ಸಂಪಾದಕರು

ಹೆಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೇಯಾದ್ರಾ..!?

ಹೆಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೇಯಾದ್ರಾ..!? ತುಂಗಾವಾಣಿ ಗಂಗಾವತಿ ನ 30 ಇಂದು ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹೆಚ್ ಆರ್ ಶ್ರೀನಾಥ ರವರ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಪೋಟೊಗಳು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ಜೆಡಿಎಸ್ ಪಕ್ಷದ ಹೈದ್ರಾಬಾದ ಕರ್ನಾಟಕ ಉಸ್ತುವಾರಿ ಅಧ್ಯಕ್ಷರಾದ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್ ಆರ್ ಶ್ರೀನಾಥ ಅವರು ಬಳ್ಳಾರಿ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ …

Read More »

ಭರ್ಜರಿ ಭೇಟೆ! ಜೂಜುಕೋರರ ಬಂಧನ.

ಭರ್ಜರಿ ಭೇಟೆ! ಜೂಜುಕೋರರ ಬಂಧನ. ತುಂಗಾವಾಣಿ ಗಂಗಾವತಿ ನ 28 ಗಂಗಾವತಿ ತಾಲೂಕಿನ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪಿಐ ಉದಯರವಿ ನೇತೃತ್ವದ ತಂಡ ದಾಳಿಮಾಡಿ ಐವರು ಜೂಜುಕೋರರನ್ನು ಬಂಧಿಸಿ ಸುಮಾರು (ಒಂದು ಲಕ್ಷ ಇಪ್ಪತ್ತು ಸಾವಿರ ರೂ) ₹1.20.000/- ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ. ನಿನ್ನೆ (ಶನಿವಾರ) ರಾತ್ರಿ 9 ಗಂಟೆ ಸುಮಾರಿಗೆ ಆನೆಗುಂದಿ ಭಾಗದಲ್ಲಿ ಬರುವ ಕೊರಮ್ಮ ಕ್ಯಾಂಪ್‌ನ …

Read More »

ಗಂಗಾವತಿ: ಅಪಘಾತ ವ್ಯಕ್ತಿ ಸಾವು

ಅಪಘಾತ ವ್ಯಕ್ತಿ ಸಾವು ತುಂಗಾವಾಣಿ ಗಂಗಾವತಿ ನ 26 ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಹತ್ತಿರ ಆಂದ್ರ ಮೂಲದ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತ ಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕುಷ್ಟಗಿ ತಾಲೂಕಿನವರಾದ ಪ್ರವೀಣ ಕುಮಾರ ಶ್ರೀರಾಮನಗರದ ವಿದ್ಯಾನಿಕೇತನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ವಯಕ್ತಿಕ ಕೆಲಸಕ್ಕಾಗಿ ಗಂಗಾವತಿಗೆ ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ …

Read More »

ತೆರವು ಕಾರ್ಯಾಚರಣೆಗೆ ತೀರ್ವ ವಿರೋಧ.!

ತೆರವು ಕಾರ್ಯಾಚರಣೆಗೆ ತೀರ್ವ ವಿರೋಧ.! ತುಂಗಾವಾಣಿ ಗಂಗಾವತಿ ನ 25 ಗಂಗಾವತಿ ನಗರದ ಮುಸ್ಲಿಮ್ ಖಬರಸ್ಥಾನದ ಜಾಗೆ ನಿರ್ಮಿಸಿರುವ ವಾಣಿಜ್ಯ ಮಳಿಗೆ ತೆರವು ಕಾರ್ಯಾಚರಣೆಗೆ ತೆರಳಿದ್ದ ನಗರಸಭೆ ಸಿಬ್ಬಂದಿಗೆ ಸಾರ್ಜನಿಕರಿಂದ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿದೆ. ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಮುಸ್ಲಿಂ ಖಬರಸ್ಥಾನ (ಸ್ಮಶಾನ) ಜಾಗೆಯಲ್ಲಿ ವಾಣಿಜ್ಯ ಮಳಿಗೆಯನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ ಆದರೆ ಮಳಿಗೆಯು ಚರಂಡಿಯ ಮೇಲೆ ನಿರ್ಮಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೌರಾಯುಕ್ತ …

Read More »

ಕೊಪ್ಪಳ: PDO ಸಸ್ಪೇಂಡ್ ನರೇಗಾ ಅವ್ಯವಹಾರ ಸಾಬೀತು

ಕೊಪ್ಪಳ: PDO ಸಸ್ಪೇಂಡ್ ನರೇಗಾ ಅವ್ಯವಹಾರ ಸಾಬೀತು ತುಂಗಾವಾಣಿ ಗಂಗಾವತಿ ನ 20 ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಣಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನೀಲಾಸೂರ್ಯಕುಮಾರಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಾಲೆಗಳ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರಗಳು ನಡೆದಿರುವ …

Read More »

ಮಳೆ ಅವಾಂತರ. ಸರ್ಕಾರ ಶೀಘ್ರ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ HR ಶ್ರೀನಾಥ್.!

ಮಳೆ ಅವಾಂತರ. ಸರ್ಕಾರ ಶೀಘ್ರ ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ HR ಶ್ರೀನಾಥ್.! ತುಂಗಾವಾಣಿ. ಕೊಪ್ಪಳ: ನ-20 ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ನಿರಂತರ ಮಳೆಯಿಂದ ರೈತಾಪಿ ವರ್ಗವು ಕಂಗಾಲಾಗಿದ್ದು ಅತೀ ಶೀಘ್ರವಾಗಿ ಸರ್ಕಾರ ಸ್ಪಂದಿಸಬೇಕು ಎಂದು ಮಾಜಿ MLC HR ಶ್ರೀನಾಥ್ ಆಗ್ರಹಿಸಿದ್ದಾರೆ. ತಾಲೂಕಿನ ಸಂಗಾಪುರ ಮಲ್ಲಾಪುರ ರಾಂಪುರ ಗೂಗಿಬಂಡಿ ಆನೆಗೊಂದಿ ಕಡೆಬಾಗಿಲು ಭಾಗದಲ್ಲಿ ಸಂಚರಿಸಿದ ಶ್ರೀನಾಥ್ ರೈತರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿ ಸರ್ಕಾರ ನೇರವಾಗಿ ಬೆಳೆಹಾನಿಯ …

Read More »

ಹೆಂಡತಿಯಿಂದಲೇ ಗಂಡನಿಗೆ ಜಾತಿ ನಿಂದನೆ ಕೇಸ್ ದಾಖಲು.!

ಹೆಂಡತಿಯಿಂದಲೇ ಗಂಡನಿಗೆ ಜಾತಿ ನಿಂದನೆ ಕೇಸ್ ದಾಖಲು.! ತುಂಗಾವಾಣಿ. ಗಂಗಾವತಿ:ನ-19 ನಗರದ ಪ್ರತಿಷ್ಠಿತ ಶಾಲೆಯ ಶಿಕ್ಷಕನ ಹೆಂಡತಿ ಜಾತಿನಿಂದನೆ ದೂರು ದಾಖಲಿಸಿ ಅಚ್ಚರಿ ಮೂಡಿಸಿದ್ದಾರೆ. ಗಂಗಾವತಿ ನಗರದ ಬೇತಲ್ ಸ್ಕೂಲ್ ಮಾಲೀಕರಾದ ಹೇಮಕುಮಾರಿಯವರ ಪುತ್ರ ಬಾಬೇಜ್ ಮಿಲ್ಟನ್ ಎಂಬುವವರು ದೂರದ ಮೈಸೂರಿನ ದಿವ್ಯಶ್ರೀ ಎಂಬುವವರನ್ನು ಪ್ರೀತಿಸಿ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು ಅವರಿಗೆ ಒಂದು ಗಂಡು ಮಗು ಸಹ ಇದೆ. ಈಗ ನನ್ನ ಪತಿ ಜಾತಿಯಿಂದ ನಿಂದನೆ …

Read More »

ಜಿಲ್ಲೆಯಲ್ಲಿ ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು !?

ಜಿಲ್ಲೆಯಲ್ಲಿ ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು !? ತುಂಗಾವಾಣಿ ಗಂಗಾವತಿ ನ-17 ಕೊಲೆಯತ್ನ ದಂತಹ ಗಂಭೀರ ಅಪರಾದ ಪ್ರಕರಣದಲ್ಲಿ ಬೇಕಾಗಿರುವ ಆರೋಪಿಯು ಗಂಗಾವತಿ ಪೋಲಿಸ್ ಠಾಣೆ ಆವರಣದಲ್ಲಿ ರಾಜಾರೋಷವಾಗಿ ಬಂದು ಹೋಗಿರುವ ಘಟನೆ ತಡವಾಗಿ ತಿಳಿದುಬಂದಿದೆ. ಕಳೆದ ತಿಂಗಳು ಇದೇ ಆರೋಪಿಯನ್ನು ಬಂದಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಶಿವರಾಜ ತಂಗಡಗಿ ಜೊತೆ ಹತ್ತಾರು ಮುಖಂಡರು ಹಾಗು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಗಂಗಾವತಿ ಪೋಲಿಸ್ ಠಾಣೆಯಲ್ಲಿ ತಡ ರಾತ್ರಿಯವರೆಗೆ ಧರಣಿ ಕುಳಿತಿದ್ದಲ್ಲದೇ …

Read More »

ಐದು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕ.!

ಐದು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕ.! ತುಂಗಾವಾಣಿ. ಗಂಗಾವತಿ: ನ-3 ನಗರದ ಬಡಾವಣೆಯೊಂದರಲ್ಲಿ ಕಾಮುಕನ ಅಟ್ಟಹಾಸಕ್ಕೆ ಏನು ಅರಿಯದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಎಸಗಿದ ಘಟನೆ ನಗರದಲ್ಲಿ ನಡೆದಿದೆ. ಪೋಷಕರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಪಕ್ಷದ ಮನೆಯ ಕಾಮುಕ ಸುರೇಶ್ (ಸೂರಿ) ಎನ್ನುವ ವ್ಯಕ್ತಿ ಮನೆಯ ಹತ್ತಿರ ಆಟವಾಡುತ್ತಿದ್ದ ಐದು ವರ್ಷದ ಪುಟ್ಟ ಮಗುವಿಗೆ ಒಂದು ರೂಪಾಯಿ ನಾಣ್ಯ …

Read More »

ಗಂಗಾವತಿ: ಆಟೋ ಪಲ್ಟಿ ಮಹಿಳೆ ಸಾವು.

ಆಟೋ ಪಲ್ಟಿ ಮಹಿಳೆ ಸಾವು.   ತುಂಗಾವಾಣಿ. ಗಂಗಾವತಿ: ನ-1 ತಾಲೂಕಿನ ಜಂಗಮರ ಕಲ್ಗುಡಿ ಹತ್ತಿರ ಆಟೋ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಗಂಗಾವತಿ ನಗರದ ವಿರುಪಾಪುರ ತಾಂಡ ಕವಡಿಮಟ್ಟಿ ಕ್ಯಾಂಪ್ ನಿವಾಸಿ ಅಕ್ತರ್ ಬಾನು ಹುಸೇನ್ ಸಾಬ (40) ಎಂಬುವವರು ದಿನ ನಿತ್ಯದಂತೆ ತರಕಾರಿ ಮತ್ತು ಮಂಡಾಳ ವ್ಯಾಪಾರ ಮಾಡಲು ಗುಂಡುರೂ ಗ್ರಾಮದ ಭಾಗಕ್ಕೆ ಹೋಗಿ ವ್ಯಾಪಾರ ಮಾಡಿಕೊಂಡು ವಾಪಸ್ಸು ಬರುತ್ತಿರುವಾಗ ಜಂಗಮರ ಕಲ್ಗುಡಿ ಸಮೀಪ ಆಟೋ …

Read More »
error: Content is protected !!