ಈ ಅಕ್ಕಂದೆ ಹವಾ.!?
ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆದ ವಿಡಿಯೋ.
ಅಷ್ಟಕ್ಕೂ ಏನಿದು.!?
ತುಂಗಾವಾಣಿ.
ಕಾರಟಗಿ: ಕನಕಗಿರಿ ತಾಲ್ಲೂಕಿನಾಧ್ಯಂತ ಈ ಅಕ್ಕಂದೆ ಹವಾ ಅಷ್ಟಕ್ಕೂ ಅದೇನ್ ಅಂತಿರಾ ಈ ಕೆಳಗಿರುವ ವಿಡಿಯೋ ಕ್ಲಿಕ್ ಮಾಡಿ ನೋಡಿ.
ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಕೆಳೆದ ಎರಡು ದಿನದಿಂದ ಬಹಳ ಜೋರಾಗೆ ಕೇಳಿ ಬರುತ್ತಿರುವ ಈ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ, ಹಾಲಿ ಶಾಸಕ ದಡೆಸೂಗುರು ವಿರುದ್ಧ ಹರಿಹಾಯ್ದ ಮಹಿಳೆ ನೀನು ಒಂದು ದಿನವಾದ್ರು ನಮ್ಮ ಕಷ್ಟ ಕೇಳಿದ್ರಾ.!?
ಕಳೆದ ಬಾರಿ ಸೋಲಿಸಿದಾಗ ಎಲ್ಲರೂ ರೊಕ್ಕ ಹಾಕಿ ರೊಕ್ಕ ಹಾಕಿ ಗೆಲ್ಲಿಸಿದ್ರಲ್ಲ ಈಗ ರೈತರ ಕಷ್ಟ ನಿಮಗೆ ಗೊತ್ತಾ.?
ಈಗ ಗ್ಯಾಸ್ ಡಿಸೇಲ್ ಪೆಟ್ರೋಲ್ ಬೇಲೆ ಗಗನಕ್ಕೆ ಏರಿದೆ, ಯಾವುದೇ ರೀತಿಯ ಆಹಾರ ಧಾನ್ಯ ಬೆಲೆ ಸಹ ಏರಿದೆ ಇದರ ಬಗ್ಗೆ ಚರ್ಚಿಸದೆ ಎಲ್ಲೋ ಕುಳಿತುಕೊಂಡು ಮಾತನಾಡುವುದಲ್ಲ, ಗೆದ್ದ ಮೇಲೆ ಒಂದು ಹಳ್ಳಿಯಲ್ಲಿ ಬಂದಿದ್ದಿರಾ.? ಅವಾಗ ಸೋತಾರ ಅಂತ ನಿಮ್ಮನ್ನ ಗೆಲ್ಲಿಸಿದ್ವಿ ತಂಗಡಗಿನಾ ಸೋಲಿಸಿದ್ವಿ. ನೀನು ಹಿಂಗ ಅನು ಮಾಡೋದು, ಜನರ ಕಷ್ಟ ನಿಮಗ ಏನು ಗೊತ್ತು
ಎರಡು ಕೋಟಿ ಕಾರ್ ತಗೊಂಡು ನಮ್ಮನ್ನೆಲ್ಲ ಮರೆತು ಬಿಟ್ಟಿರಿ ನೀವು ಎಂದು ಈ ಮಹಿಳೆ ನೇರವಾಗಿ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗುರು ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ..!?
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.