Breaking News

ದಲಿತ ಹಿರಿಯ ಮುಖಂಡ ಆರತಿ ತಿಪ್ಪಣ್ಣ ವಿಧಿವಶ.

ದಲಿತ ಹಿರಿಯ ಮುಖಂಡ ಆರತಿ ತಿಪ್ಪಣ್ಣ ವಿಧಿವಶ.


ತುಂಗಾವಾಣಿ.
ಗಂಗಾವತಿ: ಪೆ-7 ನಗರದ ಹಿರೇ ಜಂತಕಲ್ ನಿವಾಸಿ ದಲಿತ ಸಮಾಜದ ಹಿರಿಯ ಮುಖಂಡ ಆರತಿ ತಿಪ್ಪಣ್ಣ (56) ಇಂದು ಬೆಳಿಗ್ಗೆ 4ರ ಸುಮಾರಿಗೆ ವಿಧಿವಶರಾದರು,

ಹುಬ್ಬಳ್ಳಿಯ ಕೆ,ಎಲ್,ಇ, ಸುಚಿರಾಯ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿದ್ದರು,

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾಗಿದ್ದ ಇವರು, ದಲಿತಪರ, ಪ್ರಗತಿಪರ ಹೋರಾಟಗಾರ, ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಒಡನಾಟ ಇವರಿಗಿತ್ತು,
ಕೊಪ್ಪಳ ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು

ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.

Get Your Own News Portal Website 
Call or WhatsApp - +91 84482 65129

Check Also

ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷ ನೂರುದ್ದೀನ್ ಖಾದ್ರಿ (ನವಾಬಸಾಬ ನಿಧನ)

ವಕ್ಫ ಬೋರ್ಡ್ ಜಿಲ್ಲಾಧ್ಯಕ್ಷ ನೂರುದ್ದೀನ್ ಖಾದ್ರಿ (ನವಾಬಸಾಬ ನಿಧನ) ತುಂಗಾವಾಣಿ ಗಂಗಾವತಿ: ನಂ12, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ …