Breaking News

ಸಂಪಾದಕರು

ಜೋಗದ ದುರ್ಗೇಶ ಇನ್ನಿಲ್ಲ..! ಶೋಕ ಸಾಗರದಲ್ಲಿ ಜೋಗದ ಬಳಗ

ಜೋಗದ ದುರ್ಗೇಶ ಇನ್ನಿಲ್ಲ..! ಶೋಕ ಸಾಗರದಲ್ಲಿ ಜೋಗದ ಬಳಗ.! ತುಂಗಾವಾಣಿ. ಗಂಗಾವತಿ: ಪೆ-6 ನಗರದ ಜೋಗದ ಪರಿವಾರದ ಜೋಗದ ದುರ್ಗೇಶ ನಾಯಕ (28) ಇಂದು ಸಂಜೆ ಬಳ್ಳಾರಿಯಿಂದ ಭತ್ತ ಕೊಯ್ಯವ ಮಿಷನ್ ಗಂಗಾವತಿಗೆ ತರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ . ಬಳ್ಳಾರಿ ಜಿಲ್ಲೆಯ ಕುರುಗೋಡ ಹತ್ತಿರದ ಕೊಳುರು ಕ್ರಾಸ್ ಹತ್ತಿರ ಬಳಿ ಅಪಘಾತ. ಜೋಗದ ನಾರಾಯಣಪ್ಪ ನಾಯಕರ ಸಹೋದರ ಮಲ್ಲೇಶಪ್ಪ ನಾಯಕ ಸುಪುತ್ರ ದುರ್ಗೇಶ ಸರಳ ಸ್ನೇಹ ಜೀವಿಯಾಗಿದ್ದ …

Read More »

ಕಲ್ಲು ಕ್ವಾರಿಗೆ ದಾಳಿ, ನಿಷೇದಿತ ಜಿಲೆಟಿನ್ ಕಡ್ಡಿಗಳು ವಶ.

ಕಲ್ಲು ಕ್ವಾರಿಗೆ ದಾಳಿ, ನಿಷೇದಿತ ಜಿಲೆಟಿನ್ ಕಡ್ಡಿಗಳು ವಶ. ತುಂಗಾವಾಣಿ ಗಂಗಾವತಿ ಫೆ-6 ಇಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಹೊಬಳಿಯ ಸರ್ವೆ ನಂ-77 ರ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ರಾಯಚೂರು ಕೊಪ್ಪಳ ಆಂತರಿಕ ಭಧ್ರತಾ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಸ್ಪೋಟಕಗಳಾದ ideal 216 ಜಿಲೆಟಿನ್ ಮದ್ದು ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ವೆಂಕಟಗಿರಿ ರಾಂಪುರ ಮಲ್ಲಾಪುರ ಹಾಗು ಇತಿಹಾಸ ಪ್ರಸಿದ್ಧ ವಾನಭದ್ರೇಶ್ವರ ಪ್ರದೇಶಗಳಲ್ಲಿ ನಿಷೇದಿತ ಜಿಲೆಟಿನ್ ಸ್ಪೋಟಕ ಬಳಿಸಿ …

Read More »

ಕೊಪ್ಪಳ: DC ಆದೇಶ, ಭಾರಿ ದಂಡ ವಸೂಲಿ. ಅಸಲಿಗೆ ಹೆದ್ದಾರಿಯಲ್ಲಿ ಏನ್ ನಡೆಯಿತು.?

ಕೊಪ್ಪಳ: DC ಆದೇಶ, ಭಾರಿ ದಂಡ ವಸೂಲಿ. ಅಸಲಿಗೆ ಹೆದ್ದಾರಿಯಲ್ಲಿ ಏನ್ ನಡೆಯಿತು.? ತುಂಗಾವಾಣಿ. ಕೊಪ್ಪಳ: ಪೆ-5 ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಕಂಕರ್ ಬಳಕೆ ಮಾಡಿದ್ದು, ಅದರ ದಂಡವನ್ನು ಕಟ್ಟದೆ ಮಂಡುತನ ಮಾಡಿದ ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಪ್ರೈ.ಲೀ ಕಂಪನಿ ಟೋಲ್ ಜಪ್ತಿಗೆ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಖಡಕ್ ಆದೇಶ ಹೊರಡಿಸಿದ್ದರು, ಆದೇಶದ ಪ್ರತಿಯೊಂದಿಗೆ ಟೋಲ್ ಜಪ್ತಿ ಮಾಡಲು ತೆರಳಿದ ಉಪವಿಭಾಗದ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಮತ್ತು …

Read More »

ಬೈಕ್ ಕಳ್ಳನ ಬಂಧನ. ಕದ್ದ ಬೈಕ್‌ಗಳು ಜಪ್ತಿ.

ಬೈಕ್ ಕಳ್ಳನ ಬಂಧನ. ಕದ್ದ ಬೈಕ್‌ಗಳು ಜಪ್ತಿ. ತುಂಗಾವಾಣಿ ಗಂಗಾವತಿ ಫೆ 04 ಗಂಗಾವತಿ ಗ್ರಾಮೀಣ ಠಾಣೆಯ ಪೋಲಿಸರು ಕಾರ್ಯಾಚರಣೆ ನಡೆಸಿ ಒಬ್ಬ ಬೈಕ್ ಕಳ್ಳನನ್ನು ಬಂಧಿಸಿದ್ದು ಅವನು ಕಳ್ಳತನ ಮಾಡಿ ಒತ್ತೆಇಟ್ಟಿದ್ದ ಹತ್ತು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎಂದು ಗ್ರಾಮೀಣ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಪತ್ರಿಕಾ ಗೊಷ್ಟಿಯಲ್ಲಿ ಆರೋಪಿತನ ಹೆಸರು ಹಾಗು ಚೆಹರೆ ಬಹಿರಂಗ ಪಡಿಸದೆ ಮಾಹಿತಿ ನೀಡಿದ್ದಾರೆ. ಮೇಲಾಧಿಕಾರಿಗಳ ಸೂಚನೆಯಂತೆ ಆರೋಪಿಗಳ ವಯಕ್ತಿಕ ಮಾಹಿತಿ ನೀಡುತ್ತಿಲ್ಲ ವೆಂದು …

Read More »

ಜೂಜು ಅಡ್ಡೆ ಮೇಲೆ ದಾಳಿ. ಏಳು ಜನರ ಬಂಧನ.

ಜೂಜು ಅಡ್ಡೆ ಮೇಲೆ ದಾಳಿ. ಏಳು ಜನರ ಬಂಧನ. ತುಂಗಾವಾಣಿ. ಕಾರಟಗಿ: ಪೆ-2 ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಜನರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ, ಸಿದ್ದಾಪುರ ಗ್ರಾಮದ ಬಸವಣ್ಣ ಸರ್ಕಲ್ ಬಳಿ ಜ-31ರ ಮಧ್ಯಾಹ್ನ 2-30 ರ ಸುಮಾರಿಗೆ ವಿರೇಶಪ್ಪ ಶರಣಪ್ಪ ಹೋಟೆಲ್ ಅಂಗಡಿಯ ಮುಂದೆ ಅಂದರ್-ಬಾಹರ್ ಆಡುತ್ತಿದ್ದ ವೇಳೆಗೆ ಕಾರಟಗಿ PSI ಅಗ್ನಿ ಮತ್ತು ಸಿಬ್ಬಂದಿ ದಾಳಿ ಮಾಡಿ, ರಾಮಣ್ಣ ಇಚನಾಳ, …

Read More »

ಕೊಪ್ಪಳ: ಕಿಮ್ಸ್ ಮಾಜಿ ನಿರ್ದೇಶಕನ ಮನೆ ಮೇಲೆ ACB ದಾಳಿ.!

ಕೊಪ್ಪಳ: ಕಿಮ್ಸ್ ಮಾಜಿ ನಿರ್ದೇಶಕನ ಮನೆ ಮೇಲೆ ACB ದಾಳಿ.! ತುಂಗಾವಾಣಿ. ಕೊಪ್ಪಳ: ಪೆ-02 ಜಿಲ್ಲೆಯ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಶ್ರೀನಿವಾಸರ ಮನೆ ಮೇಲೆ ACB ದಾಳಿ ಮಾಡಿದೆ, ಇವರು ಈ ಹಿಂದೆ ಕಿಮ್ಸ್ ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು, ಇವರ ಬಳ್ಳಾರಿ ನಗರದ ಹೊಸಪೇಟೆ ರಸ್ತೆಯ ಬಳಿ ಇರುವ ಮನೆ ಮೇಲೆ ACB ದಾಳಿ ಮಾಡಿದೆ, ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ …

Read More »

ಸವಾರನಿಲ್ಲದೆ ಚಲಿಸುತ್ತೆ ಬೈಕ್..! ಸಿ,ಸಿ,ಟಿವಿಯಲ್ಲಿ ಬಯಲು..!

ಸವಾರನಿಲ್ಲದೆ ಚಲಿಸುತ್ತೆ ಬೈಕ್..! ಸಿ,ಸಿ,ಟಿವಿಯಲ್ಲಿ ಬಯಲು..! ತುಂಗಾವಾಣಿ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಧ್ಯರಾತ್ರಿ 1 ಗಂಟೆ ವೇಳೆ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗಿದೆ. ಬೈಕೊಂದು ಸವಾರನೇ ಇಲ್ಲದೇ ಮಧ್ಯರಾತ್ರಿ ತನ್ನಷ್ಟಕ್ಕೆ ತಾನೇ ಚಲಿಸುತ್ತದೆ. ಈ ದೃಶ್ಯ ಎಲ್ಲಿಯದು ಎಂದು ಇನ್ನೂ ಖಚಿತವಾಗಿಲ್ಲ, ಕಳೆದ ವರ್ಷ ಡಿಸೆಂಬರ್ 30 ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿವರಗಳಿವೆ. ಆದರೆ ಈ …

Read More »

ಬೋನಿಗೆ ಬಿತ್ತು ಮತ್ತೊಂದು ಚಿರತೆ.

ಬೋನಿಗೆ ಬಿತ್ತು ಮತ್ತೊಂದು ಚಿರತೆ. ತುಂಗಾವಾಣಿ. ಗಂಗಾವತಿ: ಜ-31 ತಾಲ್ಲೂಕಿನ ವಿರುಪಾಪುರ ಗಡ್ಡೆಯ ಭಾಗದಲ್ಲಿ ಇಂದು ಎರಡು ವರ್ಷದ ಚಿರತೆ ಬೋನಿಗೆ ಬಿದ್ದಿದೆ, ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ಹಿಂದೆ ಇರಿಸಲಾದ ಬೋನಿಗೆ ರಾತ್ರಿಯೆ ಚಿರತೆ ಸೆರೆಯಾಗಿದೆ, ಬೆಳಿಗ್ಗೆ ನೋಡಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಚಿರತೆಯನ್ನು ಪಕ್ಕದ ಬಳ್ಳಾರಿ ಜಿಲ್ಲೆಯ ಕಮಲಾಪುರ ಮೃಗಾಲಯಕ್ಕೆ ಸ್ಥಳಾಂತರ ಕಾರ್ಯ ನಡೆದಿದೆ ಎಂದು ತಿಳಿದು …

Read More »

ಶಾಸಕ ದಡೆಸೂಗುರು ಯಾರ ಮೇಲೆ ಹಾಕಿದ್ರು ಆವಾಜ್.!? ಅಲ್ಲಿ ನಡೆದದ್ದಾದರು ಏನು.!?

ಶಾಸಕ ದಡೆಸೂಗುರು ಯಾರ ಮೇಲೆ ಹಾಕಿದ್ರು ಆವಾಜ್.!? ಅಲ್ಲಿ ನಡೆದದ್ದಾದರು ಏನು.!? ತುಂಗಾವಾಣಿ. ಕಾರಟಗಿ: ಜಮಾಪುರ ಗ್ರಾಮಕ್ಕೆ ಆಗಮಿಸಿದ ಶಾಸಕ ದಡೆಸೂಗುರು ನೂತನ ಪದವಿಪೂರ್ವ ವಿಜ್ಞಾನ ವಸತಿ ಕಾಲೇಜು ಕಟ್ಟಡ ಲೋಕಾರ್ಪಣೆ ಮಾಡಿದರು, ನಂತರ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಹಲವಾರು ದೂರು ಹಿನ್ನೆಲೆ ಹಾಸ್ಟೆಲ್ ಗೆ ಭೇಟಿ ಕೊಟ್ಟ ಶಾಸಕ, ಪ್ರಾಚಾರ್ಯ ಅಮೀನಸಾಬರ ಮೇಲೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ, ಹಾಸ್ಟೆಲ್ ನ ಪರಿಶೀಲನೆ …

Read More »

ಮಟಮಟ ಮಧ್ಯಾನ್ಹ ಮನೆಗಳ್ಳತನ. ನಗನಾಣ್ಯ ದೋಚಿದ ಕಳ್ಳರು.!

ಮಟಮಟ ಮಧ್ಯಾನ್ಹ ಮನೆಗಳ್ಳತನ. ನಗನಾಣ್ಯ ದೋಚಿದ ಕಳ್ಳರು.! ತುಂಗಾವಾಣಿ ಗಂಗಾವತಿ ಜ-28 ಗಂಗಾವತಿ ನಗರದ ಹೃದಯ ಭಾಗದಲ್ಲಿರುವ ಯಾವತ್ತು ಜನನಿಬಿಡವಾಗಿರುವ ರಾಯರ‌ ಓಣಿಯಲ್ಲಿ ಇಂದು ಮಧ್ಯಾನ್ಹ 12 ರ ಸುಮಾರಿಗೆ ಮನೆ ಗಳ್ಳತನವಾಗಿದ್ದು ಸುಮಾರು ಏಳು ತೊಲೆ (70 ಗ್ರಾಂ) ಬಂಗಾರ ಮತ್ತು ಐದು ಸಾವಿರ ರೂ ನಗದನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಭಾಗ್ಯಮ್ಮ ಎಂಬವವರ ಮನೆಗೆ ನುಗ್ಗಿದ ಕಳ್ಳರು ಮನೆಯ ಬೀಗ ಹೊಡೆದು ಒಳಹೋಗಿ …

Read More »