Breaking News

ಸಂಪಾದಕರು

ರೈತ ನಾಯಕನಿಗೆ ಒಲಿದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ.!

ರೈತ ನಾಯಕನಿಗೆ ಒಲಿದ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ.!   ತುಂಗಾವಾಣಿ ಕೊಪ್ಪಳ ನ 24 ಬಸನಗೌಡ ತುರವಿಹಾಳ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಗಂಗಾವತಿ ಹಿರಿಯ ವಕೀಲರು ರೈತ ನಾಯಕ ಬಿಜೆಪಿ ಮುಖಂಡ ತಿಪ್ಪೆರುದ್ರಸ್ವಾಮಿ ಯವರನ್ನು ತುಂಗಭದ್ರಾ ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿ ಮುಖ್ಯಮಂತ್ರಿ ಯಡೆಯೂರಪ್ಪ ಆದೇಶ ಹೊರಡಿಸಿದ್ದಾರೆ. ಇಲ್ಲಿ ಕ್ಲಿಕ್ ಮಾಡಿ..👇 ತಿಪ್ಪೇರುದ್ರಸ್ವಾಮಿಗೆ ಒಲೆಯುತ್ತಾ ಕಾಡಾ ಅಧ್ಯಕ್ಷ …

Read More »

ತುಂಗಾವಾಣಿ ಬಿಗ್ ಇಂಪ್ಯಾಕ್ಟ್. 100 ಮೆಟ್ರಿಕ್ ಟನ್ ಮರಳು ವಶ.

ತುಂಗಾವಾಣಿ ಬಿಗ್ ಇಂಪ್ಯಾಕ್ಟ್. 100 ಮೆಟ್ರಿಕ್ ಟನ್ ಮರಳು ವಶ. ತುಂಗಾವಾಣಿ. ಕೊಪ್ಪಳ ನ-23 ತುಂಗಾವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳ ತಂಡ ತಡರಾತ್ರಿ ಮರಳು ಸ್ಟಾಕ್ ಯಾರ್ಡ್ ಗೆ ದಾಳಿ ಮಾಡಿ 100 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ತುಂಗಾವಾಣಿಯಲ್ಲಿ “ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್.!?” ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತ್ರತ ವರದಿ ಮಾಡಿತ್ತು. ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಯವರ ಮಾರ್ಗದರ್ಶನದಲ್ಲಿ ರಾತ್ರಿ ಸುಮಾರು 11-45 …

Read More »

ಗಂಗಾವತಿ: ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್..!?

ಗಂಗಾವತಿ: ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್..!? ತುಂಗಾವಾಣಿ. ಗಂಗಾವತಿ: ಅಕ್ರಮ ಮರಳು ದಂಧೆಗೆ ತಹಶೀಲ್ದಾರ್ ರಿಂದ ಹಿಡಿದು ಅನೇಕ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎನ್ನುವ ಬಲುವಾದ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ,! ಅನೇಕ ಪತ್ರಿಕೆ ವರದಿಗಳು ಸಾಲು ಸಾಲು ವರದಿ ಮಾಡಿದರು ಕಣ್ಣು ಕಿವಿ ಕೇಳದೆ ಕುರುಡು ಜಾಣತನ ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ, ಮರಳು ಮಾಫಿಯಾವನ್ನು ಯಾವುದೆ ವ್ಯಕ್ತಿ ಅಡ್ಡಬಾರದಂತೆ ರೆಟ್ ಫಿಕ್ಸ್ ಮಾಡಿಬಿಟ್ಟಿದ್ದಾರೆ, ಪೋಲಿಸ್ ಇಲಾಖೆಯ ಕೆಲ ಅಧಿಕಾರಿಗಳು …

Read More »

ಗಂಗಾವತಿ ನಗರಸಭೆ ಉಪಾಧ್ಯಕ್ಷೆ ನಾಪತ್ತೆ.!? ಮತ್ತೊಂದು ಹೈಡ್ರಾಮಕ್ಕೆ ಸಾಕ್ಷಿ ಯಾಗುತ್ತಾ ಗಂಗಾವತಿ ನಗರಸಭೆ..!?

ಗಂಗಾವತಿ ನಗರಸಭೆ ಉಪಾಧ್ಯಕ್ಷೆ ನಾಪತ್ತೆ.!? ಮತ್ತೊಂದು ಹೈಡ್ರಾಮಕ್ಕೆ ಸಾಕ್ಷಿ ಯಾಗುತ್ತಾ ಗಂಗಾವತಿ ನಗರಸಭೆ..!? ತುಂಗಾವಾಣಿ. ಗಂಗಾವತಿ: ನ-20 ಉಚ್ಚ ನ್ಯಾಯಾಲಯ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದು ಪಡಿಸಿ ನಿನ್ನೆ ಮಹತ್ವದ ತೀರ್ಪು ನೀಡಿತ್ತು, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ರದ್ದು ಹಿನ್ನೆಲೆ ಗಂಗಾವತಿ ನಗರಸಭೆ ಯ ನೂತನ ಉಪಾಧ್ಯಕ್ಷೆ ಸುಧಾ ಸೋಮನಾಥ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ, ನವೆಂಬರ್-2 ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ …

Read More »

ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಮೀಸಲಾತಿ ರದ್ದು ಮಾಡಿ ಹೈಕೋರ್ಟ್ ಆದೇಶ. ನೂತನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅಮಾನತ್ತು.?

ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಮೀಸಲಾತಿ ರದ್ದು ಮಾಡಿ ಹೈಕೋರ್ಟ್ ಆದೇಶ. ನೂತನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅಮಾನತ್ತು.? ತುಂಗಾವಾಣಿ ಕೊಪ್ಪಳ ನ-19 ರಾಜ್ಯ ಸರಕಾರ ಅಕ್ಟೋಬರ್ 8 ರಂದು ಹೊರಡಿಸಿದ್ದ ರಾಜ್ಯದ 277 ನಗರಸಭೆ ಪುರಸಭೆ ಹಾಗು ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಆದೇಶವನ್ನು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಆರ್ ದೇವದಾಸ್ ರವರ ಏಕ ಸದಸ್ಯ ಪೀಠ ಇಂದು ರದ್ದು ಮಾಡಿದೆ. ಮೀಸಲಾತಿಯ ಪಟ್ಟಿಯಂತೆ …

Read More »

ಗಂಗಾವತಿ: ಅತ್ಯಾಚಾರಿಗೆ ಕಠಿಣ ಶಿಕ್ಷೆ. ಸಂತ್ರಸ್ಥ ಬಾಲಕಿಗೆ ನ್ಯಾಯ ಒದಗಿಸಿದ ಜಿಲ್ಲಾ ನ್ಯಾಯಾಲಯ

ಗಂಗಾವತಿ: ಅತ್ಯಾಚಾರಿಗೆ ಕಠಿಣ ಶಿಕ್ಷೆ. ಸಂತ್ರಸ್ಥ ಬಾಲಕಿಗೆ ನ್ಯಾಯ ಒದಗಿಸಿದ ಜಿಲ್ಲಾ ನ್ಯಾಯಾಲಯ. ತುಂಗಾವಾಣಿ ಕೊಪ್ಪಳ ನ 18 ಗಂಗಾವತಿಯಲ್ಲಿ 2016 ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯವು ತೀವ್ರ ವಿಚಾರಣೆಯ ಬಳಿಕ ತೀರ್ಪು ನೀಡಿದ್ದು ಗಂಗಾವತಿಯ ಲಕ್ಷ್ಮಿ ಕ್ಯಾಂಪ್ ನಿವಾಸಿ ಅತ್ಯಾಚಾರ ಆರೋಪಿ ಹನುಮೇಶ ತಂದೆ ಹನುಮಂತಪ್ಪ (26) ನಿಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ 25000/- …

Read More »

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ.

ಗಂಗಾವತಿ ನಗರದ ಸಿ,ಬಿ,ಎಸ್, ವೃತ್ತದ ಬಳಿ ರಸ್ತೆ ಅಪಘಾತ. ತುಂಗಾವಾಣಿ ಗಂಗಾವತಿ ನ-18 ಗಂಗಾವತಿ ನಗರದ ಜನನಿಬಿಡ ವೃತ್ತವಾದ ಸಿಬಿಎಸ್ ವೃತ್ತ ದ ಬಳಿ ರಸ್ತೆ ಅಪಘಾತವಾಗಿ ಯುವಕ ತೀರ್ವ ಗಾಯಗೊಂಡ ಘಟನೆ ನಡೆದಿದೆ. ನಗರದ ಪ್ರಶಾಂತನಗರ ನಿವಾಸಿ ವಿನಾಯಕ (28) ಸೈಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ದಾಟಿ ತೆರಳುತ್ತಿರುವವಾಗ ಏಕಾಏಕಿ ಹಿಂದಿನ ಚಕ್ರ ಮೇಲೆದ್ದು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬೀಳುತ್ತಾನೆ ಹಿಂದಿನಿಂದ ಬರುವ ಲಾರಿಯ ಮುಂದಿನ ಚಕ್ರಗಳು …

Read More »

ಒಂಬತ್ತು PSI ಗಳ ಕೋರಿಕೆ ಮೇರೆಗೆ ವರ್ಗಾವಣೆ.

ಒಂಬತ್ತು PSI ಗಳ ಕೋರಿಕೆ ಮೇರೆಗೆ ವರ್ಗಾವಣೆ. ತುಂಗಾವಾಣಿ ಕೊಪ್ಪಳ ನ-17 ಸ್ವತಃ ಕೋರಿಕೆ ಹಾಗು ಆಡಳಿತಾತ್ಮಕ ಕಾರಣಗಳಿಂದಾಗಿ ಬಳ್ಳಾರಿ ವಲಯದ 9 ಜನ ಪಿಎಸ್ಐ ಗಳನ್ನು ವರ್ಗಾವಣೆಗೊಳಿಸಿ ಬಳ್ಳಾರಿ ವಲಯ ಪೋಲಿಸ್ ಮಹಾ ನಿರೀಕ್ಷಕರಾದ ಎಂ ನಂಜುಡಸ್ವಾಮಿ ಆದೇಶಿಸಿದ್ದಾರೆ. ಸಿಇಎನ್ ಪೋಲಿಸ್ ಠಾಣೆ ಬಳ್ಳಾರಿಯ ಪಿಎಸ್ಐ ಪಿ ಸರಳ ರನ್ನು ತಮ್ಮ ಕೋರಿಕೆಯ ಮೇರೆಗೆ ಹೆಚ್ ಬಿ ಹಳ್ಳಿ ಪೋಲಿಸ್ ಠಾಣೆಯ ಅಪರಾದ ವಿಭಾಗಕ್ಕೆ, ತೆಕ್ಕಳಕೋಟೆ ಠಾಣೆಯ ಪಿಎಸ್ಐ …

Read More »

ತುಂಗಾವಾಣಿ ಮನವಿಗೆ ಸ್ಪಂದಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು. ಹುಸೇನಬಾಷಾನ ಮನೆಗೆ ಬಂತು ತ್ರಿಚಕ್ರ ವಾಹನ.

ತುಂಗಾವಾಣಿ ಮನವಿಗೆ ಸ್ಪಂದಿಸಿದ ಕನಕಗಿರಿ ಶಾಸಕ ಬಸವರಾಜ ದಡೆಸೂಗುರು. ಹುಸೇನಬಾಷಾನ ಮನೆಗೆ ಬಂತು ತ್ರಿಚಕ್ರ ವಾಹನ. ಕೊಪ್ಪಳ ತುಂಗಾವಾಣಿ ನ 17 ಕಳೆದ ಮೂರ್ನಾಲ್ಕು ವರ್ಷಗಳಿಂದ ತ್ರಿಚಕ್ರ ವಾಹನ ಪಡೆಯಲು ಸರಕಾರಿ ಕಛೇರಿ ಸುತ್ತಿ ಸುತ್ತಿ ಬೇಸತ್ತಿದ್ದ ಕನಕಗಿರಿಯ ವಿಕಲಚೇತನ ಹುಸೇನಬಾಷ ನಿಗೆ ನೆರವಾಗಲು ಕನಕಗಿರಿ ಕ್ಷೇತ್ರದ ಶಾಸಕ ದಡೇಸೂಗೂರ ಬಸವರಾಜ್ ರನ್ನು ತುಂಗಾವಾಣಿ ಪತ್ರಿಕೆ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ವಿಕಲಚೇತನ ಹುಸೇನಬಾಷನಿಗೆ ದೀಪಾವಳಿಯ ಹಬ್ಬದ ದಿನ ತ್ರಿಚಕ್ರ …

Read More »

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳೇನು.!?

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳೇನು.? ತುಂಗಾವಾಣಿ ಗಂಗಾವತಿ ನ-13 ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಹೊಸ ಮಾನದಂಡಗಳು ಸರಕಾರ ಆದೇಶ ಅಥವಾ ಸುತ್ತೋಲೆ ಹೊರಡಿಸಿಲ್ಲ ಅಂತ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತನ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಹಾಗು ಪಂ ರಾಜ್ ಇಲಾಖೆ ಉತ್ತರಿಸಿದೆ. ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ್ ವಿ ಅವರಿಗೆ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಉತ್ತರಿಸುತ್ತಾ ಮೂರು ಮಕ್ಕಳನ್ನು ಹೊಂದಿರುವ ವ್ಯಕ್ತಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂಬ …

Read More »