ಸಂಪಾದಕರು

ಮಗಳ ಸಾವು: ಅನುಮಾನ ವ್ಯಕ್ತಪಡಿದ ತಾಯಿ. ಸಾವಿನ ಸತ್ಯ ಹೊರಬರಲಿ ಎಂದು ದೂರು ದಾಖಲು.!

ಮಗಳ ಸಾವು: ಅನುಮಾನ ವ್ಯಕ್ತಪಡಿದ ತಾಯಿ. ಸಾವಿನ ಸತ್ಯ ಹೊರಬರಲಿ ಎಂದು ದೂರು ದಾಖಲು.! ತುಂಗಾವಾಣಿ. ಗಂಗಾವತಿ:ಅ-31 ನಗರದ ಅಣ್ಣೂರು ಗೌರಮ್ಮ ಕ್ಯಾಂಪ್ ನಿವಾಸಿ ರುಕ್ಮಿಣಿ ರಮೇಶ ನೆಕ್ಕುಂಟಿ (34) ಎನ್ನುವ ಮಹಿಳೆ ಅ-29 ರ ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ. ಸುಮಾರು ಆರು ವರ್ಷಗಳ ಹಿಂದೆ ರಮೇಶ ನೆಕ್ಕುಂಟಿ ಇವರ ಜೊತೆಗೆ ಮದುವೆ ಮಾಡಿ ಕೊಡಲಾಗಿರುತ್ತೆ. ಎರಡು ವರ್ಷಗಳ ಹಿಂದೆ ಗಂಗಾವತಿ ನಗರದ ಅಣ್ಣೂರು ಗೌರಮ್ಮ ಕ್ಯಾಂಪ್ ನಲ್ಲಿ …

Read More »

ಸುಳ್ಳು ಜಾತಿ ಪ್ರಮಾಣಪತ್ರ: ಗ್ರಾಪಂ ಸದಸ್ಯನ ವಿರುದ್ಧ ಪ್ರಕರಣ ದಾಖಲು.

ಸುಳ್ಳು ಜಾತಿ ಪ್ರಮಾಣಪತ್ರ: ಗ್ರಾಪಂ ಸದಸ್ಯನ ವಿರುದ್ಧ ಪ್ರಕರಣ ದಾಖಲು. ತುಂಗಾವಾಣಿ. ಗಂಗಾವತಿ: ಅ-30 ತಾಲೂಕಿನ ಕೆಸರಹಟ್ಟಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಲ್ಲಿ ಕೆಸರಹಟ್ಟಿ ಗ್ರಾಪಂ ಸದಸ್ಯರಾದ ನಿವೃತ್ತಿ ನೌಕರ ಜಗದೀಶ್ ಪಂಪಣ್ಣ ಅಂಗಡಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದುಳಿದ ವರ್ಗ “ಬ” ಅಭ್ಯರ್ಥಿಗಳು ಸ್ಪರ್ಧಿಸಲು ಮೀಸಲು ಮಾಡಿದ ಕ್ಷೇತ್ರ ವಾಗಿದ್ದು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು …

Read More »

ಜೂಜು ಅಡ್ಡೆ ಮೇಲೆ ದಾಳಿ: 13 ಜನರ ವಶಕ್ಕೆ.!

ಜೂಜು ಅಡ್ಡೆ ಮೇಲೆ ದಾಳಿ: 13 ಜನರ ವಶಕ್ಕೆ.! ತುಂಗಾವಾಣಿ. ಗಂಗಾವತಿ: ಅ-29 ತಾಲೂಕಿನ ಡಣಾಪುರ – ಮಜ್ಜಿಗಿಕ್ಯಾಂಪ್ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 13 ಜನರನ್ನು ವಶಕ್ಕೆ ಪಡೆದ ಘಟನೆ ನಿನ್ನೆ ಸಂಜೆ ನಡೆದಿದೆ. ಹಯಾತ್‌ಪೀರ ಹೆಬ್ಬಾಳ ಮತ್ತು ಹನುಮೇಶ ಕೋಟೆ ಇಬ್ಬರ ಪಂಚರೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ. ಉದಯರವಿ ಯವರು ಒಟ್ಟು ಹದಿಮೂರು ಜನರನ್ನು ವಶಕ್ಕೆ ಪಡೆದು ಇಸ್ಪೀಟು ಆಟದಲ್ಲಿ …

Read More »

ಗಂಗಾವತಿ: ಹಾಡು ಹಗಲೆ ಮನೆ ಕಳ್ಳತನ:ಚಿನ್ನಾಭರಣ ದೋಚಿದ ಕಳ್ಳರು.!

ಗಂಗಾವತಿ: ಹಾಡು ಹಗಲೆ ಮನೆ ಕಳ್ಳತನ:ಚಿನ್ನಾಭರಣ ದೋಚಿದ ಕಳ್ಳರು.! ತುಂಗಾವಾಣಿ. ಗಂಗಾವತಿ: ಅ-27 ನಗರದಲ್ಲಿ ದಿನೆ ದಿನೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು. ಅ-21 ರ ಬೆಳಿಗ್ಗೆ 9-ರಿಂದ 11- ಸಮಯ ಅವಧಿಯಲ್ಲಿ ಬಸವಣ್ಣ ಸರ್ಕಲ್ ಬಳಿ ಹಾಡು ಹಗಲೆ ಮನೆ ಕಳ್ಳತನ ನಡೆದಿರುವ ಘಟನೆ ನಗರದಲ್ಲಿ ನಡೆದಿದೆ. ಜನನಿ ಬೀಡ ಪ್ರದೇಶವಾಗಿದ್ದರು ಸಹ ಕಳ್ಳರು ಹಾಡುಹಗಲೇ ಕಳ್ಳತನ ವಾಗಿದ್ದು ಸ್ಥಳಿಯರಲ್ಲಿ ಆತಂಕ ಮನೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ ಬಸಪ್ಪ …

Read More »

ಗಂಗಾವತಿ: ಫೆಡ್ ಬ್ಯಾಂಕ್ ದೋಖ.! ಗ್ರಾಹಕ ಕಂಗಾಲು.

ಗಂಗಾವತಿ: ಫೆಡ್ ಬ್ಯಾಂಕ್ ದೋಖ.! ಗ್ರಾಹಕ ಕಂಗಾಲು. ತುಂಗಾವಾಣಿ. ಗಂಗಾವತಿ: ಅ-26 ನಗರದ ಪ್ರತಿಷ್ಠಿತ ಬ್ಯಾಂಕ್‌ಕೊಂದು ಗ್ರಾಹಕರಿಗೆ ದೋಖ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಂಗಾವತಿ ನಗರದ ಗಾಂಧಿ ವೃತ್ತದ ಬಳಿ ಬರುವ ಫೆಡ್ ಬ್ಯಾಂಕ್. ಗ್ರಾಹಕರ ಬಂಗಾರದ ಆಭರಣ (ವತ್ತಿ) ಅಡಮಾನ. ಇಟ್ಟುಕೊಂಡು ಸಾಲ ಕೊಡುವುದರ ಜೊತೆಗೆ ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗ ಬೇಕಿದ್ದ ಬ್ಯಾಂಕ್. ಇಂದು ಗ್ರಾಹಕರು ಅಲೆದಾಡುವ ಪ್ರಸಂಗ ನಡೆದಿದೆ. ಫೆಡ್ ಬ್ಯಾಂಕ್ ಮ್ಯಾನೇಜರ್‌ …

Read More »

ಬೇಜಾವಾಬ್ದಾರಿಯಿಂದ ವರ್ತಿಸಿದ ಅಗ್ನಿಶಾಮಕ ಸಿಬ್ಬಂದಿ.!

ಬೇಜಾವಾಬ್ದಾರಿಯಿಂದ ವರ್ತಿಸಿದ ಅಗ್ನಿಶಾಮಕ ಸಿಬ್ಬಂದಿ.! ತುಂಗಾವಾಣಿ. ಗಂಗಾವತಿ:ಅ-14 ನಗರದ ಆರಾಧ್ಯ ದೈವ ಶ್ರೀ ಚನ್ನಬಸವ ಸ್ವಾಮಿ ದೇವಾಲಯದ ಬಳಿ ಅರ್ಧ ಘಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ. ಗಂಗಾವತಿ ನಗರದ ಪ್ರಮುಖ ವೃತ್ತ ಗಾಂಧಿ ವೃತ್ತ. ಗಾಂಧಿ ಸರ್ಕಲ್ ದಿಂದ ಜುಲಾಯಿನಗರಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು ಹಬ್ಬದ ಮಾರುಕಟ್ಟೆಗೆ ಬಂದವರು ಇದೇ ರಸ್ತೆಯಲ್ಲೆ ಸಂಚರಿಸುವುದು ಕಾಮನ್. ಆದರೆ ಗಂಗಾವತಿ ನಗರದ ಅಗ್ನಿಶಾಮಕ ದಳದ ಸಿಬ್ಬಂದಿ …

Read More »

ನಗರದಲ್ಲಿ ಹೆಚ್ಚಾದ ಹಗಲು ಕಳ್ಳರು.! ಗಂಗಾವತಿ ನಗರದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ.!

ನಗರದಲ್ಲಿ ಹೆಚ್ಚಾದ ಹಗಲು ಕಳ್ಳರು.! ಗಂಗಾವತಿ ನಗರದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ.! ತುಂಗಾವಾಣಿ. ಗಂಗಾವತಿ: ಅ-13 ನಗರದ ಪ್ರಮುಖ ವೃತ್ತದಲ್ಲಿ ಹಾಡು ಹಗಲೆ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇವೆ. ಮೂಲತಃ ಜೀರಾಳ ಕಲ್ಗುಡಿ ಕ್ಯಾಂಪ್ ಗ್ರಾಮದ ಕೆ.ಹನುಮಂತಪ್ಪ ರವರು ಅ-11ರಂದು ಗಂಗಾವತಿ ನಗರದ ಸಿ.ಬಿ.ಎಸ್.ವೃತ್ತದ ಬಳಿ ಬರುವ RDCC ಬ್ಯಾಂಕ್ ನಲ್ಲಿಟ್ಟಿದ್ದ ₹-81000/ ಠೇವಣಿ ಹಣವನ್ನು ಮತ್ತು ತನ್ನ ಮಗನ ಅಕೌಂಟ್ ನಲ್ಲಿದ್ದ ₹-57000/ ಹಣ ಒಟ್ಟು ₹-1.38.000 …

Read More »

ಗಂಗಾವತಿ: ತಾಲ್ಲೂಕಿನಲ್ಲಿ ಐಟಿ ದಾಳಿ.

ಗಂಗಾವತಿ: ತಾಲ್ಲೂಕಿನಲ್ಲಿ ಐಟಿ ದಾಳಿ. ತುಂಗಾವಾಣಿ. ಗಂಗಾವತಿ: ಅ-7 ತಾಲೂಕಿನ ಶ್ರೀರಾಮನಗರದ ಹತ್ತಿರ ಬರುವ ಕೋಟೆಯ್ಯ ಕ್ಯಾಂಪ್ ಆಂದ್ರ ಮೂಲದ ವ್ಯಕ್ತಿಯ ಮನೆಯ ಮೇಲೆ ಐಟಿ ಅಧಿಕಾರಿಗಳಿಂದ ಬೆಳ್ಳಂಬೆಳಿಗ್ಗೆ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದು ಶಾಕ್ ಕೊಟ್ಟಿದ್ದರು. ಅದರ ಬೆನ್ನಲ್ಲೇ. ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್​​ನಲ್ಲಿರುವ ಮನೆ …

Read More »

ಸೈನಿಕನಿಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು

ಸೈನಿಕನಿಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು ತುಂಗಾವಾಣಿ. ಯಲಬುರ್ಗಾ: ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಅನ್ನುವ ಹಾಗೆ. ಸೈನಿಕ ತಮ್ಮ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದಾಗ ಯೋಧನಿಗೆ ಅದ್ದೂರಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದ ಆನಂದ ಶರಣಪ್ಪ ಹಳ್ಳಿಗುಡಿ ಅವರು 21 ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಭಾನುವಾರ ಸಂಜೆ ಗ್ರಾಮಕ್ಕೆ ಬಂದ ಅವರನ್ನು ಗ್ರಾಮಸ್ಥರು ಭವ್ಯ ಸ್ವಾಗತ …

Read More »

ತಡ ರಾತ್ರಿ ಕೌಂಟರ್ ಕೇಸ್ ದಾಖಲಿಸಿದ ದಡೆಸೂಗೂರು ಬೆಂಬಲಿಗ.! ಅಷ್ಟಕ್ಕೂ ತಂಗಡಗಿ ಹೇಳಿದ್ದೆನು..?

ತಡ ರಾತ್ರಿ ಕೌಂಟರ್ ಕೇಸ್ ದಾಖಲಿಸಿದ ದಡೆಸೂಗೂರು ಬೆಂಬಲಿಗ.! ಅಷ್ಟಕ್ಕೂ ತಂಗಡಗಿ ಹೇಳಿದ್ದೆನು..? ತುಂಗಾವಾಣಿ. ಗಂಗಾವತಿ: ಅ-4 ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜಲ ಜೀವನ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ನಡೆದ ಗಲಾಟೆ ಈಗ ಮತ್ತೊಂದು ತಿರುವು ಪಡೆದಿದೆ. ತಡರಾತ್ರಿ ಶಾಸಕ ಬಸವರಾಜ ದಡೆಸೂಗೂರು ಬೆಂಬಲಿಗ ಗ್ರಾಮದ ರಮೇಶ ಬಸಣ್ಣ ನಾಯಕ ಎನ್ನುವವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಜಾತಿ ನಿಂದನೆ ದೂರು ದಾಖಲಿಸಿದ್ದಾರೆ. ಕುಡಿಯುವ …

Read More »
error: Content is protected !!