದ್ದಾರಿಯಲ್ಲಿ ಏನ್ ನಡೆಯಿತು.? ತುಂಗಾವಾಣಿ. ಕೊಪ್ಪಳ: ಪೆ-5 ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಕಂಕರ್ ಬಳಕೆ ಮಾಡಿದ್ದು, ಅದರ ದಂಡವನ್ನು ಕಟ್ಟದೆ ಮಂಡುತನ ಮಾಡಿದ ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಪ್ರೈ.ಲೀ ಕಂಪನಿ ಟೋಲ್ ಜಪ್ತಿಗೆ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಖಡಕ್ ಆದೇಶ ಹೊರಡಿಸಿದ್ದರು, ಆದೇಶದ ಪ್ರತಿಯೊಂದಿಗೆ ಟೋಲ್ ಜಪ್ತಿ ಮಾಡಲು ತೆರಳಿದ ಉಪವಿಭಾಗದ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಮತ್ತು …

Read More »

ಬೈಕ್ ಕಳ್ಳನ ಬಂಧನ. ಕದ್ದ ಬೈಕ್‌ಗಳು ಜಪ್ತಿ.

ಬೈಕ್ ಕಳ್ಳನ ಬಂಧನ. ಕದ್ದ ಬೈಕ್‌ಗಳು ಜಪ್ತಿ. ತುಂಗಾವಾಣಿ ಗಂಗಾವತಿ ಫೆ 04 ಗಂಗಾವತಿ ಗ್ರಾಮೀಣ ಠಾಣೆಯ ಪೋಲಿಸರು ಕಾರ್ಯಾಚರಣೆ ನಡೆಸಿ ಒಬ್ಬ ಬೈಕ್ ಕಳ್ಳನನ್ನು ಬಂಧಿಸಿದ್ದು ಅವನು ಕಳ್ಳತನ ಮಾಡಿ ಒತ್ತೆಇಟ್ಟಿದ್ದ ಹತ್ತು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎಂದು ಗ್ರಾಮೀಣ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಪತ್ರಿಕಾ ಗೊಷ್ಟಿಯಲ್ಲಿ ಆರೋಪಿತನ ಹೆಸರು ಹಾಗು ಚೆಹರೆ ಬಹಿರಂಗ ಪಡಿಸದೆ ಮಾಹಿತಿ ನೀಡಿದ್ದಾರೆ. ಮೇಲಾಧಿಕಾರಿಗಳ ಸೂಚನೆಯಂತೆ ಆರೋಪಿಗಳ ವಯಕ್ತಿಕ ಮಾಹಿತಿ ನೀಡುತ್ತಿಲ್ಲ ವೆಂದು …

Read More »

ಜೂಜು ಅಡ್ಡೆ ಮೇಲೆ ದಾಳಿ. ಏಳು ಜನರ ಬಂಧನ.

ಜೂಜು ಅಡ್ಡೆ ಮೇಲೆ ದಾಳಿ. ಏಳು ಜನರ ಬಂಧನ. ತುಂಗಾವಾಣಿ. ಕಾರಟಗಿ: ಪೆ-2 ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಜನರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ, ಸಿದ್ದಾಪುರ ಗ್ರಾಮದ ಬಸವಣ್ಣ ಸರ್ಕಲ್ ಬಳಿ ಜ-31ರ ಮಧ್ಯಾಹ್ನ 2-30 ರ ಸುಮಾರಿಗೆ ವಿರೇಶಪ್ಪ ಶರಣಪ್ಪ ಹೋಟೆಲ್ ಅಂಗಡಿಯ ಮುಂದೆ ಅಂದರ್-ಬಾಹರ್ ಆಡುತ್ತಿದ್ದ ವೇಳೆಗೆ ಕಾರಟಗಿ PSI ಅಗ್ನಿ ಮತ್ತು ಸಿಬ್ಬಂದಿ ದಾಳಿ ಮಾಡಿ, ರಾಮಣ್ಣ ಇಚನಾಳ, …

Read More »

ಕೊಪ್ಪಳ: ಕಿಮ್ಸ್ ಮಾಜಿ ನಿರ್ದೇಶಕನ ಮನೆ ಮೇಲೆ ACB ದಾಳಿ.!

ಕೊಪ್ಪಳ: ಕಿಮ್ಸ್ ಮಾಜಿ ನಿರ್ದೇಶಕನ ಮನೆ ಮೇಲೆ ACB ದಾಳಿ.! ತುಂಗಾವಾಣಿ. ಕೊಪ್ಪಳ: ಪೆ-02 ಜಿಲ್ಲೆಯ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಶ್ರೀನಿವಾಸರ ಮನೆ ಮೇಲೆ ACB ದಾಳಿ ಮಾಡಿದೆ, ಇವರು ಈ ಹಿಂದೆ ಕಿಮ್ಸ್ ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು, ಇವರ ಬಳ್ಳಾರಿ ನಗರದ ಹೊಸಪೇಟೆ ರಸ್ತೆಯ ಬಳಿ ಇರುವ ಮನೆ ಮೇಲೆ ACB ದಾಳಿ ಮಾಡಿದೆ, ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ …

Read More »