ಕೊಪ್ಪಳ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ವ್ಯಕ್ತಿ ಗಡಿಪಾರು.!
ಯಾರು ಆ ವ್ಯಕ್ತಿ.!?
ತುಂಗಾವಾಣಿ.
ಕೊಪ್ಪಳ: ಪೆ-9 ಜಿಲ್ಲೆಯಲ್ಲಿದೆ ಪದೇ ಪದೇ ಮಟ್ಕಾ ವ್ಯವಹಾರದಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ, ವ್ಯಕ್ತಿಯನ್ನು ಉಪವಿಭಾಗದ ದಂಡಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ರವರು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ,
ತುಂಗಾವಾಣಿ ಯೊಂದಿಗೆ ಮಾತನಾಡಿದ AC ಯವರು ಈ ವ್ಯಕ್ತಿಯ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ, ನಿರಂತರವಾಗಿ ಮಟ್ಗಾ ಜೂಜಾಟದಲ್ಲಿ ತೊಡಗಿದ್ದ ಕಾನೂನು ಬಾಹಿರ ನಿಯಾಮಗಳಂತೆ ಗಡಿಪಾರಿಗೆ ಯೋಗ್ಯ ಎಂದು ಗಮನಿಸಿ ಪಾಂಡು ತಂದೆ. ಜಿ ಕಣ್ಣನ್ ಸಾ: ಹೊಸಲಿಂಗಾಪುರ ತಾ.ಜಿ.ಕೊಪ್ಪಳ ಇವರನ್ನು ಗಡಿಪಾರಿಗೆ ಆದೇಶ ಮಾಡಲಾಗಿದೆ,
ಈ ಆರೋಪಿಯನ್ನು ಬೀದರ್ ಜಿಲ್ಲೆಗೆ ಆರು ತಿಂಗಳ ಕಾಲ ಗಡಿಪಾರು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಉಪವಿಭಾಗದ ದಂಡಾಧಿಕಾರಿ ನಾರಾಯಣರಡ್ಡಿ ಯವರು ಕಳೆದ ಮೂರು ವಾರಗಳ ಹಿಂದೆಯಷ್ಟೆ ಕುಷ್ಟಗಿಯ ಇಬ್ಬರನ್ನು ಗಡಿಪಾರು ಮಾಡಿ ಆದೇಶಿಸಿದ್ದರು.!
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.