Breaking News

ಸಂಪಾದಕರು

ಗಂಗಾವತಿ ನಗರದ ವ್ಯವಹಾರಿಕ ಪ್ರದೇಶ ಸಂಪೂರ್ಣ ಸೀಲ್ ಡೌನ್..!

ಗಂಗಾವತಿ ನಗರದ ವ್ಯವಹಾರಿಕ ಪ್ರದೇಶ ಸಂಪೂರ್ಣ ಸೀಲ್ ಡೌನ್..! ತುಂಗಾವಾಣಿ ಗಂಗಾವತಿ ಜೂ 11 – ಇಂದು ಬೆಳಿಗ್ಗೆ ಬಂದ ಕೊವಿಡ್ 19 ಕರೋನ ಪರೀಕ್ಷಾ ವರದಿಯಲ್ಲಿ ಗಂಗಾವತಿ ನಗರದ ವಾರ್ಡ್ ಸಂಖ್ಯೆ 5 ರಲ್ಲಿ ಬರುವ ವೆಂಕಟರಮಣ ದೇವಸ್ಥಾನ ಹಿಂಭಾಗದಲ್ಲಿ ವಾಸವಾಗಿದ್ದ ಹಾಗು ಮಸೀದಿಯ ಇಮಾಮ್ ಆಗಿದ್ದ 32 ವರ್ಷ ವಯಸ್ಸಿನ ವ್ಯಕ್ತಿಗೆ ಕರೋನ ಪಾಜಿಟಿವ್ ಕಂಡು ಬಂದಿದ್ದು ಸೊಂಕಿತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. …

Read More »

ಗಂಗಾವತಿಯ ಎರಡನೇ ಪಾಜಿಟಿವ್ ಪ್ರಕರಣ. ಹೆಚ್ಚಿದ ಆತಂಕ..!

ಗಂಗಾವತಿಯ ಎರಡನೇ ಪಾಜಿಟಿವ್ ಪ್ರಕರಣ. ಹೆಚ್ಚಿದ ಆತಂಕ..! ಗಂಗಾವತಿ 11-06-2020 ತುಂಗಾವಾಣಿ ಎರಡು ದಿನಗಳ ಹಿಂದೆ ವರದಿ ಯಾಗಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕರೋನ ಪಾಜಿಟಿವ್ ಪ್ರಕರಣ ವರದಿಯಾಗಿದ್ದು ಗಂಗಾವತಿ ನಗರದ ಜನತೆಗೆ ಆತಂಕ ಮೂಡಿಸಿದೆ. ನಗರದ ಹೃದಯಭಾಗವಾದ ಜನನಿಬಿಡ ಪ್ರದೇಶವಾದ ಗಾಂಧಿವೃತ್ತದ ಹತ್ತಿರ ಆದೋನಿ ಮೂಲದ 35 ವರ್ಷದ ವ್ಯಕ್ತಿಗೆ ಸೊಂಕು ಪತ್ತೆಯಾಗಿದ್ದು ಸೊಂಕಿತ ವ್ಯಕ್ತಿಯನ್ನು ಕೊಪ್ಪಳದ ಕೊವಿಡ್ ಆಸ್ಪತ್ರೆಗೆ ಕಳುಹಿಸಿ ಏರಿಯಾ ಸೀಲ್ ಡೌನ್ ಮಾಡಿ …

Read More »

ಕರೋನಾ ಜಾಗೃತಿ ಕುರಿತ ಬೀದಿನಾಟಕ

ಕರೋನಾ ಜಾಗೃತಿ ಕುರಿತ ಬೀದಿನಾಟಕ ಗಂಗಾವತಿ 10-06-2020 ತುಂಗಾವಾಣಿ ಗಂಗಾವತಿ ನಗರಸಭೆ ಮತ್ತು‌ ಲಲಿತಾ ಕಲಾ ಅಕಾಡಮಿ ಗಂಗಾವತಿ ವತಿಯಿಂದ ಕರೋನಾ ಜಾಗೃತಿ ಕುರಿತು ಬೀದಿ ನಾಟಕವನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ನಗರಸಭೆ ಕಾರ್ಯಾಲಯದ ಆವರಣದಲ್ಲಿ ಪೌರಾಯುಕ್ತ ಕೆಸಿ ಗಂಗಾಧರ್ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಲಲಿತಾ ಕಲಾ ಅಕಾಡಮಿಯ ಕಲಾವಿದ ವಿರೇಶ ಮುತ್ತಿನಮಠ ಕರೋನ ವೈರಸ್ ವೇಷ ಧರಸಿ ಸಾರ್ವಜನಿಕರಿಗೆ ಕರೊನ ಸೊಂಕು ಹರಡುವ ರೀತಿ ಹಾಗು …

Read More »

ಗಂಗಾವತಿ ನಗರಸಭೆಗೆ ಖಾಯಂ ಇರಲಿ ಇಂತಹ ಪೌರಾಯುಕ್ತ..!

ಗಂಗಾವತಿ ನಗರಸಭೆಗೆ ಖಾಯಂ ಇರಲಿ ಇಂತಹ ಪೌರಾಯುಕ್ತ..! ಗಂಗಾವತಿ 10-06-2020 ತುಂಗಾವಾಣಿ ಕಾಗದ ರಹಿತ ಇ ಆಫಿಸ್ ತಂತ್ರಜ್ಞಾನ ಮೂಲಕ ನಾಗರಿಕ ಸೇವೆ.ಪೌರಾಯುಕ್ತ ಕೆ ಸಿ ಗಂಗಾಧರ ನಗರದಲ್ಲಿ ಕರೋನ ಸೊಂಕು ಕಾಣಿಸಿಕೊಂಡಿದ್ದು ಈ ಬಗ್ಗೆ ತುಂಗಾವಾಣಿಯೊಂದಿಗೆ ಮಾತನಾಡಿದ ಪೌರಾಯುಕ್ತರಾದ ಕೆ ಸಿ ಗಂಗಾಧರ್ ರವರು ಗಂಗಾವತಿ ನಗರಸಭೆಯು ಈಆಫೀಸ್ (E office) ತಂತ್ರಜ್ಞಾನ ಮೂಲಕ ನಾಗರೀಕ ಸೇವೆ ನೀಡಲು ಕ್ರಮ ವಹಿಸಲಾಗುತ್ತಿದ್ದು ಪ್ರತಿ ಸಿಬ್ಬಂದಿ ಟೇಬಲ್ ಗಳಿಗೆ ಪ್ರತ್ಯೇಕ …

Read More »

ಗಂಗಾವತಿ ಗೆ ವಕ್ಕರಿಸಿತೇ ಕರೋನಾ ? ವಾರ್ಡ ಹಾಗು ಮುಖ್ಯ ರಸ್ತೆ ಸೀಲ್ ಡೌನ್

ಗಂಗಾವತಿ ಗೆ ವಕ್ಕರಿಸಿತೇ ಕರೋನಾ ? ವಾರ್ಡ ಹಾಗು ಮುಖ್ಯ ರಸ್ತೆ ಸೀಲ್ ಡೌನ್ ತುಂಗಾವಾಣಿ ಗಂಗಾವತಿ ನಗರದ ವಾರ್ಡ ಸಂಖ್ಯೆ 21 ರ ವಡೆಯರ ಓಣಿಯ ಯುವಕನಲ್ಲಿ ಕರೋನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವಾರ್ಡನ್ನು ಸೀಲ್ ಡೌನ್ ಮಾಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿಗಳು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ರೋಗಿ ಕಂಡು ಬಂದಿರುವ ಏರಿಯಾವನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಿ ಆದೇಶಿಸಿದ್ದಾರೆ 28 ವರ್ಷ ವಯಸ್ಸಿನ ಯುವಕ ಬಟ್ಟೆ …

Read More »

ಇಮ್ರಾನ್ ಪಾಷ ಬಂಧನ. ಸರ್ಕಾರಕ್ಕೆ ಸವಾಲ್..!

ಇಮ್ರಾನ್ ಪಾಷ ಬಂಧನ. ಸರ್ಕಾರಕ್ಕೆ ಸವಾಲ್..! ಬೆಂಗಳೂರು: ಪಾದರಾನಪುರದ ಕಾರ್ಪೊರೇಟ್ ಇಮ್ರಾನ್ ಪಾಷಾ ಬಂಧನ ಮಾಡಿದ್ದು ಸ್ವಾಗತಾರ್ಹ ಆದರೆ ಸಾವಿರಾರು ಜನರನ್ನು ಕರೆದುಕೊಂಡು ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಶಾಸಕ ರೇಣುಕಾಚಾರ್ಯ ಮೆರವಣಿಗೆ ಮಾಡಿದ್ದು ಎಷ್ಟು ಸರಿ ಎಲ್ಲರಿಗೂ ಒಂದೆ ಕಾನೂನು ಅಂದ ಮೇಲೆ ಅವರ ಮೇಲೆ ಯಾಕೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಸರ್ಕಾರಕ್ಕೆ ಪೋಲೀಸ್ ಇಲಾಖೆಗೆ ತಾಕತ್ತು ಇಲ್ವಾ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ …

Read More »

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪಾಜಿಟಿವ್ ಪತ್ತೆ. ನೂರು ಮೀಟರ್ ಸೀಲ್ ಡೌನ್.

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪಾಜಿಟಿವ್ ಪತ್ತೆ. ನೂರು ಮೀಟರ್ ಸೀಲ್ ಡೌನ್. ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಐದು ಕೊರೊನಾ ಕೇಸ್‌ಗಳು ಪತ್ತೆಯಾಗಿದ್ದು, ಮೂವರು ಗುಣಮುಖರಾಗಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ‌ ತಾಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ಓರ್ವ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಚಿಕ್ಕಜಂತಕಲ್ ಗ್ರಾಮದ 28 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮಹಿಳೆಯ ಪತಿ, ಮಕ್ಕಳು ಸೇರಿ 5 ಜನರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ. …

Read More »

ಚಿತ್ರನಟ ಜಿರಂಜೀವಿ ಸರ್ಜಾ ಇನ್ನಿಲ್ಲ.

ಚಿತ್ರನಟ ಜಿರಂಜೀವಿ ಸರ್ಜಾ ಇನ್ನಿಲ್ಲ. ಬೆಂಗಳೂರು: ವಾಯುಪುತ್ರ ಚಿತ್ರ ದೊಂದಿಗೆ ಸ್ಯಾಂಡಲ್ ಹುಡ್ ಗೆ ಎಂಟ್ರಿ ಮಾಡಿ ಇಪ್ಪತ್ತೆರಡಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತನ್ನದೇ ಛಾಪು ಮೂಡಿಸಿದ್ದ ಚಿರಂಜೀವಿ ಸರ್ಜಾ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದಿವಶರಾದರು. ಹೃದಯಾಘಾತವಾಗಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು 40 ವರ್ಷ ವಯಸ್ಸಿನ ಚಿರಿಂಜೀವಿ 2018 ರಲ್ಲಿ ನಟಿ ಮೆಘನಾ ರಾಜ್ ಜೊತೆ ಮದುವೆಯಾಗಿದ್ದರು. ಸಹೊದರ ಮಾವ ಅರ್ಜುನ ಸರ್ಜಾ ಜೊತೆ …

Read More »

ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಹೆಸರಿನ‌ ಫೇಸ್ಬುಕ್ ಅಕೌಂಟ್ ಹ್ಯಾಕ್,ದೂರು ದಾಖಲಿಸಲು ಸೂಚನೆ

ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಹೆಸರಿನ‌ ಫೇಸ್ಬುಕ್ ಅಕೌಂಟ್ ಹ್ಯಾಕ್,ದೂರು ದಾಖಲಿಸಲು ಸೂಚನೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪರಣ್ಣ ಮುನವಳ್ಳಿ ರವರ ಹೆಸರಿನಲ್ಲಿರುವ ಪೇಸ್ಬುಕ್ ಅಕೌಂಟ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಸಾರ್ವಜನಕರಿಂದ ಹಣದ ಬೇಡಿಕೆ ಇಡುತ್ತಿದ್ದಾರೆ ಯಾರು ಕೂಡ ಹಣವನ್ನು ಹಾಕಬಾರದು ಎಂದು ಶಾಸಕರಾದ ಪರಣ್ಣ ಮುನವಳ್ಳಿರವರು ತಮ್ಮ ಅಧಿಕೃತ ಫೇಸ್ಬುಕ್ ಅಕೌಂಟ್ ನಲ್ಲಿ ಬರೆದು ಮನವಿ ಮಾಡಿದ್ದಾರೆ ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ …

Read More »

ಮುದಗಲ್: ಐತಿಹಾಸಿಕ ನಗರಿ ಮುದಗಲ್ ನಲ್ಲಿ ನೀರಿನ ಆಹಾಕಾರ. ಕಣ್ ಮುಚ್ಚಿ ಕುಳಿತ ಪುರಸಭೆ..!

‌ ಮುದಗಲ್: ಐತಿಹಾಸಿಕ ನಗರಿ ಮುದಗಲ್ ನಲ್ಲಿ ನೀರಿನ ಆಹಾಕಾರ. ಕಣ್ ಮುಚ್ಚಿ ಕುಳಿತ ಪುರಸಭೆ..! ಮುದಗಲ್.ಜು.6.(ತುಂಗಾವಾಣಿ)-ಐತಿಹಾಸಿಕ ನಗರಿ ಮುದಗಲ್ ನಲ್ಲಿ ಒಟ್ಟು23 ವಾರ್ಗಳಿವೆ ಅದರಲ್ಲಿ ಕೆಲವು ವಾರ್ಡ್ ಗಳಲ್ಲಿ ಮಾತ್ರ ನೀರಿನ ಸರಬರಾಜು ಮಾಡಲಾಗುತ್ತಿದೆ ಇನ್ನೂ ಉಳಿದ ವಾರ್ಡ್ ಗಳಲ್ಲಿ ನೀರಿನ ಆಹಾ ಕಾರ ಕಳೆದ ಹತ್ತು ದಿನಗಳಿಂದ ಪಟ್ಟಣದ ವಾರ್ಡ್ ಗಳಿಗೆ ಕುಡಿಯುವ ನೀರು ಬಂದ್ ಮಾಡಲಾಗಿದೆ. ಅಲ್ಲಿನ ಸ್ಲಮ್ ನಿವಾಸಿಗಳ ಗೊಳು ಪುರಸಭೆ ಮುಖ್ಯಾಧಿಖಾರಿ ನರಸಿಂಹಮೂರ್ತಿಗೆ …

Read More »