ಸಂಪಾದಕರು

ಕೊಪ್ಪಳ: ಮದುವೆ ಮುಗಿಸಿಕೊಂಡು ಬಂದವರಿಗೆ ಬಿಗ್ ಶಾಕ್..!?

ಕೊಪ್ಪಳ: ಮದುವೆ ಮುಗಿಸಿಕೊಂಡು ಬಂದವರಿಗೆ ಬಿಗ್ ಶಾಕ್..!? ತುಂಗಾವಾಣಿ. ಕೊಪ್ಪಳ: ಡಿ-21 ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ಬರುವ ‌‌ವಿಜಯನಗರ ಬಡಾವಣೆಯ ನಿವಾಸಿ ‌‌‌ಚಂದ್ರಶೇಖರ್ ರವರು ಡಿ:17 ರಂದು ತಮ್ಮ ಚಿಕ್ಕಪ್ಪನ ಮಗಳ ಮದುವೆಗೆಂದು ಗದಗ ಪಟ್ಟಣಕ್ಕೆ ಹೋಗಿ ಮರು ದಿನ ಡಿ-18 ಬಂದು ಮನೆ ಬಾಗಿಲು ತಗೆಯಲು ಹೋದಾಗ ಬಿಗ್ ಶಾಕ್ ಕಾದಿತ್ತು ಅದು ಏನಂತಿರಾ..!? ಖತರ್ನಾಕ್ ಕಳ್ಳರು ಚಂದ್ರಶೇಖರ್ ಕುಟುಂಬ ಗದಗ ಪ್ರಯಾಣ ಬೆಳೆಸಿದ್ದರಿಂದ ಮನೆ ಖಾಲಿ …

Read More »

ತುಂಗಾವಾಣಿ ಸ್ಟ್ರಿಂಗ್ ಆಪರೇಷನ್. ಗಂಗಾವತಿಯ ದೊಡ್ಡ ಅಧಿಕಾರಿಯ ಲಂಚಾವತಾರ.

ತುಂಗಾವಾಣಿ ಸ್ಟ್ರಿಂಗ್ ಆಪರೇಷನ್. ಗಂಗಾವತಿಯ ದೊಡ್ಡ ಅಧಿಕಾರಿಯ ಲಂಚಾವತಾರ.   ತುಂಗಾವಾಣಿ ಗಂಗಾವತಿ ಡಿ 18 ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು, ಮರಳು ಗಣಿಗಾರಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು ಶ್ಯಾಮಿಲಾಗಿರುವುದು ಅಗ್ಗಾಗ್ಗೆ ಕೇಳಿ ಬರುತ್ತಿತ್ತು ಅದಕ್ಕೆ ಪುಷ್ಠಿ ನೀಡುವಂತೆ ತುಂಗಾವಾಣಿ ನಡೆಸಿದ ಸ್ಟ್ರಿಂಗ್ ಆಪರೇಷನ್ ನಲ್ಲಿ ಅಧಿಕಾರಿಯ ಲಂಚಾವತಾರ ಹಾಗು ಅಕ್ರಮ ಚಟುವಟಿಕೆಗೆ ಗಂಗಾವತಿ ತಾಲೂಕಾ ತಹಶಿಲ್ದಾರ ರೇಣುಕಾ ಬೆಂಬಲ ಬಟಾಬಯಲಾಗಿದೆ. ಅದಕ್ಕೂ ಮುಂಚೆ ಗಂಗಾವತಿ ತಾಲ್ಲೂಕಿನಾಧ್ಯಂತ ಅಕ್ರಮ ಮರಳು …

Read More »

ಗಂಗಾವತಿ: ಕೊನೆಗೂ ಸೆರೆಯಾಯ್ತು ನರಭಕ್ಷಕ ಚಿರತೆ

ಗಂಗಾವತಿ: ಕೊನೆಗೂ ಸೆರೆಯಾಯ್ತು ನರಭಕ್ಷಕ ಚಿರತೆ ತುಂಗಾವಾಣಿ. ಗಂಗಾವತಿ:ಡಿ-18 ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿ ಶಕ್ತಿ ದೇವಾಲಯದ ಮೇಲ್ಭಾಗದಲ್ಲಿ ಟ್ಟಿದ್ದ ಬೋನಿಗೆ ಬಿದ್ದ ಚಿರತೆ   ಅಡುಗೆಭಟ್ಟನನ್ನು ಕೊಂದಿತ್ತಲ್ಲದೇ ಮೂವರನ್ನು ಗಾಯಗೊಳಿಸಿತ್ತು ದೇವಾಲಯದ ಬಳಿಯ ಗೋಶಾಲೆಗೆ ಕಂಟಕವಾಗಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಚಿರತೆ ಸೆರೆಸಿಕ್ಕಬಗ್ಗೆ ಬೆಳಗಿನ ಜಾವ ಖಚಿತಪಡಿಸಿದ ಅರಣ್ಯ ಹಾಗೂ ದೇವಾಲಯದ ಸಿಬ್ಬಂದಿ ಬೋನ್ ಬಳಿ ಇನ್ನೊಂದು ಚಿರತೆ ಸುಳಿದಾಡುತ್ತಿರುವ ಬಗ್ಗೆ …

Read More »

ಗಂಗಾವತಿ : ಬ್ಯಾಂಕಿನ ಸುಮಾರು ಅರ್ಧ ಕೋಟಿ ರೂಗಳ ಪಂಗನಾಮ.! ಯಾವ ಬ್ಯಾಂಕ್ ಗೊತ್ತಾ.?

ಗಂಗಾವತಿ : ಬ್ಯಾಂಕಿನ ಸುಮಾರು ಅರ್ಧ ಕೋಟಿ ರೂಗಳ ಪಂಗನಾಮ.! ಯಾವ ಬ್ಯಾಂಕ್ ಗೊತ್ತಾ.? ತುಂಗಾವಾಣಿ ಗಂಗಾವತಿ ಡಿ 15 ಸ್ವತಃ ಬ್ಯಾಂಕಿನ ಸಿಬ್ಬಂದಿಯೇ ತಾನು ಕೆಲಸ ಮಾಡುತ್ತಿರುವ ಬ್ಯಾಂಕಿನ ಸುಮಾರು 45 ಲಕ್ಷ ರೂಗಳಷ್ಟು ಹಣವನ್ನು ದುರುಪಯೋಗ ಪಡಿಸಿಕೊಂಡು ಬ್ಯಾಂಕಿಗೆ ಹಾಗು ಬ್ಯಾಂಕಿನ ಗ್ರಾಹಕರಿಗೆ ಪಂಗನಾಮ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಂಗಾವತಿ ನಗರದ ಮಾನ್ವಿ ಪಟ್ಟಣ ಸೌಹಾರ್ಧ ಸಹಕಾರಿ ಬ್ಯಾಂಕಿನ ಮೈಕ್ರೋ ಫೈನಾನ್ಸ್ ವಿಭಾಗದ ರಿಕವರಿ …

Read More »

ಕಾರಟಗಿ: ಬೆಳೆದು ನಿಂತ ಹತ್ತಾರು ಎಕರೆ ಭತ್ತದ ಪೈರಿಗೆ ಬೆಂಕಿ. ಪರಿಹಾರ ನೀಡಲು ರೈತರ ಒತ್ತಾಯ.

ಕಾರಟಗಿ: ಬೆಳೆದು ನಿಂತ ಹತ್ತಾರು ಎಕರೆ ಭತ್ತದ ಪೈರಿಗೆ ಬೆಂಕಿ. ಪರಿಹಾರ ನೀಡಲು ರೈತರ ಒತ್ತಾಯ. ತುಂಗಾವಾಣಿ. ಕಾರಟಗಿ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶರಣಪ್ಪ ಶೀಲವಂತರ್ ಇವರ ಹೊಲದಲ್ಲಿ ಬೆಳೆದು ನಿಂತ ಹತ್ತಾರು ಎಕರೆ ಭತ್ತದ ಪೈರಿಗೆ ಬೆಂಕಿ ಬಿದ್ದಿದೆ ಎಂದು ತಿಳಿದು ಬಂದಿದೆ, ಸುಟ್ಟು ಹೋದ ಭತ್ತಕ್ಕೆ ಸರ್ಕಾರದಿಂದ ಪರಿಹಾರ ನೀಡಲು ರೈತರ ಒತ್ತಾಯ ಮಾಡಿದ ಘಟನೆ ನಡೆದಿದೆ.!! ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.  

Read More »

ಮತ್ತೆ ನರಭಕ್ಷಕ ಚಿರತೆ ದಾಳಿ. ಬಾಲಕನಿಗೆ ಗಂಭಿರ ಗಾಯ.

ಮತ್ತೆ ನರಭಕ್ಷಕ ಚಿರತೆ ದಾಳಿ. ಬಾಲಕನಿಗೆ ಗಂಭಿರ ಗಾಯ. ತುಂಗಾವಾಣಿ ಗಂಗಾವತಿ ಡಿ 12 ಕಳೆದ ತಿಂಗಳು ಆನೆಗುಂದಿಯ ದುರ್ಗಾದೇವಿ ದೇವಸ್ಥಾನದ ಅಡುಗೆ ಸಿಬ್ಬಂದಿಯನ್ನು ಕೊಂದು ತಿಂದ ನರಭಕ್ಷಕ ಚಿರತೆ ಗಂಗಾವತಿ ಸಮೀಪದ ಸಂಗಾಪುರ ಗ್ರಾಮಕ್ಕೆ ಲಗ್ಗೆ ಹಾಕಿದ್ದು ಇಂದು ಸಂಜೆ ಸಂಗಾಪುರದ ಗುಡ್ಡದ ಹತ್ತಿರ ಹಾಕಿರುವ ಕುರಿ ಹಟ್ಟಿಗೆ ನುಗ್ಗಿ ಹತ್ತು ವರ್ಷದ ಅನೀಲಕುಮಾರ ತಂದೆ ರಾಜು ಎಂಬ ಬಾಲಕನ ಮೇಲೆ ಹಲ್ಲೆ ಮಾಡಿ ಗಂಭಿರ ಗಾಯಗೊಳಿಸಿದೆ. ಸಂಗಾಪುರ …

Read More »

🚫ತಾಲ್ಲೂಕು ಆಡಳಿತ ವೈಫಲ್ಯ ಹಿನ್ನೆಲೆ 🔥ಅಧಿಕಾರಿಗಳಿಗೆ ಕ್ಲಾಸ್ ತಗೆದು ಕೊಂಡ DC..!?

🚫ತಾಲ್ಲೂಕು ಆಡಳಿತ ವೈಫಲ್ಯ ಹಿನ್ನೆಲೆ 🔥ಅಧಿಕಾರಿಗಳಿಗೆ ಕ್ಲಾಸ್ ತಗೆದು ಕೊಂಡ DC..!? ಏನ್ ಹೇಳಿದ್ರು ಕೊಪ್ಪಳದ ಜಿಲ್ಲಾಧಿಕಾರಿ..? ಇಲ್ಲಿದೆ ನೋಡಿ.! Subcribe ಮಾಡಿ ಸಪೋರ್ಟ್ ಮಾಡಿ ನೈಜ ಸುದ್ದಿಗಾಗಿ ತುಂಗಾವಾಣಿ

Read More »

ಕೊಪ್ಪಳ ಜಿಲ್ಲೆಯಲ್ಲಿ ಹೇಗೆ ನಡೆಯುತ್ತಿದೆ ಗ್ರಾಮ ಪಂಚಾಯತಿ ಚುನಾವಣೆ ತಯಾರಿ.!?

ಕೊಪ್ಪಳ ಜಿಲ್ಲೆಯಲ್ಲಿ ಹೇಗೆ ನಡೆಯುತ್ತಿದೆ ಗ್ರಾಮ ಪಂಚಾಯತಿ ಚುನಾವಣೆ ತಯಾರಿ.!? ತುಂಗಾವಾಣಿ. ಗಂಗಾವತಿ: ಡಿ-10 ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಭರಾಟೆ ಬಹಳ ಜೋರಾಗೆ ನಡೆದಿದೆ, ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಂತೂ ಪ್ರತಿ ಗ್ರಾಮದಲ್ಲಿ ಚುನಾವಣೆಗೆ ಸ್ಪರ್ಧಿಸವ ಅಭ್ಯರ್ಥಿಗಳಂತೂ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ, ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಅಣ್ಣತಂಮ್ಮಂದಿರ ಸಂಬಂಧಿಕರ ಮತ್ತು ಅತೀ ಹೆಚ್ಚು ಸ್ನೇಹಿತರ ಮದ್ಯಯೇ ಈಗಾಗಲೇ ವೈಮನಸ್ಸು ಚಾಲೂ ಆಗುವುದೆ ಈ ಚುನಾವಣೆಯ ಮುಖಾಂತರ, ಮುಗ್ಧ ಜನರನ್ನು …

Read More »

ಕೊಪ್ಪಳದಲ್ಲಿ ನಡೆಯುತ್ತಿದೆ ಲಂಚಾವತಾರ ಸಚಿವರ ಕಛೇರಿಯ ಅಂತರಂಗ.! ಸಂಸದರ ಪತ್ರದಿಂದ ಬಹಿರಂಗ.?

ಕೊಪ್ಪಳದಲ್ಲಿ ನಡೆಯುತ್ತಿದೆ ಲಂಚಾವತಾರ ಸಚಿವರ ಕಛೇರಿಯ ಅಂತರಂಗ.! ಸಂಸದರ ಪತ್ರದಿಂದ ಬಹಿರಂಗ.? ತುಂಗಾವಾಣಿ ಕೊಪ್ಪಳ ಡಿ 10 ಲಂಚ ಪಡೆಯುವಲ್ಲಿ ಭಾರತವು ಏಷ್ಯಾದಲ್ಲಿ ನಂಬರ್ ಒನ್ ಅಂತ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿಯಾಗಿದ್ದು ಅದರಂತೆ ಕೊಪ್ಪಳ ಜಿಲ್ಲೆಯೂ ಲಂಚಾವತಾರದಲ್ಲಿ ಮುಂದಿದೆ ಅಂತ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಪತ್ರದಿಂದ ಬಹಿರಂಗ ಗೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಅಪಾರವಾದ ಖನಿಜ ಸಂಪತ್ತು, ಮರಳು, ಕಲ್ಲು ಮತ್ತು ಗ್ರಾನೈಟ್ ಗಳ ಬಂಡಾರವಿದ್ದು ಅವುಗಳನ್ನು ಕಾಪಾಡಿಕೊಂಡು …

Read More »

ಹಾಡು ಹಗಲೇ ಅಕ್ರಮ ಕಲ್ಲು ಸಾಗಾಣಿಕೆ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲ.!

ಹಾಡು ಹಗಲೇ ಅಕ್ರಮ ಕಲ್ಲು ಸಾಗಾಣಿಕೆ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲ.! ತುಂಗಾವಾಣಿ. ಗಂಗಾವತಿ:ಡಿ-9 ತಾಲ್ಲೂಕಿನ ಮಲ್ಲಾಪುರ ಗ್ರಾಮದ ಬಳಿ, ಅಕ್ರಮವಾಗಿ ಕಲ್ಲುಗಳನ್ನು ತುಂಬಿ ಲಾರಿಗಳನ್ನು ಸಾಗಾಣಿಕೆ ಮಾಡುತ್ತಿದ್ದಾಗ ಅಲ್ಲಿನ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಗಂಗಾವತಿ ತಹಶೀಲ್ದಾರ್ ರೇಣುಕಾರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ‌ ಸ್ಥಳಕ್ಕೆ ಬಂದ ತಹಶೀಲ್ದಾರ್ ರೇಣುಕಾ ಮೇಡಂ ನೇರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂ ವಿಜ್ಞಾನಿ ರೂಪಾರವರಿಗೆ ಕರೆ ಮಾಡಿ‌ …

Read More »
error: Content is protected !!