Breaking News

ಸಂಪಾದಕರು

ಆಸ್ಪತ್ರೆ ಆವರಣದಲ್ಲಿ ರೋಗಿ ಆತ್ಮಹತ್ಯೆಗೆ ಯತ್ನ. ಕಾರಣ ಏನು ಗೊತ್ತೆ ??

ಆಸ್ಪತ್ರೆ ಆವರಣದಲ್ಲಿ ರೋಗಿ ಆತ್ಮಹತ್ಯೆಗೆ ಯತ್ನ. ಕಾರಣ ಏನು ಗೊತ್ತೆ ?? ತುಂಗಾವಾಣಿ ಕುಷ್ಟಗಿ ಜ 28 ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಅಂಬಾಜಿ ಮಾರುತಿ ಮರಾಠ (35) ಎಂಬ ವ್ಯಕ್ತಿ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಆತನ ಮನವಲಿಸಿ ಕೆಳಗೆ ಇಳಿಸಿದ್ದಾರೆ. ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ …

Read More »

72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ.

72 ನೇ ಗಣರಾಜ್ಯೋತ್ಸವ ಪ್ರಯುಕ್ತ ಖುರೇಶಿ ಗ್ರೂಪಿನಿಂದ ವೃಧ್ದಾಶ್ರಮದಲ್ಲಿ ಊಟದ ವ್ಯವಸ್ಥೆ. ತುಂಗಾವಾಣಿ ಗಂಗಾವತಿ ಜ 26 ಇಂದು ಗಂಗಾವತಿ ನಗರದ ಉತ್ಸಾಹಿ ಯುವಕರ ಪಡೆ ” ನ್ಯೂ ಖುರೇಶಿ ಗ್ರೂಪ್ ” ವತಿಯಿಂದ 72 ನೇ ಗಣರಾಜ್ಯೋತ್ಸವದ ನಿಮಿತ್ಯ ವೃಧ್ದಾಶ್ರಮದ ವೃದ್ದರಿಗೆ ಪೌಷ್ಟಿಕ ಆಹಾರ ಮತ್ತು ಊಟದ ವ್ಯವಸ್ಥೆ ಮಾಡಿ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಿದರು, ವಿವಿದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಖುರೇಷಿ ಗ್ರೂಪಿನ ಯುವಕರು ಲಾಕ್‌ಡೌನ್ ಸಮಯದಲ್ಲಿಯೂ ಕೂಡ …

Read More »

ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ. ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.!

ಮತಬಿಕ್ಷೆ ಪಡೆದ ಸದಸ್ಯರ ಮೋಜುಮಸ್ತಿ. ಈಗಲಾದರೂ ಗೊತ್ತಾಯಿತೇ ಅಮೂಲ್ಯ ಮತದ ಬೆಲೆ.! ತುಂಗಾವಾಣಿ ಗಂಗಾವತಿ ಜ-26 ತಿಂಗಳ ಹಿಂದೆ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತದಾನ ಮಾಡಿ ಎಂದು ಮತಬಿಕ್ಷೆ ಬೇಡುತ್ತಾ ತಿರುಗುತ್ತಿದ್ದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ತಿಂಗಳು ತುಂಬುವುದರೊಳಗೆ ಗೋವಾ ಮತ್ತು ಇತರೆಡೆ ಮೋಜುಮಸ್ತಿಯಲ್ಲಿ ತೊಡಗಿರುವುದು ನೋಡಿದರೆ ನಮ್ಮ ಒಂದು ಓಟು ಎಷ್ಟು ಅಮೂಲ್ಯವಾಗಿದೆ ಎಂದು ಇವರಿಗೆ ಮತಬಿಕ್ಷೆ ನೀಡಿದವರಿಗೆ ಮನದಟ್ಟಾಗುತ್ತಿದೆ. ಗಂಗಾವತಿ ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬರುವ …

Read More »

ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಯುವಕ ಸಾವು ಇನ್ನೊಬ್ಬರ ಸ್ಥಿತಿ ಗಂಭೀರ.!

ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಯುವಕ ಸಾವು ಇನ್ನೊಬ್ಬರ ಸ್ಥಿತಿ ಗಂಭೀರ.! ತುಂಗಾವಾಣಿ. ಗಂಗಾವತಿ: ಜ-25 ತಾಲ್ಲೂಕಿನ ಗಂಗಾವತಿ ಕಂಪ್ಲಿ ರಸ್ತೆಯ ಮಧ್ಯ ಬರುವ ದೇವಿನಗರದ ಹತ್ತಿರ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಯುವಕ ಮೃತಪಟ್ಟ ಘಟನೆ ನಡೆದಿದೆ, ಮೃತಪಟ್ಟ ದುರ್ದೈವಿ ಬಸವರಾಜ ಬಾದನಟ್ಟಿ ಪಂಪಾಪತಿ (19) ಎಂದು ಗುರುತಿಸಲಾಗಿದೆ, ಇನ್ನೊಬ್ಬ ವ್ಯಕ್ತಿ ಅಂಬರೀಶ್ ಚಿಕ್ಕ ಜಂತಕಲ್, ಗಾಯಾಳು ಸ್ಥಿತಿ ಗಂಭೀರ ಸ್ವರೂಪದ …

Read More »

ಕೋಳಿ ಕಳ್ಳನ ಜಾಲ ಪತ್ತೆ..! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಚಾಲಾಖಿ ಕಳ್ಳ.!

ಕೋಳಿ ಕಳ್ಳನ ಜಾಲ ಪತ್ತೆ..! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಚಾಲಾಖಿ ಕಳ್ಳ.! ತುಂಗಾವಾಣಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೋಳಿ ಎಗ್ಗರಿಸುವ ಚಾಲಾಖಿ ಕಳ್ಳನ ವಿಡಿಯೋ ವೊಂದು ಭಾರೀ ಸದ್ದು ಮಾಡುತ್ತು . ವಿಡಿಯೋ ಎಲ್ಲಿಯದು ಎಂದು ಜನರು ತಲೆ ಯಲ್ಲಿ ಹುಳ ಬಿಟ್ಟು ಕೊಂಡಿದ್ರು.ಆದ್ರೀಗ ಆ ವಿಡಿಯೋ ಬಗ್ಗೆ ಮಾಹಿತಿ ಸಿಕ್ಕಿದೆ. ಉಡುಪಿ ಜಿಲ್ಲೆಯ ಕಾಪು ಹತ್ತಿರದ ಸಾಂತೂರ್ ಗ್ರಾಮದ ಮುದರಂಗಡಿಯಲ್ಲಿ ಬೇಬಿ ಪೂಜಾರ್ತಿ ಯನ್ನುವವರ …

Read More »

ಅಗ್ನಿ ಅವಘಡದಲ್ಲಿ ನೊಂದವರಿಗೆ ವಯಕ್ತಿಕ ಪರಿಹಾರ ನೀಡಿದ  ಮನಿಯಾರ್.

ಅಗ್ನಿ ಅವಘಡದಲ್ಲಿ ನೊಂದವರಿಗೆ ವಯಕ್ತಿಕ ಪರಿಹಾರ ನೀಡಿದ  ಮನಿಯಾರ್. ತುಂಗಾವಾಣಿ ಗಂಗಾವತಿ ಜ 24 ಇಂದು ಬೆಳಗಿನ ಜಾವ ಗಂಗಾವತಿ ನಗರದ ಮುಸ್ಲಿಂ ಖಬರ್‌ಸ್ಥಾನ್ ಏರಿಯಾದ ನಾಲ್ಕು ಅಂಗಡಿ ಮುಂಗಟ್ಟುಗಳು ಅಗ್ನಿಗೆ ಆಹುತವಾಗಿ ಲಕ್ಷಾಂತರ ರೂಪಾಯಿಗಳ ಸರಕು ಸಾಮಾನುಗಳು ಸುಟ್ಟು ಕರಕಲಾಗಿದ್ದವು. ಸೋಪಾ ಸೆಟ್ ರಿಪೇರಿ, ರಗ್ಜಿನ್ ಸಾಮಾನುಗಳ ಮಾರಾಟ, ಮೆಕಾನಿಕ್ ವರ್ಕ್ ಹಾಗು ಟಿಂಬರ್ (ಬಡಿಗೆಕೆಲಸ್) ಕೆಲಸಗಳ ಮೇಲೆ ಅವಲಂಬಿರಾಗಿದ್ದ ನೊಂದವರಿಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗು ಬ್ಲಾಕ್ …

Read More »

ಕಳ್ಳನೊಬ್ಬ ಸಖತ್ ಸೌಂಡ್ ಮಾಡ್ತಿದ್ದಾನೆ..!? ಏನ್ ಟ್ಯಾಲೆಂಟ್‌ ಗುರು..!?

ಕಳ್ಳನೊಬ್ಬ ಸಖತ್ ಸೌಂಡ್ ಮಾಡ್ತಿದ್ದಾನೆ..!? ಏನ್ ಟ್ಯಾಲೆಂಟ್‌ ಗುರು..!? ತುಂಗಾವಾಣಿ. ನೀವು ಇದುವರೆಗೆ ಎಂತಥೆಂತ್ತ ಕಳ್ಳತನ ಪ್ರಕರಣಗಳನ್ನು ನೋಡಿರಬಹುದು.ಆದ್ರೆ ಇಲ್ಲೋಬ್ಬನಿದ್ದಾನೆ ಇವನ ಟ್ಯಾಲೆಂಟ್ ಮುಂದೆ ಎಲ್ಲಾ ಹಿಂದೇನೇ.! ಹೌದು .. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋಳಿ ಕಳ್ಳನೊಬ್ಬ ಸಖತ್ ಸೌಂಡ್ ಮಾಡುತ್ತಿದ್ದಾನೆ . ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿ ಆಗುವುದಂತೂ ಗ್ಯಾರಂಟಿ, ಅವನು ಎಂತಹ ಕಲೆಗಾರ ಅನ್ನೋದು ಗೊತ್ತಾಗುತ್ತೆ . ಈ ವಿಡಿಯೋ ಎಲ್ಲಿಯದ್ದು ಅನ್ನೋ ಬಗ್ಗೆ ಮಾಹಿತಿ …

Read More »

ಗಂಗಾವತಿ: ಶಾರ್ಟ್ ಸಕ್ರ್ಯೂಟ್ ನಾಲ್ಕು ಅಂಗಡಿ ಭಸ್ಮ..! ಘಟನಾ ಸ್ಥಳಕ್ಕೆ: ಮಾಜಿ,MLC ಶ್ರೀನಾಥ್ ಭೇಟಿ.

ಗಂಗಾವತಿ: ಶಾರ್ಟ್ ಸಕ್ರ್ಯೂಟ್ ನಾಲ್ಕು ಅಂಗಡಿ ಭಸ್ಮ..! ಘಟನಾ ಸ್ಥಳಕ್ಕೆ: ಮಾಜಿ,MLC ಶ್ರೀನಾಥ್ ಭೇಟಿ. ತುಂಗಾವಾಣಿ. ಗಂಗಾವತಿ: ಜ-24 ನಗರದ ಜುಲೈ ನಗರ ರಸ್ತೆಯಲ್ಲಿ ಬರುವ ಮಸ್ಜಿದ್ ಹತ್ತಿರದ ನಾಲ್ಕು ಅಂಗಡಿಗಳಿಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ತಡ ರಾತ್ರಿ ನಡೆದಿದೆ. ಬೆಳಗಿನ ಜಾವ 2-30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಮೊದಲು ಹೊನ್ನೂರಸಾಬ ಎಂಬುವವರು ರಗ್ಜಿನ್ ಅಂಗಡಿಗೆ ತಗುಲಿದ …

Read More »

ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..?

  ಬೋರ್ ಬ್ಲಾಸ್ಟ್ ಗೆ ನಲುಗುತ್ತಿದೆ ವೆಂಕಟಗಿರಿ.! ಮುತ್ತಪ್ಪನ ಘನಾಂಧಾರಿ ಕೆಲಸ ಎಂಥದ್ದು ಗೊತ್ತಾ..? ತುಂಗಾವಾಣಿ. ಗಂಗಾವತಿ: ಜ-22 ತಾಲ್ಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಜಯಶ್ರೀ ಕ್ರಷರ್ ಹಾಡು ಹಗಲೇ ಬೋರ್ ಬ್ಲಾಸ್ಟ್ ಮಾಡುತ್ತಿದ್ದರು ಕಣ್ಣ್ ಮುಚ್ಚಿ ಕುಳಿತಿದೆಯಾ ಗಣಿ ಇಲಾಖೆ ಮತ್ತು ತಾಲ್ಲೂಕು ಆಡಳಿತ ಎನ್ನುವ ಅನುಮಾನ ಕಾಡುತ್ತಿದೆ.!? ಹೌದು ಶಿವಮೊಗ್ಗ ದಲ್ಲಿ ನಡೆದ ಜಿಲಿಟಿನ್ ಸ್ಪೋಟಕ ದಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಮಾಹಿತಿ …

Read More »

ರೈಸ್‌ಮಿಲ್‌ಗಳ ಮೇಲೆ ದಾಳಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಜಪ್ತಿ.

ರೈಸ್‌ಮಿಲ್‌ಗಳ ಮೇಲೆ ದಾಳಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಜಪ್ತಿ. ತುಂಗಾವಾಣಿ ಗಂಗಾವತಿ ಜ 21 ಗಂಗಾವತಿ ತಾಲೂಕಿನ ಆರು ಕಡೆಗಳಲ್ಲಿ ದಾಳಿ ಮಾಡಿದ ಜಿಲ್ಲಾಡಳಿತದ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ ಜಪ್ತಿ ಮಾಡಿರುವ ಅಕ್ಕಿಯು ಸರ್ಕಾರ ವಿತರಿಸುವ ಅನ್ನಭಾಗ್ಯ ಅಕ್ಕಿಯೇ ? ಅಥವಾ ಮಂಡಕ್ಕಿ ತಯಾರಿಸಲು ಉಪಯೋಗಿಸುವ ಐಆರ್64 ಅಕ್ಕಿಯೇ ? ಅನ್ನುವ ಗೊಂದಲ ಏರ್ಪಟ್ಟಿದೆ.? ನಗರದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿ ಮಿಲ್ಲುಗಳಲ್ಲಿ …

Read More »