Breaking News

ಸಂಪಾದಕರು

ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ.

ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ. ತುಂಗಾವಾಣಿ ಕೊಪ್ಪಳ ಜುಲೈ 21 ಇಂದು ರಾತ್ರಿ ಎಂಟು ಗಂಟೆಯಿಂದ ಮುಂದಿನ ಹತ್ತು ದಿನಗಳ ಕಾಲ ಜಿಲ್ಲೆಯ ಗಂಗಾವತಿ ನಗರ ಸೇರಿದಂತೆ ಹತ್ತು ಗ್ರಾಮಗಳು ಲಾಕ್ ಡೌನ್ ಮಾಡುವುದಾಗಿ ನಿನ್ನೆ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಘೋಷಣೆ ಮಾಡಿದ್ದರು ಮುಂದುವರೆದು ಜಿಲ್ಲಾಧಿಕಾರಿಗಳು ಸರ್ಕುಲರ್ ಬಿಡುಗಡೆ ಮಾಡಿ ಲಾಕ್ ಡೌನ್ ವೇಳೆಯ ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕಾಡಳಿತಕ್ಕೆ ಸೂಚಿಸಿದ್ದರು. ಇಂದು ಮುಖ್ಯಮಂತ್ರಿ ಬಿ …

Read More »

ಕೊಪ್ಪಳ ಜಿಲ್ಲೆಯಲ್ಲಿ ಕರೊನಾ ಪಾಜಿಟಿವ್ ಎಷ್ಟು ಬಂದಿವೆ ಗೊತ್ತೆ..? ಯಾವ ತಾಲ್ಲೂಕಿನ ಎಷ್ಟು..!?

ಕೊಪ್ಪಳ ಜಿಲ್ಲೆಯಲ್ಲಿ ಕರೊನಾ ಪಾಜಿಟಿವ್ ಎಷ್ಟು ಬಂದಿಗೆ ಗೊತ್ತೆ..? ಯಾವ ತಾಲ್ಲೂಕಿನ ಎಷ್ಟು..!? ತುಂಗಾವಾಣಿ. ಕೊಪ್ಪಳ: ಜುಲೈ,21 ಜಿಲ್ಲೆಯಲ್ಲಿ ಇಂದು 14 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ, ಯಲಬುರ್ಗಾ ದಲ್ಲಿ ಒಂದು, ಗಂಗಾವತಿ ತಾಲೂಕಿನಲ್ಲಿ ನಾಲ್ಕು, ಕನಕಗಿರಿ ಪಟ್ಟಣದಲ್ಲಿ ಒಂದು, ಕುಷ್ಟಗಿ ತಾಲ್ಲೂಕಿನಲ್ಲಿ ಎಂಟು ಒಟ್ಟು 14 ಪಾಜಿಟಿವ್ ಪ್ರಕರಣಗಳು ದೃಡವಾಗಿವೆ, ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಲಾಕ್ ಡೌನ್ ಬಗ್ಗೆ ಇನ್ನೂ ಜಿಲ್ಲಾಡಳಿತ ನಿರ್ಧಾರ ಮಾಡಿಲ್ಲ ಆದರೆ ರಾಜ್ಯ ಸರ್ಕಾರದ ನಿಯಮದ …

Read More »

ರಾಜ್ಯದಲ್ಲಿ ಎಲ್ಲಿಯೂ ಲಾಕ್ ಡೌನ್ ಇಲ್ಲ. ಮುಖ್ಯಮಂತ್ರಿ ಯಡೆಯೂರಪ್ಪ ಸ್ಪಷ್ಟನೆ.!

ರಾಜ್ಯದಲ್ಲಿ ಎಲ್ಲಿಯೂ ಲಾಕ್ ಡೌನ್ ಇಲ್ಲ. ಮುಖ್ಯಮಂತ್ರಿ ಯಡೆಯೂರಪ್ಪ ಸ್ಪಷ್ಟನೆ.! ತುಂಗಾವಾಣಿ ಕೊಪ್ಪಳ ಜುಲೈ 21 ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಕೂಡ ಲಾಕ್ ಡೌನ್ ಮಾಡಲ್ಲ ಅಂತ ಮುಖ್ಯಮಂತ್ರಿ ಬಿ ಎಸ್ ಯಡೆಯೂರಪ್ಪ ಸ್ಪಷ್ಟಪಡಿಸಸಿದ್ದಾರೆ. ಕರೋನಾ ನಿಯಂತ್ರಿಸಲು ಲಾಕ್ ಡೌನ್ ಒಂದೆ ಪರಿಹಾರವಲ್ಲ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಂಡು ಮಾಸ್ಕ ಧರಿಸಿ ಸಾಮಾಜಿಕ ನಂತರ ಕಾಪಾಡಿಕೊಂಡರೆ ಖಂಡಿತ ಕರೋನಾ ಸೊಂಕು ನಿಯಂತ್ರಣಕ್ಕೆ ಬರುತ್ತದೆ ಎಂದು …

Read More »

ಗಂಗಾವತಿಯಲ್ಲಿ ಇಂದು ಕರೋನಾ ಬರೊಲ್ವಾ ?

ಗಂಗಾವತಿಯಲ್ಲಿ ಇಂದು ಕರೋನಾ ಬರೊಲ್ವಾ ? ತುಂಗಾವಾಣಿ ಗಂಗಾವತಿ ಜುಲೈ 21 ನಾಳೆಯಿಂದ ಗಂಗಾವತಿ ನಗರ ಸೇರಿದಂತೆ ಹತ್ತು ಗ್ರಾಮಗಳು ಲಾಕ್ ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ. ಪ್ರಮುಖ ವ್ಯವಹಾರಿಕ ವೃತ್ತಗಳಾದ ಗಣೇಶ ಸರ್ಕಲ್, ಗಾಂಧಿ ವೃತ್ತ, ಮಹಾವೀರ ಸರ್ಕಲ್, ಸಿಬಿಎಸ್ ವೃತ್ತದ ವೆರೆಗಿನ ಎರಡು ಕಿಮೀ ಮುಖ್ಯರಸ್ತೆಗಳು ಜನ ಜಾತ್ರೆಯಂತೆ ತುಂಬಿ ಹೋಗಿದ್ದು ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ನಿಲ್ಲಲು …

Read More »

ಅನಾವಶ್ಯಕ ಹೊರ ಬಂದರೆ ಸ್ಥಾನಿಕ ಕ್ವಾರಂಟೈನ್. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಖಡಕ್ ಎಚ್ಚರಿಕೆ.!

ಅನಾವಶ್ಯಕ ಹೊರ ಬಂದರೆ ಸ್ಥಾನಿಕ ಕ್ವಾರಂಟೈನ್. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಖಡಕ್ ಎಚ್ಚರಿಕೆ.! ತುಂಗಾವಾಣಿ ಕೊಪ್ಪಳ ಜುಲೈ 20 ನಾಳೆ ದಿನಾಂಕ ಜು 21 ರಾತ್ರಿ 8 ಗಂಟೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಮತ್ತು ಶ್ರೀರಾಮನಗರ ಗ್ರಾಮದ ಜೊತೆ ಇನ್ನೂ ಎಂಟು ಕರೋನಾ ಹಾಟ್ ಸ್ಪಾಟ್ ಗ್ರಾಮಗಳಾದ ಭಾಗ್ಯನಗರ, ಮುನಿರಾಬಾದ್, ಮರ್ಲಾನ್ ಹಳ್ಳಿ, ಹಣವಾಳ, ಹೇರೂರು, ಮಂಗಳೂರು, ಹಿರೆಸಿಂದೋಗಿ, ನವಲಹಳ್ಳಿ, ಗ್ರಾಮಗಳನ್ನು ಮುಂದಿನ ಹತ್ತು ದಿನಗಳ ಕಾಲ ಲಾಕ್ …

Read More »

ಜಿಲ್ಲೆಯಲ್ಲಿ ಕರೋನಾಘಾತದ ತಾಲೂಕಾವಾರು ವಿವರ.

ಜಿಲ್ಲೆಯಲ್ಲಿ ಕರೋನಾಘಾತದ ತಾಲೂಕಾವಾರು ವಿವರ. ತುಂಗಾವಾಣಿ ಕೊಪ್ಪಳ ಜುಲೈ 20 ನಾಳೆಯಿಂದ ಲಾಕ್ ಡೌನ್ ಘೋಷಣೆಯಾಗಿರುವ ಗಂಗಾವತಿ ತಾಲೂಕಿಗೆ ಮತ್ತೆ ಕರೋನಾಘಾತವಾಗಿದ್ದು ಇಂದು ಒಂದೇ ದಿನದಲ್ಲಿ 25 ಕರೋನಾ ಪಾಜಿಟಿವ್ ವರದಿ ಬಂದಿದೆ. ಲಾಕ್ ಡೌನ್ ತೆರವಾದಾಗಿನಿಂದ ಅನ್ಯ ಜಿಲ್ಲೆ ಹಾಗು ನೆರೆರಾಜ್ಯಗಳಿಂದ ಬಂದ ಜನರಿಂದ ಹಾಗು ಅವರ ಪ್ರಾಥಮಿಕ ಸಂಪರ್ಕಿತರು ಸೇರಿ ನಿನ್ನೆಯ ವರೆಗೆ ಗಂಗಾವತಿಯಲ್ಲಿ 234 ಪಾಜಿಟಿವ್ ಸೊಂಕಿತರು ಪತ್ತೆಯಾಗಿದ್ದರು ಇಂದು ಮತ್ತೆ 25 ಸೇರಿ ಕೊಪ್ಪಳ …

Read More »

ACB ದಾಳಿ ಗಂಗಾವತಿ ತಹಶೀಲ್ದಾರ ಚಂದ್ರಕಾಂತ ಬಂಧನ.!

ACB ದಾಳಿ ಗಂಗಾವತಿ ತಹಶೀಲ್ದಾರ ಚಂದ್ರಕಾಂತ ಬಂಧನ.! ತುಂಗಾವಾಣಿ ಗಂಗಾವತಿ ಜುಲೈ 20 .6000 ರೂ ಲಂಚ ಸ್ವೀಕರಿಸುವಾಗ ಭೂಮಿ ಕೇಂದ್ರದ ಶಿರಸ್ಥೆದಾರ ಶರಣಪ್ಪ ಮತ್ತು ತಹಶೀಲ್ದಾರ ಎಲ್ ಡಿ ಚಂದ್ರಕಾಂತ್ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದು ACB Dysp ರುದ್ರೇಶ್ ಉಜ್ಜಿನಕೊಪ್ಪ ನೇತೃತ್ವ ತಂಡವು ಈರ್ವರನ್ನೂ ಬಂಧಿಸಿದೆ. ತುಂಗಾವಾಣಿಯೊಂದಿಗೆ dysp ರುದ್ರೇಶ ಉಜ್ಜಿನಕೊಪ್ಪ ಮಾತನಾಡಿ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಸುಂದರರಾಜ್ ಅವರ ಭೂಮಿಯ ಖಾತಾಉತಾರಿನಲ್ಲಿ ತಮ್ಮ …

Read More »

ಗಂಗಾವತಿ ಮತ್ತು ಶ್ರೀರಾಮನಗರ ಲಾಕ್ ಡೌನ್.

ಗಂಗಾವತಿ ಮತ್ತು ಶ್ರೀರಾಮನಗರ ಲಾಕ್ ಡೌನ್. ತುಂಗಾವಾಣಿ ಕೊಪ್ಪಳ ಜುಲೈ 20 ಕರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಹಾಗು ಶ್ರೀರಾಮನಗರ ಗ್ರಾಮವನ್ನು ಮುಂದಿನ ಹತ್ತುದಿನಗಳ ಕಾಲ ಲಾಕ್ ಡೌನ್ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಘೋಷಿಸಿದರು. ಅವರು ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳು ಹಾಗು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಗಂಗಾವತಿ ನಗರ ಹಾಗು …

Read More »

ತಂಗಡಗಿ ನಿನ್ನಂತ ಸತ್ಯಹರಿಶ್ಚಂದ್ರನನ್ನ ನಾನು ನೋಡೇ ಇಲ್ಲ: ಕೌರವ ವ್ಯಂಗ್ಯ

ತಂಗಡಗಿ ನಿನ್ನಂತ ಸತ್ಯಹರಿಶ್ಚಂದ್ರನನ್ನ ನಾನು ನೋಡೇ ಇಲ್ಲ: ಕೌರವ ವ್ಯಂಗ್ಯ ತುಂಗಾವಾಣಿ. ಕೊಪ್ಪಳ:ಜು,20 ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ B C ಪಾಟೀಲ್ ಸ್ವಲ್ಪ ದಿನಗಳು ಸ್ವಯಂ ಪೇರಿತ ಹೋಮ್ ಕ್ವಾರೆಂಟೆನ್ ನಲ್ಲಿದರು, ಇಂದು ಜಿಲ್ಲೆಯ ಪ್ರವಾಸ ಕೈಗೊಂಡ ಸಚಿವ ಬಿಸಿ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವ, ಕಾಂಗ್ರೆಸ್‌ನ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಎಂಥಾ ಪ್ರಾಮಾಣಿಕ, ಸತ್ಯಹರಿಶ್ಚಂದ್ರರಂತಿರುವ ವ್ಯಕ್ತಿಯನ್ನು ನಾನು ಇದುವರೆಗೂ ನೋಡೇ ಇಲ್ಲ. ಅದಕ್ಕೆ ಜನ …

Read More »

ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಗೊತ್ತೆ..?

ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಗೊತ್ತೆ..? ತುಂಗಾವಾಣಿ. ಕೊಪ್ಪಳ: ಜು,20 ಇಂದಿನ ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ವಿವರ ಹೀಗಿದೆ, ದಿನಾಂಕ, 20-07-2020 ರಂದು ಬೆಳಿಗ್ಗೆ 8:00 ಗಂಟೆಗೆಜಲಾಶಯದ ಮಟ್ಟ: 1606.97 ಅಡಿ.ಟಿಎಂಸಿ ಸಾಮರ್ಥ್ಯ: 29.786 ಟಿಎಂಸಿಕ್ಯೂಸೆಕ್ಸ್ನಲ್ಲಿ… Posted by TB DAM on Sunday, July 19, 2020 ದಿನಾಂಕ, 20-07-2020 ರಂದು ಬೆಳಿಗ್ಗೆ 8:00 ಗಂಟೆಗೆ ಜಲಾಶಯದ ಮಟ್ಟ: 1606.97 ಅಡಿ. ಟಿಎಂಸಿ ಸಾಮರ್ಥ್ಯ: 29.786 ಟಿಎಂಸಿ …

Read More »