Breaking News

ಸಂಪಾದಕರು

ಕಾರಟಗಿ ಪಟ್ಟಣದಲ್ಲಿ ತೆರವು ಕಾರ್ಯಚರಣೆ. JCB ಅರ್ಭಟಕ್ಕೆ ಕಂಗಾಲಾದ ವ್ಯಾಪಾರಸ್ಥರು.! ಯಾವುದೇ ನೋಟಿಸ್ ಜಾರಿ ಮಾಡದೆ ತೆರವು ಆರೋಪ.! ಪೋಲಿಸರಿಂದ ಹಲ್ಲೇ..!!

ಕಾರಟಗಿ ಪಟ್ಟಣದಲ್ಲಿ ತೆರವು ಕಾರ್ಯಚರಣೆ. JCB ಅರ್ಭಟಕ್ಕೆ ಕಂಗಾಲಾದ ವ್ಯಾಪಾರಸ್ಥರು.! ಯಾವುದೇ ನೋಟಿಸ್ ಜಾರಿ ಮಾಡದೆ ತೆರವು ಆರೋಪ.! ಪೋಲಿಸರಿಂದ ಹಲ್ಲೇ..!! ತುಂಗಾವಾಣಿ. ಕಾರಟಗಿ:ಜ-21 ಪಟ್ಟಣದಲ್ಲಿ ಬೆಳಂಬೆಳಿಗ್ಗೆ ಪುರಸಭೆ JCB ಅರ್ಭಟ ಜೋರಾಗಿಯೆ ಇತ್ತು, ಗಂಗಾವತಿ ಸಿಂಧನೂರು ಮುಖ್ಯ ರಸ್ತೆ ಮತ್ತು ನವಲಿ ರಸ್ತೆಯಲ್ಲಿ ಬರುವ ಗೂಡಂಗಡಿಗಳ ತೆರವು ಕಾರ್ಯಚರಣೆ ಮಾಡಲಾಯಿತು, ರಸ್ತೆ ಸಂಚಾರಕ್ಕೆ ಬಹಳಷ್ಟು ಅಡೆ ತಡೆ ಇತ್ತು ಆದರೆ ಪುರಸಭೆ ಅಧಿಕಾರಿಗಳು ಯಾವುದೇ ನೋಟಿಸ್ ಜಾರಿ ಮಾಡದೆ …

Read More »

2021 ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ.

2021 ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿ. ತುಂಗಾವಾಣಿ ಕೊಪ್ಪಳ ಜ 20 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ 2021 ಸಾಲಿನ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಮತದಾರರ ನೊಂದಣಾಧಿಕಾರಿಗಳು ಹಾಗು ಉಪ ವಿಭಾಗಾಧಿಕಾರಿಗಳಾದ ನಾರಾಯಣರೆಡ್ಡಿ ಕನಕರಡ್ಡಿ ಆಯ್ಕೆ ಯಾಗಿದ್ದು ಇದೆ ದಿನಾಂಕ 25-01-2021 ರಂದು ” ಬೆಸ್ಟ್ ಎಲೆಕ್ಟೊರಾಲ್ ರಿಜಿಸ್ಟೆಷನ್ ಆಫೀಸರ್ ” ಪ್ರಶಸ್ತಿ ಲಭಿಸಿದ್ದು, ಪುಟ್ಟಣ್ಣಚೆಟ್ಟಿ ಪುರಭವನ ಟೌನ್‌ಹಾಲ್ ಬೆಂಗಳೂರ್ ನಲ್ಲಿ ಪ್ರಶಸ್ತಿ ಪ್ರಧಾನ …

Read More »

ಇನ್ಮೂಂದೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮಾಡಲು ಸರಕಾರದ ಆದೇಶ.

ಇನ್ಮೂಂದೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮಾಡಲು ಸರಕಾರದ ಆದೇಶ. ತುಂಗಾವಾಣಿ ಬೆಂಗಳೂರು ಜ-20 ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಬಗ್ಗೆ . ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 29 / 01 / 2020 ರಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ …

Read More »

ಕೊಪ್ಪಳ: ವ್ಯಕ್ತಿ ಅಪಹರಣ.! ಇಬ್ಬರ ಮೇಲೆ FIR

ಕೊಪ್ಪಳ: ವ್ಯಕ್ತಿ ಅಪಹರಣ.! ಇಬ್ಬರ ಮೇಲೆ FIR..! ತುಂಗಾವಾಣಿ. ಕೊಪ್ಪಳ: ಜ-20 ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಂಡರಗಲ್ ಗ್ರಾಮದ ಶೇಖರಪ್ಪ ಮುತ್ತಪ್ಪ ಹರಿಜನ (30) ಇವರು ಜ-15 ರಂದು ಅಪಹರಣ ಮಾಡಲಾಗಿದೆ ಎಂದು ಜ-19 ರಂದು ಶೇಖರಪ್ಪನ ತಾಯಿ ಹುಲಿಗೆಮ್ಮ ಗಂ.ಮುತ್ತಪ್ಪ ಹರಿಜನ, ಹನುಮಸಾಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಘಟನೆ ವಿವರ: ಶೇಖರಪ್ಪ ಮುತ್ತಪ್ಪ ಹರಿಜನ ಜ-15 ರಂದು ಮನೆಯಲ್ಲಿ ಇರುವಾಗ ಅದೇ ಗ್ರಾಮದ ಕರಿಗೌಡ ತಂ.ಕನಕಪ್ಪ ಗೌಡರ್, …

Read More »

ನೆರೆದಿದ್ದ ಜನರಿಗೆ PSI ಏನ್ ಹೇಳಿದ್ರು..? ಜನರು ಏನ್ ಮಾಡಿದ್ರು ಗೊತ್ತೆ..?

ನೆರೆದಿದ್ದ ಜನರಿಗೆ PSI ಏನ್ ಹೇಳಿದ್ರು..? ಜನರು ಏನ್ ಮಾಡಿದ್ರು ಗೊತ್ತೆ..? ತುಂಗಾವಾಣಿ. ಕುಷ್ಟಗಿ: ಜ-19 ಪಟ್ಟಣದ ಸಂತೆ ಬಜಾರ್ ನಲ್ಲಿ ವಜೀರ್ ಬಿ, ಗೋನಾಳರ ಮಾಲಿಕತ್ವದ ನಿಸರ್ಗ ಕರೊಕೆ ಸಿಂಗಿಂಗ್ ಸ್ಟೂಡಿಯೋ ಉದ್ಘಾಟನಾ ಸಮಾರಂಭ ನಡೆಯಿತು. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಅಂತಿರಾ. ಸ್ಟೂಡಿಯೋ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಗಂಗಾವತಿ ಉಪ ವಿಭಾಗದ DYSP ಉಜ್ಜಿನಕೊಪ್ಪರ ಜೊತೆಗೆ ವೇದಿಕೆ ಹಂಚಿಕೊಂಡ ಪಿ,ಎಸ್,ಐ, ಅಶೋಕ ಬೇವೂರು, ಸಿಪಿಐ,ನಿಂಗಪ್ಪ ರಿಗೆ ನೆರೆದಿದ್ದ …

Read More »

ಹಾಡು ಹಗಲೇ ನಗರಸಭೆ ಸದಸ್ಯನ ಸಫಾರಿ ಕಾರು ಹೋತ್ತೊವೈದ ಕಳ್ಳರು.

ಹಾಡು ಹಗಲೇ ನಗರಸಭೆ ಸದಸ್ಯನ ಸಫಾರಿ ಕಾರು ಹೋತ್ತೊವೈದ ಕಳ್ಳರು. ತುಂಗಾವಾಣಿ. ಗಂಗಾವತಿ: ಜ-18 ನಗರದ ನಗರಸಭೆ ಆವರಣದಲ್ಲಿ ನಿಲ್ಲಿಸಲಾದ ಸಫಾರಿ ಕಾರ್ KA34-M8627 ಹಾಡು ಹಗಲೇ ಕಳ್ಳತನ ಮಾಡಿದ ಪ್ರಕರಣ ಇಂದು ಮಧ್ಯಾನ್ಹ 12-20 ರಿಂದ 12-40 ಘಂಟೆಯ ಸಮಯದಲ್ಲಿ ಕಳ್ಳತನ ಮಾಡಿರುವುದು ಸಿ,ಸಿ,ಟಿವಿ ಯಲ್ಲಿ ಸೇರೆಯಾಗಿದೆ, ಗಂಗಾವತಿ ನಗರಸಭೆಯ ನೂತನ ಪಕ್ಷೇತರ ಸದಸ್ಯ ಶರಭೋಜಿರಾವ್ ಗಾಯಕವಾಡ ರವರು ದಿನ ನಿತ್ಯದಂತೆ ನಗರಸಭೆಗೆ ಬಂದ ಶರಭೋಜಿರಾವ್ ನಗರಸಭೆ ಆವರಣದಲ್ಲಿ …

Read More »

ಭೀಕರ ರಸ್ತೆ ಅಪಘಾತ ತಂದೆ ಮಗ ಸ್ಥಳದಲ್ಲೇ ದುರ್ಮರಣ.! ಮಾನವೀಯತೆ ಮೆರೆದ ಶಾಸಕ.

ಭೀಕರ ರಸ್ತೆ ಅಪಘಾತ ತಂದೆ ಮಗ ಸ್ಥಳದಲ್ಲೇ ದುರ್ಮರಣ.! ಮಾನವೀಯತೆ ಮೆರೆದ ಶಾಸಕ. ತುಂಗಾವಾಣಿ. ಗಂಗಾವತಿ: ಜ-18 ತಾಲ್ಲೂಕಿನ ಜಂಗಮರ ಕಲ್ಗುಡಿ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಗಂಗಾವತಿ ಮಾರ್ಗ ವಾಗಿ ಬರುತ್ತಿದ್ದ ENKSRTC ಸರ್ಕಾರಿ ಬಸ್ ಕಾರಟಗಿ ಮಾರ್ಗದಿಂದ ಗಂಗಾವತಿ ಕಡೆಗೆ ಸಂಚರಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಂದೆ ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ, ಗಂಗಾವತಿ ನಗರದ ಜಯನಗರ ನಿವಾಸಿಗಳಾದ ಹನುಮೇಶ ನಾಯಕ …

Read More »

ಗಂಗಾವತಿ: ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.!

ಅರಣ್ಯ ಇಲಾಖೆಯ ಕಛೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ.! ತುಂಗಾವಾಣಿ. ಗಂಗಾವತಿ.ಜ-18 ನಗರದ ಗಂಗಾವತಿ ಅರಣ್ಯ ವಲಯ ಇಲಾಖೆ ಕಚೇರಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕ್ಷೇಮಾಭಿವೃದ್ಧಿ ಯೋಜನಯಡಿ ರಾತ್ರಿ ಕಾವಲುಗಾರನಾಗಿದ್ದ ಮಲ್ಲಿಕಾರ್ಜುನ (59) ನಿವೃತ್ತಿ ಅಂಚಿನಲ್ಲಿದ್ದ ರಾತ್ರಿ ಕಾವಲುಗಾರ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಗಂಗಾವತಿ ನಗರ ಪೋಲಿಸರ ಭೇಟಿ ಪರಿಶೀಲನೆ.! ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Read More »

ಭೀತಿ ಹುಟ್ಟಿಸಿದ ನರಭಕ್ಷಕ ಚಿರತೆ ಅಂದರ್.

ಭೀತಿ ಹುಟ್ಟಿಸಿದ ನರಭಕ್ಷಕ ಚಿರತೆ ಅಂದರ್. ತುಂಗಾವಾಣಿ. ಗಂಗಾವತಿ:ಜ-18 ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಬಳಿ ಸೆರೆಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಕಳೆದ ತಿಂಗಳ ಹಿಂದೆ ಇದೆ ಸ್ಥಳದಲ್ಲಿ ಚಿರತೆ ಸರೆಯಾಗಿತ್ತು ಈಗ ಮತ್ತೊಂದು ಚಿರತೆ ಸೆರೆಯಾಗಿದೆ, ಸುಮಾರು ಐದು ವರ್ಷದ ಚಿರತೆ ಇರಬಹುದು ಎನ್ನಲಾಗುತ್ತಿದೆ, ಅಡುಗೆಭಟ್ಟನನ್ನು ಹಾಗು ದನಕಾಯುವ ಯುವಕನನ್ನು ಕೊಂದಿತ್ತಲ್ಲದೇ ಮೂವರನ್ನು ಗಾಯಗೊಳಿಸಿತ್ತು, ಅದು ಇದೆ ಚಿರತೆ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಅರಣ್ಯ …

Read More »

ಲಂಚದ ಬೇಡಿಕೆ ಇಟ್ಟ, ಕಂದಾಯ ನಿರೀಕ್ಷಕ ಅಮಾನತ್ತು.

ಲಂಚದ ಬೇಡಿಕೆ ಇಟ್ಟ, ಕಂದಾಯ ನಿರೀಕ್ಷಕ ಅಮಾನತ್ತು. ತುಂಗಾವಾಣಿ. ಕೊಪ್ಪಳ: ಜ-17 ಜಿಲ್ಲೆಯ ಗಂಗಾವತಿ ನಗರಸಭೆಯ ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ಕರ್ತವ್ಯ ಲೋಪ ಮತ್ತು ಲಂಚಾವತಾರದ ಆಡಿಯೋ ದೂರು ಹಿನ್ನೆಲೆ, ಕೊಪ್ಪಳ ಜಿಲ್ಲಾಧಿಕಾರಿ Vk ಸುರಳ್ಕರ್ ರವರು, ಕಂದಾಯ ನಿರೀಕ್ಷಕ ಪ್ರಕಾಶ ಗಡಾದ ರವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ, ಆರ್,ಐ, ಪ್ರಕಾಶ ಗಡಾದ ಮೂಲತಃ ಕುಷ್ಟಗಿ ಪುರಸಭೆಯ ಕಂದಾಯ ನಿರೀಕ್ಷಕ ಅಧಿಕಾರಿ, ಸಧ್ಯ ಪ್ರಭಾರಿಯಾಗಿ ಗಂಗಾವತಿ ನಗರಸಭೆಯಲ್ಲಿ …

Read More »