Breaking News

ಸಂಪಾದಕರು

ಸರಕಾರಿ ಆಸ್ಪತ್ರೆ ನರ್ಸ್ ಸೇರಿ ನಾಲ್ವರಿಗೆ ಕರೋನಾ ಸೊಂಕು.!?

ಸರಕಾರಿ ಆಸ್ಪತ್ರೆ ನರ್ಸ್ ಸೇರಿ ನಾಲ್ವರಿಗೆ ಕರೋನಾ ಸೊಂಕು.!? ತುಂಗಾವಾಣಿ ಗಂಗಾವತಿ/ಕಾರಟಗಿ ಜೂ 16 ಗಂಗಾವತಿಯಲ್ಲಿ ದಿನೆದಿನೆ ಬೆಳಕಿಗೆ ಬರುತ್ತಿರುವ ಪಾಜಿಟಿವ್ ವರದಿಯಿಂದಾಗಿ ಗಂಗಾವತಿಯಲ್ಲಿ ಸಮುದಾಯದಲ್ಲಿ ಕರೋನಾ ಸೊಂಕು ಹರಡಿದೆಯೇ ? ಎನ್ನುವ ಸಂಶಯ ಮೂಡುತ್ತಿದೆ. ನಿನ್ನೆ ಮೂರು ವರ್ಷದ ಮಗುವಿಗೆ ಸೊಂಕಿನ ಮಾಹಿತಿ ಮಾಸುವ ಮುನ್ನವೇ ಇಂದು ಎರಡು ಪ್ರಕರಣಗಳು ಕೇಳಿಬರುತ್ತಿದ್ದು ನಿನ್ನೆಯ ಸೊಂಕಿತ ಮಗುವಿನ ತಂದೆಗೆ ಹಾಗು ಸರಕಾರಿ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕರೋನಾ ಸೊಂಕು ಪಾಜಿಟಿವ್ …

Read More »

ಸ್ಥಾನಕ್ಕೆ ಯೋಗ್ಯನಲ್ಲದ ಪ್ರಭಾರಿ EO. ರಾಜೇಶ ರಡ್ಡಿ ಆಕ್ರೋಶ..!

ಸ್ಥಾನಕ್ಕೆ ಯೋಗ್ಯನಲ್ಲದ ಪ್ರಭಾರಿ EO. ರಾಜೇಶ ರಡ್ಡಿ ಆಕ್ರೋಶ..! ತುಂಗಾವಾಣಿ ಗಂಗಾವತಿ ಜೂ16 ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ನಾಲ್ಕು ಕೋಟಿ ರೂಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ AEE ನಾಗೋಡ್ ಹಾಗು ಕಿರಿಯ ಇಂಜಿನಿಯರ್ ಡಿ ಎಂ ರವಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಮೀನಮೇಶ ಎಣಿಸುತ್ತಿರುವ ಗಂಗಾವತಿ ತಾ ಪಂ ಪ್ರಭಾರಿ ಇಒ ಡಾ ಮೋಹನ್ ವಿರುದ್ಧ ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ರಾಜೇಶ ರಡ್ಡಿ ಆಕ್ರೋಶ ವ್ಯಕ್ತಪಡಿಸಿದರು. …

Read More »

ಮೂರು ವರ್ಷದ ಮಗು ಸೇರಿ ಒಟ್ಟು ನಾಲ್ಕು ಪ್ರಕರಣ..!

ಮೂರು ವರ್ಷದ ಮಗು ಸೇರಿ ಒಟ್ಟು ನಾಲ್ಕು ಪ್ರಕರಣ..! ತುಂಗಾವಾಣಿ ಕೊಪ್ಪಳ ಜೂ15 – ಕೊಪ್ಪಳ ಜಿಲ್ಲೆಯಲ್ಲಿ ಇಂದು ಒಟ್ಟು ನಾಲ್ಕು ಕೋವಿಡ್ 19 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಗಂಗಾವತಿಯ ಕಿಲ್ಲಾ ಏರಿಯಾದ ಮುಂಬಯಿ ಮಹಾನಗರದಿಂದ ಜೂನ್ 9 ರಂದು ಗಂಗಾವತಿ ನಗರಕ್ಕೆ ಪೋಷಕರ ಜೊತೆ ಆಗಮಿಸಿರುವ ಮೂರು ವರ್ಷದ ಮಗುವಿಗೆ ಕರೋನ ಪಾಜಿಟಿವ್ ವರದಿ ಬಂದಿದೆ. ಆದರೆ ಪಾಲಕರಿಗೆ ನೆಗಿಟಿವ್ ಇದೆ. ತಾಲೂಕಿನ ಮರಳಿ ಗ್ರಾಮದ 50 …

Read More »

ಸಾಮಾಜಿಕ ಅಂತರ ಕಾಯ್ದುಕೊಳ್ಳದ ತಾಲೂಕಾ ಆಡಳಿತ..!

ಸಾಮಾಜಿಕ ಅಂತರ ಕಾಯ್ದುಕೊಳ್ಳದ ತಾಲೂಕಾ ಆಡಳಿತ..! ತುಂಗಾವಾಣಿ ಗಂಗಾವತಿ ಜೂ 15 ಗಂಗಾವತಿ ನಗರದ ಕಂಟೈನಮೆಂಟ್ ಪ್ರದೇಶದಲ್ಲಿ ಪರಿಶೀಲನೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಫೋಟೊಗಳಿಗೆ ಫೋಜು ಕೊಡುತ್ತಿದ್ದಾರೆ. ನಗರದ ವಾರ್ಡ್ ಸಂಖ್ಯೆ ನಾಲ್ಕು ಕಿಲ್ಲಾ ಏರಿಯಾ ಪ್ರದೇಶದಲ್ಲಿ ಮುಂಬಯಿ ಮಹಾನಗರದ ನಂಟಿರುವ ಮೂರು ವರ್ಷದ ಮಗುವಿಗೆ ಕರೋನಾ ಪಾಜಿಟಿವ್ ಬಂದಿದ್ದು ಸೊಂಕಿತ ಮಗುವನ್ನು ಕೋವಿಡ್ ಆಸ್ಪತ್ರೆಗೆ ರವಾನಿಸಲು ಹಾಗು ಪ್ರಾಥಮಿಕ ಸಂಪರ್ಕಿತರ ಪರಿಶೀಲನೆಗೆ ತೆರಳಿದ ತಾಲೂಕಾ ಆಡಳಿತದ ಅಧಿಕಾರಿಗಳು …

Read More »

ಗಂಗಾವತಿಯಲ್ಲಿ ಮಗುವಿಗೂ ತಗುಲಿದ ಕ್ರೂರಿ ಕರೋನಾ..!?

ಗಂಗಾವತಿಯಲ್ಲಿ ಮಗುವಿಗೂ ತಗುಲಿದ ಕ್ರೂರಿ ಕರೋನಾ..!? ಅಧಿಕೃತ ಘೋಷಣೆ ಬಾಕಿ..! ತುಂಗಾವಾಣಿ ಗಂಗಾವತಿ ಜೂ 15 ಗಂಗಾವತಿ ನಗರದಲ್ಲಿ ಇಂದು ಬೆಳಿಗ್ಗೆ ಬಂದ ಮಾಹಿತಿ ಪ್ರಕಾರ ಮೂರನೆ ಕರೋನಾ ಪಾಜಿಟಿವ್ ಕಂಡುಬಂದಿರುವ ಮಾಹಿತಿ ವೈರಲ್ ಆಗಿದೆ. ಮೂರು ವರ್ಷ ವಯಸ್ಸಿನ ಮಗು ತಮ್ಮ ಪೋಷಕರ ಜೊತೆ ಮುಂಬಯಿ ಮಹಾನಗರದಿಂದ ಗಂಗಾವತಿ ಆಗಮಿಸಿದ್ದು ಮಗುವಿಗೆ ಕರೋನಾ ಪಾಸಿಟಿವ್ ಲಕ್ಷಣ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಮಗುವಿನಲ್ಲಿ ಕರೋನ ಲಕ್ಷಣಗಳು ಕಂಡುಬಂದಿರುವ ಕಾರಣ ಮಗುವನ್ನು …

Read More »

ಶಾಸಕರೇ ನಾಲ್ಕು ಕೋಟಿ ರೂ.ಗಳ ಹಗರಣದಲ್ಲಿ ನಿಮ್ಮ ಪಾಲೆಷ್ಟು ? ರಡ್ಡಿಶ್ರೀನಿವಾಸ ಪ್ರಶ್ನೆ

ಶಾಸಕರೇ ನಾಲ್ಕು ಕೋಟಿ ರೂ.ಗಳ ಹಗರಣದಲ್ಲಿ ನಿಮ್ಮ ಪಾಲೆಷ್ಟು ? ರಡ್ಡಿಶ್ರೀನಿವಾಸ ಪ್ರಶ್ನೆ ತುಂಗಾವಾಣಿ ಜೂ-14 ಕಳೆದ ತಿಂಗಳು ಮಾಜಿ ಸಚಿವ ಶಿವರಾಜ್ ತಂಗಡಗಿ ರವರು ದಾಖಲೆ ಬಿಡುಗಡೆ ಮಾಡಿ ಕನಕಗಿರಿ ಕ್ಷೇತ್ರದಲ್ಲಿ 2019-20 ನೆ ಸಾಲಿನ ಪ್ರವಾಹ ಪರಿಹಾರ ಕಾಮಗಾರಿಯಲ್ಲಿ ರೂ ನಾಲ್ಕು ಕೋಟಿಗಳ ಬೋಗಸ್ ಬಿಲ್ ಹಗರಣವನ್ನು ಬಯಲಿಗೆಳಿದಿದ್ದರು ಶಾಸಕ ಬಸವರಾಜ ದಡೆಸಗೂರು ಮಾಜಿ ಸಚಿವರ ಆರೋಪ ಸುಳ್ಳೆಂದು ವಾದಿಸಿದ್ದರು ಆದರೆ ಜಿ ಪಂ ಕೊಪ್ಪಳ ಸಿ …

Read More »

ತಂಬಾಕು ಶ್ರೀ ನಿವಾಸನಿಗೆ ಬಿತ್ತು ದಂಡ..!

ತಂಬಾಕು ಶ್ರೀ ನಿವಾಸನಿಗೆ ಬಿತ್ತು ದಂಡ..! ತುಂಗಾವಾಣಿ ಗಂಗಾವತಿ ಜೂ 13 ಜಿಲ್ಲೆಯಾದ್ಯಂತ ಹೊಗೆ ರಹಿತ ತಂಬಾಕು ಉತ್ತನ್ನಗಳ ಮಾರಾಟ ನಿಷೇದವಿದ್ದರೂ ಗಂಗಾವತಿ ನಗರದ ಹೋಲ್ ಸೇಲ್ ಅಂಗಡಿಯಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಶೇಖರಿಸಿ ಕಿರುಕುಳ ಮಾರಾಟಗಾರರಿಗೆ ಮಾರುತ್ತಿರುವ ಖಚಿತ ಮಾಹಿತಿಯ‌ ಮೇರೆಗೆ ಗಂಗಾವತಿ ನಗರಸಭೆ ಪೌರಾಯುಕ್ತ ಕೆಸಿ ಗಂಗಾಧರ್ ಸೂಚನೆಯಂತೆ ಹಿರಿಯ ನೈರ್ಮಲ್ಯ ನಿರೀಕ್ಷಕ ದತ್ತಾತ್ರೇಯ ಹೆಗ್ಡೆ,ನಾಗರಾಜ ಹಾಗು ಸ್ವಾತಿ ರವರ ತಂಡವು ನಗರದ ಟಿ ಶ್ರೀನಿವಾಸ್ ಮಾಲಿಕತ್ವದ …

Read More »

ಕುರಿ ಕದ್ದು ಬಕ್ರಾ ಆದ ಕಳ್ಳರು..!

ಕುರಿ ಕದ್ದು ಬಕ್ರಾ ಆದ ಕಳ್ಳರು..! ತುಂಗಾವಾಣಿ ಕೊಪ್ಪಳ ಜೂ 13 ಕೊಪ್ಪಳದ ಚಿಲವಾಡಿಗಿ ಮಲ್ಲೇಶ ಕಂಬಳಿ ಎಂಬ ಕರಿಗಾಹಿಯು ದೇವಲಾಪುರ ಸೀಮೆಯಲ್ಲಿ ತನ್ನ ಕುರಿ ಹಿಂಡನ್ನು ಮೇಯಲು ಬಿಟ್ಟು ಮಧ್ಯಾನ್ಹದ ಸಮಯದಲ್ಲಿ ನಿದ್ದೆಗೆ ಜಾರಿದ್ದಾನೆ ಆ ಅವಕಾಶದ ಲಾಭ ಪಡೆದ ಧಾರವಾಡ ಜಿಲ್ಲೆಯ ಅಳಗವಾಡಿಯ ಅಣ್ಣಪ್ಪ ಹರಿಣಶಿಕಾರಿ, ತಿರ್ಲಾಪುರದ ರವಿ ಮದನ್ನವರ್ ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪದ ಮನೋಜ ಹರಿಣಶಿಕಾರಿ ಹಾಗೂ ಕಲ್ಲಪ್ಪ ಹರಿಣಶಿಕಾರಿ ಎಂಬ ಕಳ್ಳ ಕುರಿಹಿಂಡಿನಲ್ಲಿದ್ದ ರೂ …

Read More »

ಭ್ರಷ್ಟಾಚಾರಕ್ಕೆ ತಲೆದಂಡ AEE ಸೇರಿ ಮೂವರ ಅಮಾನತ್ತು

ಭ್ರಷ್ಟಾಚಾರಕ್ಕೆ ತಲೆದಂಡ AEE ಸೇರಿ ಮೂವರ ಅಮಾನತ್ತು ತುಂಗಾವಾಣಿ ಕೊಪ್ಪಳ ಜೂ 12 ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸುರಿದ ಭಾರಿ ಮಳೆ ಮತ್ತು‌ ಪ್ರವಾಹದಿಂದಾಗಿ ಹಾಳಾದ ಗ್ರಾಮೀಣ ರಸ್ತೆ ಹಾಗು ಸೇತುವೆ ದುರಸ್ಥಿ ಹಾಗು ಪುನರ್ನಿಮಾಣ ಕಾಮಗಾರಿಗಾಗಿ ಸರಕಾರದಿಂದ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಂಡು ಕಾಮಗಾರಿ ನಿರ್ವಹಿಸದೇ ಗುತ್ತಿಗೆದಾರರ ಜೊತೆ ಶಾಮೀಲಾಗಿ ಹಣ ಎತ್ತುವಳಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಪಂ ರಾ ಇಂ ಉಪ ವಿಭಾಗ ಗಂಗಾವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿಂದಿನ …

Read More »

ಕಂಟೈನ್ಮೆಂಟ್ ಜೋನ್ ಪರಿಶೀಲನೆ. ವಾರ್ಡಿನ ಜನತೆಗೆ ಸದಸ್ಯರ ಮನವಿ

ಕಂಟೈನ್ಮೆಂಟ್ ಜೋನ್ ಪರಿಶೀಲನೆ. ವಾರ್ಡಿನ ಜನತೆಗೆ ಸದಸ್ಯರ ಮನವಿ ಮನೆಗಳಿಂದ ಹೊರ ಬರದೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ವಾರ್ಡ್ ಸದಸ್ಯ ಮಹ್ಮದ್ ಉಸ್ಮಾನ್ ಮನವಿ ತುಂಗಾವಾಣಿ ಗಂಗಾವತಿ ಜೂ 12 – ಗಂಗಾವತಿ ನಗರದಲ್ಲಿ‌ ನಿನ್ನೆ ಒಬ್ಬ ವ್ಯಕ್ತಿಗೆ ಕರೋನಾ ಪಾಜಿಟಿವ್ ಬಂದಿದ್ದು ವ್ಯಕ್ತಿಯ ನಿವಾಸ ಸುತ್ತಲೂ ಎರಡು ನೂರು ಮೀಟರ್ ವ್ಯಾಸದ ಏರಿಯಾವನ್ನು ಕಂಟೈನ್ ಮೆಂಟ್ ಜೋನ್ ಮತ್ತು ಬಫರ್ ಜೋನ್ ಆಗಿ ಪರಿವರ್ತಿಸಿ ಸೀಲ್ ಡೌನ್ ಮಾಡಲಾಗಿದ್ದು …

Read More »
error: Content is protected !!